ಅ. ಕೃತಿಗಳು

ಅನಂತ ನಾರಾಯಣ ಎಸ್., ತೆಲಂಗಾಣ ರೈತ ಹೋರಾಟ, ನವಕರ್ನಾಟಕ ಪಬ್ಲಿಕೇಷನ್, ಬೆಂಗಳೂರು, ೧೯೮೬

ಕಮಲೇಶ್ ಕೆ.ಆರ್.(ಸಂ), ಕರ್ನಾಟಕ ರಾಜಕೀಯ ಚೆಂತನೆ, ಎಸ್. ನಿಜಲಿಂಗಪ್ಪ ಸಂಸ್ಮರಣ

ಗ್ರಂಥ ಪ್ರಕಾಶನ, ಎಸ್.ನಿಜಲಿಂಗಪ್ಪ ರಾಷ್ಟ್ರೀಯ ಪ್ರತಿಷ್ಠಾನ, ಬೆಂಗಳೂರು, ೨೦೦೩

ಕಾಳೇಗೌಡ ನಾಗವಾರ, ನಟರಾಜ ಹುಳಿಯಾರ್(ಸಂ), ಸ್ವಾತಂತ್ರ್ಯದ ಅಂತರ್ಜಲ (ಸಂಪುಟ ೧), ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೯೬

ಕೀರ್ತಿನಾಥ ಜಿ.ಎಸ್., ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜವಾದಿ ಚಳಿವಳಿಗಳು, ಎಂ.ಫಿಲ್. ಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ (ಅಪ್ರಕಟಿತ)

ಗೋದಾವರಿ ಪರುಳೇಕರ್ (ಅನು : ಸರಸ್ವತಿ ರಿಸಬುಡ್), ಮಾನವ ಎಚ್ಚೆತ್ತಾಗ, ಅಧ್ಯಯನ, ಶಿರಸಿ, ೨೦೦೦

ಗೋಪಾಲರಾವ್ ಎಚ್.ಎಸ್., ಕರ್ನಾಟಕ ಏಕೀಕರಣದ ಕತೆ, ನವಕರ್ನಾಟಕ ಪ್ರಕಾಶನ, ಬೆಂಗಳೂರು

ಚನ್ನಬಸವ ಗೌಡ ಕೆ., ನಾನೊಬ್ಬ ಸಾರ್ವಜನಿಕ (ಆತ್ಮಕತೆ), ಪ್ರಕಟಣೆ ಕನ್ನಡ ಸಾಹಿತ್ಯ ಪರಿಷತ್ ಘಟಕ, ಹಗರಿಬೊಮ್ಮನಹಳ್ಳಿ, ೧೯೯೪

ಚಂದ್ರ ಪೂಜಾರಿ, ಸ್ವದೇಶಿ ಒಂದು ವಿಶ್ಲೇಷಣೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೯

ತಂಬಡ ವಿಜಯ ಪೂಣಚ್ಚ, ರೈತ ಚಳಿವಳಿಗಳು,ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೯

ತಂಬಡ ವಿಜಯ ಪೂಣಚ್ಚ (ಪ್ರ : ಸಂ), ಚರಿತ್ರೆ ವಿಶ್ವಕೋಶ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೧

ದಿವಾಕರ ರಂ.ರಾ., ಕರ್ನಾಟಕ ಏಕೀಕರಣ ಕತೆ, ಪ್ರಕಾಶನ, ಲೋಕ ಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ, ೧೯೯೨

ನಂಜುಂಡಸ್ವಾಮಿ ಎಂ.ಡಿ., ರೈತ ಹೋರಾಟ ಎಕೆ?, ಕರ್ನಾಟಕ ರಾಜ್ಯ ರೈತ ಸಂಘ, ೧೯೮೨

ನಟರಾಜ ಹುಳಿಯಾರ್,ಚಿಂತಾಮಣಿ ಕೊಡ್ಲೆಕೆರೆ (ಸಂ), ಮಾನವ ಕುಲದ ಏಕತೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೨೦೦೦

ನಟರಾಜ ಹುಳಿಯಾರ್, ರಾಮಕೃಷ್ಣ ಎಸ್.ಆ. (ಸಂ), ಕಣ್ಣೆದುರಿನ ಪ್ರಶ್ನೆಗಳು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೨೦೦೦

ನಾಗರಾಜ ಎಂ.ಜಿ., ಕರ್ನಾಟಕದ ರೈತ ಚಳಿವಳಿ-ಸತ್ಯಾಗ್ರಹಗಳು,(ಸಹಸ್ರಮಾನ ಸಂಪುಟ.೨) ಸರ್ಕಾರಿ ಮುದ್ರಾಣಲಯ, ಬೆಂಗಳೂರು, ೨೦೦೬

ನಾಗೇಶ್ ಎಚ್.ವಿ, ಎ.ಇ. ಪುನೀತ ಭಾರತದಲ್ಲಿ ರೈತ ಹೋರಾಟಗಳು, ಚಂದ್ರನಾಥ ಪ್ರಕಾಶನ್, ಹುಬ್ಬಳ್ಳಿ, ೧೯೮೪

ನಾರಾಯಣ ಸ್ವಾಮಿ ಜ.ಹೊ. (ಅನು), ಭಾರತದ ರೈತಮತ್ತು ಇತರ ಲೇಖನಗಳು, (ಡಾ. ರಮಮನೋಹರ ಲೋಹಿಯಾ) ನೆಲಮನೆ ಪ್ರಕಾಶನ, ಶ್ರೀರಂಗಪಟ್ಟಣ, ೨೦೦೦

ಫಕೀರ್ ಮಹಮದ್ ಕಟ್ಟಾಡಿ, ಕಯ್ಯೂರಿನ ರೈತ ವೀರರು, ನವಕರ್ನಾಟಕ ಪಬ್ಲಿಕೇಷನ್, ಬೆಂಗಳೂರು, ೧೯೯೨

ಪ್ರಭಾಕರ ಎ.ಎಸ್., ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೦

ಬಸವರಾಜ, ಶಿವಮೊಗ್ಗ ರೈತ ಚಳಿವಳಿ, ಸಮುದಾಯ ಪ್ರಕಾಶನ, ಬೆಂಗಳೂರು, ೧೯೮೧

ಬೋರಲಿಂಗಯ್ಯ ಹಿ.ಚಿ., ಎನ್. ಹುಚ್ಚಪ್ಪ ಮಾಸ್ತರ್ (ಸಂ), ಕಾಗೋಡು ಚಳಿವಳಿ ಸುವರ್ಣ ಸಂಪುಟ, ಮಲೆನಾಡು ಜನಪದ ಲೋಕ್, ಸಾಗರ, ೨೦೦೨

ಮಾಧವ ಐತಾಳ (ಅನು) ಬತ್ತದ ಚಿಲುಮೆ (ಮೂಲ : ವಂದನಾಶಿವ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೬

ಯಜಮಾನ್ ಶಾಂತರುದ್ರಪ್ಪ, ಸೊಂಡೂರು ಹೋರಾಟ ಏಕೆ? ಸಮಾಜವಾದಿ ಪಕ್ಷ, ಬೆಂಗಳೂರು, ೧೯೭೩

ಯಡೂರು ಮಹಾಬಲ, ನಮ್ಮ ಚಳುವಳಿಯ ಬಗೆಗಿನ ಹಲವು ಪ್ರಶ್ನೆಗಳು, ಸಮತಾ ಪ್ರಕಾಶನ,ಹುಬ್ಬಳ್ಳಿ

ರಹಮತ್ ತರೀಕೆರೆ, ಲೋಕ ವಿರೋಧಿಗಳ ಜತೆಯಲ್ಲಿ (ಸಂದರ್ಶನಗಳು), ಪ್ರಕಟಣೆ, ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರು, ೨೦೦೬

ರಾಜಶೇಖರ್ ಜಿ., ಕಾಗೋಡು ಸತ್ಯಾಗ್ರಹ, ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೦

ರಾಮಲಿಂಗಪ್ಪ ಟಿ. ಬೇಗೂರು (ಅನು), ಎಡ್ವರ್ಡ್ ಸೈದ್, ಅಧ್ಯಯನ ಮಂಡಲ, ಬೆಂಗಳೂರು, ೨೦೦೩

ಲಿಂಗಣ್ಣ ಸತ್ಯಂಪೇಟೆ, ಗ್ರಾಮಸಮರ, ಪ್ರಕೃತಿ ಪ್ರಕಾಶನ, ಶಾಪುರ, ೧೯೮೭

ವಿಷ್ಣು ನಾಯಕ, ದುಡಿಯುವ ಕೈಗಳ ಹೋರಾಟದ ಕತೆ, ಪ್ರಕಟಣೆ, ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ, ಅಂಕೋಲ, ೨೦೦೪

ವ್ವಿಷ್ಣು ನಾಯಕ, ಹದ್ದು ಪಾರಿನ ಹಿಂದೆ ಮುಂದೆ, ರಾಘವೇಂದ್ರ ಪ್ರಕಾಶನ, ಅಂಕೋಲ, ೧೯೮೭

ವಿಷ್ಣುಮೂರ್ತಿ ಎಚ್.ಸಿ., ಗೋಪಾಲಗೌಡ ಶಾಂತವೇರಿ, ಅನನ್ಯ ಪ್ರಕಾಶನ, ಧಾರವಾಡ, ೧೯೯೯

ಶರದ್ ಜೋಷಿ, ರೈತ ಸಂಘಟನೆಯ ವಿಚಾರ ಮತ್ತು ಕಾರ್ಯ ಪದ್ಧತಿ, ಪ್ರಕಟಣೆ, ಅಧ್ಯಯನ, ಶಿರಸಿ, ೨೦೦೦

ಶಿವಾನಂದ ಗುಬ್ಬಣ್ಣನವರ ನರಗುಂದ ನವಲಗುಂದ ರೈತ ಹೋರಾಟ, ಅಕ್ಷಯ ಪ್ರಕಾಶನ, ಧಾರವಾಡ, ೧೯೯೫

ಸಂಗಮೇಶ ಕೋಟಿ (ಸಂ), ಕುರುಕ್ಷೇತ್ರ (ಬಾಬುರೆಡ್ಡಿ ತುಂಗಳ್ ಅಭಿನಂದನ ಗ್ರಂಥ), ಪ್ರಕಟಣೆ, ಬಾಬುರೆಡ್ಡಿ ತುಂಗಳ ಅಭಿನಂದನಾ ಸಮಿತಿ, ಜಮಖಂಡಿ, ೨೦೦೬

ಸಿದ್ದಯ್ಯ ಪುರಾಣಿಕ, ಗ್ರಾಮ ಸ್ವರಾಜ್ಯ, ಸಹ್ಯಾದ್ರಿ ಪ್ರಕಾಶನ, ಮೈಸೂರು, ೧೯೮೨

ಹನುಮಂತ, ಬಾಪು ಹೆದ್ದೂರು ಶೆಟ್ಟಿ (ಸಂ), ಭಾರತೀಯ ಸಮಾಜವಾದದ ಹೆಜ್ಜೆ ಗುರುತುಗಳು, ಜನ ಪ್ರಕಾಶನ, ಬೆಂಗಳೂರು, ೧೯೭೯

ಹನುಮಂತ,ಸೊಂಡೂರು ಹೋರಾಟ, ಜನ ಪ್ರಕಾಶನ, ಬೆಂಗಳೂರು, ೧೯೮೦

ಹನುಮಂತ (ಸಂ), ಸಮಾಜವಾದ ಜನ ಪ್ರಕಾಶನ, ಬೆಂಗಳೂರು, ೧೯೮೦

ಹಸನ್ ನಯೀಂ ಸುರಕೋಡ (ಅನು),ಲೋಹಿಯಾ, ಲೋಹಿಯಾ ಪ್ರಕಾಶನ, ಬಳ್ಳಾರಿ, ೨೦೦೦

ಆ. ಪತ್ರಿಕೆಗಳು

ದಿನಪತ್ರಿಕೆಗಳು
ಕನ್ನಡಪ್ರಭ, ಬೆಂಗಳೂರು
ದೇಶವಾಣಿ, ಗದಗ
ಪ್ರಜಾವಾಣಿ, ಬೆಂಗಳೂರು
ವಿಶ್ವವಾಣಿ, ಹುಬ್ಬಳ್ಳಿ
ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ

ವಾರಪತ್ರಿಕೆ / ಮಾಸಿಕ
ಜನ ಪ್ರಗತಿ,ಸಂ: ಕೆ.ದೀಕ್ಷಿತ್, ಹುಬ್ಬಳ್ಳಿ (೧೯೬೫)
ಪ್ರಜಾಮತ / ಪ್ರಜಾಮಿತ್ರ -ಸಂ:ಬಿ.ಎನ್.ಗುಪ್ತ, ಹುಬ್ಬಳ್ಳಿ (೧೯೭೦)
ಪ್ರಪಂಚ, ಸಂ:ಪಾಟೀಲ ಪುಟ್ಟಪ್ಪ, ಹುಬ್ಬಳ್ಳಿ (೧೯೬೦)
ರೈತ ಪತ್ರಿಕೆ, ಸಂ:ಕೋ.ಚನ್ನಬಸಪ್ಪ, ಬೆಂಗಳೂರು (೧೯೬೦)
ವಿಕ್ರಮ, ಸಂ:ಜಿ.ಎಸ್.ಮಲ್ಯ, ಬೆಂಗಳೂರು (೧೯೭೦)
ಸಂಗ್ರಾಮ, ಬೆಂಗಳೂರು (೧೯೬೫)
ಸ್ವತಂತ್ರ, ಸಂ:ಎಸ್.ಎಮ್.ಕೊಟ್ರಯ್ಯ, ಹೊಸಪೇಟೆ (೧೯೭೦)