ಧ
ಧರಣಿರುಹನಿಕರದಲಿ ಚಂದನ ೩ ೧
ಧರೆಗೆ ಮಲ್ಲವ್ರಜಕೆ ನೋಡುವ ಪರಿಜನಕೆ ೮ ೫೨
ಧರೆ ಫಣೀಶ್ವರ ದಿಗಿಭಕುಲ ೫ ೪೨
ಧರೆಯುನಳೆದಂದೊಮ್ಮೆ ನಿನ್ನಯ ೯ ೩೭
ಧರೆಯರಿಯಲೀ ಕೃಷ್ಣಚರಿತದ ೧ ೬
ಛರೆಯ ಹೃತ್ಪರಿತಾಪವಡಗಿತು ೬ ೩೫
ಧರ್ಮವಿಮ್ಮಡಿಯಾಯ್ತು ದನುಜರ ೬ ೩೨
ಧರ್ಮವಿಹ ಮಂದಿರದೊಳಿಕ್ಕೆಲ ೭ ೨೪
ನ
ನಗುವ ನಗಿಸುವ ವಂಚಿಸುವ ೭ ೧೨
ನಡು ನಡುಗೆ ಬಳಕುತ್ತ ಕುಚಯುಗ ೪ ೬೩
ನಡೆವ ಭರದಿಂದೆಡಹಿ ಬೀಳುವ ೪ ೨೨
ನಂದತನಯರನಸುರಪತಿ ಕೊಲುವಂದವನು ೮ ೧೭
ನಂದನಿದಿರೆದ್ದಡಿಗೆರಗಿ ನಿಜ ೨ ೬೩
ನಂದನಂದನ ನಿನ್ನೊಡನೆ ನಾ ೪ ೬೭
ನಂದ ಮೊದಲಾದಖಿಖಳ ಗೋಪರ ೬ ೧೩
ನಲಿನದೆಸಳಲಿ ಹೊಳೆವ ಜಲಚರ ೪ ೫೬
ನಳಿನರಿಪುವಸ್ತಮಿಸೆ ತಾರೆಗಳಳಿದುವು ೩ ೫೫
ನಾಕ ಮೊದಲಾಗಿಹ ಚತುರ್ದಶ ೫ ೪೧
ನಾರದನ ಸಂಗೀತವುಪನಿಷದ್ ೫ ೩೭
ನಾರಿ ತಾ ಋಜುಕಾಯದಿಂದವೆ ೬ ೫೫
ನಾವು ಬಂದೆರಗುವಡೆ ನೀವಿಹ ೮ ೭೯
ನಿಗಡಕಂಕಣ ಕಡಗದೋಳಿಯ ೪ ೪೧
ನಿತ್ಯಕರ್ಮವ ಬಿಟ್ಟು ಸತ್ವದ ೩ ೪೮
ನಿತ್ಯಜಯ ದೇವಕಿಯ ಮೋಹದ ೫ ೫೦
ನಿತ್ಯವಲ್ಲದ ದೇಹವಿದು ೩ ೪೨
ನಿನ್ನ ಸಂಗವ ಮಾಳ್ಪೆನೆಂದಾಂ ೪ ೪೯
ನಿನ್ನಿರುಳು ನಾ ನಿಡುದ ಕಾರ್ಯವ ೮ ೯
ನಿನ್ನೊಲವ ನಾ ಬಲ್ಲೆನೆಲೆ ಸಂಪನ್ನ ೪ ೬೮
ನಿಯತವಹ ಶೌಚಾಚಮನ ೫ ೩೦
ನಿಲ್ಲಿ ನೀವಂಜದಿರೆನುತ ನೆರೆ ೪ ೬೬
ನೀನರಿಯದಿಹ ನೀತಿಗಳನ ೨ ೧೪
ನೀಲಗಿರಿಯೋ ತಿಮಿರರಾಜನ ಜಾಲವೋ ೮ ೧೬
ನೀಲಗಿರಿ ಸಿತಗಿರಿಗಳೊಂದೇ ೫ ೨೬
ನುಡಿಗೆ ಬೆದರುವ ಅಧರವೇಣಿಗೆ ೪ ೪೦
ನುಡಿಯದಿರು ಜಡಖೂಳ ನಾಲಗೆ ೬ ೨೫
ನೆನೆನೆನೆದು ಸಿಗ್ಗಾಗಿ ಸುಯ್ಯುತ ೫ ೪
ನೆನೆನೆನೆದು ಸಿಗ್ಗಾಗಿ ದುಗುಡುವ ೮ ೪
ನೊಸಲ ಬೆಮರಿನ ನಿಮಿರ್ದ ಕೊರಳಿನ ೪ ೧೮
ನೋಡಲಮ್ಮರು ಮಲೆದರಿದು ಕೈ ೮ ೨೯
ನೋಡಲಮ್ಮಳು ತೆರೆದು ನಯನವ ೪ ೩೯
ನೋಡಿ ಹಿಗ್ಗು ವೆನಡಿಗಡಿಗೆ ಕೊಂಡಾಡಿ ೪ ೬
ನೋಡುವರು ಬೆರಗಾಗಿ ಬೆದರುತ ೪ ೨೧
ಪ
ಪಟ್ಟಣದ ಹೆಬ್ಬಾಗಿಲಲಿ ಸೀಳ್ದಿಟ್ಟು ೬ ಸೂ
ಪತಿತ ಕಂಸನ ಸತಿಯರಿಗೆ ಮನದತುಲ ೯ ೬೦
ಪತಿಯ ನೇಮದಲಖಿಳ ದೈತ್ಯಪ್ರತತಿ ೮ ೭೭
ಪರಮತತ್ವವಿದೆಂದು ಧರ್ಮ ೩ ೪೧
ಪರಮಧರ್ಮರಹಸ್ಯ ನೀತಿಯ ೩ ಸೂ
ಪರಮ ಪುರುಷೋತ್ತಮನು ಕಮಲೋದರನು ೨ ೩೨
ಪರರ ದುಃಖದ ಕೇಳಿ ಮನದಲಿ ೩ ೩೮
ಪರಶುಧರ ಫಣಿರತ್ನ ಭೂಷಣ ೧ ೩
ಪರಹಿತವನೆಣಿಸದೆ ಸುವಿದ್ಯದ ೩ ೪೫
ಪರಿಪರಿಯ ವಿವಿಧಾನ್ನಪಾನದ ೯ ೪೯
ಪರಿಮಳದ ನೆಲೆವೀಡು ತಂಪಿನ ಶರಧಿ ೬ ೨
ಪರಿಮಳಿತ ಕೇದಗೆಯ ಹೊಂದಾವರೆಯ ೬ ೪೧
ಪರಿಮಳೋದಕದಿಂದ ತೊಳೆದರು ೪ ೨
ಪರುಸವಿಹ ಗಿರಿಯಂತೆ ೨ ೩೬
ಪಸರಿಸಿದ ಬೆಳುದಿಂಗಳಲಿ ೩ ೧೧
ಪಾಡುವರು ಕೆಲರಚ್ಯುತನ ಕೊಂಡಾಡುವರು ೫ ೨೫
ಪಾವನದ ನಿಜ ನೀನು ನಿನ್ನಡಿ ೯ ೩೮
ಪುರುಷರತ್ನ ಮುಕುಂದನನು ೬ ೫೪
ಪ್ರಾಣವಲ್ಲಭ ಕೃಷ್ಣ ಮನ್ಮಥ ೪ ೫೨
ಫ
ಫಲರಹಿತ ಕುಜದಂತೆ ಬತ್ತಿದ ೮ ೪೯
ಬ
ಬಕಮರಾಳರಥಾಂಗ ಸಾರಸ ೫ ೨೯
ಬಣಗು ಗೋವರ ಬಲ್ಲುದೇ ಕರಿ ೭ ೩೧
ಬಂದಖಿಳ ಗೋಪಿಯರು ಕೃಷ್ಣನ ೪ ೬೫
ಬಂದನೀ ಪರಿ ಜಗದ ತಂದೆಯ ೯ ೯
ಬಂದನೀ ಪರಿ ದಾನಪತಿಯಾ ೨ ೩೯
ಬಂದರಾಕ್ಷಣದೊಳಗೆಯಸುರನ ೭ ೩೦
ಬಂದುದಿಂಗಡಲಾತ್ಮಜನ ಬಳಿಸಂದು ೬ ೪೯
ಬಂದು ಹರಿಬಲರಮರರಿಪುವಿನ ೮ ೨೧
ಬಂದು ಹರಿಬಲರಸುರ ನಿಳಯದ ೭ ೨೧
ಬಂದು ಹರಿ ಬಾಗಿಲಲಿ ನಿಲೆ ನಲವಿಂದ ೯ ೨೪
ಬಂದು ಹರಿ ಸನ್ನಿಧಿಯಲಿಹ ಕಾಳಿಂದಿಯಲಿ ೫ ೨೩
ಬಂಧುಗಳನಳಲಿಸೆ ಸಜ್ಜನ ೩ ೩೦
ಬಂಧುಗಳನುಣ ಹೇಳಿದನು ಮನಬಂದ ಪರಿಯಲಿ ೯ ೫೩
ಬಂಧುಗಳಿಗೊಲಿದಿತ್ತನಗ್ಗದ ೯ ೪೨
ಬರುತ ಕಂಡನು ಮಾಲೆಗಂಧವ ೬ ೫೦
ಬರುತ ಕಂಡನು ವಿಟರ ಕಂಗಳ ೭ ೧೦
ಬಲನ ಘಾಯಕೆ ಸೈರಿಸೆ ಕಳವಳಿಸಿ ೮ ೨೯
ಬಲ್ಲೆವಾಂ ಗೋವಳಯರಿಷ್ಟಕೆ ೬ ೨೪
ಬಳಿಕ ಕಂಸಾಸುರನ ಚಾಪದ ೭ ೨೬
ಬಳಿಕ ಕೈದೊಳೆದುಪವನದ ಕಪಿ ೬ ೧೫
ಬಳಿಕ ಖಳನಳವಳಿದು ವಿಷಯ ೮ ೮೫
ಬಳಿಕ ದೋವೋತ್ತಮನ ಚರಣದ ೯ ೪೦
ಬಳಿಕ ಫಲತಾಂಬೂಲ ಪುಷ್ಪಾವಳಿ ೯ ೩೩
ಬಳಿಕ ಬಂದಕ್ರೂರದೇವನ ೯ ೨೮
ಬಳಿಕ ಬಂದಕ್ರೂರದೇವನು ೯ ೫೦
ಬಳಿಕ ಯಮುನಾನದಿಯಲೊಪ್ಪುವ ಶಿಲೆಗೆ ೫ ೪೮
ಬಳಿಕ ರಥವೆಚ್ಚಂಬಿನಂತುಚ್ಚಳಿಸಿ ೪ ೮೨
ಬಳಿಕಲಾದಿ ದಿವೌಕಸರು ೧ ೧೦
ಬಳಿಕ ಸಂಧ್ಯಾರಾಗರಸವೆಗ್ಗಳಿಸಿ ೬ ೪೪
ಬಳಿಕ ಹರಿಗಕ್ರೂರ ಕೈಗೊಟ್ಟೊಲವಿನಲಿ ೯ ೩೦
ಬಳಿಕ ಹರಿ ಚಾಣೂರನೊಡನಗ್ಗಳಿಸಿ ೮ ೬೮
ಬಳಿಕ ಹರಿ ಶೇಷಾಹಿ ಸಹಿತ ೧ ೧೨
ಬಾತೆಗೆಟ್ಟುದು ಮನದ ದುಗುಡವು ೯ ೧೫
ಬಾಯೊಳಗೆ ಬ್ರಹ್ಮಾಂಡ ಕೋಟಿಯ ೧ ೨೦
ಬಾಲೆಯರು ಯೌವನೆಯರಂಗಜ ೪ ೧೬
ಬಾಲೆಯೊಬ್ಬಳು ಜಡೆಯ ಸರ್ಪನ ೪ ೩೬
ಬಿಟ್ಟ ಕೆಂಗಣ್ಣುಗಳನಭ್ರವ ೮ ೫೫
ಬಿಟ್ಟನೀ ಪರಿ ನಿದ್ರೆಯನು ೨ ೨೭
ಬಿದ್ದುದಗ್ಗದ ದಂತಿ ಮಲ್ಲರು ೮ ೭೫
ಬಿರಿದ ಬಾಯರೆದೆರೆದ ಕಂಗಳ ೪ ೫೦
ಬಿಲ್ಲ ಹಬ್ಬದ ಚೆಲುವ ಬಳಿಕಾ ೩ ೩
ಬಿಲ್ಲ ಹಬ್ಬದ ನೆವದಲರಿಗಳ ೩ ೧೩
ಬಿಲ್ಲುಡಿದ ವೃತ್ತಾಂತ ಪುರದೊಳಗೆಲ್ಲ ೮ ೧
ಬೀರ ಜಗಜಟ್ಟಿಗಳನಾ ಚಾಣೂರ ೮ ೧೩
ಬೇಗದಲಿ ಬಂದಸುರನಗರಿಯ ೬ ೧೭
ಬೇಡ ಮಾಣತಿ ಹೊಗಳಿ ನೀ ಮರು ೯ ೫೬
ಬೇಡ ಹಗೆ ಹರಿಯೊಡನೆ ಸಂಧಿಯ ೭ ೨೯
ಬೊಬ್ಬಿರಿದುದಮರೌಘವಸುರನ ಗಬ್ಬ ೮ ೮೪
ಬೊಮ್ಮ ಕರುವಿಂಡುಗಳ ಮಕ್ಕಳ ೧ ೨೨
ಭ
ಭಾಷೆಯಲಿ ಹುಸಿಯೆದೆ ನಿರಂಥರ ೩ ೩೭
ಭುವನ ಭೂಷಣನಪ್ಪ ಕಮಲಾಧವನ ೯ ೪೧
ಭುವನಭೂಷಭೆಯನಿಮಿಷರಿಗುತ್ಸವ ೫ ೨೧
ಭುವನೆವೆನ್ನಾಧೀನ ನಾನಾ ೩ ೨೨
ಭೂತದಯೆಗುಂದದೆ ದುರುಕ್ತಿಯ ೩ ೨೬
ಭೂವನಿತೆ ದಾನವರ ಭಾರಕೆ ೧ ೯
ಮ
ಮಗನ ಮಾತಿಗೆ ಮೆಚ್ಚಿ ಹಿಗ್ಗುತ ೯ ೧೧
ಮಗನೆ ನಾನೆಂತಲಿ ಬದುಕುವೆ ೪ ೫
ಮಗುವುಗಳು ತಾವ್ ವಿಗಡ ಜಗ ಜಟ್ಟಿಗಳೊಡನೆ ೮ ೭೨
ಮಡಿದ ಕಂಸನ ಕಂಡು ಮರುಗುವ ೮ ೯೦
ಂಡಳಿಸಿ ತೆಗೆವೈಸರಲಿ ಬಿಲು ೭ ೨೭
ಮತ್ತೆ ಮುಂದೊಂದೆಡೆಯಕ್ಕಿದ ೭ ೯
ಮತ್ತೆ ಮುಸುಕಿತು ಧೀರದ್ಐತ್ಯರ ೮ ೪೨
ಮತ್ತೆ ವಿಶ್ವಾತ್ಮಕನೆನಿಸಿ ೩ ೨೧
ಮಥುರೆಯಲಿ ಕಾರ್ಮುಕಮಹೋತ್ಸವ ೩ ೨
ಮದನಮನವನ್ನೆಚ್ಚ ಮಿಟ್ಟಿಗ ೪ ೫೮
ಮದವಳಿದ ಗಜದಂತೆ ಬಲುಪಿಂ ೨ ೩
ಮಧುರ ಮಾವಿನ ಹಣ್ಣನರಗಿಣಿ ೪ ೪೫
ಮನ್ನಣೆಗೆ ಮನವುಕ್ಕಿ ಮುಂದಿಹೆ ೨ ೬೧
ಮರಣಭಯದಲಿ ಕಂಸನಟ್ಟಿದ ೧ ೧೯
ಮರಮರಕೆ ಲಂಘಿಸುವ ಬೆರಳಲಿ ೬ ೯
ಮರುಳು ಮಾಧವ ನಿನ್ನ ಗುಣಸೌಂದರಿಯ ೪ ೭೯
ಮರುಳೆ ಕೇಳಕ್ರೂರ ಪಣೆಯಲಿ ೩ ೧೬
ಮರೆ ಕಡವೆ ಕಾಳ್ಕೋಣ ಪೆರ್ಬುಲಿ ೫ ೧೪
ಮರೆದೊರಗಿದರ್ಭಕನೊ ಸಮರಸ ೨ ೫೮
ಮಲ್ಲಿಗೆಯ ಮಾಧವಿಯ ಜಾಜಿಯ ೪ ೧೨
ಮಾನಸಾಂತದೊಳಚ್ಯುತಾಂಘ್ರಿಧ್ಯಾನ ೭ ೩೫
ಮಾವ ಕೇಳ್ ನಿನ್ನೊಡನೆ ಹುಟ್ಟಿದ ೮ ೭೮
ಮಾವನನು ಕೊಲಲೆಂದು ದೇವರದೇವ ೬ ೧೦
ಮಾವನವಸಾನದಲಿ ದೇವಕಿ ೯ ಸೂ
ಮಿಸುಪ ಹೊಂಗೇದಗೆಯ ತುರುಬಿನ ೨ ೫೦
ಮುಗಿದ ಕೈ ದಿಟ್ಟಿಸುವ ಲೋಚನ ೯ ೨
ಮುಗಿಲನಳ್ಳಿರಿವಿಂದು ಸೂರ್ಯರ ೬ ೧೯
ಮುಡಿಯ ಮಾಲೆಯ ಮೇಲೆ ಮೊರೆವಾ ೪ ೩೮
ಮುತ್ತಿನೋಲೆಯ ಮೂಗುತಿಯ ಮಿಗೆ ೪ ೨೩
ಮುಂದೆಸೆವ ಬಲರಾಮ ಬಲದಲಿ ೫ ೨೪
ಮುರಮಥನಗಕ್ಕರಿಸಿ ನಮಿಸುವ ೯ ೨೨
ಮುರಮಥನ ಚಿಕ್ಕಂದಿನೆನ್ನನು ೪ ೬೯
ಮುರಮಥನನಾ ಖಳನ ರಾಜ್ಯದ ೯ ೭
ಮುರಹರನ ಕರುಣಾನುಭಾವದ ಸಿರಿಗೆ ೯ ೪೯
ಮುಳಿಸರಿದು ಮನ್ನಿಸುವ ನಲುಮೆಯ ೫ ೬
ಮೇರೆದಪ್ಪಿದ ಹರುಷಪಾರಾವಾರದಲಿ ೨ ೫೭
ಮೇಲೆ ತೊಳಸಿಯ ವೈಜಯಂತಿಯ ೬ ೪೨
ನೊಲೆಯಲುಗೆ, ಮುಡಿಸಡಲೆ, ಕೊನೆಮುಡಿ ಬಳಲೆ ೪ ೧೭
ಯ
ಯತಿಗುರುದ್ವಿಜದೇವಪೂಜಾಕೃತು ೯ ೫೧
ಯದುಕುಲದ ವಸುದೇವದೇವಂ ೧ ೧೩
ಯೋಗಿಗಳ ಹಳಿಯದೆ ನೃಪಾಲರ ೩ ೨೯
ರ
ರಂಗ ನಿನ್ನಯ ಅಧರ ಬಿಂಬದ ೪ ೫೯
ರವಿ ಘಟೋದಕ ಹಲವರಲಿ ೫ ೩೪
ರಾಮಜಯ ಕಮಲಾದೃಗುತ್ಪಲಸೋಮ ೫ ೫೩
ರೂಪಳಿದ ಚಿದ್ರೂಪನದ್ಭುತರೂಪನ ೫ ೩೫
ಲ
ಲತೆಯ ಮೇಗಣ ಗಿರಿಗಳನು ಎಳಲತೆಯ ೪ ೫೭
ಲಲನೆ ಚಿತ್ಐಸೆಲೆ ನಿತಂಬಿನಿ ೪ ೮೦
ಲಲನೆ ಸಹಿತನಲಾಕ್ಷ ವೃಕ್ಷದ ೬ ೬
ಲೀಲೆಯಿಂದೀ ಜಗವ ಪುಟ್ಟಿಸಿ ೫ ೩೩
ಲೇಸನಾಡಿದೆ ದಾನಪತಿ ೨ ೧೧
ಲೇಸು ಲೇಸಕ್ರೂರನೃಪ ೩ ೬
ಲೋಕದುದಯಸ್ಥಿತಿಲಯಕೆ ನೀ ೯ ೫೨
ವ
ವನದೊಳಾಡುವ ವಾರವನಿತಾನನಸುಧಾಂಶು ೬ ೧೧
ವಸುಮತಿಯ ಬಿಸುಪಾರೆ ೨ ೪೦
ದಾದವಶ್ಯವಿಕಾರ ತಂತ್ರವಿಭೇದ ೩ ೫೦
ವಿದಿತ ಸಂಧ್ಯಾವಂದನೆಯ ಹರಿ ೨ ೨೯
ವಿರಹದಲಿ ಬಳಲಿದ ರಥಾಂಗದ ೮ ೫
ವಿರಹಿಗಳನಂಜಿಸುತ ಕಮಲಾ ೬ ೪೮
ಶ
ಶಶಿಮುಖಿಯರುತ್ಪಲದಳಾಕ್ಷಿಯ ೪ ೧೩
ಶಶಿಯೊಳಗೆ ಬೆಳೆದಿರ್ದ ಸಂಪಗೆ ೪ ೩೦
ಶೂಲಿ ವಿಷಕಳುಕುವನೆ ವಹ್ನಿಜ್ವಾಲೆ ೮ ೩೩
ಶೇಷನಂತೆ ಸಹಸ್ರಸಂಖ್ಯೆಯ ೨ ೩೮
ಶ್ರೀಯರಸನವತರಿಸಿ ದೈತ್ಯ ೧ ಸೂ
ಶ್ರೀರಮಣನಮೃತಾಬ್ಧಿಮಂದಿರ ೧ ೧
ಶ್ರುತಿಗಳಿಗೆ ಮೈಗೊಡದೆ ತರ್ಕ ೩ ೨೦
ಸ
ಸಕಲವೇದವನೋದಿ ಶಾಸ್ತ್ರ ೩ ೪೩
ಸಗುಣನಹ ಪರತತ್ವರೂಪನ ೫ ೩೬
ಸಂಜೆ ರಂಜಿಸಿತಿಳೆಯ ಪುಣ್ಯದ ೬ ೩೬
ಸತ್ಯಜಯ ವೈಕುಂಠದಲಿ ೨ ೩೦
ಸಂದಣಿಸಿ ಪರಿಪರಿಯ ನೋಡುತ ೨ ೬೨
ಸರಸದಲಿ ಸವಿನುಡಿಗಳಲಿ ೫ ೭
ಸರಸದಲಿ ಸವಿನುಡಿಯ ಮಾತಿನ ೪ ೪೭
ಸರಸಿಜದ ಸಿರಯರಸಿಯಾತ್ಮಜ ೯ ೨೩
ಸರಸಿರುಹ ಹಿಮಸಮಯದಲಿ ೫ ೨
ಸಾಕು ಸಾಕುಪಚರಿಸಬೇಡಿನ್ನೇಕೆ ೯ ೫
ಸಾರಿ ಬರೆ ಬರೆ ಮಾಲೆಗಾರರ ೬ ೩೭
ಸಿರಿಗೆ ಹಿಗ್ಗದೆ ಬಡತನಕೆ ೩ ೨೮
ಸಿರಿ ತೊಲಗಿದವನಿಪನೊ ಭರಿಕೈಮುರಿದ ಯತಿಯೊ ೩ ೫೩
ಸಿರಿಯರಸನಿಹ ವರುಷ ಹಲವೊಂದರಗಳಿಗೆ ೫ ೫
ಸುತ್ತ ಬಳಸಿದ ಚೂತವನದೊ ೨ ೩೭
ಸುರನರೋರಗ ಸಿದ್ಧ ವಿದ್ಯಾಧರ ೫ ೪೩
ಸುರರಿಗಭಯವನಿತ್ತ ಕರದಿಂ ೨ ೬೦
ಸುಳಿಗುರುಳಿ ಪೆರೆನೊಸಲನಾಟಿಸಿ ೨ ೩೩
ಸೇರದಿವದಿರ ಸಂಗ ಮತ್ಪದ ೭ ೧೮
ಸೊಕ್ಕಿದಿಭ ಸರಸಿರುಹ ವನದೊಳ ೮ ೭೩
ಸೋಮ ಸೋಮ ಕಲಾವಿಭೂಷಣ ೧ ೨
ಸ್ಕಂದನದ ಮೇಲಿಹ ಮುಕುಂದನ ೫ ೪೯
ಹ
ಹಗಡುಗಣ್ಣಿಯ ಮುರಿವ ೨ ೪೬
ಹಗಲುಚಂದ್ರನ ಕಂಡು ಬೇಗದ ೪ ೩೪
ಹಗೆಯನುರಂಗನ ಜಾರವನಿತೆಯ ೨ ೧೭
ಹಗೆ ಹಸುಳೆಯೆಂದುಳುಹಲಾಗದು ೨ ೧೫
ಹಟ್ಟಿ ಹಟ್ಟಿಯ ಮುಂದೆ ಗೋವರು ೨ ೪೭
ಹರಿ ಚರಣ ಸಂಸರ್ಗದಿಂದಾ ೬ ೩೧
ಹರಿ ತನಗೆ ನಿಜಗೋಪಮುದ್ರೆಯ ೨ ೪೧
ಹರಿ ತಿವಿದನಾ ಖಳನ ತಿವಿದನು ೮ ೬೧
ಹರಿದಲೆಯ ಕೆಮ್ಮೀಸೆಗಳ ನಿಡುಗೊರಳ ೮ ೩೫
ಹರಿ ನಿಮಗೆ ಮಗನಲ್ಲ ದನುಜಾ ೩ ೮
ಹರಿ ನಿರೂಪಿಸಿದಂತೆ ಬಂಧನ ೯ ೬
ಹರಿಪದವನರ್ಚಿಸದೆ ಹರಿಯಾ ೨ ೩೩
ಹರಿಬಲರ ಭುಜ ಹೊಯಿಲರವಕಿಳೆ ೮ ೫೮
ಹರಿಬಲರ ಹೋರಟೆಗೆ ಸೈರಿಸಲರಿಯದೊರಗಿತು ೮ ೩೧
ಹರಿಬಲರು ಬಂದವರನೀಕ್ಷಿಸಿ ೮ ೫೪
ಹರಿಬಲರು ಬಂದಾ ಯಶೋದೆಯ ೪ ೪
ಹರಿಬಲರು ಬಹ ಭರಕೆ ಸೈರಿಸದುರವಣಿಸಿ ೮ ೪೦
ಹರಿಬಲರು ಸಂಗಡಿಸಿ ಬಹು ಪರಿಕರ ೬ ೧೪
ಹರಿಯ ಕರೆ ಹೋಗೆಂದು ಕಂಸಾ ೨ ಸೂ
ಹರಿಯ ತೇಜಃಪುಂಜದಿದಿರಲಿ ೨ ೪೨
ಹರಿಯದಕೆ ಕಡು ಮೆಚ್ಚ ಸವೆಯದ ೬ ೪೩
ಹರಿಯದಕೆ ನಸುನಗುತ ಸಲುಗೆಯ ೯ ೨೦
ಹರಿಯದಕೆ ಹಾರಯಿಸಿ ಸಾಕುಪ ೯ ೨೬
ಹರಿಯ ನೆನೆಯದ ಮನ ಮುರಾರಿಯ ೨ ೩೪
ಹರಿಯ ನೆನೆವಕ್ರೂರನಂತ ೨ ೨೮
ಹರಿಯ ಪದನಖದಿಂದ ಹುಟ್ಟಿದ ೫ ೨೨
ಹರಿಯ ವಿರಹದಲೊಬ್ಬ ಸತಿಯಾ ೪ ೩೨
ಹರಿಯ ವಿರಹವ್ಯಥೆಯ ಸೈರಿಸಲರಿಯದಾ ೫ ೧
ಹರಿಯ ಸಮಚಾಳಿಯಲಿ ಬಲನಬ್ಬರಿಸಿ ೮ ೮೧
ಹರಿಯ ಜಯ ಭಾಗವತ ವೃಂದದ ೯ ೨೧
ಹರಿಯೊಡನೆ ಚಾಣೂರನಾ ಹಲದರ ೮ ೬೦
ಹರಿಹರಿಯುತೊಬ್ಬೊಬ್ಬರೈದಿಯೆ ೪ ೪೨
ಹರಿಹಲಾಯುಧರೆದ್ದು ಯಮುನಾ ೮ ೧೯
ಹರಿಹಲಾಯುಧರಿಂತು ಮಥುರಾ ೭ ೨೦
ಹರುಷ ಮಿಗೆ ಗೋಪಾಲ ಮಂತ್ರೋಚ್ಛರಣೆ ೫ ೩೧
ಹರುಷ ಮಿಗೆ ಮಂಟಪವ ಮುದದಿಂ ೬ ೧೨
ಹಲಧರನ ಕೋಪಾಗ್ನಿಗಿದಿರೇ ೮ ೪೩
ಹಲಧರನ ಬಿಗಿಯಪ್ಪಿ ಕಂಸನ ೯ ೧೨
ಹಾಡಿದರೆ ಹಾರೈಸುವೆನು ೩ ೨೫
ಹಾ! ರಮಣ! ಹಾ! ರಮಣ ಎಂದಮರಾರಿಯನು ತಕ್ಕೈಸಿ ೮ ೪೯
ಹಿಂಗಿದನು ಹರಿಯೆಂಬ ನುಡಿ ೫ ೮
ಹಿಂದೆ ಗೋಕುಲದೊಳಗೆ ರಾಕ್ಷಸ ವೃಂದವನು ೮ ೧೧
ಹಿಂದೆ ಜನ್ಮಸಹಸ್ರದಲಿ ಸುರಸಿಂಧುವನು ೫ ೪೬
ಹಿಂದೆ ತುರುವಿಂಡುಗಳ ಕಾದಿಹ ೪ ೮೧
ಹಿಂದೆ ಮಾಡಿದ ಭವಶತಂಗಳ ೩ ೩೧
ಹಿರಿಯರಿಗೆ ನೀ ಹಿರಿಯ ನಿನ್ನಿಂ ೯ ೨೭
ಹಿರಿಯರಿಗೆ ವಂದಿಸದೆ ಮನದಲಿ ೩ ೪೬
ಹೀನರೈ ನೀವಕಟಕಟ ತವ ೩ ೭
ಹುಲುಮನುಜ ನಾನೆತ್ತ ಬೊಮ್ಮದ ೫ ೪೫
ಹುಸಿ ಪರಸ್ತ್ರೀವ್ಯಸನ ವೈಸಿಕ ೩ ೪೯
ಹೆಕ್ಕಳಿಸಿ ಹರಿ ತಿವಿದ ಘಾಯಕೆ ೮ ೩೦
ಹೇಮಮಯ ನವರತ್ನ ಕೆಚ್ಚಿದ ೬ ೧೮
ಹೊಕ್ಕು ಕಂಡನು ನಾಲ್ಕು ದೆಸೆಗಳ ೬ ೨೭
ಹೊಳೆವ ಕಿರಿದಾಳುಗಳ ನಿರಿಗೊಂ ೨ ೪೫
Leave A Comment