ಛಾಯಾಚಿತ್ರಗಳು

೧. ಗೌರಮ್ಮನ ಕೆರೆ, ಮುದ್ದಲಾಪುರ (೨)

೨. ವಿಠ್ಠಲಾಪುರ ಕೆರೆ, ರಾಮಸಾಗರ

೩. ಒಂಟಿಕೋಡು ಕೆರೆ, ಒಂಟಿಗೋಡು

೪. ನಾಗಸಮುದ್ರ ಕೆರೆ, ನಾಗೇನಹಳ್ಳಿ

೫. ಚಿಕ್ಕಕೆರೆಯಾಗಿನ ಕೆರೆ, ಚಿಕ್ಕಕೆರೆಯಾಗಿನ ಹಳ್ಳಿ

೬. ಜಂಭಯ್ಯನ ಕೆರೆ, ತಿಮ್ಮಲಾಪುರ

೭. ಅಳ್ಳಿಕೆರೆ ಕೆರೆ ಏರಿಯ ಕಟ್ಟುವಾಡ, ಕಮಲಾಪುರ

೮. ಹಿರೇಕೆರೆ, ಕಣಿವೆ ತಿಮ್ಮಲಾಪುರ

೯. ಶಿಥಿಲಗೊಂಡ ಕೆರೆ ಏರಿ ಹಾಗೂ ತೂಬು, ಪೋತಲಕಟ್ಟೆ

೧೦. ಬಸವಣ್ಣ ಕಾಲುವೆ, ಮಲಪನಗುಡಿ

೧೧. ಪೋತಲಕಟ್ಟೆ ಕೆರೆಯ ತೂಬು, ಪೋತಲಕಟ್ಟೆ

೧೨. ಹುಲಿಕಂಟಿ ಕೆರೆಯ ತೂಬಿನ ರಂಧ್ರ, ಹುಲಿಕುಂಟೆ, ಕೂಡ್ಲಿಗಿ ತಾಲ್ಲೂಕು

೧೩. ಹಿರೇಕೆರೆ ತೂಬಿನ ರಚನೆ (ಇಟ್ಟಿಗೆ ಮತ್ತು ಗಚ್ಚುಗಾರೆ), ಕಣಿವೆ ತಿಮ್ಮಲಾಪುರ

೧೪. ಅಳ್ಳಿಕೆರೆ ಕೆರೆಯ ತೂಬಿನಲ್ಲಿರುವ ಗಜಲಕ್ಷ್ಮಿಯ ಉಬ್ಬುಶಿಲ್ಪ, ಕಮಲಾಪುರ

೧೫. ನಡುವಲ ಕೆರೆ, ತಿಮ್ಮಲಾಪುರ

೧೬. ಹುಲಿಕುಂಟೆ ಕೆರೆಯ ತೂಬಿಗೆ ಸೇತುವೆಯನ್ನು ಇರಿಸಲು ಕಟ್ಟಿರುವ ಇಂದಿನ ರಚನೆಗಳು, ಹುಲಿಕುಂಟೆ, ಕೂಡ್ಲಿಗಿ ತಾಲ್ಲೂಕು.

೧೭. ಅಳ್ಳಿಕೆರೆ ಕೆರೆಯ ತೂಬು, ಕಮಲಾಪುರ

೧೮. ಅಳ್ಳಿಕೆರೆ ಕೆರೆಯ ತೂಬಿನಲ್ಲಿರುವ ಮರದ ದಿಮ್ಮಿಗೆ ಕಬ್ಬಿಣದ ಸಲಾಕೆಯನ್ನು ಅಳವಡಿಸಿರುವುದು, ಕಮಲಾಪುರ

೧೯. ಕಮಲಾಪುರ ಕೆರೆಯ ಆಯಕಟ್ಟಿಗೆ ನೀರುಣಿಸುವ ಕಲ್ಲಿನ ತೊಟ್ಟಿ, ಕಮಲಾಪುರ.

೨೦. ಕಮಲಾಪುರ ಕೆರೆಯ ಕೋಡಿ, ಕಮಲಾಪುರ

೨೧. ಹುಲಿಕುಂಟೆ ಕೆರೆಯ ಕೋಡಿ, ಹುಲಿಕುಂಟೆ

೨೨. ದರೋಜಿ ಕೆರೆಯ ಕೋಡಿ, ದರೋಜಿ, ಸಂಡೂರು ತಾಲೂಕು.

೨೩. ರಾಯರ ಕೆರೆ, ಹೊಸಪೇಟೆ

೨೪. ದರೋಜಿಕೆರೆ, ದರೋಜಿ, ಸಂಡೂರು ತಾಲೂಕು.

೨೫. ಕಮಲಾಪುರದ ಕೆರೆ, ಕಮಲಾಪುರ

೨೬. ಅಳ್ಳಿಕೆರೆ ಕೆರೆ, ಕಮಲಾಪುರ

೨೭. ತುರ್ತು ಆಣೆಕಟ್ಟು, ಹಂಪಿ.

೨೮. ಹುಲಿಕುಂಟೆ ಕೆರೆ, ಹುಲಿಕುಂಟೆ, ಕೂಡ್ಲಗಿ ತಾಲೂಕು

೨೯. ಪೋತಲಕಟ್ಟಿ ಕೆರೆ, ಪೋತಲಕಟ್ಟಿ

೩೦. ನಡುವಲ ಕೆರೆ, ತಿಮ್ಮಲಾಪುರ

೩೧. ಚಿಕ್ಕಕೆರೆಯಾಗಿನ ಕೆರೆ ಸಮೀಪ ನೆಟ್ಟಿರುವ ಶಾಸನದ ಕಲ್ಲು

೩೨. ಜಂಭಯ್ಯನ ಕೆರೆ ಏರಿಯಲ್ಲಿ ಬಿದಸ್ದಿರುವ ಶಾಸನದ ಕಲ್ಲು ತಿಮ್ಮಲಾಪುರ

೩೩. ಪೋತಲಕಟ್ಟೆ ಕೆರೆ ಏರಿಯಲ್ಲಿ ಬಿದ್ದಿರುವ ಶಾಸನದ ಕಲ್ಲು

೩೪. ಒಂಟಿಗೋಡು ಕೆರೆಯ ಸಮೀಪ ನೆಟ್ಟಿರುವ ಶಾಸನದ ಕಲ್ಲು

೩೫. ಹುಲಿಕುಂಟೆ ಕೆರೆ, ಏರಿಯಲ್ಲಿ ನಟ್ಟಿರುವ ಶಾಸನದ ಕಲ್ಲು

ಕೋಷ್ಟಕಗಳು

ಕೋಷ್ಟಕ ೧- ವಿಜಯನಗರ ಕಾಲದ ಕೆರೆ ನಿರ್ಮಾಣ ಮಾಡಿದವರುಗಳು ಶೇಕಡಾವಾರು ಕೋಷ್ಠಕ

ಕೋಷ್ಠಕ ೨- ತುರ್ತು ಆಣೆಕಟ್ಟು ರಚನಾ ವಿಧಾನದ ವಿವರಗಳು

ಕೋಷ್ಠಕ ೩- ಹೊಸಪೇಟೆ ತಾಲೂಕಿನಲ್ಲಿರುವ ಕೆಲವು ಮುಖ್ಯ ಕೆರೆಗಳು

ಸಂಕೇತಗಳು

ಎ ಆರ್ ಎಪ್ – ಆನ್ಯುಯಲ್ ರಿಪೋರ್ಟ್‌ ಆನ್ ಇಂಡಿಯನ್ ಎಪಿಗ್ರಾಫಿ

ಎ ಆರ್ ಎಸ್ ಎಪ್- ಆನ್ಯುಯಲ್ ರಿಪೋರ್ಟ್‌ ಆನ್ ಸೌಥ್ ಇಂಡಿಯನ್ ಎಪಿಗ್ರಾಫಿ

ಎಪ್ ಕಾರ್ನ್‌ : ಎಪಿಗ್ರಾಫಿಯ ಕರ್ನಾಟಕ

ಎಸ್‌ ಐ ಐ- ಸೌಥ್ ಇಂಡಿಯನ್ ಇನ್ಸ್‌ಕ್ರಿಪ್ಷನ್ಸ್

ಜೆ ಎ ಎಚ್ ಆರ್ ಎಸ್ : ಜರ್ನಲ್ ಆಫ್ ಆಂಧ್ರ ಹಿಸ್ಟಾರಿಕಲ್ ರಿಸರ್ಚ್‌ ಸೊಸೈಟಿ

ಕ್ಯೂ ಜೆ ಎಂ ಎಸ್ : ಕ್ವಾರ್ಟನರಿ ಜರ್ನಲ್ ಆಫ್ ಮಿಥಿಕ್ ಸೊಸೈಟಿ

ಎಂ ಎ ಆರ್- ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್‌