೧. ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್.ಪಾಟೀಲ್ : ವಿಮೋಚನೆ (೧೯೯೯), ಜಿಲ್ಲಾ ಆಡಳಿತ, ಕೊಪ್ಪಳ

೨. ಕಪಟರಾಳ ಕೃಷ್ಣರಾವ್ : ಕರ್ನಾಟಕ ಸಂಸ್ಕೃತಿಯ ಸಂಶೋಧನೆ (೧೯೭೦), ಉಷಾ ಸಾಹಿತ್ಯ ಮಾಲೆ, ಮೈಸೂರು

೩. ಕಮಲಾ ಹಂಪನಾ : ಬಿತ್ತರ (೧೯೯೮), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

೪. ಕೀರ್ತಿನಾಥ ಕುರ್ತಕೋಟಿ: ಕನ್ನಡ ಸಾಹಿತ್ಯ ಸಂಗಾತಿ (೧೯೯೫), ಕನ್ನಡ ವಿಶ್ವವಿದ್ಯಾಲಯ, ಹಂಪಿ

೫.  ಕುಶಾಲಪ್ಪಗೌಡ ಕೆ. : ಕನ್ನಡ ತಿರುಳ್ಗನ್ನಡ್ಡ ಮತ್ತು ಸಮಾಜ (೧೯೯೧), ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

೬. ಗೋಪಾಲರಾವ್ ಎಚ್.ಎಸ್. : ಕರ್ನಾಟಕ ಏಕೀಕರಣ ಇತಿಹಾಸ (೧೯೯೬), ನವಕರ್ನಾಟಕ ಪ್ರಕಾಶನ, ಬೆಂಗಳೂರು

೭. ಚಿದಾನಂದಮೂರ್ತಿ ಎಂ. : ಕನ್ನಡ ಶಾಸನಗಳಲ್ಲಿ ಸಾಂಸ್ಕೃತಿಕ ಅಧ್ಯಯನ (೧೯೪೯), ಸಪ್ನ ಬುಕ್ ಹೌಸ್, ಬೆಂಗಳೂರು

೮. ಜಾಗೀರದಾರ ಆರ್.ಜಿ., ವಿಠಲರಾವ್ ಲಿಂಗಸೂಗೂರು : ಹೈದರಾಬಾದ್ ಕರ್ನಾಟಕ (೧೯೪೧), ಪ್ರೇಮನಗರ, ಹೈದರಾಬಾದ

೯. ಜಾನ್ ಪೀಟರ್ ಶೌಟನ್ ; ಅನುಭಾವಿಗಳ ಕ್ರಾಂತಿ (೨೦೦೦), ವೀರಶೈವ ಅಧ್ಯಯನ ಸಂಸ್ಥೆ, ಡಂಬಳ – ಗದಗ

೧೦. ದೇವೇಂದ್ರ ಕುಮಾರ ಹಕಾರಿ : ಸಮ್ಮೇಳನಾಧ್ಯಕ್ಷರ ಭಾಷಣ (೧೯೯೪), ಕರ್ನಾಟಕ ಸಂಘ, ರಾಯಚೂರು

೧೧. ಧ್ರುವನಾರಾಯಣ (ಸಂ) : ಸ್ವಾತಂತ್ರ್ಯಾಂದೋಳನ ರಾಯಚೂರು ಜಿಲ್ಲೆ (೧೯೭೧), ಕರ್ನಾಟಕ ಸಂಘ, ರಾಯಚೂರು

೧೨. ನಂಜಮ್ಮಣ್ಣಿ ಎಂ. :ಪ್ರಾಚೀನ ಭಾರತದ ಸಾಮಾಜಿಕ ಇತಿಹಾಸ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೧೩. ನರಸಿಂಹಮೂರ್ತಿ ಎ.ವಿ. : ಕರ್ನಾಟಕ ಸೇವುಣರ ಇತಿಹಾಸ (೧೯೭೧), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೪. ನಾಗರಾಜ ಡಿ.ಆರ್, ಅಜೀಬುಲ್ಲಾ ಬೇಗ್ : ಉರ್ದುಸಾಹಿತ್ಯ (೧೯೯೦), ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು

೧೫. ನಾಯಕ ಹಾ.ಮಾ. (ಪ್ರ.ಸಂ) : ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು (೧೯೭೦), ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೧೬. ನಾಯಕ ಹಾ.ಮಾ. (ಪ್ರ.ಸಂ) : ಕರ್ನಾಟಕ ವಿಷಯ ವಿಶ್ವಕೋಶ (೧೯೭೦), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೧೭. ಮರುಳಯ್ಯ ಸಾ.ಶಿ. (ಸಂ) : ಕಾವ್ಯಾನಂದ (೧೯೮೧), ಡಾ.ಸಿದ್ಧಯ್ಯ ಪುರಾಣಿಕ ಅಭಿನಂದನ ಸಮಿತಿ, ಬೆಂಗಳೂರು

೧೮. ಮಹಾಬಲೇಶ್ವರಪ್ಪ ಬಿ.ಸಿ. : ಹೈದರಾಬಾದ ಕರ್ನಾಟಕ ಸ್ವಾತಂತ್ರ್ಯ ಚಳುವಳಿ (೧೯೯೪), ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾನಿಲಯ, ಗುಲಬರ್ಗಾ

೧೯. ಮುಗಳಿ ರಂ.ಶ್ರೀ.: ಕನ್ನಡ ಸಾಹಿತ್ಯ ಚರಿತ್ರೆ (೧೯೯೩), ಗೀತಾ ಬುಕ್ ಹೌಸ್, ಬೆಂಗಳೂರು

೨೦. ಮುಗಳಿ ರಂ.ಶ್ರೀ. (ಪ್ರ.ಸಂ) : ಅಧ್ಯಕ್ಷರ ಭಾಷಣಗಳು-ಸಂಪುಟ ೩ (೧೯೭೨), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೨೧. ಮುಗಳಿ ರಂ.ಶ್ರೀ. (ಪ್ರ.ಸಂ) : ಅಧ್ಯಕ್ಷರ ಭಾಷಣಗಳು-ಸಂಪುಟ ೩ (೧೯೭೨), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೨೨. ಪಾಟೀಲ್ ಎಚ್.ಎಸ್, ಅಲ್ಲಮಪ್ರಭು ಬೆಟ್ಟದೂರು : ತಿರುಳ್ಗನ್ನಡ (೧೯೯೩), ೬೨ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕೊಪ್ಪಳ

೨೩. ಪಾಟೀಲ್ ಎಂ.ಎಸ್. (ಸಂ) : ಕಲ್ಲರಳಿ ಹೂವಾಗಿ (೨೦೦೦), ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಶಬಾದ

೨೪. ಬಸವರಾಜ ಕಲ್ಗುಡಿ : ಅನುಭಾವ : ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ (೧೯೯೭), ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು

೨೫. ಬಸವಲಿಂಗ ಸೊಪ್ಪಿಮಠ : ಕೊಡೇಕಲ್ಲು ಬಸವಣ್ಣ ಒಂದು ಅಧ್ಯಯನ (೧೯೯೫), ಶ್ರೀ ಕೊಡೇಕಲ್ಲು ಬಸವೇಶ್ವರ ಅಧ್ಯಯನ ಸಂಸ್ಥೆ, ಕೊಡೇಕಲ್ಲು

೨೬. ಬಾಲಗೋಪಾಲ್ ಕೆ. : ಪ್ರಾಚೀನ ಭಾರತದ ಚರಿತ್ರೆ (೧೯೯೮) (ಅನು : ಎಚ್.ಎಸ್. ಶ್ರೀಮತಿ), ಬೆಳ್ಳಿಚುಕ್ಕಿ ಪ್ರಕಾಶನ, ಬೆಂಗಳೂರು

೨೭. ಭಾಲಚಂದ್ರ ಜಯಶೆಟ್ಟಿ : ಸಮ್ಮೇಳನಾಧ್ಯಾಕ್ಷರ ಭಾಷಣ (೧೯೯೮), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೀದರ

೨೮. ಭೀಮಸೇನರಾವ್ ಡಿ.ಕೆ. : ಸಾಹಿತ್ಯಾವಲೋಕನ (೧೯೭೦), ಉಷಾ ಸಾಹಿತ್ಯ ಮಾಲೆ, ಮೈಸೂರು

೨೯. ಭೀಮಸೇನರಾವ್ ಡಿ.ಕೆ. : ೧೩ನೇ ಶತಮಾನದ ಕರ್ನಾಟಕಾಂಧ್ರ ಮಹಾರಾಷ್ಟ್ರ ಸಾಹಿತ್ಯವಲೋಕನ (೧೯೯೯) ಪ್ರ : ನಿಶಾಂತ           ಪ್ರಕಾಶನ, ಬೆಳಗಾವಿ

೩೦. ಭೂಸನೂರುಮಠ ಸಂ.ಶಿ. : ವಿಜಯ ಕಲ್ಯಾಣ (೧೯೮೮), ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಮಠ, ಹಂಪೆ

೩೧. ರಹಮತ್ ತರೀಕೆರೆ : ಕರ್ನಾಟಕದ ಸೂಫಿಗಳು (೧೯೯೮), ಕನ್ನಡ ವಿಶ್ವವಿದ್ಯಾಲಯ, ಹಂಪಿ

೩೨. ರಹಮತ್ ತರೀಕೆರೆ : ಬಹುಭಾಷಿಕ ಸಂಸ್ಕೃತಿ (೧೯೯೯), ಕನ್ನಡ ವಿಶ್ವವಿದ್ಯಾಲಯ, ಹಂಪಿ

೩೩. ರಾಘವೇಂದ್ರರಾವ್ (ಜಜ್ಟ್), ಉರ್ದು ಮತ್ತು ಫಾರಸಿ ಸಾಹಿತ್ಯ (೧೯೬೪) ಮೈಸುರು ವಿಶ್ವವಿದ್ಯಾಲಯ, ಮೈಸೂರು

೩೪. ರಾನಡೆ ಆರ್.ಡಿ. : ಕನ್ನಡ ಸಂತರ ಪರಮಾರ್ಥ ಪಥ (೧೯೭೬) (ಅನು : ಎಂ.ಎಸ್.ದೇಶಪಾಂಡೆ), ಕರ್ನಾಟಕ ವಿಶ್ವಿವಿದ್ಯಾಲಯ, ಧಾರವಾಡ

೩೫. ರಾಮಾನುಜಂ ಪಿ.ಎಸ್.(ಸಂ): ಕರ್ನಾಟಕ ಪರಂಪರೆ (೧೯೯೨), ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು

೩೬. ಎಸ್.ವಿದ್ಯಾಶಂಕರ (ಸಂ) : ವಚನ ಸಾಹಿತ್ಯ ದ್ವೀತೀಯ ಘಟ್ಟ (೧೯೯೯), ಶ್ರೀ ಸರ್ಪಭೂಷಣ ಶಿವಯೋಗೀಶ್ವರ ಮಠ,         ಬೆಂಗಳೂರು

೩೭. ಬಿ. ವಿರೂಪಾಕ್ಷಪ್ಪ : ನಿಜಾಂ ಕಾಲದ ಶಿಕ್ಷಣ ಪದ್ಧತಿ (೨೦೦೦), ನವೋದಯ ಪ್ರಕಾಶನ, ಬೆಂಗಳೂರು

೩೮. ವೀರೇಂದ್ರ ಸಿಂಪಿ (ಸಂ) : ಬೀದರ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು (೧೯೯೯), ಜಿಲ್ಲಾ ಆಡಳಿತ, ಬೀದರ

೩೯. ವೆಂಕಟೇಶ ಇಂದ್ವಾಡಿ ರಾ. : ಮಂಟೆಸ್ವಾಮಿ ಪರಂಪರೆ (೧೯೯೯), ಕನ್ನಡ ವಿಶ್ವವಿದ್ಯಾಲಯ, ಹಂಪಿ

೪೦. ಶಂಕರನಾರಾಯಣ ಎನ್.ಪಿ. : ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳು (೧೯೯೬), ನವಕರ್ನಾಟಕ ಪ್ರಕಾಶನ, ಬೆಂಗಳೂರು

೪೧. ಶರ್ಮ ಆರ್.ಎಸ್. : ಪ್ರಾಚೀನ ಭಾರತ (೧೯೯೭) (ಅನು : ಎನ್.ಪಿ. ಶಂಕರನಾರಾಯಣ), ನವಕರ್ನಾಟಕ ಪ್ರಕಾಶನ, ಬೆಂಗಳೂರು

೪೨. ಶಾಂತರಸ (ಸಂ) : ಎಡೆದೊರೆ ನಾಡಿನ ಅನುಭಾವಿ ಕವಿಗಳು (೧೯೭೩), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೪೩. ಶಾಂತರಸ (ಸಂ) : ಸಮ್ಮೇಳನಾಧ್ಯಕ್ಷರ ಭಾಷಣ (೧೯೯೨), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು

೪೪. ಶಿವರುದ್ರಪ್ಪ ಜಿ.ಎಸ್. : ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

೪೫. ಶಿವರುದ್ರಪ್ಪ ಜಿ.ಎಸ್. : ಸಮಗ್ರ ಗದ್ಯ-೩ (೧೯೯೬), ಕಾಮಧೇನು ಪ್ರಕಾಶನ, ಬೆಂಗಳೂರು

೪೬. ಶಿವಾನಂದ ಎಸ್. ವಿರಕ್ತಮಠ : ರಾಚಪ್ಪಯ್ಯನ ಕೃತಿಗಳು (೧೯೯೯), ಕನ್ನಡ ವಿಶ್ವವಿದ್ಯಾಲಯ, ಹಂಪಿ

೪೭. ಶ್ರೀನಿವಾಸ ಹಾವನೂರು : ಹೊಸಗನ್ನಡದ ಅರುಣೋದಯ (೨೦೦೦), ಕನ್ನಡ ಪುಸ್ತಕ ಪ್ರಧಿಕಾರ, ಬೆಂಗಳೂರು

೪೮. ಶೇಷಾದ್ರಿ ಬಿ. : ಬಳ್ಳಾರಿ ಜಿಲ್ಲೆಯಲ್ಲಿ ಕೈಗರೀಕರಣ ಮತ್ತು ಜನಾಂದೋಲನ (೧೯೯೮), ಕನ್ನಡ ವಿಶ್ವವಿದ್ಯಾಲಯ, ಹಂಪಿ

೪೯. ಷೇಕ್ ಅಲಿ ಬಿ. (ಪ್ರ.ಸಂ) : ಕರ್ನಾಟಕ ಚರಿತ್ರೆ ಸಂಪುಟಗಳು (೧೯೯೭), ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೫೦. ಸಿದ್ಧಯ್ಯ ಪುರಾಣಿಕ, ರಾಘವೇಂದ್ರಾಚಾರ್ಯ ಇಟಗಿ : ಪ್ರಬಂದಗಳ ಮಾಲೆ (೧೯೫೪), ಕರ್ನಾಟಕ ಸಾಹಿತ್ಯ ಮಂದಿರ, ಹೈದರಾಬಾದ್-ದಕ್ಷಿಣ

೫೧. ಸುಬ್ಬಣ್ಣ ಕೆ.ವಿ. : ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (೨೦೦೦), ಅಕ್ಷರ ಪ್ರಕಾಶನ, ಹೆಗ್ಗೋಡು

೫೨. ಸೂರ್ಯನಾಥ ಕಾಮತ (ಸಂ) : ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು (೧೯೯೮), ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು

೫೩. ಸ್ವಾಮಿ ರಮಾನಂದ ತೀರ್ಥ : ಹೋರಾಟದ ನೆನಪುಗಳು (೧೯೭೨) (ಅನು : ಸೂರ್ಯನಾಥ ಕಾಮತ್), ಗೀತಾಬುಕ್ ಹೌಸ್, ಮೈಸೂರು

೫೪. ಹಂಪನಗೌಡ್ರ ಬಿ.ವಿ. :ಜಯತೀರ್ಥ, ಜಿಲ್ಲಾ ಸಾಹಿತ್ಯ ಸಂಸ್ಕೃತಿ ಸಂಘ, ವಿಜಾಪುರ

ತೆಲುಗು

೦೧. ಪುಚ್ಚಲಪಲ್ಲಿ ಸುಂದರಯ್ಯ : ವೀರತೆಲಂಗಾಣಾ ವಿಪ್ಲವ ಪೋರಾಟಂ ಗುಣಪಾಟಾಲು (೧೯೯೩), ಪ್ರಜಾಶಕ್ತಿ ಬುಕ್ ಹೌಸ್,      ವಿಜಯವಾಡ

ಲೇಖನಗಳು

೧. ಅಪ್ಜಲ್‍ಪುರ ಸೂರ್ಯಕಾಂತ, ಅಶೋಕ ಬೆನ್ನೂರು : ‘….ಉಳೇನೂರು ನೀರಾವರಿ ಯೋಜನೆ’, (ವಿಜಯ ಕರ್ನಾಟಕ ೮.೧೨.೨೦೦೨)

೨. ಉಡುಪಿರಾವ ತಿಳಗೊಳ : ‘ತುಂಗಭದ್ರಾ ಯೋಜನೆ ರೈತರ ಪಾಲಿಗೆ ಅಭದ್ರ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೧೯.೧೧.೨೦೦೧)

೩. ಕೃಷ್ಣ ಕೊಲ್ಹಾರ ಕುಲಕರ್ಣಿ : ‘…. ಭೀಮೆಯ ನೀರು’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ           ೧೦.೬.೨೦೦೨)

೪. ಚನ್ನಬಸವಪ್ಪ : ‘ಸಂಗಡಿಗರ ಸಾಂಗತ್ಯದಲ್ಲಿ ಶಾಂತರಸರು’, ಸಾಪ್ತಾಹಿಕ ಸಂಪದ (ರಯಚೂರು ವಾಣಿ ೧.೨.೨೦೦೨)

೫. ಜಯತೀರ್ಥ ಕಾಗಲಕರ : ‘ಸಪ್ತನದಿಗಳ ನಾಡಲ್ಲಿ ಬರಗಾಲದ ಕರಿನೆರಳು ಯಾಕೆ?’, ಹೈದರಾಬಾದ ಕರ್ನಾಟಕ ವಿಶೇಷ       ಪುರವಣಿ (ಸಂಯುಕ್ತ ಕರ್ನಾಟಕ ೨೫.೫.೨೦೦೨)

೬. ಜಯತೀರ್ಥ ಕಾಗಲಕರ : ‘ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿರುವ ನೀರಾವರಿ ಯೋಜನೆಗಳು’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೬.೫.೨೦೦೨)

೭. ಪ್ರಕಾಶ ಮಸ್ಕಿ : ಮಸ್ಕಿನಾಲಾ, ‘ಕರ್ನಾಟಕ ದರ್ಶನ’ (ಪ್ರಜಾವಾಣಿ ೮.೯.೨೦೦೧)

೮. ಪ್ರಭು ಖಾನಾಪುರೆ : ‘ನಿಜಾಮರ ಆಡಳಿತದಲ್ಲೂ ಅರಳಿದ ಕನ್ನಡ ಚಟುವಟಿಕೆ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೧೩.೧.೨೦೦೧)

೯. ಬಸವರಾಜ ಗುರುಗುಂಟ ಎನ್. : ‘ರಾಂಪುರ ಏತ ನೀರಾವರಿ ಯೋಜನೆ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೩.೬.೨೦೦೨)

೧೦. ಮಣ್ಣೂರ ಎಸ್.ಆರ್. : ‘ಇಲ್ಲಿ ನೀರಿಲ್ಲ, ಹಣ ಹರಿಯುತ್ತಿದೆ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ           ೧೦.೧೨.೨೦೦೨)

೧೧. ಮಣ್ಣೂರ ಎಸ್.ಆರ್. : ‘ಕಲಬುರ್ಗಿಯ ಕಡುಬಿಸಿಲಿಗೆ ಬತ್ತಿದ ಜಲಸಂಪನ್ಮೂಲ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೧೫.೦೪.೨೦೦೨)

೧೨. ಮಹೇಶ ಕುಮಾರ ಎಂ.ಜೋಶಿ : ‘ಹೈದರಾಬಾದ ಕರ್ನಾಟಕ ಪ್ರತ್ಯೇಕ ರಾಜ್ಯ ಎಷ್ಟು ಸಂಮಂಜಸ?’, ಹೈದರಾಬಾದ ಕರ್ನಾಟಕ           ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೩೧.೧.೨೦೦೧)

೧೩.    ರಾಘವೇಂದ್ರ ಕಾಮನಟಗಿ : ಹುಣಸಗಿ : ‘ಕೃಷ್ಣಾ ಯೋಜನೆ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೧೮.೩.೨೦೦೧)

೧೪. ರಾಘವೇಂದ್ರ ಕಾಮನಟಗಿ : ‘ಚಿಂಚಿಗಡ್ಡಿಗೆ ಸೇತು (ಪಿ) ಬಂಧದ ಮುಕ್ತಿ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೨೦.೫.೨೦೦೨)

೧೫. ವಸಂತ ಕುಷ್ಟಗಿ : ‘ಹೈದರಾಬಾದ ಕರ್ನಾಟಕದ ಕನ್ನಡ ಪತ್ರಿಕೋದ್ಯಮದ ಕತೆ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೩.೧೨.೨೦೦೧)

೧೬. ವಸಂತ ಕುಷ್ಟಗಿ : ‘ಕುಕನೂರ ರಾಷ್ಟ್ರೀಯ ಗುರುಕುಲ ಶಾಲೆ’, ಹೈದರಾಬಾದ ಕರ್ನಾಟಕ ವಿಶೇಷ ಪುರವಣಿ (ಸಂಯುಕ್ತ ಕರ್ನಾಟಕ ೮.೪.೨೦೦೨)

೧೭. ಶರಣಪ್ಪ ನಿಡಶೇಸಿ ಕೆ. : ‘…..ಹಿರೇಹಳ್ಳ ಡ್ಯಾಮ್’, ಕರ್ನಾಟಕ ದರ್ಶನ (ಪ್ರಜಾವಾಣಿ ೧೦.೧೧.೨೦೦೧)

೧೮. ಶಿವಕುಮಾರ ಹಿರೇಹಡಗಲಿ ಎಂ.ಎ : ‘ಸಿಂಗಟಾಲೂರು ಏತ ನೀರಾವರಿ ಯೋಜನೆ’, ಹೈದರಾಬಾದ ಕರ್ನಾಟಕ ವಿಶೇಷ     ಪುರವಣಿ (ಸಂಯುಕ್ತ ಕರ್ನಾಟಕ ೨೮.೧.೨೦೦೨)

ಇಂಗ್ಲಿಶ್

೦೧. Noorani A.G. : ‘Of a Mesacra untold’, Frontline (16.3.2001)