ಅರ್ಕದಕ್ಷೀರ  ಎಕ್ಕದಹಾಲು
ಅಗಳಶುಂಠಿ ಪಾಡ, ಹಾಡೆಬೈಲು
ಅಜಕ್ಷೀರ ಮೇಕೆಹಾಲು
ಅತಿಬಜೆ ನಾರುಬೇರು
ಅಪಾಮಾರ್ಗ ಉತ್ತರಾಣಿ
ಅಮರದಬಳ್ಳಿ ಅಮೃತಬಳ್ಳಿ
ಅರಳಿಯಸೆಕ್ಕೆ ಅರಳಿಯಚಕ್ಕೆ
ಅರಳೀಕಾಯಿ ಹೇಳರಳಿಕಾಯಿ
ಆಕಳಕರಿ ಆಕಳಕರೆ
ಆಜ್ವಾನ ಅಜವಾನ, ಕಿರುಮಂಟಿ
ಆಯತದಬಳ್ಳಿ ಬಲಿತಬೆಳ್ಳುಳ್ಳಿ
ಆಳಿವೆಬೀಜ ಕಾಯಿಪತ್ರೆ
ಇಲ್ಲಣ ಅಡಿಗೆಯಮನೆಯಹೊಗೆಗೂಡಿನಲ್ಲಿಕಟ್ಟಿರುವಕಿಟ್ಟ
ಇಂಗಲೀಕ ಅಂಗಾರರಕ್ಷ, ಇಂಗಲಗಿಡ
ಇಂಗುಳ ಸೋಡಿನಗಿಡ
ಇಂದ್ರವಾರುಣೀ ಹಾವುಮೆಕ್ಕೆಕಾಯಿ
ಎರಡುಜೀರಿಗೆ ಕರಿಜೀರಿಗೆ
ಎರಂಡು ಅರಳು
ಏಕಾಂಗವಾಯು ದೇಹದಒಂದುಭಾಗದಲ್ಲಿಬಂದಂತಹನೋವು
ಕತ್ತೆಗುರುಬರಂಜಿಕೆ ಕತ್ತೆಕಿರುಬನಗಿಡ, ಆಡುಮುಟ್ಟದಗಿಡ
ಕರಂಜ ಹೊಂಗೆ
ಕರಿಲಕ್ಕಿ ಕರಿನರಳು
ಕಳ್ಳಿಬೇರು ಕೋಲುಕಳ್ಳಿ, ತಿರುಕಳ್ಳಿ
ಕಾರ್ಚಿಯಗೆಡ್ಡೆ ಗಿಡ್ಡಹಾಗಲ, ಮಿಡಿಹಾಗಲ
ಕಾಡಪಟ್ಟಿಲ ಕಾಡುಪಡುವಲ
ಕಾಡುಜೀರಿಗೆ ಕರಿಜೀರಿಗೆ, ಕಾಲಜೀರಿಗೆ
ಕಾಸನೀಯ ಕಾಸನಿಗಿಡ
ಕ್ರಿಮಿದೋಷಶೂಲಿ ಕ್ರಿಮಿಯಿಂದಉಂಟಾದನೋವು
ಕಿರಿಬೇವು ಕಹಿಬೇವು, ಒಳ್ಳೆಬೇವು
ಕುಕ್ಕುಟಪುಟ ಕೋಳಿಪುಟ
ಕುರಟಿಗನಸಮೂಲ ಕುರುಟುಗಜ್ಜಿಗ, ಅಟ್ಟಿಸೀಗೆ, ಹಣ್ಣಲ್ಲಿ
ಕ್ಷುಧಾವರ್ತಶೂಲಿ ಬಾಯಾರಿಕೆಯಿಂದಉಂಟಾದನೋವು
ಕೇತಕಿಯಮಲೆ ಕೇದಗೆಹೂವಿನಮದ್ಯದಂಡೆ
ಕೇತಕಿಯಮಲೆ ತಾಳೆಹೂವು, ಕೇದಗೆಹೂವು
ಕೇರಹರಳಂ ಕೇರುಬೀಜ
ಕೋಲು ಕೋಲುಗಿಡ, ತಟ್ಟಲೆ, ದದ್ದಲೆ
ಕೋಷ್ಠ ಚಂಗಲಕೋಷ್ಠಿ
ಖಾಸಾವರ್ತ ಬಿಟ್ಟುಬಿಟ್ಟುಬರುವಂತಹನೋವು
ಗಜುಗಿನತಿರುಳು ಗಜ್ಜುಗ
ಗಣಜಲಿ ಪುನರ್ನವ, ಶ್ವೇತಮೂಲ
ಗರುಗ ಭೃಂಗರಾಜ
ಗುಡದಪಾನಕ ಬೆಲ್ಲದಪಾನಕ
ಗುಡಾಜ್ಲ ಬೆಲ್ಲತುಪ್ಪ
ಗುಲ್ಮಿಕಾವರ್ತಶೂಲಿ ಗೆಡ್ಡೆಯಿಂದಬಂದಹೊಟ್ಟೆನೋವು
ಗಂಟುಭಾರಗಿ ಕರಿತೆಕ್ಕ, ಕಿರೀತಗ್ಗಿಗಿಡ
ಘೃತ ತುಪ್ಪ
ಚವೆ ಕಾಡುಮೆಣಸಿನಬಳ್ಳಿ
ಚಂದ್ರ ಚಂದ್ರಕುಂಕುಮ
ಚಿನಿಪತ್ರಂ ಚಿನ್ನಿಮರ
ಜಂಭೀರ ನಿಂಬೆ
ಜೌಪಾರದೋವು ಕೊಡಲಿಮರ
ಜೇಷ್ಠಮಧು ಅತಿಮಧುರ, ಮಧುಷಷ್ಠಿ
ಜೇಡ್ಲಹಲಿ ಹರಳುಗಿಡದಎಲೆ
ತಗ್ಗಿ ಮದ್ರಾಸಮಲ್ಲಿಗೆ
ತಿಗುಡಿನ ದೇವದಂತಿ
ತಿಗುಡೆ ಆನೆಮುಂಗು, ಸೊನೆಪಟ್ಟ
ತಿಗಡೆ ಅಲಂದ, ಆನೆಮುಂಗು, ಸೊನೆಪಟ್ಟ
ತಿಲತೈಲ ಎಳ್ಳುಎಣ್ಣೆ
ತ್ರಿಕಟೂಕ ಶುಂಠಿ, ಹಿಪ್ಪಲಿ, ಮೆಣಸು
ತ್ರಿಫಲ ಅಳಲೆಕಾಯಿ, ನೆಲ್ಲಿಕಾಯಿ, ತಾರೆಕಾಯಿ
ತಿಂಥಿಣಿ ಹುಣಸೆ
ತಿಂಥಿಣಿನಿಯಹಸೆಗೊಜ್ಜು ಹುಣಸೇಹಣ್ಣಿನಹಸೀಗೊಜ್ಜು
ದಂತಿಯಬೇರು ನಾಗದಂತಿಕಾಡಹರಳು
ನಗ್ಗಲಿಬೇರು ನೆಗ್ಗಲುಮುಳ್ಳಿನಬೇರು
ನಷ್ಟಮಧುಕಪತ್ರಿ ಬಿದ್ದಂತಹಹಿಪ್ಪೇಮರದಎಲೆ
ನಿರ್ಗುಂಡಿ ನಕಲಿ, ಲಕ್ಕಿ
ನುಗ್ಗಿಯತಾಟಿ ನುಗ್ಗೆಯತೊಗಟೆ
ನೆಲಗುಂಬಳ ಚಕ್ರಗಡ್ಡೆ
ನೆಲದವರಿಕೆ ಸೋನಾಮುಖಿ, ಅಡವೀತಂಗಡಿ
ನೆಲಗುಳ್ಳ ಕಿರುಗುಳ್ಳ
ನೆಲಬೇವು ಕಾಲಮೇಘ
ಪಡುವಲ ಪಡುವಲಕಾಯಿ
ಪಂಕರಸಕ್ಕೆ ಕೆಸರುಣ್ಣೆ
ಪಂಕರಸ ಕೆಸರು
ಪಂಚಲವಣ ಸೌವರ್ಚಲವಣ, ಸೈಂಧವಲವಣ, ಬಿಡಾಲವಣ, ಚೌಳುಪ್ಪು, ಸಮುದ್ರಲವಣ
ಪಾತಾಳಗರುಡ ವಿಷಹಂತ್ರಿ, ಸರ್ವವೈರಿ
ಪುರುಷಮೂಲವ್ಯಾಧಿ ಲದ್ದಿಹಾಕುವಜಾಗದಲ್ಲಿಆಗುವಗಾಯ
ಪುರೀಷಶೂಲಿ ಲದ್ದಿಹಾಕದೆಸಂಟಪಡುವಶೂಲಿ
ಪುರಷರತ್ನ ರತ್ನಪುರುಷ, ಸಿರಂಬಿಗಿಡ
ಬಡಗಿಯಮನಿಯಾಳಿರುವಇಲ್ಲಣ ಮರಗೆಲಸಮಾಡುವವರಅಡಿಗೆಮನೆಯಒಲೆಯಮೇಲೆಕಟ್ಟಿರುವಕಪ್ಪಾದಉಂಡೆ
ಬಜೆ ಬಜಿ
ಬ್ರಾಹ್ಮಿ ಒಂದೆಲಗ, ಸರಸ್ವತಿಸೊಪ್ಪು
ಬಿಟ್ಟಡ್ಲದಹರಳು ಬೆಟ್ಟಹರಳು
ಬಿಂಬಾವರ್ತಶೂಲಿ ಒಂದೇಕಡೆಇರುವಂಥನೋವು
ಬೆಳವಲಸೊಪ್ಪು ಬೇಲದಹಣ್ಣಿನಮರ
ಬೋನಾಗಾರಿಯಕಾಯಿ ಬೋನುಗೇರೆ, ಬಂಗೇರಿ
ಭ್ರಮಕೆಶೂಲಿ ತಲೆಸುತ್ತುಮತ್ತುನೋವು
ಭಂಜಿಸುವಕ್ರಿಮಿಶೂಲಿ ತಿನ್ನುವಕ್ರಿಮಿಯಿಂದುಂಟಾದನೋವು
ಮಧು ಜೇನುತುಪ್ಪ
ಮಧೂಕ ಹಿಪ್ಪನೆ
ಮನ್ಮಥಜ್ವರ ಹರೆಯದಲ್ಲಿಬರುವಜ್ವರ
ಮಂಗರವಳ್ಳಿ ಸಂದುಬಳ್ಳಿ, ಅಸ್ಥಿಸಂಹಾರ, ಮಂಗರೋಳಿ, ವಜ್ರವಲ್ಲಿ
ಮದ್ಗುಣಿಕೆ ಉಮ್ಮತ್ತಿ, ಬಳಿಉಮ್ಮತಿ
ಮುಗುಳು ಮುಗಲನಧೂಪದಮರ
ಮುತ್ತುಕದಬೀಜ ಬ್ರಹ್ಮವೃಕ್ಷ, ಮುತ್ತಲಬೀಜ
ಮೈಲತುಥ ಮೈಲಿತುತ್ತು (Coper sulphate)
ರಸ್ಮಿ ರಾಸ್ನಾ, ರಾಸ್ನೆಗೆಡ್ಡೆ
ರಾಳ ರಾಲ
ಲವಣರಸ ಉಪ್ಪಿನನೀರು
ಲಶುನ ಬೆಳ್ಳುಳ್ಳಿ
ಲೆಕ್ಕಿಯತೊಪ್ಪಲು ನಕಳಿಪತ್ರೆ
ಲೋಹಚೂರ್ಣ ಕಬ್ಬಿಣದಪುಡಿ
ವಾಯುವಿಳಂಗ ವಾಯುವಿಡಂಗ
ಶತತೈಲ ಔಷಧಿತೈಲದಹೆಸರು
ಶಿವನೀಸೊಪ್ಪು ಕಲ್‌ ಶಿವನಿ, ಗುಲ್ಡು
ಶುಂಠಿಕಾಷ್ಠ ಶುಂಠಿಗಿಡದಕಡ್ಡಿ
ಶೃಂಗ ಜಿಂಕೆಕೊಂಬು
ಶ್ರೋಣಿತ ರಕ್ತ
ಸದಾವರ್ತಶೂಲಿ ಮೇಲಿಂದಮೇಲೆಬರುವಶೂಲಿ
ಸಬ್ಬಸಿಗೆಬೀಜ ಕಾಮಕಸ್ತೂರಿ, ಬೀತುಲಸಿ, ಸಬ್ಬಿಗಿಡ
ಸುಖಾವರ್ತಶೂಲಿ ಸಣ್ಣದಾಗಿಬರುವಂತಹಸೂಲಿ
ಸ್ತನ್ಯಾವರ್ತಶೂಲಿ ಸ್ತನಭಾಗದಲ್ಲಿಮೇಲಿಂದಮೇಲೆಬರುವಶೂಲಿ
ಸಂವತ್ಸರದಲವಣ ಹಳೇಉಪ್ಪು
ಹಾಲಿವಾಳದತೋಟೆ ಆಲದಮರ, ವಟವೃಕ್ಷ
ಹಾಲೆ ಪಾತಾಳಿ, ಹಾದರಿ
ಹಿಪ್ಪಲಿಯಮೂಲ ಹಿಪ್ಪಲಿಬೇರು
ಹುಲುಗಲೀ ಜೀವಾಳದಗೆಡ್ಡೆ, ಹುಲಗಲಿಹುಲ್ಲು
ಹುಳಿಯಹಣ್ಣು ಹುಣಸೆಹಣ್ಣು
ಹೆಗ್ಗುಳಂ ಹಿಗ್ಗುಳ್ಳ
ಹೆಗ್ಗೂಡ ತುಡಗೆಣಸು, ಹೆಗ್ಗೂಡಿಮರ
ಹೆಬ್ಬೇವು ದೊಡ್ಡಬೇವು, ಮಹಾನಿಂಬೆ
ಹೆಬ್ಬೇವಿನಮುಗುಳು ಹಿರೇಮರ, ದೊಡ್ಡಬೇವು
ಹೊನ್ನಾವರಿಕೆಪುಷ್ಪ ತಂಗಡಿಹೂ

 

—-
* ಕೆಲವುಸಸ್ಯಗಳವೈಜ್ಞಾನಿಕ, ಕುಟುಂಬ, ಇಂಗ್ಲಿಷ್‌ ಹಾಗೂಕನ್ನಡಹೆಸರುಗಳು (ಎಸ್‌, ಜಿ. ನರಸಿಂಹಾಚಾರ್‌, ಕನ್ನಡಅಧ್ಯಯನವಿಭಾಗ, ಕೃಷಿವಿ. ವಿ. ಬೆಂಗಳೂರು, ೧೯೭೯)

* ವನೌಷಧಿಗಳಗುಣಧರ್ಮಮತ್ತುವಿವಿಧಶಬ್ಧಕೋಶ (ಅನಾಥಸೇವಾಶ್ರಮಮಲ್ಲಾಡಿಹಳ್ಳಿ, ೧೯೮೧) ಕೃತಿಗಳನೆರವಿನಿಂದಈಪದಕೋಶವನ್ನುಸಿದ್ಧಪಡಿಸಲಾಗಿದೆ.