ಲಕ್ಷ್ಮಿ ನಾರಾಯ್ಣ ಗೋವಿಂದsss || ಗೋವಿಂದೋ ||
ಲಕ್ಷ್ಮಿ ರಮಣ ಗೋವಿಂದsss || ಗೋವಿಂದೋ ||
ಸ್ರೀಮನ್ನಾರಾಯ್ಣ ಪಾದಕ್ಕೆ ಗೋವಿಂದsss || ಗೋವಿಂದೋ ||
ಬಾಗ್ಯಕೊಟ್ಟಂತ ಬಿಳಿಗಿರಿರಂಗನ ಪಾದಕ್ಕೆ ಗೋವಿಂದsss || ಗೋವಿಂದೋ ||

ಗೋವಿಂದ ಅನ್ನೊವರ ಮನೆಯೊಳಗೆಲ್ಲ ಭಾಗ್ಯ

ಕೊಟ್ಟಂತ ನಾರಾಯ್ಣ ಪಾದಕ್ಕೆ ಗೋವಿಂದsss || ಗೋವಿಂದೋ ||
ಅರಿನಾರಾಯ್ಣ ಪಾದಕ್ಕೆ ಗೋವಿಂದsss || ಗೋವಿಂದೋ ||