೧. ಡಾ.ಆರ್.ಎಚ್‌. ಕುಲಕರ್ಣಿ
ಕಲಾ ಇತಿಹಾಸಕಾರ, ೧೦೧೪-೧, ೩ನೇ ಅಡ್ಡರಸ್ತೆ, ಆಶ್ರಮ ಶಾಲೆ, ಹಿನಕಲ್, ಮೈಸೂರು

೨. ಡಾ. ಎಂ. ಕೊಟ್ರೇಶ್
ಅಧ್ಯಾಪಕರು, ಶಾಸನಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೩. ಶ್ರೀ ಸಿ.ಟಿ.ಯಂ. ಕೊಟ್ರಯ್ಯ
೩೪೦ ಎಂ.ಬ್ಲಾಕ್, ಕುವೆಂಪು ನಗರ, ಮೈಸೂರು ೫೭೦ ೦೨೩

೪. ಡಾ. ಎಚ್‌.ಚಂದ್ರಶೇಖರಶಾಸ್ತ್ರಿ
ಉಪನ್ಯಾಸಕರು, ವಿಜಯನಗರ ಕಾಲೇಜು, ಹೊಸಪೇಟೆ

೫. ಡಾ.ಎಚ್‌.ಚಂದ್ರಶೇಖರ್
ಸಂಗಮ, ಎಮ್‌.ಐ.ಜಿ. ೭೭, ಕೆ.ಹೆಚ್‌.ಬಿ. ಕಾಲೋನಿ, ೨ನೇ ಹಂತ, ಬಸವೇಶ್ವರ ನಗರ, ಬೆಂಗಳೂರು

೬. ಡಾ. ಚಲುವರಾಜು
ಹಿರಿಯಶ್ರೇಣಿ ಅಧ್ಯಾಪಕರು, ಜಾನಪದ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೭. ಡಾ. ಜಗದೀಶ್
ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರಾಪಕ್ಕೆ ಅನಿನಿ, ಯಾದವಗಿರಿ, ಮೈಸೂರು ೫೭೦ ೦೨೦

೮. ಡಾ. ಜಾಜಿ ದೇವೇಂದ್ರಪ್ಪ
ಉಪನ್ಯಾಸಕರು, ಗುಡ್‌ನ್ಯೂಸ್‌ಪದವಿಪೂರ್ವ ಕಾಲೇಜು, ಕಲಘಟಗಿ, ಧಾರವಾಡ ಜಿಲ್ಲೆ

೯. ಡಾ. ಜೈನುಲ್ಲಾ ಬಳ್ಳಾರಿ
ಸಹಾಯಕ ನಿರ್ದೇಶಕರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೦. ಶ್ರೀ ಎಚ್‌.ಟಿ. ತಳವಾ
ಉಪ ನಿರ್ದೇಶಕರು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು

೧೧. ಶ್ರೀ ದಯಾನಂದ ಪಾಟೀಲ
ನಿವೃತ್ತ ಕ್ಯೂರೇಟರ್, ವಸ್ತು ಸಂಗ್ರಹಾಲಯ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

೧೨. ಶ್ರೀಮತಿ ಕೆ. ನಾಗಪುಷ್ಪಲತಾ
ಉಪನ್ಯಾಸಕರು, ಸರಕಾರಿ ಬಾಲಕೀಯರ ಪದವಿಪೂರ್ವ ಕಾಲೇಜು, ಹೊಸಪೇಟೆ

೧೩. ಡಾ. ಪುರುಷೋತ್ತಮ ಬಿಳಿಮಲೆ
ಡೈರೆಕ್ಟರ್, ಅಮೇರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌, ಗುಡಗಾವ್‌, ಹರಿಯಾಣ

೧೪. ಡಾ. ಕೆ.ಪಿ. ಪೂಣಚ್ಛ
ನಿರ್ದೇಶಕರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಜನಪಥ್, ನವದೆಹಲಿ

೧೫. ಡಾ.ಸಿ. ಮಹದೇವ
ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೬. ಡಾ. ಯು. ಮಲ್ಲಿಕಾರ್ಜುನ
ಗ್ರಂಥಾಲಯ ಸಹಾಯಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೭. ಡಾ.ಎಸ್‌.ರಾಜಶೇಖರ
ನಿವೃತ್ತ ಪ್ರಾಧ್ಯಾಪಕರು, ಸೌರಭ, ಪ್ಲಾಟ್‌ನಂ. ೧೧, ೧೪ನೇ ಕ್ರಾಸ್‌, ರಾಣಿಚೆನ್ನಮ್ಮ ನಗರ, ಧಾರವಾಡ

೧೮. ಡಾ. ಸಿ.ಎಸ್‌. ವಾಸುದೇವನ್
ಪ್ರವಾಚಕರು ಮತ್ತು ಮುಖ್ಯಸ್ಥರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಹಿರಿಯಶ್ರೇಣಿ ಅಧ್ಯಾಪಕರು, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೨೦. ಡಾ. ಎಸ್‌.ವಿ. ವೆಂಕಟೇಶಯ್ಯ
ಅಧೀಕ್ಷಕರು, ಧಾರವಾಡ ವಲಯ, ಭಾರತೀಯ ಪುರಾತತ್ವ, ಸರ್ವೇಕ್ಷಣಾ ಇಲಾಖೆ, ಧಾರವಾಡ

೨೧. ಡಾ. ಶರಣಬಸಪ್ಪ ಕೋಲ್ಕಾರ್
ಪ್ರಾಂಶುಪಾಲರು, ಕಲ್ಮಠ ಶ್ರೀ ಚನ್ನಬಸವ ಸ್ವಾಮಿ ಮಹಿಳಾ ಮಹಾವಿದ್ಯಾಲಯ, ಗಂಗಾವತಿ

೨೨. ಶ್ರೀ ವಿ.ಎಸ್‌. ಸಂಪತ್ಕುಮಾರಾಚಾರ್ಯ
೯೨೭/೧, ಶ್ರೀ ಘನಶ್ಯಾಮ್, ೧ನೇ ಮುಖ್ಯರಸ್ತೆ, ಲಕ್ಷ್ಮೀಪುರ, ಮೈಸೂರು ೫೭೦ ೦೦೪

೨೩. ಡಾ. ಅ. ಸುಂದರ
ನಿವೃತ್ತ ಪ್ರಧ್ಯಾಪಕರು, ಸೌಂದರ್ಯ ಶ್ರೀ ಭಾರತಿನಗರ, ಧಾರವಾಡ

೨೪. ಡಾ. ಎಸ್‌.ವೈ. ಸೋಮಶೇಖರ
ಅಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ