ತಿಗಣಿ ಬಿದರಿ ಗ್ರಾಮದ ಕಲಾವಿದರಾದ ಯಮುನವ್ವ (ಮಧ್ಯದಲ್ಲಿ) ಮತ್ತು ಗಂಗವ್ವ (ಬಲಗಡೆ) ಇವರೊಂದಿಗೆ ಲೇಖಕರು.

ಬಬಲೇಶ್ವರದ ಕಲಾವಿದರಾದ ಬಂಗಾರವ್ವ (ಎಡಗಡೆ) ಮತ್ತು ರಾಮಚಂದ್ರ (ಬಲಬದಿ) ಇವರೊಂದಿಗೆ ಲೇಖಕರು.

ಕಲಾವಿದ ಶಂಕ್ರಪ್ಪ ಮಾದ (ಈಗ ೨೦೧೦, ಆಗಸ್ಟ್‌ನಲ್ಲಿ ಶಂಕ್ರಪ್ಪ ಅವರು ದೈವಾಧೀನರಾಗಿದ್ದಾರೆ)

ಕಂಬಾಗಿ ಹನುಮವ್ವ

ಕಂಬಾಗಿ ಹನುಮವ್ವ

ಲೇಖಕರು, ನಿಂಬವ್ವ ಮತ್ತು ಬಿಜಾಪುರದ ದಾನಮ್ಮ

ಲೇಖಕರು, ನಿಂಬವ್ವ ಮತ್ತು ಬಿಜಾಪುರದ ದಾನಮ್ಮ

ಜನವಾಡ ಬುದ್ದವ್ವ

ಜನವಾಡ ಬುದ್ದವ್ವ

ಶಿರಬೂರ ಮುತ್ತವ್ವ (ಬಲಬದಿ) ಇವರೊಂದಿಗೆ ಲೇಖಕರು

ಬಿಜಾಪುರದ ಹಾಡಕಿ ಸಿದ್ದವ್ವ

ಬಿಜಾಪುರದ ಹಾಡಕಿ ಸಿದ್ದವ್ವ

ಅಕ್ಕಮಹಾದೇವಿ ಜಾತ್ರೆಯ ಅಂಗವಾಗಿ ಗುಲ್ಬರ್ಗಾ ಜಿಲ್ಲೆಯ ಮಹಾಗಾಂವ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶನವನ್ನು ನೀಡುತ್ತಿರುವ ಕಲಾವಿದರಾದ ಯಲ್ಲಮ್ಮ (ಎಡಗಡೆ), ದ್ರೌಪದಿ (ಮಧ್ಯದಲ್ಲಿ) ಮತ್ತು ಮಹಾದೇವಿ.

ಅಕ್ಕಮಹಾದೇವಿ ಜಾತ್ರೆಯ ಅಂಗವಾಗಿ ಗುಲ್ಬರ್ಗಾ ಜಿಲ್ಲೆಯ ಮಹಾಗಾಂವ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶನವನ್ನು ನೀಡುತ್ತಿರುವ ಕಲಾವಿದರಾದ ವಿಲಾಸ ಜಮಾದಾರ (ಎಡಗಡೆ), ಗುಂಡಪ್ಪ ಹಿರೇಸಾವಳಗಿ (ಮಧ್ಯದಲ್ಲಿ) ಮತ್ತು ಸಿದ್ದರಾಮ.

ಪಿ.ಎಂ.ಬುದ್ನಿ ಗ್ರಾಮದ ಕಲಾವಿದರಾದ ಸತ್ಯವ್ವ (ಎಡಗಡೆ), ಮತ್ತು ಯಮುನವ್ವ (ಮಧ್ಯದಲ್ಲಿ) ಇವರೊಂದಿಗೆ ಲೇಖಕರು.

ಮಂದ್ರೂಪ ಗ್ರಾಮದ ಕಲಾವಿದೆ, ಈರಮ್ಮ ಕಾಂಬ್ಳಿ (ಎಡಗಡೆ) ಯವರೊಂದಿಗೆ ಲೇಖಕರು

ಬಿಜಾಪುರದಲ್ಲಿ ನಡೆದ ಹಾಡಕಿ ಕಾರ್ಯಕ್ರಮದಲ್ಲಿ ಪ್ರದರ್ಶನವನ್ನು ನೀಡುತ್ತಿರುವ ಧನ್ಯಾಳದ ದುರುಗವ್ವ ಮತ್ತು ಸಹಕಲಾವಿದರು (ಎಡದಿಂದ ಮೂನರನೆಯವರು)

ಜಮಖಂಡಿಯ ದ್ರೌಪದಿ

ಜಮಖಂಡಿಯ ದ್ರೌಪದಿ

ಗಣಿಯಾರದ ರೇಣುಕಾಬಾಯಿ

ಗಣಿಯಾರದ ರೇಣುಕಾಬಾಯಿ

ನಿಂಬಾಳ ಗ್ರಾಮದ ಕಲಾವಿದೆ ಶಿವಮ್ಮ ಹೊಸಮನಿ

ನಿಂಬಾಳ ಗ್ರಾಮದ ಕಲಾವಿದೆ ಶಿವಮ್ಮ ಹೊಸಮನಿ

ಅಕ್ಕಮಹಾದೇವಿ ಜಾತ್ರೆಯ ಅಂಗವಾಗಿ ಗುಲ್ಬರ್ಗಾ ಜಿಲ್ಲೆಯ ಮಹಾಗಾಂವ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶನವನ್ನು ನೀಡುತ್ತಿರುವ ಕಲಾವಿದರಾದ ಬಾನುಬಾಯಿ (ಎಡಗಡೆ) ಮತ್ತು ಮಕದುಮ್‌ಸಾಬ್ (ಬಲಗಡೆ)

ಸಿಂದಗಿ ತಾಲೂಕಿನ ಮದನಹಳ್ಳಿ ಗ್ರಾಮದ ಸುಶೀಲಾಬಾಯಿ ಕಲ್ಲಪ್ಪ ನಿಲೂರ

ಹುಲಿಯಾಳ ರತ್ನವ್ವ

ಹುಲಿಯಾಳ ರತ್ನವ್ವ

ಮಂದ್ರೂಪದ ಮಲ್ಲಿಕಾರ್ಜುನ ಕಾಂಬ್ಳೆಯವರು ವಾದ್ಯ ನುಡಿಸುವುದರಲ್ಲಿ ಮಗ್ನರಾಗಿರುವುದು.

ಚೌಡಕಿಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಮಹಿಳೆ ಬಳಸುವ ತುಂತುಣಿ

ಚೌಡಕಿಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಸಂದರ್ಭದಲ್ಲಿ ಹಿಮ್ಮೇಳದ ಮಹಿಳೆ ಬಳಸುವ ತಾಳಗಳು

ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಸಂದರ್ಭದಲ್ಲಿ ಹಿಮ್ಮೇಳದ ಮಹಿಳೆ ಬಳಸುವ ಚೌಡಿಕೆ.