೧. ಕಲಬುರ್ಗಿ ಎಂ.ಎಂ: ೧೯೭೮; ಉತ್ತರ ಕರ್ನಾಟಕ ಜನಪದ ಪದ್ಯ ಸಾಹಿತ್ಯ, ಸಮಾಜ ಪುಸ್ತಕಾಲಯ, ಧಾರವಾಡ.

೨. ಕಾಶೀನಾಥ, ಅ. ಚವ್ಹಾಣ (ಸಂ): ೧೯೯೫; ಉತ್ತರ ಕರ್ನಾಟಕದ ಕಲ್ಗಿ ತುರಾಯಿ ಗೀಗೀ ಪದಗಳು, ಅಮೃತ ಪ್ರಕಾಶನ, ಗುಲಬರ್ಗಾ.

೩. ಕ್ಯಾತನಹಳ್ಳಿ ರಾಮಣ್ಣ (ಸಂ): ೧೯೭೨: ಫ್ಲೀಟರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು; ಪ್ರಸಾರಾಂಗ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು.

೪. ಕೃಷ್ಣಶರ್ಮ ಬೆಟಗೇರಿ: ೧೯೬೯; ನಮ್ಮ ಸಂಸ್ಕೃತಿ ಪರಂಪರೆ, ಸಮಾಜ ಪುಸ್ತಕಾಲಯ, ಧಾರವಾಡ.

೫. ಕೃಷ್ಣಶರ್ಮ ಬೆಟಗೇರಿ : ೧೯೭೬; ಕನ್ನಡ ಜಾನಪದ ಸಾಹಿತ್ಯ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೬. ಕೋಟ್ಯಾಳ ಬಿ.ಎಸ್.: ೨೦೦೬; ಗೀಗೀ ಸಂಪ್ರದಾಯದ ಹರಿಕಾರ ಬೀಬೀ ಇಂಗಳಗಿ ಹಸನಸಾಹೇಬ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೭. ಬಸವರಾಜ ಮಲಶೆಟ್ಟಿ; ೧೯೮೭; ಉತ್ತರ ಕರ್ನಾಟಕದ ಜಾನಪದ ವಾದ್ಯಗಳು, ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರ, ಉಡುಪಿ.

೮. ಬಸವರಾಜ ಮಲಶೆಟ್ಟಿ: ೧೯೯೮; ಸ್ವಾತಂತ್ರ್ಯ ಹೋರಾಟ ಮತ್ತು ಲಾವಣಿ ಸಾಹಿತ್ಯ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೯. ಬಸವರಾಜ ಮಲಶೆಟ್ಟಿ (ಸಂ): ೨೦೦೧; ಮರಿಕಲ್ಲ ಕವಿಯ ಗೀಗೀ ಪದಗಳು, ಬಸವೇಶ್ವರ ಪ್ರಕಾಶನ, ತಿಗಡೊಳ್ಳಿ (ಬೆಳಗಾಂ ಜಿಲ್ಲಾ).

೧೦. ಮಧುರಚೆನ್ನ : ‘ರಮ್ಯ ಜೀವನ’, ೧೯೯೩; ಮಧುರಚೆನ್ನರ ಲೇಖನಗಳು, ಗುರುಲಿಂಗ ಕಾಪಸೆ (ಸಂ): ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೧೧. ಶ್ರೀಕಂಠ ಕೂಡಿಗೆ : ೧೯೯೯; ಕನ್ನಡ ಲಾವಣಿಗಳು, ಪ್ರಸಾರಾಂಗ ಮಾನಸ ಗಂಗೋತ್ರಿ, ಮೈಸೂರು.

೧೨. ಸತ್ಯನಾಥ ಟಿ.ಎಸ್: ‘ಹಿಂದೂ ಮುಸ್ಲಿಂ ಸಂಬಂಧಗಳು, ಧಾರ್ಮಿಕ ಸಹಬಾಳ್ವೆ ಹಾಗೂ ಜಾನಪದ: ಕೆಲವು ವಿಚಾರಗಳು: ಸಮಕಾಲೀನ ಧ್ವನಿ’ ೨೦೦೩; ಸಂಕಲನ ಸಂಪುಟ ೧, ಸಂಚಿಕೆ ೬, ಸಿದ್ದಲಿಂಗ ಪಟ್ಟಣ ಶೆಟ್ಟಿ (ಸಂ), ಸಂಕಲನ ಪ್ರಕಾಶನ, ಗದಗ.

೧೩. ಸೋಮಶೇಖರ ಇಮ್ರಾಪುರ : ೧೯೮೬; ಹಂತಿ, ಗೀಗೀ ಲಾವಣಿ ಹಾಗೂ ಸಂಪ್ರದಾಯದ ಹಾಡುಗಳು, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೧೪. ಸಂಗಮೇಶ ಬಿರಾದಾರ : ೧೯೮೧: ಚಾಪಹಾಕತೀವ ಡಪ್ಪಿನ ಮ್ಯಾಲ (ತರಂಗ ೧), ಕಾರ್ಯದರ್ಶಿ ಗೆಳೆಯರ ಬಳಗ, ತುಂಗಳ (ಜಮಖಂಡಿ).

೧೫. ಸಂಗಮೇಶ ಬಿರಾದಾರ : ೧೯೮೧: ಚಾಪಹಾಕತೀವ ಡಪ್ಪಿನ ಮ್ಯಾಲ (ತರಂಗ ೨), ಕಾರ್ಯದರ್ಶಿ ಗೆಳೆಯರ ಬಳಗ, ತುಂಗಳ (ಜಮಖಂಡಿ).

೧೭. ಹರಿಶ್ಚಂದ್ರ ದಿಗ್ಸಂಗಿಕರ್: ೨೦೦೬; ಸ್ವರ ಸಂಸ್ಕೃತಿ, ಸಾರಾ ಎಂಟರ್‌ಪ್ರೈಸಸ್, ಬೆಂಗಳೂರು.

೧೮. ಹರಿಶ್ಚಂದ್ರ ದಿಗ್ಸಂಗಿಕರ್: ೨೦೦೮; ಸಾವಳಗಿ ಮಹ್ಮದಸಾಬ ಜೀವನ ಹಾಗೂ ಕೃತಿಗಳ ಸಮೀಕ್ಷೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೧೯. ಹಲಸಂಗಿ ಗೆಳೆಯರು (ಸಂ): ೨೦೦೦; ಹಲಸಂಗಿ ಹಾಡು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೨೦. ಹೆಂಡಿ ಬಿ.ಬಿ. : ಲಾವಣಿಕಾರರು, ೧೯೮೦; ಜಾನಪದ ಸಾಹಿತ್ಯದರ್ಶನ (ಭಾಗ ೬) ಸುಂಕಾಪುರ ಎಂ.ಎಸ್, ಕನ್ನಡ ಅಧ್ಯಯನ ಪೀಠ, ಧಾರವಾಡ.

೨೧. ಹೆಂಡಿ ಬಿ.ಬಿ. : ಬಿರಾದಾರ ಎಂ.ಜಿ., ಲಠ್ಠೆ.ಎಂ. ಎಸ್.(ಸಂ): ೧೯೮೩; ಹರದೇಶಿ -ನಾಗೇಶಿ (ಲಾವಣಿ), ಕನ್ನಡ ಅಧ್ಯಯನ ವಿಭಾಗ, ಗುಲಬರ್ಗಾ.

* * *