ವಿಷಯ ಪದ್ಯ ಪುಟ
೧ ನೆಯ ಸಂಧಿ
ಶ್ರೀಹರಿಯ ಸ್ತುತಿ ೧ ೧
ಶ್ರೀಶಂಕರ ಸ್ತುತಿ ೨ ೧
ಶ್ರೀಗಣನಾಥ ಸ್ತೋತಿ ೩ ೧
ಶ್ರೀ ಶಾರದಾದಿ ದೇವತಾಸ್ತೋತ್ರ ೩ ೨
ಕವಿಗಮಕಿನಮನ ೫ ೨
ಸಹೃದಯರಲ್ಲಿ ಬಿನ್ನಹ ೬ ೨
ಕೃತಿಯ ಆರಂಭ ೭ ೨
ಅಸುರರ ಉಪಟಳ ೮ ೩
ಭೂದೇವಿಯ ಮೊರ ೮ ೩
ಕೃಷ್ಣಾವತಾರದ ಸಂಕ್ಷಿಪ್ತ ಕಥೆ ೧೦ ೧೩ ೩ ೪
ದುರ್ಗಾವತಾರ ೧೪ ೧೫ ೪ ೫
ಕೃಷ್ಣನ ಬಾಲ್ಯ ೧೬ ೧೮ ೫ ೬
ಬಾಲಕೃಷ್ಣನ ದೈವಿಲೀಲೆಗಳು ೧೯ ೨೨ ೬ ೭
ಕಂಸನ ಭೀತಿ ೨೩ ೭
೨ನೆ ಸಂಧಿ
ಅಕ್ರೂರ ರಚರಿತಪ್ರಶಂಸೆ ೧ ೮
ಕಂಸಾಸುರನ ಕಳವಳ ೨ ೫ ೯
ಕಂಸನ ಓಲಗದ ಬಗೆ ೬ ೭ ೧೦
ಅಕ್ರೂರಸಚಿವ ೮ ೧೦
ಅಕ್ರೂರ-ಕಂಸರ ಸಂಭಾಷಣೆ ೯ ೧೪ ೧೧ ೧೨
ಕಂಸೋಕ್ತ ರಾಜನೀತಿ ೧೫ ೧೭ ೧೩
ಕೃಷ್ಣನನ್ನು ಕರೆತರಲು ಅಕ್ರೂರನಿಗೆ ಆಜ್ಞೆ ೧೮ ೨೧ ೧೪ ೧೫
ರಾತ್ರಿಯ ವರ್ಣನೆ ೨೨ ೧೫
ಅಕ್ರೂರನ ಮನದ ಉಯ್ಯಾಲೆಯಾಟ ೨೩ ೨೭ ೧೫ ೧೬
ಸೂರ್ಯೋದಯ ವರ್ಣನೆ ೨೮ ೧೭
ಅಕ್ರೂರನ ರಥಾರೋಹಣ ೨೯ ೧೭
ಶ್ರೀಹರಿಯ ಗುಣರೂಪಸ್ಮರಣ ೩೦ ೩೪ ೧೭ ೧೮
ಗೋಕುಲದರ್ಶನ ೩೫ ೩೮ ೧೯ ೨೦
ಸೂರ್ಯಾಸ್ತಮಯವರ್ಣನೆ ೩೯ ೪೩ ೨೧ ೨೨
ಅಕ್ರೂರ ಕಂಡ ಗೋಕುಲ ೪೪ ೨೨
ಗೋಪುರ ಸ್ವರೂಪಪರಿಚಯ ೪೫ ೨೨
ಗೋವಳರ ನಿತ್ಯಕಾರ್ಯ ೪೬ ೨೩
ಗೋಪಬಾಲರ ಕ್ರೀಡಾವಿನೋದ ೪೭ ೨೩
ಗೋವತ್ಸ ಲೀಲೆ ೪೮ ೨೩
ಗೋಪವೃದ್ಧರು ೪೯ ೨೪
ಗೋಪನಾರಿಯರು ೫೦ ೨೪
ಹಸುಗಳ ನಾಮಾವಳಿ ೫೧ ೨೪
ಗೋಪಾಲ ಬಾಲಕೃಷ್ಣ ೫೨ ೨೫
ಅಕ್ರೂರನ ಕೃಷ್ಣಭಕ್ತಿ ೫೩ ೫೮ ೨೫ ೨೬
ಕೃಷ್ಣಾ ಕ್ರೂರ ಸಂದರ್ಶನ ೫೯ ೬೨ ೨೭
ಅಕ್ರೂರ-ನಂದರ ದರ್ಶನ ಸಲ್ಲಾಪ ೬೩ ೬೬ ೨೮ ೨೯
೩ ನೆಯ ಸಂಧಿ
ಕೃಷ್ಣ-ಬಲರಾಮರು ೧ ೩೦
ಬಿಲ್ಲುಹಬ್ಬದ ವೃತ್ತಾಂತಕಥನ ೨ ೩ ೩೦ ೩೧
ನಂದನ ಕಳವಳ ೪ ೩೧
ಯಶೋದೆಯ ತಲ್ಲಣಿ ೫ ೬ ೩೧ ೩೨
ಅಕ್ರೂರನ ಸಾಂತ್ವನೋಕ್ತಿ ೭ ೮ ೩೨
ಚಂದ್ರೋದಯ ವರ್ಣನೆ ೯ ೧೦ ೨೩
ಅಕ್ರೂರ-ಕೃಷ್ಣರ ಮಾತು-ಕಥೆ ೧೦ ೧೪ ೨೩ ೨೪
ಅಕ್ರೂರನಿಗೆ ಧರ್ಮ-ನೀತಿ ನಿರೂಪಣೆ ೧೫ ೫೧ ೩೪ ೪೪
ಸೂರ್ಯೋದಯ-ಚಂದ್ರಾಸ್ತಗಳ ವರ್ಣನೆ ೫೨ ೫೫ ೪೫ ೫೬
೪ನೆಯ ಸಂಧಿ
ರಾಮ-ಮುಕುಂದರ ಪ್ರಯಾಣಸಿದ್ಧತೆ ೧ ೨ ೪೭
ಯಶೋದೆಯ ಕಳವಳ ೪ ೬ ೪೮
ಶ್ರೀಕೃಷ್ಣನ ಸಮಾಧಾನ ವಚನ ೭ ೪೮
ಯಶೋದೆಯ ಹರಕೆ ೮ ೪೯
ಹರಿ-ಬಲರ ರಥಾರೋಹಣ ೯ ೪೯
ಮಂಗಲವಾದ್ಯ ಘೋಷ ೧೦ ೪೯
ಗೋಪಕಾಂತೆಯರ ಆಗಮನ ೧೧ ೫೦
ಗೋಪನಾರಿಯರ ವಿರಹತಾಪದ ಮೊರೆ ೧೨ ೬೫ ೫೦ ೬೪
ಶ್ರೀಕೃಷ್ಣನ ಸಾಂತ್ವನವಚನ ೬೬ ೬೪
ಗೋಪಿಯ ಶೋಕೋಕ್ತಿ, ಕೃಷ್ಣನ ಸಾಂತ್ವನ ೬೭ ೮೦ ೬೪ ೬೭
ಹರಿಬಲರ ಮಥುರೆಯ ಪ್ರಯಾಣ ೮೧ ೬೮
ಅಕ್ರೂರನ ರಥಚೋದನ ೮೨ ೬೮
೫ನೆಯ ಸಂಧಿ
ಗೋಪಕಾಂತೆಯರ ವಿರಹ ವಿಕಳಾವಸ್ಥೆ ೧ ೭ ೬೯ ೭೦
ಗೋಪಿಯರ ಭಾವನಾತ್ಮಕ ಸಮಾಧಾನ ೮ ೭೧
ಗೋವಳರ ಕಳವಳ ೯ ೭೧
ಕಾಡಿನಲ್ಲಿ ಅಕ್ರೂರನ ರಥ ೧೦ ೭೧
ಕಾಡಿನಲ್ಲಿರುವ ಗಿಡ-ಮರಗಳು ೧೧ ೧೨ ೭೧ ೭೨
ಕಾಡಿನಲ್ಲಿರುವ ಮೃಗ-ಪಶುಗಳು ೧೩ ೧೭ ೭೨ ೭೩
ಮುನಾನದೀದರ್ಶನ ೧೮ ೨೧ ೭೩ ೭೪
ಯಮುನಾನದಿಯ ಹಿಗ್ಗು ೨೨ ೭೪
ಯಮನಾತೀರದಲ್ಲಿ ಗೋಪವೃಂದದ ವಿಶ್ರಾಂತಿ ೨೩ ೨೫ ೭೪ ೭೫
ಅಕ್ರೂರನ ಯಮುನಾಸ್ನಾನಕ್ಕಾಗಿ ಕೃಷ್ಣನ ಒಪ್ಪಿಗೆ ೨೬ ೨೮ ೭೫ ೭೬
ಜಲಚರ ಪ್ರಾಣಿಗಳಿಂದ ಕೂಡಿದ ಯಮುನೆ ೨೯ ೭೬
ಅಕ್ರೂರನ ಯಮುನಾವಗಾಹ ೩೦ ೭೬
ಶ್ರೀಕೃಷ್ಣನ ನಿತ್ಯರೂಪ-ವಿಶ್ವರೂಪ ದರ್ಶನ ೩೧ ೪೩ ೭೬ ೭೯
ಅಕ್ರೂರನ ಆನಂದೋದ್ಗಾರಗಳು ೪೪ ೪೭ ೮೦
ಶ್ರೀಕೃಷ್ಣಸ್ತೋತ್ರ ೪೮ ೫೩ ೮೧ ೮೨
ಹರಿ-ಬಲರನ್ನು ಬಿಟ್ಟು ಅಕ್ರೂರ ಮೊದಲೇ
ಕಂಸನೆಡೆಗೆ ಹೋದುದು ೫೪ ೫೬ ೮೨ ೮೩
೬ನೆಯ ಸಂಧಿ
ಕಂಸನ ಉದ್ಯಾನದಲ್ಲಿ ಗೋಪವೃಂದ ೧ ೮೪
ಉದ್ಯಾನದ ಸೌಂದರ್ಯವೈವಿದ್ಯ ೨ ೬ ೮೪ ೮೫
ವನಮಾನಿನಿಯ ದರ್ಶನ ೭ ೮ ೮೫ ೮೬
ಕಪಿಗಳ ಕುಚೇಷ್ಟೆ ೯ ೮೬
ಗಿಳಿಗಳ ಮೆಲುಮಾತು ೧೦ ೮೬
ವನಮಧ್ಯ ಮಂಟಪ ೧೧ ೮೬
ಗೋಪವೃಂದ ಸಹಿತ ಹರಿಬಲರ ದಾರಿಬುತ್ತಿಯೂಟ ೧೨ ೧೫ ೮೭
ಮಥುರಾಪಥದಲ್ಲಿ ಗೋವಳಬಳಗ ೧೬ ೮೮
ರಾಜಧಾನಿಯ ಹೊರನೋಟ ೧೭ ೨೧ ೮೮ ೮೯
ರಜಕನೊಂದಿಗೆ ಶ್ರೀಕೃಷ್ಣನ ವಾದ ೨೨ ೨೪ ೮೯ ೯೦
ರಜಕವಧೆ, ರಾಜವಸ್ತ್ರಗಳ ಸೂರೆ ೨೫ ೨೬ ೯೦
ಮಥುರಾಪುರದ ಒಳಬದಿಯ ನೋಟ ೨೭ ೨೯ ೯೦ ೯೧
ಮಥುರೆಯ ಜನರ ಶ್ರೀಕೃಷ್ಣದರ್ಶನೋತ್ಸಾಹ ೩೦ ೩೩ ೯೧ ೯೨
ಸೂರ್ಯಾಸ್ತಸಮಯ, ಸಂಧ್ಯಾಕಾಲ ೩೪ ೩೬ ೯೨ ೯೩
ಮಾಲೆಗಾರರ ಕೇರಿಯಲ್ಲಿ ಸುದಾಮ ೩೭ ೯೩
ಸುದಾಮನ ಶ್ರೀಕೃಷ್ಣಭಕ್ತಿ ೩೮ ೪೩ ೯೩ ೯೪
ರಾತ್ರಿಯ ವರ್ಣನೆ ೪೪ ೪೭ ೯೫
ಚಂದ್ರೋದಯ ವರ್ಣನೆ ೪೮ ೪೯ ೯೬
ಕುಬ್ಚೆಯ ಸಂದರ್ಶನ, ಸಂಭಾಷಣ ೫೦ ೫೨ ೯೬ ೯೭
ಕಬ್ಚೆಯ ಕುರೂಪಮೋಕ್ಷ ೫೩ ೫೭ ೯೭ ೯೮
೭ನೆಯ ಸಂಧಿ
ಪದ್ಯಗಳು ದೊರೆತಿಲ್ಲ ೧ ೫ ೯೯
ಸುರಾಪಾಸಯಿಗಳ ಸಂಭ್ರಮ ೬ ೮ ೯೯
ವೇಶ್ಯಾವಾಟಿಕೆಯ ನೋಟ ೯ ೧೯ ೧೦೦ ೧೦೨
ಮಥುರಾಪುರದ ಬೀದಿಬೀದಿಗಳ ದರ್ಶನ ೨೦ ೧೦೨
ಹರಿ-ಬರಲು ಶಸ್ತ್ರಮಂಟಪಕ್ಕೆ ಬಂದುದು ೨೧ ೧೦೩
ಶಸ್ತ್ರಮಂಟಪದ ಶೃಂಗಾರ ೨೨ ೧೦೩
ಶಸ್ತ್ರಪೂಜೆ, ಪಶುಬಲಿ ೨೩ ೧೦೩
ಶಸ್ತ್ರಗಳ ನಿರೀಕ್ಷಣೆ ೨೪ ೨೫ ೧೦೩ ೧೦೪
ಹಬ್ಬದ ಬಿಲ್ಲನ್ನು ಭಂಗಿಸಿದುದು ೨೬ ೨೭ ೧೦೪
ಧನುರ್ಭಂಗವಿಂದುಂಟಾದ ಕಂಸನ ಕಳವಳ ೨೮ ೧೦೪
ಕರಿ ಶಿಕ್ಷಕರನ್ನು ಕರೆಯಿಸಿ ಕಟ್ಟಳೆಯಿತ್ತುದು ೨೯ ೩೨ ೧೦೫
ಕಂಸನು ಕಂಡ ಅಪಶಕುನಗಳು ೩೩ ೩೪ ೧೦೬
ಅಕ್ರೂರನ ಚಿಂತೆ ೩೫ ೧೦೬
೮ನೆಯ ಸಂಧಿ
ನಿಶಿಯ ತಲ್ಲಣ ೧ ೧೦೭
ಅಸತಿಯರ ನಿವಹೆ ೨ ೧೦೭
ಕೋಳಿಗಳ ಕೂಗು ೩ ೧೦೭
ಸೂರ್ಯೋದಯದ ವರ್ಣನೆ ೪ ೫ ೧೦೮
ಅಕ್ರೂರನ ಪ್ರಾತರುತ್ಥಾನ ೬ ೧೦೮
ಕಂಸನ ಕಾತರಭಾವ ೭ ೯ ೧೦೮ ೧೦೯
ಅಕ್ರೂರನ ಸ್ಪಷ್ಟವಚನ ೧೦ ೧೨ ೧೦೯ ೧೧೦
ಕಂಸನ ಕೃಷ್ಣವಧೋಪಾಯ ಸೂಚನೆ ೧೩ ೧೧೦
ಕಂಸನ ಮನದ ನೋವು ೧೪ ೧೧೦
ಕುವಲಯಾಪೀಡನೆ ವರ್ಣನೆ ೧೫ ೧೬ ೧೧೦ ೧೧೧
ಪ್ರೇಕ್ಷಕ ಪೌರಜನರು ೧೭ ೧೧೧
ಕೃಷ್ಣಾದಿಗೋಪರ ಪ್ರಾತರುತ್ಥಾನ ೧೮ ೧೯ ೧೧೧
ಮಧುರೆಯ ಕೇರಿಕೇರಿಗಳಲ್ಲಿ ಗೋವಳರ ಗಲಾಟೆ ೨೦ ೧೧೨
ಮದಾಂಧಗಜದರ್ಶನ ೨೧ ೧೦೨
ಕುವಲಯಾಪೀಡನ ರೌದ್ರರೂಪ ೨೨ ೨೫ ೧೦೨ ೧೧೩
ಕುವಲಯಾವೀಡನೊಂದಿಗೆ ಕದನ ೨೬ ೩೦ ೧೧೩ ೧೧೪
ದಂತಿಯ ದಮನ ೩೧ ೧೧೫
ಪುರಜನರ ಮೌನೋತ್ಸಾಹ ೩೨ ೧೧೫
ಅಕ್ರೂರನ ಆನಂದ ೩೩ ೧೧೫
ದೈತ್ಯಪ್ರತತಿಯ ದರ್ಶನ ೩೪ ೩೭ ೧೧೫ ೧೧೬
ಪಿವಿಧವಾದ್ಯಗಳ ಅಬ್ಬರ ೩೮ ೧೧೬
ಕಂಸಸೈನಿಕರ ಕರುಣಾವಸ್ಥೆ ೩೯ ೧೧೬
ರಾಕ್ಷಸ ಮಹಾಭಟರ ವಿರಾಟ ೪೦ ೪೨ ೧೧೭
ಕಂಸಸೈನ್ಯದ ದುರ್ಗತಿ ೪೩ ೧೧೭
ಹರಿ-ಹಲಧರರು ಮಲ್ಲಮಂಟಪಕ್ಕೆ ಬಂದುದು ೪೪ ೧೧೮
ಮಲ್ಲಮಂಟಪದ ವರ್ಣನೆ ೪೫ ೪೮ ೧೧೮ ೧೧೯
ಉತ್ಸಾಹವಳಿದ ವಸುದೇವ ೪೯ ೧೧೯
ಭೀತಿಯ ಬೊಂಬೆ ದೇವಕಿ ೫೦ ೧೧೯
ತಾಯ್ತಂದೆಗಳಿಗೆ ಶ್ರೀಕೃಷ್ಣನ ಅಭಯ ೫೧ ೧೧೯
ಶ್ರೀಕೃಷ್ಣನ ವಿವಿಧ ರೂಪದರ್ಶನ ೫೨ ೧೨೦
ಕೃಷ್ಣ-ಬಲರಾಮರ ವೀರಸ್ವರೂಪ ೫೩ ೧೨೦
ಕಂಸನ ಮಲ್ಲವಡೆ ೫೪ ೫೬ ೧೨೦ ೧೨೧
ಚಾಣೂರ-ಮುಷ್ಟಿಕರು ೫೭ ೧೨೧
ಹರಿ-ಬಲರ ಭುಜಹೋಯ್ಲು ೫೮ ೧೨೧
ಮಲ್ಲಯುದ್ಧಾರಂಭ ೫೯ ೬೭ ೧೨೧ ೧೨೩
ಚಾಣೂರನ ಸಾವು ೬೮ ೧೨೪
ಬಲರಾಮನಿಂದ ಮುಷ್ಟಿಕನ ಮರಣ ೬೯ ೧೨೪
ಮಿಕ್ಕ ಮಲ್ಲವಡೆಯ ಜೀವನಾಂತ್ಯ ೭೦ ೭೩ ೧೨೪ ೧೨೫
ಕಂಸನ ಹೆದರಿಕೆ-ಕನಲಿಕೆಗಳು ೭೪ ೭೬ ೧೨೫ ೧೫೬
ಕಂಸನ ಕಾಪಿನ ಬಂಟರ ಮುತ್ತಿಗೆ ೭೭ ೧೨೬
ಶ್ರೀಕೃಷ್ಣನ ಕೆಣಕುವಾತು ೭೮ ೭೯ ೧೨೬
ಕಂಸನ ಮೇಲೆ ಹರಿ-ಬಲರ ದಾಳಿ ೮೦ ೮೧ ೧೨೭
ಕಂಸನ ಅವಸಾನಸ್ಥಿತಿ ೮೨ ೮೩ ೧೨೭
ಕಮಸಾವಸಾನದಿಂದ ಉಂಟಾದ ಉತ್ಸಾಹರವ ೮೪ ೮೫ ೧೨೮
ಅಕ್ರೂರನ ಭಕ್ತ್ಯಾನಂದ ೮೬ ೧೨೮
ನಾರದನ ನಲಿವು-ನರ್ತನಗಳು ೮೭ ೧೨೮
ಕಂಸಪತ್ನಿಯರ ಕರುಣಾಕ್ರಂದನ ೮೮ ೮೯ ೧೨೯
ಸೂರ್ಯಾಸ್ತಮಯ ೯೦ ೧೨೯
೯ ನೆಯ ಸಂಧಿ
ಅಕ್ರೂರ-ಶ್ರೀಕೃಷ್ಣರ ಸಮ್ಮಿಲನ ೧ ೨ ೧೩೦
ಅಕ್ರೂರನಿಂದ ಶ್ರೀಕೃಷ್ಣನ ಮಹಿಮಾ ಪ್ರಶಂಸೆ ೩ ೪ ೧೩೦ ೧೩೧
ಉಗ್ರಸೇನನ ಕಾರಾಮುಕ್ತಿ, ರಾಜ್ಯಪ್ರದಾನ ೫ ೭ ೧೩೧
ಶ್ರೀಕೃಷ್ಣ ವಸುದೇವನ ಬಳಿಗೆ ಬಂದುದು ೮ ೯ ೧೩೨
ದೇವಕಿಯ ಸಂದರ್ಶನ, ಸಂಭಾಷಣ ೧೦ ೧೨ ೧೩೨ ೧೩೩
ವಸುದೇವನ ಭಕ್ತಿಪ್ರದರ್ಶನ ೧೩ ೧೬ ೧೩೩ ೧೩೪
ಶಶಾಂಕನ ಉದಯ ೧೭ ೧೩೪
ಅಕ್ರೂರನ ಬಿನ್ನಹ ೧೮ ೧೯ ೧೩೪
ಬಂಧು-ಬಾಂಧವರೊಂದಿಗೆ ಅಕ್ರೂರನಲ್ಲಿಗೆ ೨೦ ೨೩ ೧೩೫
ಶ್ರೀಕೃಷ್ಣನ ಆಗಮನ
ಅಕ್ರೂರನ ಶ್ರೀಕೃಷ್ಣ ಸ್ವಾಗತ ೨೪ ೨೫ ೧೩೫ ೧೩೬
ಶ್ರಿಕೃಷ್ಣನ ವಿನಯೋಕ್ತಿ ೨೬ ೨೭ ೧೩೬
ಅಕ್ರೂರಲಲನೆಯು ಕೊಟ್ಟ ಸ್ವಾಗತ ಸಂರಂಭ ೨೮ ೨೯ ೧೩೭
ಅಕ್ರೂರನ ಸದನದ ವರ್ಣನೆ ೩೦ ೩೧ ೧೩೭
ಔತಣ ಸಮಾರಂಭದ ಸಿದ್ಧತೆ ೩೨ ೩೩ ೧೩೮
ಅಕ್ರೂರನ ಅಭ್ಯಾಗತ ಸತ್ಕಾರ ೩೪ ೩೫ ೧೩೮
ಅಕ್ರೂರಕೃತ ಶ್ರೀಕೃಷ್ಣಸ್ತುತಿ ೩೬ ೩೮ ೧೩೯
ಅರ್ಘ್ಯ-ಪಾದ್ಯನಿವೇದನೆ ೩೯ ೧೩೯
ಶ್ರೀಕೃಷ್ಣನಿಗೆ ಅಕ್ರೂರನ ಕಾಣಿಕೆ ೪೦ ೪೧ ೧೪೦
ಅಕ್ರೂರನು ಮಾಡಿದ ವಿಜ್ಞಾಪನೆ ೪೨ ೪೩ ೧೪೦
ಶ್ರೀಕೃಷ್ಣನ ಸನ್ಮಾನವಚನ ೪೪ ೪೫ ೧೪೧
ಆರೋಗಣೆಗಾಗಿ ಅಕ್ರೂರನ ಬಿನ್ನಹ ೪೬ ೧೪೧
ಶ್ರೀಕೃಷ್ಣನ ಆತ್ಮೀಯಭಾವದ ಒಪ್ಪಿಗೆ ೪೭ ೧೪೧
ಆರೋಗಣೆಯ ಸಿದ್ಧತೆ ೪೮ ೧೪೨
ಭೋಜನಪರಿಕರ ಪದಾರ್ಥಗಳು ೪೯ ೧೪೨
ಭೋಜನ ಸಂರಂಭ ೫೦ ೫೮ ೧೪೨ ೧೪೪
ಉಗ್ರಸೇನನಿಗೆ ಶ್ರೀಕೃಷ್ಣನ ಹಿತಬೋಧೆ ೫೯ ೧೪೪
ಶ್ರೀಕೃಷ್ಣ ಗೋಕುಲಕ್ಕೆ ಮರಳುವುದು ೬೦ ೬೧ ೧೪೪ ೧೪೫
Leave A Comment