ಚೇರುಇಳಿದದ್ದಕ್ಕೆಪರಿಹಾರ ||

ಗಜಗಿನತಪ್ಪಲುತಂದು| ಸಣ್ಣಾಗಿಅರದು| ಔಡಲಎಣ್ಣಿಒಳಗೇಕುಚ್ಚಿಬಿಸೇದನ್ನೇಮೂರುಸಾರೇ| ಈಪ್ರಕಾರಮೂರದಿವಸಹಾಕಿಕಟ್ಟಲುಚೇರುಗುಣವಾಗುವದು || ಸತ್ಯಸತ್ಯಸತ್ಯ ||

ಹಳೇಹುಣ್ಣಿಗೆಮುಲಾಮು ||

ಅಳಲಿಕಾಯಿ೧ಸೇರು| ರಸಕರ್ಪೂರ೧ತೊಲಿಯನ್ನುಸದರಿಕಾಯಿಪುಡಿಯನ್ನುಸಣ್ಣವಾಗಿಸೋಸಿಅದರೊಳಗೇ| ಸದರೀಕರ್ಪೂರಅರದು| ಕೂಡಿಸೀ| ಆಕಳದಹಳೇತುಪ್ಪವನ್ನು| ಹುಣ್ಣಿಗೆಸವರೀ| ಮೇಲೆಪುಡಿಹಾಕೀ || ಮತ್ತುಕವಡಲೋಬಾನವನ್ನೂಬೆಂಕಿಮೇಲೆಹಾಕಿಆಹುಣ್ಣಿಗೆ| ಚೆನ್ನಾಗಿಕಾವುಕೊಡಬೇಕೂ || ಹಳೇಹುಣ್ಣುಮಾಣ್ಗೂ || ಸಿದ್ಧಾಂತವೂ || ಪಥ್ಯ || ಮಧುರಹಾರ || ಬಾಷ್ಪವರ್ಜಿ ||