ಹಾನಗಲ್ಲು ಶಾಸನಗಳು

. ಅಡ್ಡೆರ ಹಿತ್ತಲದಲ್ಲಿ, ಹಳೆಕೋಟೆ (K.R.I., No.9 of 1945-46)

. ….ಯಂತಿಯಾ.. ಭು………

. ನು …..ಸಿಯುಮ. ದುಷ್ಟನಿಗ್ರಹ ಶಿಷ್ಟಪ್ರತಿಪಾ…….

. ಜ್ಯಂಗೆಯ್ಯುತ್ತಮಿರೆ ಶ್ರೀಮತು ಪಾನ್ತಿಪುರದ ಶೃ ಚಿಕೇಶ್ವರದ……….

. ತಿಮದ್ಧಮಪ್ಪ ಶ್ರೀಮತು ತೆಲಿಗೇಶ್ವರ ದೇವರ ಸ್ನಾನನಿವೇದ್ಯಕ್ಕಂ ಖಂಡ……

. ಜೀರ್ಣ್ನೋದ್ಧಾರಕಂ ಅಲ್ಲಿಯ ತಪೋಧನರ…… ದು…….

. ಶ್ರೀಮಚ್ಚಾಳುಕ್ಯವಿಕ್ರಮ ಕಾಲದ () ನೆಯ ವಿಕಾರಿ ಸಂವತ್ಸರ ದುತು.

. ಯಣ ಸಂಕ್ರಾನ್ತಿ…… ನಿಯಮಸ್ವಾಧ್ಯಾ

. ಯಧ್ಯಾನಧಾರಣಮೋನಾನು……..ರಪ್ಪ

. ಶ್ರೀಮತು ಸಕಳೇಸ್ವರಪಂಡಿ………..ಧಾರಪೂರ್ವಕ

೧೦.…….ಯರಿ. ಗೆಛಯ……..ದು ಹಿ

೧೧. .ಸಮ ಪಡುವಲು ಚೆ…….()ಟೇಸ್ವರದ

೧೨. ಬಡಗಲು ಬನ () …..ಯಿಂ ತೆಂಕಲು ದು (ಗಾ)

೧೩. ನಿಯವಾ (ಗಿ) …..ಯಸಮೆ….

೧೪. .ದಲದಿ(ತಿ)ದೆನೆಯ…..ಯುಮಿ…..

೧೫. ..ಯರೆ ಕಾದ …..ಯೊಳಕೋಟಿ ವೊಕ್ಕ ..

೧೬. .ದರ ವಿ () ….ಕಾಛೆದ

೧೭. .ಕ್ಷರಭ್ರಾಜಿ ….. ಸಂಯುಕ್ತ

೧೮. ಪಾದಭಕ್ತರು ……..ರ್ವ್ವದ ಕಾ().

೧೯. ..ನೋಡಿಗಳ್ …..ತ್ರೈಳೋಕದೇವ ಪಾದ….

೨೦. (ರಾ)ಧಕರಪ್ಪ ಶ್ರೀ ರಾಜಧಾನಿ…..ಯ್ದತೆ……

೨೧. .ಶೇಷಕೊತ್ತಳಿಯ………ಲಿಗನಿ(ಟಿ)….

೨೨. ಸ್ವಸ್ತಿ ಯಮನಿಯಮ …….ಯಧ್ಯಾನಧಾರಣ

೨೩. ಮೋನಾನುಷ್ಟಾನಜಪಸಮಾಧಿಶೀಳಗುಣಸಂಪಂನರಪ್ಪ ಶ್ರೀಮತು ಸಕಳೇಸ್ವ

೨೪. ರಪಂಡಿತದೇವರ (ತಂ) ಮದಿರಪ್ಪ ತ್ರಿಭವನಸಕ್ತಿ ಪಂಡಿತರ ಕಾಲಂ ಕರ್ಚ್ಚಿ ಧಾರಾಪೂ

೨೫. ರ್ವ್ವಕಂ ಮಾಡಿ ಸ್ರುಮ ….ಲಿ….ದೇವರ್ಗ್ಗೆ ಬಿಟ್ಟ ಧರ್ಮಮೆನ್ತೆಂದಡೆ (ಗಾ)ಣದಲಿ. ರ್ದು

೨೬. ನೈ(ಪು)ಣ್ಯ ಅವರ ವಿಚಾರ ….. ಚಕಾರ ಪೈತ್ರದಲು

೨೭. ತ್ರದಲುಂ ಒಕ್ಕಲು ಹಣ…..ವಿರುವ……..ಖಂಡಸ್ಫುಟಿತ…..

೨೮. ಧಾರಕ್ಕವಲ್ಲಿಯ ತಪೋಧನರ ಗ್ರಾಸಕ್ಕಂ (ದಣ್ಡ) ….ರ್ಮ್ಮಮ ಪ್ರತಿಪಾ

೨೯. ..ವರ್ಗ್ಗೆ ಗಂಗೆ ವಾರಣಾಸಿ ಕುರುಕ್ಷೇತ್ರ…. …. ತೀರ್ತ್ತ…..

೩೦. ….ಳೊಳು ಸಹಸ್ರಕವಿಲೆಯ……….ಬ್ರಾಹ್ಮಣರಿಗೆ ಕೊಟ್ಟಫ

೩೧. ಇದನಾವ….ಅಳಿದ………..ಚಂದ್ರ

೩೨. ಯಳೆಸ…………………….

೩೩. ಪಾತಕನಕು………………..

. ಮಠಬಾವಿ ದಂಡೆಯ ಮೇಲೆ, ಹಳೆಕೋಟೆ (K.R.I., No.8 of 1945-46)

. ……ಚಂದ್ರಚಾಮರಚಾರವೇ ತ್ರೈಳೋಕ್ಯನಗರಾರಂಭ

. .. ಶ್ರೀಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜ ಪರಮೇಶ್ವರ(ರಂ)

. ತ್ಯಾಶ್ರಯ ಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ರಿಭುವನ (ಲ್ಲ)

. ()ಯರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನಮಾಚಂದ್ರಾರ್ಕ್ಕ (ತಾ)

. ….ಮಿರೆ|| ತತ್ಪಾದಪದೋಪಜೀವಿ * ಸ್ವಸ್ತಿ ಸಮಧಿಗತಪಂಚಮಹಾಸಬ್ದಮ.

. …..()ನವಾಸಿಪುರವರೇಶ್ವರಂ ಜಯನ್ತೀಮಧುಕೇಶ್ವರದೇವ ಲಬ್ಧವರಪ್ರಸಾದ ಮ್ರಿ

. ….ತ್ಯಕ್ಷಕ್ಷ್ಮಾಸಂಭವ ಚತುರಾಸೀತಿನಗರಾಧಿಷ್ಠಿತಂ ಲಲಾಟಲೋಚನ ಚತುರ್ಭ್ಭುಜಂ ಜಗದ್ವಿ

. …..(ಮೇಧ)ದೀಕ್ಷಾದೀಕ್ಷಿತ ಹಿಮ()ದುಗಿರೀಂದ್ರರುಂದ್ರ ಶೀಖರಸಕ್ತಿಸಂಸ್ಥಾಪಿತಸ್ಫಟಿಕಸಿಳಾ…..

. ….ಗಜ ಮಹಾಮಹಿಮಾಭಿರಾಮ ಕಾದಂಬಚಕ್ರಿ ಮಯುರವರ್ಮ ಮಹಾಮಹಿ

೧೦. …..ಷಣ ಪೆರ್ಮ್ಮಟ್ಟಿತೂರ್ಯನಿರ್ಘೋಷಣಂ ಶಾಖಾಚರೇಂದ್ರಧ್ವಜ ವಿರಾಜಮಾನ ಮಾನೋತ್ತುಂಗ….

೧೧. …. ದತ್ತಾರ್ತಿಕಾಂಚನ ಸಮರಜಯಕಾರಣಂ ಕಾಡಂಬರಾಭರಣ| ಮಾರ್ಕ್ಕೊಳ್ವರಗಂಣ್ಡಪ್ರತಾ

೧೨. ….ಸಾಹಸೋತ್ತುಂಗ ಶ್ರೀಮತ್ರಿಭುವನಮಲ್ಲದೇವಪಾದಾಬ್ಜ ಭ್ರಿಂಗನಾಮಾದಿ ಸಮಸ್ತ ಪ್ರಶಸ್ತಿ

೧೩. …..ಮನ್ಮಹಾಮಂಡಳೇಶ್ವರಂ ತೈಲಪದೇವರು|* ಶ್ರೀಮನ್ಮಹಾಮಂಡಳೇಶ್ವರ ತೈಲಪದೇವರು ಪಾ

೧೪. ….(ಯ್ನೂ)ಛಛ ಉಭಯಸಾಮ್ಯಮುಮುಂ ಬನವಾಸಿ ಪನ್ನಿರ್ಚ್ಛಾಸಿರಮುಮಂದುಷ್ಟ ನಿಗ್ರಹ ಸಿಷ್ಟಪ್ರ

೧೫. ….ದಿಂ ರಾಜ್ಯಂಗೆಯ್ಯುತ್ತಮಿರೆ || ಶ್ರೀಮತು ಪಾಂನ್ತಿಪುರದ ಶ್ರೀ ಬಿಲ್ಲೇಸ್ವರ ದೇವರ ಪ್ರತಿಬದ್ಧ

೧೬. ….ಮೂಲಸ್ಥಾನದೇವರ ಸ್ನಾನನಿವೇದ್ಯಕ್ಕಂ ಖಂಡಚ್ಪುಟಿತಜೀರ್ಣ್ನೋದ್ಧಾರಕ್ಕಂ (ಲ್ಲಿಯ) ತಪೋಧನರಗ್ರಾ

೧೭. …..ಶ್ರೀಮಚ್ಚಾಳುಕ್ಯವಿಕ್ರಮ ಕಾಲದ ನಾಲ್ವತನಾಲ್ಕೆನೆಯ ವಿಕಾರಿ ಸಂವತ್ಸರದುತ್ತರಾಯ

೧೮. ……ಯುಂ ಸೋಮವಾರದಂದು ಸ್ವಸ್ತಿಯಮನಿಯಮ ಸ್ವಾಧ್ಯಾಯಧ್ಯಾನಧಾರಣ ಮೋನಾನುಷ್ಟಾ

೧೯. ….ಸಮಾಧಿಶೀಳಗುಣಸಂಪಂನರಪ್ಪ ಶ್ರೀ ದೇವರಾಸಿಪಂಡಿತರ ಕಾಲಂ ಕರ್ಚ್ಚಿ ಧಾರಾಪೂರ್ವ್ವಕಂ ಮಾ

೨೦. ರೆಗೆಛೆಯ ಕೆಳಗೆ ಇಟ್ಟಿಗೆಯ ಬಳ್ಳಿಯಿಂ ಮೂಡ ಚಿಕ್ಕೇಸ್ವರದೇವರ ಕೆಯಿಂ ಬಡಗಲುಚಿ

೨೧. ..ಸ್ವರದೇವರ ನೈರಿತ್ಯದೊಳು ಗದ್ದೆ ಮತ್ತಲೊಂದು || ಮತ್ತಂ ಬಿಲ್ಲೇಶ್ವರ ದೇವರ ಕೆಯಿಂ ಮೂಡಲು ತೋಟ

೨೨. .ಬಡಗಲು ಹುಣಿಸೆಯ ಬಳ್ಳಿಯ(ಲು) ಗದ್ದೆ ಮತ್ತಲೊಂದು ಮತ್ತಲ ಅವರಗೆಛೆಯ ಕೆಳಗೆ .

೨೩. ಡಣ ತುಂಬಿನ ಮುಡಲ ಅಮಡ ವಾರು() ಕೊಂತೇಸ್ವರದೇವರಿಂ ಆಗ್ನೇಯದಲಿ ಅಣುವನಗದ್ದೆ ಕಂಮ…..

೨೪. ಐದು || ಕೋಟೆಯಿಂ ತೆಂಕಲು ಹುವಿನ ತೋಟ ತೊಛೆಯಿಂ ಪಡುವಲು ಅಗಳಿಂ ತೆಂಕಲು ಕಂ()

೨೫. ದೇವರ ಕೇರಿಯ ಸೀಮೆ ತೆಂಕಲು ನಟ್ಟ ಲಿಂಗದ ಕಲ್ಲು ಮತ್ತಂ ಮೂಡಣ ಸೀಮೆ (ಭೈ)ರವದೇವ…..

೨೬. ಕೆ ಎರಡು || ಹೊಸ ನಾಡೊಳ(ಗೆ) ಕಿಛೆಯ ಮರ (ಡಿ) ||* ಶ್ರೀ ನಿಂಬೇಸ್ವರದೇವರಿಗೆ ()

೨೭. ವರಿ ಸುಳೆಯ ಬಯಲಿಂ ಬಡಗಲು ಕಿಕ್ಕೆಛೆಯ ಕೆಯ್ಯ || ಸೀಮೆಯಿಂ ಮೂ

೨೮. ….ಧರ್ಮ್ಮಮಂ ಪ್ರತಿಪಾಳಿಸಿದಾತ ಗಂಗೆ ಕುರುಕ್ಷೇತ್ರ ವಾರಣಾಸಿಯೊಳು

೨೯. ವೇದಪಾರಗರಪ್ಪ ಬ್ರಾಹ್ಮಣರಿಗೆ ಉಭಯಮುಖಿ ಕೋಟ್ಟ ಪಲಮಕ್ಕು….

೩೦. ದೊಳು ಕವಿಲೆಯ ಬ್ರಾಹ್ಮಣರುವಂ ಕೊಂದ ಪಂಚಮಹಾಪಾ……..

. ಕೃಷ್ಣ ಭಟ್ಟ ಉಡುಗಣಿ ಅವರ ಮನೆ ಹತ್ತಿರ  (K.R.I., No.10 of 1945-46)

. …..ಪ್ರಸ….

. …..ಕಾದಂ()

. …..(ದಾ)ವಾನಳ ವೈ….

. …….ನದಟನ…..

. ………….ದಿನ ಸಹಸ್ರ ()……………….

. …………..ಡಳೇಶ್ವರಂ ತೈಲಪದೇವರು ಪಾನು…………………….

. ……….ಶಿಷ್ಟಪ್ರತಿಪಾಳನದಿಂ ರಾಜ್ಯಂಗೆ

. …………. (ಟೇ) ಶ್ವರದೇವರ ಸ್ನಾನ ನಿವೇದ್ಯ………….

. ……….ವಿಕ್ರಮಕಾಲದ ೪೪ನೆಯ…………

೧೦. ………ಮನಾಯ ()…ದನೆ

೧೧. ….(ದೇವರ) ಕಾಲಂ ಕರ್ಚ್ಚಿ …..ಧಾರಾಪೂರ್ವ್ವ…………..

೧೨. ……(ಹೇ)ಶ್ವರ ದೇವರ (ಕೆ)ಯಿಂ ಪಡುವ….

೧೩. ದೇವರ ಕೆಯಿಂ ಮೂಡಲು ಹಕ್ಕಲು….

೧೪. ….ಮ್ಮ ಅಛುವತ್ತು ಅರಸಿಯ ಹಾ..

೧೫. ….ವರ ಕೇರಿಗೆ ಸೀಮೆ ಆಗ್ನೇಯ(ಕೆ) ಮೂ

೧೬. ರಾ() ಬೀದಿ ವಾಯುಬ್ಯದಲೂ……

೧೭. …..ಮ್ಮಟೇಶ್ವರದೇವರ (ಪಡು)..ಕೀರ್ತಿಯ….

೧೮. .. ಬ್ಯಾಯದೆಕಾಯ್ವ ಹಲಿಗೆ ಗೃ….

೧೯.…..ದೊಂದಯ….ಸಾರ್ಗ್ಗುಮೀ.

೨೦. ಮತು ಸಾಳವಾಘನ ಚಕ್ರವರ್ತ್ತಿ()

೨೧. ಸಾಲಿಗಗಾವುಂಣ್ಣ ಮಾಬಲೈ

೨೨. ಯುಮಿರ್ದ್ದು ಚೈತ್ರದಲುಂ

೨೩. ..ರು ಹಗರಣದ ಕಡಂಬ ಮು….

೨೪. . ಹಸುಗೆಯಂ.

೨೫. .() ಕ್ತಿ ಪಂಡಿತರ ಕಾ….

೨೬. ದವ ಸಹಸ್ರ

೨೭. ….ಹದೇವನ ಕೈ

೨೮. ಅರೆವತ್ತರು….

. ಹಳೆ ಹನುಮಂತ ದೇವಾಲಯದ ಹತ್ತಿರ  (K.R.I., No.11 of 1945-46)

. * ಸ್ವಸ್ತಿ ಸಮಸ್ತಭುವನಾಶ್ರಯ ಶ್ರೀ ಪ್ರಿಥ್ವೀವಲ್ಲಭ ಮಾಹಾರಾಜಾಧಿರಾಜ ಪರ

. ಮೇಶ್ವರ ಪರಮಭಟ್ಟಾರಕಂ ಸತ್ಯಶ್ರಯಕುಳತಿಕಂ ಚಾಳುಕ್ಯಾಭ()

. ಶ್ರೀಮತ್ತ್ರಿಭುವನಮಲ್ಲದೇವರ ವಿಜಯರಾಜ್ಯ ಉತ್ತರೋತ್ತರಾಭಿ

. ವೃದ್ಧಿಪ್ರ()ರ್ದ್ಧಮಾನವಮಾಚಂದ್ರಾರ್ಕ್ಕತಾರಂಬರ ಸಲುತ್ತವಿರಲ್ತತ್ಪಾದ ಪದ್ಮೋಪಜೀವಿ

. ಸ್ವಸ್ತಿ ()ಮಧಿಗತಪಂಚಮಹಾಶಬ್ದ ಮಹಾಮಣ್ಡಳೇಶ್ವರಂ ಬನವಾಸಿ ಪುರವರೇಶ್ವರಂ ಜಯ

. ನ್ತಿ ಮಧುಕೇಶ್ವರ (ಲಬ್ದ) ವರಪ್ರಸಾದ ಮೃಗಮದಾಮೋದ ಕಡಂಬರಾಭ () ವೈರಿಸಂಹರಣ ನಾಮಾ

. ದಿ ಸಮಸ್ತ ಪ್ರಸಸ್ತಿ ಸಹಿತಂ ಶ್ರೀಮನ್ಮಹಾಮಣ್ಡಳೇಶ್ವರಂ ತೈಲಪದೇವರಸರು ಬನವಾಸಿ ಪನ್ನಿ

. ರ್ಚ್ಚಾಸಿರಮುಮಂ ಪಾನುಂಗಲ್ಲಯ್ನೂಳುಮಂ ಸರ್ಬಾಭ್ಯನ್ತರ ಸಿದ್ಧಿಯಿಂ ()ಭಯಸಾಮ್ಯ ಮನಾಳುತ್ತವಿರೆ

. ಸ್ವಸ್ತಿ ಶ್ರೀಮತ್ಚಾಳುಕ್ಯ ವಿಕ್ರಮವರಿಷದ ೪೫ನೆಯ ಪಲವ ಸಂವತ್ಸರದ ಚೈತ್ರಶುದ್ಧ ಪಾಡಿವ (ಮಹಾ)

೧೦. ಯತೀಪಾತದನ್ದು ಹನುಂಗಲ್ಲಯ್ನೂರ ಬಳಿಯ ಕಂಪಣಂ ಎಡೆವೊಳಲೆರ್ಪ್ಪತ್ತರೊಳಗಣ ಪಿರಿಊ

೧೧. ನಾಲ್ವರು ಗಾಮಣ್ಡುಗಳ್ವಿರ್ರ್ದುಗಡಿಯಂಕಮಲ್ಲನಬೀಡಿನಲ್ಮಾಡಿಸಿದ ಸೋಮೇಶ್ವರದೇವರ ಸ್ಥಾನ ಚಂ()

೧೨. ಪಣ್ಡಿತರ್ಗ್ಗೆ ಕಾಲಂ ಕರ್ಚ್ಚಿ ಧಾರಾಪೂರ್ವ್ವಕಂ ಮಾಡಿ ತಪೋಧನರಾಹಾರದಾನಕ್ಕಂ ದೇವರ ನಿವೇದ್ಯಕ್ಕಂ ಕುಳಿಯ

೧೩. ಗದ್ದೆಯ ಸೀಮೆ ಆಲಂಗೆರೆಯ ಏಳೆದ ಸರಿ ಬೆಳ್ವನ್ತಿಗೆರೆಯ ನೀರುವರಿ()ಲ್ಲಿ ಬಿಟ್ಟ ಕಮ್ಮಂ ೨೫ ಬೀಡಿನ

೧೪. ದಕ್ಷಿಣದ ಕೊಳದೊಳಗೆ ಬೆದ್ದಲ ಕಮ ೫೦ ಯೂರಿಂನ್ದ ಮೂಡಲ್ಬಮ್ಮಿಸೆಟ್ಟಿಯ ಕೆರೆಯ ಕೆಳಗೆ

೧೫. ಪೂದೋಂಟ ಕಮ್ಮ ೧೫ ಎಂಟುನಾಡ ಪದಿನರುವರು ಮುಮ್ಮುರಿದಣ್ಡವುಂ ಗಡಿಯಂಕಮಲ್ಲನಬೀಡಿನ

೧೬. ಯ್ನೂರ್ಬ್ಬರುಂ ಅರುವತ್ತೊಕ್ಕಲ್ವಿಳ್ದು ದೇವರ್ಗ್ಗೆ ಚೈತ್ರ ಪವಿತ್ರಕ್ಕ ಅಂಗ ಭೋ()ಕ್ಕ ಗನ್ಧಧೂಪಕ್ಕ ತಪೋಧನರ್ಗ್ಗೆ

೧೭. ವಸ್ತ್ರಕ್ಕಂ ಕೌಪೀನಕ್ಕಂ ಬಿಟ್ಟ ಧರ್ಮ ಕೊಟ್ಟಲ್ಲಿ ಕಾಣಿ ಕೊಣ್ಡಲ್ಲಿ ಕಾಣಿ ಅನ್ತು ಪೊಂಗರವೀಸಂವ ನಡೆಯಿಸುವರ್ತ್ತಪ್ಪ

೧೮. ದೆ ತೆಲ್ಲಿಗರು ಬಿಟ್ಟ ಧರ್ಮ ದೇವರ್ಗ್ಗೆ ನನ್ದಾದೀವಿಗೆಗೆ ಗಾಣದಲ್ಸೊಲಗೆಣ್ನೆಯಂ ನಡಯಿಸುವರು | ಹನುಗಲ್ಲಯ್ನೂ

೧೯. ರರ ಹೆಜ್ಜುಂಕ ಬಿಲ್ಕಡೆಯ ಸುಂಕಿಗರು ದೇವರ್ಗ್ಗೆ ಧರ್ಮಕ್ಕೆ ಬಿಟ್ಟ ಕಾರಡಕೆ ಮೆಳಸಿನ ಹೇರು ನೂರಕ್ಕೆ () ಎಣ್ನೆ

೨೦.(ತೊ) ನೂರಕ್ಕೆ ಉಪ್ಪಿನ ಹೇರು ನೂರಕ್ಕೆ ಸುಂಕಿಗರು ಒಕ್ಕದೆಳೆಯೊಳಗೆ ದೇವರ್ಗ್ಗೆ ಬಿಟ್ಟ

೨೧. ಕ್ಕಲು ೨೦ ಮನೆದೆರೆಯವರು ದೇವರ್ಗ್ಗೆ ಬಿಟ್ಟ  ತೆರೆ ಒಕ್ಕಲು ಕೊಟ್ಟಗೆದೆರೆಯವರು ದೇವ(ರ್ಗ್ಗೆ) ಬಿಟ್ಟ ಒಕ್ಕಲು

೨೨. ಹೊಗೆದೆರೆಯವರು ಧರ್ಮಕೆ ದೇವರ್ಗ್ಗೆ ಬಿಟ್ಟ ತೆರೆಯೊಕ್ಕಲು ಇನ್ತೀ ಧರ್ಮಮನಾರೊರ್ಬ್ಬರು ತಪ್ಪದೆ ಪ್ರ

೨೩. ಪಿಪಾಳಿಸಿದವರು ಕುರುಕ್ಷೇತ್ರದೊಳಂ ವಾರಣಾಸಿಯಲುಂ ಪ್ರಯಾಗ(ಲಾ)ಲುಂ ಅಗ್ಗ್ಯ(ತೀ)ರ್ತ್ಥದಲುಂ ಗಂಗೆಯ ತಡಿ

೨೪. ಯಲ್ವೇದಪಾರಗಬ್ರಾಹ್ಮಣರ್ಗ್ಗೆ ತಪೋಧನರಾ ಸಾಸಿರ ಕವಿಲೆಯ ಕೋಡುಂ ಕೊಳಗುಮಂ ಪೊನ್ನಲುಂ ಬೆಳ್ಳಿಯಲುಂ

೨೫. ಕಟ್ಟಿಸಿಕೊಟ್ಟ ಫಳವಕು ಧರ್ಮ್ಮಮ(ನಾ)ರೊರ್ಬ್ಬರಳಿದವರು ಕುರುಕ್ಷೇತ್ರದೊಳುಂ ವಾರಣಾಸಿಯಲುಂ ಅರ್ಗ್ಗ್ಯತೀರ್ಥ್ಥ

೨೬. ದಲುಂ ಪ್ರಯಾಗೆಯಲುಂ (ಗಂ)ಗೆಯ ತಡಿಯಲುಂ ಬ್ರಾಹ್ಮಣರಂ ತಪೋಧನರಂ ಕವಿಲೆಯುಮಂನಳಿದ ದೋಷ ಸಾರ್ಗ್ಗು

೨೭. ಸ್ವದತ್ತಂ ಪರದತ್ತಂ ವಾಯೋಹರೇತಿ ವಸುಂಧರಾಂ ಸಾಷ್ಟಿರ್ವ್ವರ್ಷ ಸಹಶ್ರಾಣಿ ವಿಷ್ಟೇ() ಸಂಜಾಯತೇ ಕ್ರಿಮಿ**||

. ನವರಂಗದ ಗೋಡೆಯ ಕಂಬಪೀಠ, ತಾರಕೇಶ್ವರ ದೇವಾಲಯ  (K.K., P.454, No.17)

ಸ್ವಸ್ತಿ ಶ್ರೀಮತು ಕಾದಂಬ ಚಕ್ರವರ್ತಿ ಕಲಿಗಳಂಕುಶವೀರ ಸೋಯ(ವಿ)ದೇವ ವರುಷದ ೫ನೆಯ ವಿಕಾರಿ ಸಂವತ್ಸರದ ಫಾಲ್ಗುಣ ಶು|| ಬ್ರಹಸ್ಪತಿವಾರದಂದು ಶ್ರೀಮತ್ಕಲೇಶ್ವರ ದೇವರಾಚಾರ್ಯ ರಾಜಗುರು ಅಮರೇಶ್ವರ ದೇವರು ಶ್ರೀಮಣ್ನಾಳ್ಪ್ರಭುವಿಗಳಾದಿತ್ಯ ಬೋಮ್ಮಗೌಂಡಂಗೆ ತಮ್ಮ ಸೇಪೋ(ಬೊ)ಳಲ ಗೌಡ ಕೇರಿಳ್ಪೋಗು ತೇಜೋನಿಧಿ ದೇವರಿಗಂ ಪಿರಿಯ ಬೊಮಗೌಂಡಗಂ ಮೆನಕ್ಷತವಾಗಿಯೆ ವೃತ್ತಿಯಂ ತರಿಸಿದಲ್ಲಿ ಬೊಮ್ಮಗೌಡನು ಅಮರೇಶ್ವರದೇವರ ಚಿತ್ತಾವನ ರಾಜ್ಯದಿ ಸೇಸೆಯಂ ಕೊಟ್ಟು ಹಾ(ಪಾ,)ಡದ ಶ್ರೀಮದಣದಿಪಟ್ಟಣ ಹಾನುಂಗಲ್ ಚಿಕ್ಕೇಶ್ವರದೇವರಾಚಾರ್ಯ ವಾಗೀಶ್ವರದೇವರಂ ಬಿಲ್ಲೇಶ್ವರದೇವರಾಚಾರ್ಯ ಚಂದ್ರಭೂಣ ದೇವರಂ ಅಲ್ಲಿಯೆ ನಗರಮಂ ಮಾರಿದಂ ಪಂಗಳುಂ ಶ್ರೀಮದಣದಿಪಟ್ಟಣಂ ಬಂಕಾಪುರದ ಶ್ರೀಮನ್ನಗರೇಶ್ವರ ದೇವರ ಆಚಾರ್ಯ ರಾಜಗುರು ವಿಮಳಶಕ್ತಿ ದೇವರುಂ ನೆರೆಯಂಗಲ್ಲ ಮಹಾಜನಂಗಳುಂ ನೀರಲಿಯ ಮಹಾಜನಂಗಳಂ ಬೆಳುವಂತಿಯ ಮಹಾಜನಂಗಳಂ ಬೆಳುಗಾಲಿಯ ಮಹಾಜನಂಗಳಂ ಆಲೂರು ಮಹಾಜನಂಗಳಂ ಹಿರಿಮಾ() ತಾಯಿಯಮ ಗೌಂಡಂನು ಬಾಳೂರ ಭರತಗೌಂಡಂನು ದೋಳೇಶ್ವರ ವೀರಗೌಂಡಂನು ಹರಿರಾಣಾಡ ಚನ್ನಗೌಂಡಂನು ಬಾಡದ ಯಕ್ಕಮಗೌಂಡಂನು ಅಂದಣಿಗೆಯ ಕಲ್ಲಗೌಂಡಂನು ನೀಡುಗುಂದಿಯ ಸಮಸ್ತ ಪ್ರಜೆ ಪಿ(ಹಿ)ಟ್ಟುಕಾರರುಂ ಆನೆಬಾಳ ಪ್ರಜೆ ಪಿ(ಹಿ)ಟ್ಟುಕಾರರುಂ ಇನ್ತಿವರ ಸಮಕ್ಷಮದಲ್ಲಿ ಆನೆಬಾಳ (ಆನೆಪೊಳಲ) ಗೌಡಿಕೆಯ ವೃತ್ತಿಯ ಅಷ್ಟಭೋಗಕ್ಕೆ ತೇಜಸಾಮ್ಯ ಸಹಿತವಾಗಿ ಬೋಮಗೌಂಡನು ಪಡೆದನು ಮಂಗಳಮಹಾಶ್ರೀ

. ಮೈಲಾರದೇವ ದೇವಾಲಯ (K.R.I., No.32 of 1945-46) Panel – I

. ಶ್ರೀ ನಮಸ್ತುಂಗಸಿರಸ್ತುಂಗಚಂದ್ರಚಾಮರಚಾರವೇ ತ್ರೈಳೋಕ್ಯನಗರಾರಂಭ ಮೂಲಸ್ತಂಭಾಯ ಸಂಭವೇ || ಸ್ವಸ್ತಿ ಸಮಧಿಗತಪಂಚಮಹಾಸ(ಬ್ದ)

. ಮಹಾಮಣ್ಣಳೇಶ್ವರಂ ಬನವಾಸಿಪುರವರಾಧೀಶ್ವರಂ ಜಯನ್ತೀಮಧುಕೇಶ್ವರದೇವರ ಲಬ್ದವರಪ್ರಸಾದ ಸಾಹಸೋತ್ತುಂಗ ಸತ್ಯ..

. ಸರಣಾಗತವಜ್ರಪ್ರಾಕಾರ ಕಾದಂಬಕುಳಕಮಳಮಾರ್ತ್ತಂಡ ಕಲಿಗಳಂಕುಸಂ ಶ್ರೀ ವೀರಮಲ್ಲಿದೇವ ವರಿ

. ಶದ ೧೫ದನೆಯ ಖರಸಂವತ್ಸರದ ಕಾರ್ತ್ತಿಕ ಬಹುಳ ೧೧ ಶುಕ್ರವಾರದಂದು ಶ್ರೀ ವೀರಮಲ್ಲಿದೇವರಸ(ರುಂ) ಶ್ರೀಮತು ಪಿರಿಯರಸಿ ಪಟ್ಟಮ

. ಹಾದೇವಿ ಶ್ರೀಮ(ದ್ದರ್ಸ) ಪದ್ಮಲಮಹಾದೇವಿಯರು(ವೊಂದಾ)ಗಿರ್ದ್ದು …………….Panel – II

. ರಿಂದ ೧೧ ಸಾಲುಗಳು ಹಾಳಾಗಿವೆ Panel – III

೧೨. ಮಿಯೊಳು ಖಣಖ್ಖಣಲೆನೆ ಬಂದು ತಾಗಿ………………

೧೩. ಗೆತಳುತಿರುದು ರಣದೊಳು ವೀರ………………..

೧೪. ಭೂಮಿಯೊಳುಸಿರ…………..

೧೫. ನವರವನಿತೆಯರೆಯ್ದ…………….

೧೬. ಜಳಧಿ ಮಾರುತನಾ…………………

೧೭. ಲದೇವನ ಭುಜಸ್ತಳಧೊಳ…………..

. ಈಶ್ವರ ದೇವಾಲಯ, ಧರ್ಮಾನದಿ ಹತ್ತಿರ (K.R.I., No.52 of 1945-46)

. ಶ್ರೀಮತು.. ಕವ ೧೩೧೦ ದೆನೆಯ

. ವಿಭವ ಸಂವಛರದ ವಯಿಶಾಖ

. ೧೦ ಮಾಧವದೇವರ ಶ್ರೀಮೂ

. ರ್ತಿಯ ಹಾವಣಿಗೆಯ ಚಂದೋಜ

. (ಮಾಡಿ) ಮಂಗಳ ಮಹಾ ಶ್ರೀ ಶ್ರೀ

. ಮಹದೇವ ಮೂರ್ತಿಯ ಪೀಠ, ಮಹದೇವ ದೇವಾಲಯ (K.K., P.454, No.15)

ಶ್ರೀ ಜಯತು ಷಕ…..ಪ್ಪತ್ತೊಂದನೆಯ
ವಿಭವ
ಸಂವಛರದ ವಯಶಾಖ
ಶು
೧೦ ಮಾದವ ದೇವರ ಶ್ರೀಮೂರ್ತಿ
ಹಾವಣಿಗೆಯ ಚಂದಾಜ
(ಮಾಡಿದ) ಮೂರ್ತಿ ಮಂಗಳ ಮಹಾ ಶ್ರೀ ಶ್ರೀ

. ಕಮತರ ತಿಪ್ಪಗೌಡರ ಹೊಲದಲ್ಲಿ (K.R.I., No.50 of 1945-46)

. ಶ್ರೀನನ್ದನಪಿಳ್ಳೆಯ ರಾಮೇಸ್ವರದೇವರ ತಿಗುಳಬೆ

. ವಹಾರಿಗಳ ಕೇರಿಯ ಸೀಮೆ ||

೧೦. ದ್ಯಾಮವ್ವ ದೇವಾಲಯದ ಮುಂದಿನ ವೀರಗಲ್ಲು, ಹಳೆಕೋಟೆ (K.K., P.445, No.11)

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ಮಹಾಮಂಡಳೇಶ್ವರ ತೈಲಪ ದೇವರ ಪಾ(ಹಾ)ಡವಳ ತೈಲಣಾಗ ಮೈದುನಂ
ಬೆಟ್ಟತೆಪ್ಪವನಿರಿದುರಳ್ಳ
ಸೇಳ್ಗೆಯಮಂ ಕೊಂಡೊಯ್ವರ ತುರುಮಮುಂ ಸೇಳ್ಗೆಯಮಂ ಮುಗುಳ್ದುಂ ಸ್ವರ್ಗಸ್ಥನಾದನು

೧೧. ಕಾಮದೇವನ ವೀರಗಲ್ಲು, ಕಪ್ಪಲೆ ಬಾವಿ ಹತ್ತಿರ (K.K., P.447, No.13)

. ಶ್ರೀ ಮಚ್ಚಾಳುಕ್ಯ ಚಕ್ರವರ್ತಿ ತ್ರಿಭುವನಮಲ್ಲ ನಾರಾಯಣ…………….ದೇವ ವರ್ಷಾ ಶೋಭಕೃತುಸಂವತ್ಸರ

. ವೈಶಾಖ ಬಹುಳ ಸೋಮವಾರದಂದು ತತ್ಪಾದಪದ್ಮೋಪ ..ಶ್ರೀಮನ್ಮಹಾಪ್ರಧಾನಂ ಶ್ರೀಮ….

. ಣಾರ್ಯ್ಯಂ ದಂಡನಾಯಕನ ಮಗ….ಸೊಯ್ಯಂ ಹಾ ಪಡೆದು ನಂದನ ಬಳಿಯಲು ಬೀಡುಂ

. ಬಿಟ್ಟು ಕಾದುತ್ತಮಿರೆ || ಸ್ವಸ್ತಿ ಸಮಧಿಗತ ಪಂಚಮಹಾಮಂಡಳೇಶ್ವರ ಬನವಾಸಿಪುರವರಾಧಿ

. ಶ್ವರ ಜಯನ್ತಿ ಮಧುಕೇಶ್ವರ ದೇವಲಬ್ಧವರಪ್ರಸಾದನುಂ ಗನುಂ ಮೃಗವುದಾಮೊದನುಂ

. ಹರಧರಣಿ ಪ್ರಸೂತ ಚತುರನೇಕಿ ನಗರಾಧಿಷ್ಠಿತಂತುರ್ಭುಜನ ಶಾಖಾ ಚರೇಂದ್ರಧ್ವಜ ವಿರಾಜಮಾನಮಾನೆ ಲಾಂಛನಂ

. ಕದಂಬ ಕುಳಕಮಳ ಮಾರ್ತಾಂಡನುಂ ಕರ್ದ ಪ್ರಚಂಡನುಂ ಮಂಡಳೀಕ ದಾನವ ಜಣರ್ದನನಂ ಮಲಯ

. ಮಂಡಳಿಕಮರ್ದ ಮಹೇಶ್ವರನುಂ ಪ್ರತಾಪಲಂಕೇಶ್ವರನುಂ ವೈರಿಳೀಕಪನ್ನಗವೈನತೇಯನುಂ

. ಭುಜಬಲಭೀಮನುಮೆನಿಸಿದ ಕಲಿಗಳಂಕುಶ ಕಾಮದೇವರಸನು …..ಗಲ್ಲಪಟ್ಟಣದೊಳು ಸುಖದಿಂದ ರಾ

೧೦. ಜ್ಯಂಗೈಯುತ್ತಮಿರೆ || ತತುಪಾದಪದ್ಮೋಪ ಜೀವಿಯುಂ ಕರನೇತ್ರಿಯ ಶುಲನುಂ

೧೧. ಭೂನುತಜನಪನುಂ ಶುತನು ಮೆನಿಸಿದ….ಮೌಳಿ ದರ್ಜಿತಾಗಮ ಪರಾಕ್ರಮ ಮೆಂತೆ

೧೨. ನ್ದಡೆ || ಕಂ || ಸುತ್ತಿರಿದು ಮೆರೆದು ರಣದೊಳ್ನೆತ್ತರ ದಿಂಬಣಮೊದಿ ಸೂತಂ ಬಿಟ್ಟರಿಸಿ ವೀರರಸದಿಂ ಧುರಮಂ

೧೩. ಸುರಲೋಕಸತಿಯರೊಡನಾಡಿವನಂ || ………….ಪಿಡಿದೊಂದುರಾಗದಿಂ ಸುರಕಾಂತೆಯರೆಲ್ಲರನೆರೆ

೧೪. ದು ವಾಯುಸೂನುಂ ಚರಚೆಲುದ ಸುತನಿವನೆಂದು ಕಲಿಯಂಕ ಕಾರಣರಿ ಸಹಿತಸಗ್ಗ ಕೊಯ್ಪರ್ || ಜಿತೆನ್ ಲಭ್ಯತೆ

೧೫. ಮ್ರಿತೆಣಪಿ ಸುರಾಂಗಣ……ಕಾಚಿಂತಾಮರಣೆ ರಣೆ

೧೨. ವೀರಗಲ್ಲು, ತಾರಕೇಶ್ವರ ದೇವಾಲಯದ ಮುಂಭಾಗ (K.K., P.445, No.12)

. ಸ್ವಸ್ತಿ ಸಮಸ್ತ ರಿಪ್ರಬ್ರಾಜ ಮಸ್ತಕ ವಿನ್ಯಸ್ತ ಪಾದಕಮಳಂ ಜಗತಿ ಪ್ರಾಸ್ತುತ್ಸನೆನಿಪ ಮಗಣನ ವಿ ಸೌರಿಣಯ್ಯ ಮೂರ್ತ್ತಿನಾಯಕ ಬಸಮ

. ಪೊರೆದಧಿನಾಯಕಂ ಮಸಣ ಮಂಡಳಿಕಂ ಬೆಸಸಲ್ಕೆ ವಿರನಿ ಬಿರುದರ ಗೋಪಾನಾಕುವರ ಹೆಂಮನ್ರಿಪಾಳಕ….. ನೊಡೆ ….ಕರ

. ಧರೆಯಲಿ ತೈಲಪನ ಪಟ್ಟಯಮಲ್ಲ ನಿಯ್ನೂರದ …..ತುರುಗವನೆರದ ನಲ್ಪಸತ್ವಬಸವಂ ಮರೆವೊದ…. ತಗಡಳ…. ಕಡರಿಧರಾ

. ವೃತ ವರ್ಗ್ಗಮಂ ತಗುಳ್ದು ರವಣೆಯಿಂದ ವೈರಿಗಡಿಯೊಳು ಕಡಿದು ಅಟ್ಟಸಲ್ಕಂ ಪೊಯ್ದನು ದ್ಧತವಂತ ಕೊಪದಿಂ ಸಬಳದಿಯೊನೆ ಕುಡಿಯೊಳ್ಗೆಲಿದಂ ಕೆಲುಂ

. ರನರಡಿದಿಟ್ಟಂದರಿಂ ಬಸವಂ ರಣರಂಗ ಭೂಮಿಯೊಳು || ತಂತರೆಕ್ಷುಮೆರೆಯೆ ಪಂಗಡಂದೆಂತು ನಿಲಬಾರದೊಳಿಂತು ತಗದಿಳೂವ್ಯತದೆ ಕಂಬಬೆ….

. ಸಾಂತ ವೀಳ್ದೆರೆದೊಂ ನೆಳೆ….ನುರಿದ ಬರಿದ || ಅರಿಬಳವೆಲ್ಲ ಮೆಂದೆಳಾರನಿಂ ವಾ …. ನೆಮತಿವಾ ….. ಪಣನುರ್ವ್ವಿಯೊಳೆಲ್ಲಕೆ ……ಂದು ತೊಪ್ಪನ….

. ವರಕೆನೆ ….. ಮನೊಹರಪರಿತಂ ……..ರಿಂತದೆಯ …..್ಪನೆ ಬಂಟಿಗೆ …..ಣಿಯ …..ಬಾತಿರೆತ ….ಬಸಿ ……ಸುಭಟಿ ……ವಿನಾಯಕ

. ……………………………………….

೧೩. ಕಾಮದೇವನ ವೀರಗಲ್ಲುತಾರಕೇಶ್ವರ ದೇವಾಲಯದ ಹತ್ತಿರ (K.K., P.452 – 54, No.16)

ನಮಸ್ತುಂಗ …….ಶಂಭವೇ || ಸ್ವಸ್ತಿ ಸಮಧಿಗತ ಮಹಾಮಂಡಳೀಶ್ವರ ಬನವಾಸಿಪುರವರಾಧೀಶ್ವರ ಜಯನ್ತಿ ಮಧುಕೇಶ್ವರ ದೇವಲಬ್ಧವರ ಪ್ರಸಾದಂ ಮದಾಮೋದಂ ಹರಧರಣೀ ಪ್ರಸೂತ ಚತುರಾಸೀತಿ ನಗರಾರಧಿಷ್ಟಿತಂ ಲಲಾಟಲಾಂ ಛನ ಚತುರ್ಭುಜಂ ಸಸಾಖಾಚರೇಂದ್ರಧ್ವಜ ವಿರಾಜಮಾನ ಮಾನೋತ್ತುಂಗ ಶಿಂಹಲಾಂಛನಂ ಮಯೂರವರ್ಮ ವಂಶಾಂಬರದ್ಯುಮಣಿ ಆರ್ಥಿಜನಚಿಂತಾಮಣಿ ಸಾಹಸೋತ್ತುಂಗ ಸರಸ ಸಂಗೀತ ಗೋಟ್ಟ ಪ್ರಸಂಗ ಕಾದಂಬ ಕುಳಕಮಳ ಮರ್ತಾಂಡಂ ಕದನಪ್ರಚಂಡಂ ಭುಜಬಳ ಭೀಮನುಂ ವೈರಿಮಂಡಳೀಕ ಪನ್ನಾಗರ್ವೈತೇಯನುಂ ಸತ್ಯ ರಾಧೇಯನುಂ ಸಾಹಸೋತ್ತುಂಗ ಶರಣಾಗತ ವಜ್ರ ಪ್ರಾಕಾರಮೆನಿಪ ಕಲಿಗಳಿಂಕುಶ ಕಾಮದೇವರಸನು ಹಾನುಂಗಲ್ಲನೆಲೆ ಮೀಡಿನೊಳು ಸುಖ ಸಂಕಥಾ ವಿನೋದದಿಂ ರಾಜ್ಯಂ ಗೆಯ್ಯುತ್ತ ಮಿರೆ || ತತ್ಪಾದಪದ್ಮೋಪಜೀವಿ ಸಾಹಣಾದಿತ್ಯನತಿ ವೀರಯಾರೂಡ ಪ್ರೌಡ …… ತನುಂ ಪವಾರಕುಳಕಮಳಿನೀ ಮಾರ್ತಾಂಡನುಂ ಕದನ ಪ್ರಚಂಡನುಂ ಮಚ್ಚರಿಪ ಸಾಹಣಿಯರನೆತ್ತಿಯಶೂಲ …….ದಂಡಸಾಹಣಿ ಪನ್ನಗ ವೈನತೇಯನುಂದೆಂದೆನಿಪ ಸಾಹಣಿಯರಗಂಡ ಲಗ್ಗಾಳ……ರ್ತಾಂಡಂ ಸಾಹಣಿಯರಗಂಡಂ ….ಸುಜನನಿದಾನ ಗೋತ್ರ ಚಿಂತಾಮಣಿ ಮಂಡಳೀಕ ……ರಣರಂಗ ಶೂದ್ರಕನು ಮೆನಿಸಿದ ಪಟ್ಟ ಸಾಹಣಿನನ್ವಯ ಸಾಹಣಿ……..ನಳ ಸಂವತ್ಸರದ ಆಶ್ವಿಜ ಬಹುಳ ಮಂಗಳವಾರದಂದು ಶ್ರೀಮತು ಹೊಯ್ಸಳ ಬಲ್ಲಾಳದೇವನು ಹಾನುಂಗಲ್ಲ ಬಂದು ಮುತ್ತಲು ಕೇರಿಗೇರಿಯೊಳು ಬೀಡಂ ಬಿಟ್ಟು ಆನೆ ಮೋಹಕಮಂನೂಂಕಿ ಕಾದುತ್ತಿರೆ…… ….ಸಾಹಣಿ ……. ಪ್ರತಾಪಮೆಂತೆಂದಡೆ ||ವೃ|| ಕರಿಪುಟ್ಟ ಯಾತ್ರೆ ವೀರಭದ್ರರಾವಳಿ ಭೋರನೆ ಸುತ್ತಲಾರೆಗಂ…….ತೂರ….ಹೋಹರ…..ನೂಕುಮೆ ದಾಂತು ವೀರನಿಕರಿಪುದೆಯಾತು ಪಿರದುಂ ರಣಸೋಜೆವೆತ್ತುದೇನಚ್ಚರಿಯೋ || ಕಂ || ಸುತ್ತಿರಿದು ಮೆರೆದುರಣದೊಳ್ || ನೆತ್ತರಲೋಕುಳೀಯಾಡಿ ಸಾಹಣಿಪದಮಂ || ಬಿತ್ತಾರಿಸಿವೀರಸಿರಿಯಂ| ನು……ರೆಸುರ ಕಾಂತಿಯರ್ಕಳ …..ಲುಪಾದಂ ||ಕಂದ|| ಜಿತೇನಂಭ್ಯತೇಲಕ್ಷ್ಮೀಃ ಮೃತೇನಾದಿ ಸುರಾಂಗಣ| ಗವಾಕ್ಷುವಿದ್ದಂ…..ಕಾಚಿಂಕಾಮರಣೇ ರಣೇ||

೧೪. ಕಪ್ಪಲೆ ಬಾವಿ ಹತ್ತಿರ  (K.K., P.441, No.10)

. ……ಶ್ರೀಮತ್ತ್ರಿಭುವನಮಲ್ಲದೇವ ವರುಷದ

. ೪೪ ನೆಯ ವಿರೋಧಿ ಸಂವತ್ಸರ ಜೇಷ್ಠ ಬಹುಳ ……. ಮಂಗಳವಾರದಂದು……………..ಸ್ವಸ್ತಿಸಮಧಿಗತ ಪಂಚ

. ಮಹಾಶಬ್ಧ ಮಹಾಮಣ್ಡಳೆಶ್ವರ ಬನವಾಸಿಪುರವರಾಧಿಶ್ವರಂ ಜಯನ್ತಿ ಮಧುಕೇಶ್ವರ ದೇವರ ಪ್ರಸಾದಂ ಮೃಗ

. ಮದಾಮೊದಂ ತ್ರ್ಯಕ್ಷ ಸಂಭವಂ ಚತುರಾಶ್ರೀತಿನಗರಾಧಿಷ್ಠಿತಂ ಲಲಾಟ ಲಬ್ಧನಯನಂ ಚತುರ್ಭುಜಂ ಜಗದ್ವಿಖ್ಯಾತಾಶ್ವಮೆ

೧೦. ದಿಕ್ಷಿತಂ ಹಿಮವದ್ದಿಶೇಂದ್ರರುಂ ಪ್ರಶಿಖರ ಸಂಸ್ಥಾಪಿತಸ್ಪುಟಿಕ ಶಿಲಾಸ್ತಂಭ ಬದ್ಧಮದಗಜ ಮಹಾಮಹಿ

೧೧. ಮಾಭಿರಾಮಂ ಕಾದಂಬ ಚಕ್ರಿಮಯೂರವರ್ಮ ಮಹಾಮಹಿಪಾಳ ಕುಳಭೂಷಣಂ ಪೆರ್ಮಟ್ಟಿ ತೊರ್ಯ ನಿರ್ಘೋಷಣಂ ಶಾಖಾಖರೇಂದ್ರ

೧೨. ಧ್ವಜವಿರಾಜಮಾನೊತ್ತುಂಗ ಸಿಂಹಲಾಂಛನಂ ದತ್ತಾರ್ಧಿಕಾಂಚನಂ ಸಮರಜಯ ಕಾರಣಂ ಕಾದಂಬರಾಭರಣಂ ಮಾರ್ಕೊಳ್ವರಗಣ್ಡಂ ಪ್ರತಾ

೧೩. ಪಮಾರ್ತ್ತಣ್ಡಂ ಮಾಣ್ಡಳಿಕ ಗಣ್ಡಜಿತನೆನಿಪ ಶ್ರೀಮತ್ತೈಲೋ…..ಪದೆವರಸರು……………

೧೪. ………..ನೆಲೆವಿಡಿನಲು ಸುಖಸಂಕಥಾ ವಿನೊದದಿಂ ರಾಜ್ಯಂಗೆಯ್ಯುತ್ತಮಿರೆ ತತ್ಪಾದಪದ್ಮೋಪಜೀವಿ ಮಾದಿಸೆಟ್ಟಿಯರು ಬಿಟ್ಟ ತಲೆಯೂರ…..ವನು

೧೫. ಲೆ ತದಲು ಲಕ್ಷ್ಮಣೆಶ್ವರ ದೇವರ ಬಿಂದಪ್ರತಿ……ಹದೆವಂಗೆ ಭಿನ್ನಪಂಗೆಯ್ದು

೧೬. …… ಸರ್ವ್ವಭಾಧೆಪರಿಹಾರಮಾಗಿ ದತ್ತಿಯಂ ಪಡೆದು ಶ್ರೀಮತಂಬಲಗೇಶ್ವರ ದೇವರ…..ಪೊಯ್ಯ

೧೭.      ರ್ಪಿತ ದೇವರ ಕಾಲಂಕರ್ಚಿ ಧಾರಾಪೂರ್ವ್ವಕಂ ಮಾಡಿ ಕೊಟ್ಟ ಕೆಯಿಂ ತತ್ವದಿಂ ಮೂಡಲು ಮತ್ತರೆ

೧೮. ಮಲ್ಲಿಕಾರ್ಜುನದೇವರ ಕೈಯ್ಯಿಂ ಮೆರೆ ಮಾಡಲು ಅಗಳು ಬಡಗಲು ಬನವೇಶ್ವರ ದೇವರ ಕೆಯ್ಯಿಂ ಕಯ್ಯಂ……………..

೧೯. ……….ತಿತದಿ ಕಂಬದಲು ಕೆಯ್ಯಿಂ ಕಮ್ಮಬರುವತ್ತು ೬೦ || ಮತ್ತೂ ಬ್ರಮೇಶ್ವರ ದೇವರ್ಗ್ಗೆ ಪಲ್ಲ ಮೂನ್ನೂ…..ಪಲ್ಲೇಶ್ವರ ದೇವರಿಂ………….

೨೦. ವಯ್ವತ್ತು ೫೦ || ಮತ್ತವಲ್ಲಿಯ ಮಲ್ಲಿಕಾರ್ಜುನ ದೇವರ್ಗ್ಗೆ…..ಮೇಶ್ವರ ದೇವರ ಕೆಯ್ಯಿಂ ಬಡಗಲು ಗದೆಯಿಂ ಮೂಡಲು ಕೆಯ್ಯಿಂ ಕವ

೨೧. ……ದೊಳಗಣನಿನಿತು ಭೂಮಿಯುಮಂ ಮಾದಿಸೆಟ್ಟಿಯುಂ ಭಾಮಿಸೆಟ್ಟಿಯುಂ ತೈಲಹದೇವನ ………….ಸರ್ವ್ವಬಾಧೆ ಪರಿಹಾವಾಗಿ

೨೨. ………….ತಂ ಭುಮಿಸ್ವರದೇವರ  ಸ್ಥಾನದಾಚಾರ್ಯ್ಯರಪ್ಪ ವಾಮೇಶ್ವರ ದೇವರ ಕಾಲಂಕರ್ಚ್ಚಿ ಧಾರಾಪೂರ್ವಕವಾಗಿ ಕೊಟ್ಟರು ಬೆಟ್ಟಕೆರಿಯಂ ಒತ್ತೆಂ

೨೩. ….ನಾಯಕಂ ….ಸ್ಥಾನತರ್ಥಂಬುಲಿಗೇಶ್ವರ ದೇವರ ಮಸರೆ …….ಧರ್ಮವ ನಡೆಯಿಸುವರು ಶ್ರೀ ಸ್ವಸ್ತಿ ()ಮಧಿಗತ ಪಂಚಮಹಾಶಬ್ದಮಹಾ

೨೪. ಮಣ್ಡಳೇಶ್ವರಂ ಕಾಳಾಂಜರಪುರವರಾಧಿಶ್ವರಂ ಸುವರ್ಣ್ಣ ಶ್ರೀ ಧ್ವಜ ಡಮರುಗತೊರ್ಯ್ಯ ನಿರ್ಘೊಷಣ ಕಳಚುರ್ಯ್ಯ

೨೫. ಕಾಳಕಮಳಮಾರ್ತ್ತಂಡ ಕದನ ಪ್ರಚಂಡಂ ಮಾ…….ಬಳಂ ಸುಭಟರಾದಿತ್ಯ ಕಲಿಗಳಂಕುಶಂ ಗಜಸಾಮನ್ತ ಶರಣಾಗ

೨೬. ವಜ್ರಪಂಜರಂ ಪ್ರತಾಪಲಂಕೇಶ್ವರಂ ಪರನಾರಿಸಹೋದರರ ಗಿರಿದುರ್ಗ್ಗ ಮಲ್ಲಂ ವೈರಿಭಕಂಠಿರವಂ ಶನಿವಾರಸಿದ್ಧಿ…….

೨೭. …….ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ತ್ರಿಭುವನಮಲ್ಲ ಬಿಜ್ಜಣದೇವರ ಸರುಂ ಸುಖಸಂಕಥಾವಿನೋದದಿಂ ರಾಜ್ಯಂಗೆ

೨೮. ಯ್ಯುತ್ತಮಿರೆ ತತ್ಪಾದಪದ್ಮೋಪಜೀವಿ ಕಸಪಯ್ಯನಾಯಕರುಂ ಡಾಕರಸ ವೆಂಕನಾಯಕರುಂ ಸಮಸ್ತ ಪ್ರಮುಖ ಕರಣಂಗಳುಂಮಿರ್ದ್ದು ರಾಜಗು

೨೯. ರು ದೇವರಸ …………ಸ್ಥಾನದ ಸಂನಿಧಾನದಲು ಬಾಗಿಶ್ವರದೇವರ ನೆವೆದ್ಯಕಂ ತಪೋಧನ ಗ್ರಾಸಕಂ ವೆನ್ದು ತಂಬುಲಿಗೆಸ್ವರ ದೇವಸ್ಥಾನದಾಚಾ

೩೦. ರ್ಯ ರಕ್ಷಣ ವಾಮಶಕ್ತಿ ಪಂಡಿತದೇವರ ಕಾಲಂಕರ್ಚ್ಚಿ ಧಾರಾಪೂರ್ವಕಂ ಮಾಡಿ ಸರ್ವಬಾಧಪರಿಹಾರಮಾಗಿ ಕೊಟ್ಟ ಗದ್ದೆ ಕಬ್ಬಿನ ಹರಿ

೩೧. ಯಲಿ ಮತ್ತರೊಂದು ಮೆರೆಯ ಸಿಮೆ ಮೂಡಲು…………. ಶ್ವರದಕೆಯಿಂತೆಕಲು ಮೂಲಸ್ಥಾನದ ಮಾದೇವದೇವರ ಕೆಯಿ ಹಡುವಲುಂ ಬಡಗಲುಂ

೩೨. ……ಸಿಮೆ ಮತಕುರೆಂಬಮ ಮಾದೇವ ಸಿದ್ದೇಶ್ವರದೇವರ ನೈವೇಧ್ಯಕಂ ತಪೋಧನರ ಗ್ರಾಸಕ…..ಕಬ್ಬಿನ ಹರಿಯಲಿ ಕೊಟ್ಟ ಗದ್ದೆ ಕಮ್ಮ ನಾಲ್ವತ್ತು ೪೦

೩೩. …..ಸಿಮೆ ಮೂಡಲು ಬಮ್ಮೆಸ್ವರದ ಕೆಯಿ ತೆಂಕಲು…..ಕೆಯಿ ಪಡುವಲು………………ಗೆಸ್ವರದ ಕೆಯಿ ಬಡಗಲು ಬಿಟ್ಟಸ್ವರ ಕೆಯಿ

೩೪. …….ಸಿಮೆ ತಂಬಿಗೆಸ್ವರದೇವರಿಗೆ ದೇವರಿಂ ಬಡಗಲು………………………..ದೇವರಿಗೆ ದೇವ

೩೫. ……………..ಪಡುವಲು ಹಕಲು ಕಮ್ಮ ೨೦ ಸ್ಥಳ ಪುನ್ನೆಶ್ವರ ದೇವರಿಗೆ ದೇವರಿಂ ತೆಂಕಲುಂ ಹಕಲು ಕಮ್ಮ ೧೨ ……….ತೆಂ

೩೬. ಕಲು ಕಮ್ಮ ಹದಿನೆಂಟು ನಗೇಶ್ವರ ನಾಯಕರುಂ ಡಾಕರಸ ದಂಕನಾಯಕುರುಂ ಪ್ರಮುಖ ಕಲಿಗಳುಂ

೩೭. ಶ್ರೀ ಮತ್ತಾಂಬುಲಿಗೇಶ್ವರದಾಚಾರ್ಯ್ಯರಪ್ಪ ವಾಮಶಕ್ತಿ ಪಂಡಿತದೇವರ ಕಾಲಂಕರ್ಚ್ಚಿ ಧಾರಾಪೂರ್ವ್ವಕಂ ಮಾಡಿ ಸರ್ಬನಮಸ್ಯವಾಗಿ ಕೊಟ್ಟು ಗದ್ದೆ ನಾಲ್ವ

೩೮. ತ್ತು ೪೦ ಅದರ ಸೀಮೆ ಮೂಡಲು ಕುರೆಂಬರ ಸಿದ್ದೇಶ್ವರ ಕೆಯಿ ತೆಂಕಲು ಕರಿಗ ಸೊವಣನ ಕೆಯಿ ಪಡುವಲು ಹಳ್ಳ ಬಡಗಲು ಪುರಿ ಕೊ……….

೩೯. ಸ್ವರದಕೆಯಿ ಇನ್ತುಸಿಮೆ || ಮತ್ತಂ ತಂಬುಲಿಗೇಶ್ವರ ದೇವರ ತೀರ್ತ್ಥದ ಈಶಾನ್ಯಾದಬಳಿ ಧಾರೇಶ್ವರ ದೇವರ ಸ್ಥಾನಮುಂ ಅತಿತ್ಯದನೈರಿತ್ಯಕೆ ರೆವಣೇಶ್ವರ ದೇವ

೪೦. ಸ್ಥಾನಮುಂ ಬೆಟ್ಟಕೆರಿಯ ಬೆಟ್ಟೆಶ್ವರ ದೇವರ ಸ್ಥಾನಮುಂ ಕೊಡರಟ್ಟೆ ಎಪ್ಪತ್ತಾರೊಳಗಣ  ……..ಳದ ಕಲಿದೇವಶ್ವರ ದೇವರ ನೆವೈದ್ಯೆಕುಂ ತಪೊಧ

೪೧. ನರ ಗ್ರಾಸಕಂ ವೆನ್ಪುಕೊಳಗಾಮಣ್ಡಂ ಶ್ರೀ ಮತ್ತಾಂಬುಲಿಗೇಶ್ವರದ ಸ್ಥಾನಾಚಾರ್ಯ ವಾಮಶಕ್ತಿಪಂಡಿತದೇವರ ಕಾಲಂಕರ್ಚ್ಚಿ ಧಾರಾಪೂರ್ವಕಂ ಮಾಡಿ

೪೨. ಕೊಟ್ಟ ಗದ್ದೆ ಕಮ್ಮವಯ್ವತ್ತು ೫೦………………….ಲಿಗೆರೆನಾಡ ಬೆಳ್ಳಿಟ್ಟಿಗೆಯ ತುರದ ಸೊಮೇಶ್ವರ ದೇವರ ಸ್ಥಾನದಾಚಾರ್ಯ್ಯ …………..ಸಿ ಪಂಡಿತ ದೇವರ ಶಿಷ್ಯರಪ್ಪ

೪೩. ಶ್ರೀಮತ್ತಂಬುಲಿಗೇಶ್ವರ ದೇವರ ಸ್ಥಾನದಾಚಾರ್ಯ್ಯ ವಾಮಶಕ್ತಿ ಪಂಡಿತ ದೇವರ ಮಹಿಮಾಪ್ರಭಾವ ಮನ್ತೆಂದಡೆ || ಸ್ವಸ್ತಿಯಮನಿಯಮ ಸ್ವಾ

೪೪. ಧ್ಯಾಯಧ್ಯನಧಾರಣ

೧೫. ಅರಳಿಕಟ್ಟೆಯ ಮೇಲೆ, ಕುಂಬಾರ ಓಣಿ (K.R.I., No.33 of 1945-46)

. ಸ್ವಸ್ತಿ ಶ್ರೀಮತು ಕಾದಂಬ ಚಕ್ರವರ್ತ್ತಿ ಕಾವದೇವ ಅರಸ ಕಾಲಡಿಯ

. ………………………..

. ವೀರಚಟ್ಟ. ಸುರಲೋಕ ಪ್ರಾಪ್ತನಾದ || ಶ್ರೀ ಶ್ರೀ ಶ್ರೀ