ಪ್ರಾಥಮಿಕ ಆಕರಗಳು

ಎನ್ಯುಅಲ್ ರಿಪೋರ್ಟ್ ಆಪ್ ಇಂಡಿಯನ್ ಎಫಿಗ್ರಪಿ (ಎ.ರಿ.ಇ.ಎ.) ೧೯೨೯ – ೩೦, ೧೯೩೦ – ೩೫, ೧೯೭೧ – ೭೨.

ಎನ್ಯುಅಲ್ ರಿಪೋರ್ಟ್ ಆಫ್ ಸೌತ್ಇಂಡಿಯನ್ ಎಫಿಗ್ರಪಿ (ಎ.ರಿ.ಇ.ಸೌ.ಇ.ಎ.) ೧೯೨೯ – ೩೦

‌ಎಫಿಗ್ರಾಪಿಯಾ ಕರ್ನಾಟಿಕ (ಎ.ಕ.)ಸಂ. II, V II I

ಕರ್ನಲ್ ಮೆಕೆಂಜಿ ಸಂಗ್ರಹಿಸಿದ ಗೇರುಸೊಪ್ಪೆಯ ಶಾಸನಗಳು.

ಕರ್ನಾಟಕ ಇನ್‌ಸ್ಕ್ರಿಪ್ಯನ್ಸ್ (ಕ.ಇ.) ಸಂ. I ೧೯೩೯ – ೪೦

ಮೈಸೂರ್ ಆರ್ಕಿಯಾಲಾಜಿಕಲ್ ರಿಪೋರ್ಟ್ಸ (ಮೈಆ.ರಿ) ೧೯೨೩

ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಶನ್ಸ್ (ಸೌ.ಇ.ಇ.), XV II, XXV II

ಆನುಷಾಂಗಿಕ ಆಕರಗಳು

ಅಣ್ಣಿಗೇರಿ ಎ.ಎಂ., ೧೯೫೮, ಎ ಗೈಡ್ ಟು ಕನ್ನಡ ರೀಸರ್ಚ್ ಇನ್‌ಸ್ಟಿಟ್ಯೂಟ್ ಮ್ಯೂಸಿಯಂ, ಕನ್ನಡ ಸಂಶೋಧನಾ ಸಂಸ್ಥೆ, ಕರ್ನಾಟಕ ಯುನಿವರ್ಸಿಟಿ, ಧಾರವಾಡ.

ಅಣ್ಣಿಗೇರಿ ಎ.ಎಂ., ಮೇವುಂಡಿ ಮಲ್ಲಾರಿ ಸಂ. I,೧೯೬೧, ಶಾಸನ ಸಾಹಿತ್ಯ ಸಂಚಯ, ಕನ್ನಡ ಸಂಶೋಧನಾ ಸಂಸ್ಥೆ, ಧಾರವಾಡ.

ಉಪಾಧ್ಯ ಎ.ಎನ್., ಆನಲ್ಸ್ ಆಫ್ ಭಂಡಾರಕರ್, ರೀಸರ್ಚ್ ಇನ್‌ಸ್ಟಿಟ್ಯೂಟ್, ವಾಲ್ಯೂಮ್ X IV.

ಕಲಘಟಿಗಿ ಟಿ.ಜಿ., ೧೯೭೬, ಜೈನಿಸಮ್ – ಎ ಸ್ಟಡಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಕೃಷ್ಣಮೂರ್ತಿ ಎಂಎಸ್., ೧೯೯೧, ಕರ್ನಾಟಕದ ಕಂಚು ಶಿಲ್ಪಗಳು, ‘ಸಂಶೋಧನೆ’

ಡಾ. ಎಂ. ಚಿದಾನಂದಮೂರ್ತಿ ಗೌರವ ಸಂಪುಟ, ಲಕ್ಷ್ಮಣ್ ತೆಲಗಾವಿ (ಸಂ.),

ಡಾ. ಎಂ. ಚಿದಾನಂದಮೂರ್ತಿ ಅಭಿನಂದನಾ ಸಮಿತಿ, ವಿಜಯನಗರ ೨ನೇ ಹಂತ, ಬೆಂಗಳೂರು.

ಗಣಪತಿ ಗೌಡ, ೧೯೯೫, ಮೈನರ್ ಡೈನಾಸ್ಟೀಸ್ ಆಫ್ ಉತ್ತರ ಕನ್ನಡ (ಅಪ್ರಕಟಿತ), ಕರ್ನಾಟಕ ಯುನಿವರ್ಸಿಟಿ, ಧಾರವಾಡ.

ಗುಂಡಾ ಜೋಯಿಸ್, ಕೆಳದಿ, ೧೯೮೬, ಲಿಂಗಣ್ಣ ಕವಿ, ಕೆಳದಿ ನೃಪವಿಜಯಂ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಗುರುರಾಜ ಭಟ್ ಪಿ., ೧೯೭೫, ಸ್ಟಡೀಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್, ಕಲ್ಯಾಣಪುರ ಸೌತ್‌ಕೆನರಾ.

ಚಿದಾನಂದಮೂರ್ತಿ ಎಂ., ೧೯೬೬, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಚಿನಾನಂದಮೂರ್ತಿ ಎಂ., ೨೦೦೮ (ಮರುಮುದ್ರಣ), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಪ್ನ ಬುಕ್ ಹೌಸ್, ೩ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು.

ಅಧ್ಯಯನ, ಸಪ್ನ ಬುಕ್ ಹೌಸ್, ೩ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು.

ಜೋಷಿ ಎನ್.ಪಿ., ೧೯೭೯, ಭಾರತೀಯ ಮೂರ್ತಿಶಾಸ್ತ್ರ (ಮರಾಠಿ) ಮಹಾರಾಷ್ಟ್ರ ವಿದ್ಯಾಪೀಠ ಗ್ರಂಥ ಸಮಿತಿ, ಮಂದಲ, ನಾಗಪೂರ.

ಕೋರ್ರಿ‍ಗೆಸ್‌ಪರ್, ೧೯೮೯, ತ್ರಿವಾಯ್‌ವೇಜಸ್ ಆಫ್ ಗಾಮಾ ನಂ. IV.

ತಿಪ್ಪೇರುದ್ರಸ್ವಾಮಿ ಎಚ್., ೧೯೮೫, ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಡಿ.ವಿ.ಕೆ. ಮೂರ್ತಿ, ಮೈಸೂರು.

ತಿವಾರಿ ಎಸ್., ೧೯೮೩, ಐಕೊನೋಗ್ರಾಫಿ, ವಾರಣಾಸಿ

ದೇವ್ ಎಸ್.ಬಿ., ೧೯೯೫, ಕೆನೊನ್ಸ್ ಆಫ್ ಆರ್ಕಿಟೆಕ್ಟರ್ ಆಂಡ್ ಜೈನ ಮಾನ್ಯುಮೆಂಟ್ಸ್ (ತ್ರಿಲೆಕ್ಚರ್ಸ್), ಕರ್ನಾಟಕ ಯುನಿವರ್ಸಿಟಿ, ಧಾರವಾಡ

ದೇಸಾಯಿ ಪಿ.ಬಿ., ೧೯೫೪, ಜೈನಿಸಮ್ ಇನ್ ಸೌತ್ ಇಂಡಿಯಾ ಆಂಡ್ ಸಮ್ ಎಫಿಗ್ರಾಪ್ಸ್, ಸೊಲ್ಲಾಪುರ.

ನರಸಿಂಹಾಚಾರ್ ಆರ್., ೧೯೭೩, ಶಾಸನ ಪದ್ಮಮಂಜರಿ, ಬೆಂಗಳೂರು

ನರಸಿಂಹಾಚಾರ್ ಆರ್., ೧೯೭೪, ಕರ್ನಾಟಕ ಕವಿಚರಿತೆ, ಸಂಪುಟ ೨, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ನರಸಿಂಹಮೂರ್ತಿ ಪಿ.ಎನ್. ೨೦೦೭, ಕುಂದನಾಡಿನ ಶಾಸನಗಳು (ಕುಂದನಾಡಿನ ಶಾಸನಗಳ ಸಂಗ್ರಹ), ಸ್ವಾಗತ ಸಮಿತಿ, ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿ.

ನಾಗರಾಜಯ್ಯ ಹಂಪ, ೧೯೭೬, ಯಕ್ಷ ಯಕ್ಷಿಯರು, ಚಂದ್ರಸಾಗರ ವರ್ಣೀ ಗ್ರಂಥಮಾಲೆ, ಬೆಂಗಳೂರು.

ನಾಗರಾಜಯ್ಯ ಹಂಪ (ಸಂ.), ೧೯೭೬, ಸಾಳ್ವ ಕವಿಯ ಸಾಳ್ವ ಭಾರತ, ಪ್ರಚಾರೋಪಾನ್ಯಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ನಾಗರಾಜಯ್ಯ ಹಂಪ, ೧೯೯೯, ಯಾಪನೀಯ ಸಂಘ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ನಾಗರಾಜಯ್ಯ ಹಂಪ, ೨೦೦೭, ಮೊರ್ಪೊಲೊಜಿ ಆಪ್ ಜೈನ ಆರ್ಕಿಟೆಕ್ಚರ್, ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಪ್ರಾಕ್ಟಿಕಲ್ ಸ್ಟಡೀಸ್ ಆಂಡ್ ರೀಸರ್ಚ್, ಶ್ರವಣಬೆಳಗೊಳ, ಹಾಸನ ಜಿಲ್ಲೆ, ಕರ್ನಾಟಕ.

ನಾಗರಾಜಯ್ಯ ಹಂಪ, ೨೦೦೯, ಸ್ಪೆಕ್ಟ್ರಮ್ ಆಫ್ ಸರಸ್ವತಿ, ಶ್ರುತದೇವಿ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಪ್ ಪ್ರಾಕೃತ್ ಸ್ಟಡೀಸ್ ಆಂಡ್ ರೀಸರ್ಚ್, ಬಾಹುಬಲಿ ಪ್ರಾಕೃತ್ ವಿದ್ಯಾಪೀಠ, ಶ್ರೀಧವಲ ತೀರ್ಥಮ್, ಶ್ರವಣಬೆಳಗೊಳ

ನಾರಾಯಣ ಪಿ.ಕೆ., ಕಯ್ಯಾರ ಕಿಞ್ಞಣ್ಣ ರೈ (ಸಂ.), ೧೯೪೭, ತೆಂಕನಾಡು, ೩೧ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ, ಕಾಸರಗೋಡು.

ಪರಮಶಿವಮೂರ್ತಿ ಡಿ.ವಿ., ೧೯೯೯, ಕನ್ನಡ ಶಾಸನಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.

ಪಾಡಿಗಾರ ಎಸ್.ವಿ., ಡಿಸೆಂಬರ್ ೨೦೦೪, ಜನವರಿ ೨೦೦೫, ಭಾರತೀಯ ವಾಸ್ತುಶಿಲ್ಪಕ್ಕೆ ಜೈನರ ಕೊಡುಗೆ, ಜಿನತಿಲಕ (ಜೈನ ಸಿದ್ಧಾಂತ ಮತ್ತು ತೀರ್ಥಂಕರ ಮಹಾವೀರರನ್ನು ಕುರಿತ ಲೇಖನಗಳ ಸಂಗ್ರಹ) (ಸಂ.ಶಿವಾನಂದ ಗಾಳಿ, ಶ್ರೀಧರ ಹೆಗ್ಗಡೆ, ಭದ್ರನ್), ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಭಗವತಿ ಎಸ್.ಎಸ್., ಮೇಲಿನಮನಿ ಎಚ್.ಎನ್., ೨೦೦೪, ಕನ್ನಡ ಶಾಸನಗಳ ಅಧ್ಯಯನ, ವಿದ್ಯಾನಿಧಿ ಪ್ರಕಾಶನ, ಗದಗ.

ಭಟ್‌ಸೂರಿ ಕೆ.ಜಿ., ೧೯೯೬, ಗೇರುಸೊಪ್ಪೆ ಜೈನ ವಾಸ್ತು ಮತ್ತು ಮೂರ್ತಿಶಿಲ್ಪ, ಕರ್ನಾಟಕ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ, ಮೈಸೂರು.

ಭಟ್ಟಾಚಾರ್ಯ ಬಿ.ಸಿ., ೧೯೭೮, ಜೈನಾ ಐಕೊನೊಗ್ರಾಪಿ, ನವದೆಹಲಿ.

ರಘುನಾಥ ಭಟ್ ಎಚ್.ಆರ್., ೧೯೯೪, ಗೇರುಸೊಪ್ಪೆಯಲ್ಲಿ ವಾಧೀಂದ್ರ ವಿಶಾಲ ಕೀರ್ತಿಯ ನಿಷಿಧಿಕಾ ಶೋಧನೆ, ನಾಗಾಭಿನಂದನ (ಶ್ರೀ ಎಂ.ಜಿ. ನಾಗರಾಜ ಅಭಿನಂದನ ಗ್ರಂಥ), (ಸಂ. ಎಚ್. ಎಸ್. ಗೋಪಾಲರಾವ್), ಎಂ.ಜಿ. ನಾಗರಾಜ ಅಭಿನಂದನ ಸಮಿತಿ. ಬೆಂಗಳೂರು.

ರಮೇಶ್ ಕೆ.ವಿ., ೧೯೬೯, ತುಳುನಾಡಿನ ಇತಿಹಾಸ, ಗೀತಾ ಬುಕ್ ಹೌಸ್, ಮೈಸೂರು.

ರಾಜಶೇಖರ ಎಸ್., ಈರಣ್ಣ ಕೆ.ಪಿ. (ಸಂ.), ೧೯೮೫, ಜೈನ ಬ್ರಾಂಝ್ಸು ಇನ್ ದಿ ಕನ್ನಡ ರೀಸರ್ಚ್ ಇನ್‌ಸ್ಟಿಟ್ಯೂಟ್ ಮ್ಯೂಸಿಯಂ (ಜನರಲ್ ಎಡಿಟರ್ ಬಿ.ಎಸ್. ಕುಲಕರ್ಣಿ), ಕನ್ನಡ ರೀಸರ್ಚ್ ಇನ್‌ಸ್ಟಿಟ್ಯೂಟ್, ಕರ್ನಾಟಕ ಯುನಿವರ್ಸಿಟಿ, ಧಾರವಾಡ.

ರಾಮಚಂದ್ರರಾವ್ ಎಸ್.ಕೆ., ೧೯೭೫, ಮೂರ್ತಿಶಿಲ್ಪ : ನೆಲೆ – ಹಿನ್ನೆಲೆ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ರಾಮಭಟ್ಟ್ ಉಪ್ಪಂಗಳ, ೧೯೮೬, ಭಟ್ಟಾಕಳಂಕ, ಅನಬಂಧ – ಬೀಳಗಿಯ ಶಾಸನಗಳು, ಅಕಲಂಕ ಪ್ರಕಾಶನ, ಕುಂಜಿಬೆಟ್ಟು, ಉಡುಪಿ.

ವಸಂತಮಾಧವ ಕೆ.ಜಿ., ೧೯೮೬, ಗೇರುಸೊಪ್ಪೆಯ ಸಾಳ್ವರು (ಉತ್ತರಕನ್ನಡ ಜಿಲ್ಲೆ ದರ್ಶನ), (ಸಂ.ಮಹಮದ್), ಬೆಂಗಳೂರು.

ವಸಂತಲಕ್ಷ್ಮಿ ಕೆ., ೨೦೦೬, ಹಾಸನ ಜಿಲ್ಲೆಯ ಹೊಯ್ಸಳರ ಬಸದಿಗಳು, ಸುಮುಖ ಪ್ರಕಾಶನ, ವಿದ್ಯಾರಣ್ಯನಗರ, ಬೆಂಗಳೂರು.

ಶಾಂತಿನಾಥ ದಿಬ್ಬದ, ಡಿಸೆಂಬರ್ ೨೦೦೪, ಜನವರಿ ೨೦೦೫, ಮಹಾವೀರ ಪೂರ್ವದ ತೀರ್ಥಂಕರರು, ಜಿನತಿಲಕ (ಜೈನ ಸಿದ್ಧಾಂತ ಮತ್ತು ತೀರ್ಥಂಕರ ಮಹಾವೀರರನ್ನು ಕುರಿತ ಲೇಖನಗಳ ಸಂಗ್ರಹ), ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಶಾರದಾ ಕೆ., ೨೦೦೬, ಕರ್ನಾಟಕದಲ್ಲಿ ಜೈನಧರ್ಮ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಶಾಸ್ತ್ರಿಚಂದ್ರ ರಾಜೇಂದ್ರ (ಸಂ.), ೧೯೫೩, ಆಶಾಧರ ಸೂರಿಗಳ ಸಾಗರ ಧರ್ಮಾಮೃತಂ, ಮೂಡಬಿದಿರೆ, ಮಂಗಳೂರು.

ಶಾಸ್ತ್ರೀ ಶಾಂತಿರಾಜ ಎ. (ಸಂ.), ೧೯೮೮, ರತ್ನಾಕರ ವರ್ಣಿಯ ಶತಕ ತ್ರಯಗಳು, ಶ್ರೀ ಧರ್ಮಸ್ಥಳ ಪ್ರಕಾಶನ, ಪ್ರಕಾಶನ ಮಾಲೆ, ಉಜಿರೆ.

ಶಿವರಾಮ ಕಾರಂತ, ೧೯೭೫, ಭಾರತೀಯ ಶಿಲ್ಪ, ಪ್ರಕಟಣಾ ಮತ್ತು ಪ್ರಚಾರೋಪಾನ್ಯಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಶಿವಾನಂದ ಗಾಳಿ, ಶ್ರೀಧರ್ ಹೆಗಡೆ ಮತ್ತು ಭದ್ರನ್ (ಸಂ.), ೨೦೦೪ಕ – ೦೫ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಸಂಬಂಧಿ ಅಧ್ಯಯನಗಳು, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಶುಭಚಂದ್ರ, ೧೯೭೬, ಜೈನಸಾಹಿತ್ಯ ಮತ್ತು ಸಂಸ್ಕೃತಿ ಕೆಲವು ಅಧ್ಯಯನಗಳು, ಗೀತಾ ಬುಕ್ ಹೌಸ್, ಮೈಸೂರು.

ಶೆಟ್ಟಿ ಎಸ್.ಡಿ., ಜೂನ್ ೧೯೮೯, ಗೇರುಸೊಪ್ಪೆಯ ಅಪ್ರಕಟಿತ ತಾಮ್ರಶಾಸನ, ಮಂಜುವಾಣಿ, ಮಾಸಪತ್ರಿಕೆ, ಉಜಿರೆ.

ಶೆಟ್ಟಿ ಎಸ್.ಡಿ., ೧೯೯೯, ಜೈನ ಬಸದಿಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ.

ಶೆಟ್ಟಿ ಎಸ್.ಡಿ., ೨೦೦೦, ಮಾನತುಂಗ, ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಾಭಿಷೇಕ ಸಮಿತಿ, ವೇಣೂರು ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆ.

ಶೆಟ್ಟಿ ಎಸ್.ಡಿ., ೨೦೦೨, ತುಳುನಾಡಿನ ಜೈನಧರ್ಮ – ಒಂದು ಸಾಂಸ್ಕೃತಿಕ ಅಧ್ಯಯನ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ.

ಶ್ರೀನಿವಾಸನ್ ಕೆ.ಆರ್., ೧೯೭೫, ಟೆಂಪಲ್ಸ್ ಆಫ್ ಸೌತ್ ಇಂಡಿಯಾ, ನವದೆಹಲಿ.

ಶ್ರೀನಿವಾಸ ರಿತ್ತಿ (ಸಂ.), ೨೦೦೨, ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾ ಕೋಶ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

ಶ್ರೀನಿವಾಸ ಅಯ್ಯಂಗಾರ್ ಮತ್ತು ತಿರುಪತಿ ಶ್ರೀನಿವಾಸ ಅಯ್ಯಂಗಾರ್, ೧೯೭೮, ಭರತಖಂಡದ ದೇವಾಲಯಗಳು ವಾಲ್ಯೂಮ್ ೧.

ಶ್ರೀ ಸೂತ್ರಧಾರ, ೧೯೯೨, ರೂಪಮಂಡನ, ಬಲರಾಮ ಶ್ರೀವಾಸ್ತವ (ಸಂ.), ಜೋಧ್‌ಪುರ.

ಸಾಲೆತೋರ್ ಬಿ.ಎ., ೧೯೩೪, ಸೋಸಲ್ ಆಂಡ್ ಪೊಲಿಟಿಕಲ್ ಲೈಫ್ ವಿಜಯನಗರ, ಮದ್ರಾಸ್ (ಟು ವಾಲ್ಯೂಮ್ಸ್).

ಸಾಲೆತೋರ್ ಬಿ.ಎ., ೧೯೩೮, ಮೆಡಿವಾಲ್ ಜೈನಿಸಮ್ ವಿತ್ ಸ್ಪೆಷಲ್ ರೆಫರೆನ್ಸ್ ಟು ವಿಜಯನಗರ ಎಂಪೈರ್, ಬಾಂಬೆ.

ಸೀತಾರಾಮ್ ಜಾಗೀರ್‌ದಾರ್, ೧೯೯೪, ಸಾಳುವ ಮನೆತನದ ಚರಿತ್ರೆಯ ಮೇಲೆ ಹೊಸ ಬೆಳಕು, ನಾಗಾಭಿನಂದನ, ಶ್ರೀ ಎಂ.ಜಿ.ನಾಗರಾಜ ಅಭಿನಂದನ ಗ್ರಂಥ, ಎಚ್.ಎಸ್. ಗೋಪಾಲರಾವ್ (ಸಂ), ಬೆಂಗಳೂರು.

ಸುಂದರ ಅ., ೧೯೭೫, ಕರ್ನಾಟಕದಲ್ಲಿ ಜೈನಶಿಲ್ಪ, ಆರು ಉಪನ್ಯಾಸಗಳು, ಕರ್ನಾಟಕ ಮತ್ತು ಜೈನ ಸಂಸ್ಕೃತಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಸುಂದರ ಅ., ೨೦೦೭, ಕರ್ನಾಟಕದ ಜೈನಧರ್ಮ ಮತ್ತು ಜಿನಾಲಯ ಕೆಲವು ಅಪರೂಪದ ಸಂಗತಿಗಳು, ಜಿನವಾಣಿ, ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯ ಸಂಬಂಧಿ ಲೇಖನಗಳು (ಸಂ. ಶಿವಾನಂದ ಗಾಳಿ ಮತ್ತು ಶ್ರೀಧರ್ ಹೆಗಡೆ ಭದ್ರನ್), ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಸೂರ್ಯನಾಥ ಕಾಮತ್, ೧೯೮೫, ಉತ್ತರ ಕನ್ನಡ ಡಿಸ್ಟ್ರಿಕ್ಟ್ ಗೆಝೆಟಿಯರ್, ಬೆಂಗಳೂರು.

ಸೂರ್ಯನಾಥ ಕಾಮತ್, ೧೯೯೨, ಸಾಳುವರು, ಕರ್ನಾಟಕ ಪರಂಪರೆ ಸಂ. I, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಹಿರಾಲಾಲ ಜೈನ್ (ಲೇ.), ೧೯೭೧, ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ, ಸೊಲ್ಲಾಪುರ.

ಹಿರಾಲಾಲ್ ಜೈನ್, ಮಿರ್ಜಿ ಅಣ್ಣಾರಾಯ (ಲೇ), ಸೇಡಬಾಳ (ಅನು), ೧೯೮೧, ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ, ಲಾಲಚಂದ ಹಿರಾಚಂದ ದೋಶೀ, ಜೈನ ಸಂಸ್ಕೃತಿ, ಸಂರಕ್ಷಕ ಸಂಘ, ಸೊಲ್ಲಾಪುರ.

ಹೆರಂಜೆ ಕೃಷ್ಣಭಟ್, ಶೆಟ್ಟಿ ಎಸ್.ಡಿ. (ಸಂ.), ೨೦೦೦, ತುಳು ಕರ್ನಾಟಕದ ಅರಸು ಮನೆತನಗಳು – ಕರ್ನಾಟಕದ ರಾಜ ಸಂಸ್ಥಾನಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.