ಆಟಗಾರರ ಮೂವರಿದ್ದಾಗ ಈ ಆಟ ಆಡುವರು. ಬುಡ ಮತ್ತು ತುದಿಯ ಮನೆಗಳನ್ನು ಇಬ್ಬರೂ, ನಡುವಿನ ಆರು ಮನೆಗಳನ್ನು ಮೂರನೆಯವನೂ ಆರಿಸಿಕೊಳ್ಳುವರು. ಆಟ ತಾರಾ ತಿಂಬಾಟದಂತೆ: ಆದರೆ ತಾರಾ ಆಡಿದವನಿಗೆ ಸೇರದೆ ಮನೆಯ ಯಜಮಾನನಿಗೆ ಸಲ್ಲುತ್ತದೆ.