ಶಿವ ನಿನ್ನೊಳಗವನೆ ನೀ ನೋಡಿಲ್ಲ ಹುಡುಕಾಡಿ
ದರೆಲ್ಲೋ ತಮ್ಮ ತಡಕಾಡಿದರಲ್ಲೋ || ಶಿವ ||

ತಲೆಯ ಕೆಳಕ್ಕೆ ಮಾಡಿ ಕಾಲು ಮೇಲಕ್ಕೆ ಮಾಡಿ
ಹುಡುಕಾಡಿದಲ್ಲೊ ತಮ್ಮ ತಡಿಕಾಡಿದವರಲ್ಲೋ || ಶಿವ ||

ಕಾಶಿರಾಮೇಶ್ವರ ಉಡುಪಿ ಗೋಕರ್ಣವ
ಹುಡುಕಾಡಿದರಲ್ಲೋ ತಮ್ಮ ತಡಕಾಡಿದರಲ್ಲೋ || ಶಿವ ||