೧. ಕವಲಿ ಸಿ.ಎ., ಭಾರತೀಯ ಹಬ್ಬಗಳು, ರಾಮಾಶ್ರಯ ಬುಕ್ ಡಿಪೋ, ಧಾರವಾಡ ೧೯೫೭

೨. ಡಾ. ಚಪ್ಪರಬಂದ ಆರ್.ಆಯ್., ಬಿಜಾಪೂರದ ಜಿಲ್ಲೆಯ ಜಾತ್ರೆಗಳು, ಯಾಸ್ಮಿನ ಪ್ರಕಾಶನ, ಬಿಜಾಪುರ, ೨೦೦೬

೩. ಡಾ. ಗುರುರಾಜ ಭಟ್ ಪಿ., ಸ್ಥಳ ಪುರಾಣ, ಪ್ರಕಾಶಕರು ದೇವಾಲಯದ ಎಕ್ಸಿಕ್ಯೂಟಿವ್ ಆಫೀಸರರು, ೧೯೭೬

೪. ಪ್ರೊ. ಮಂಜುನಾಥ ಬೇವಿನಕಟ್ಟಿ, ಕರ್ನಾಟಕ ಜನಪದ ಸ್ತ್ರೀ ದೈವಗಳ ಸಾಂಸ್ಕೃತಿಕ ಪದಕೋಶ, ಪ್ರಸಾರಾಂಗ ಕನ್ನಡ ವಿ.ವಿ., ಹಂಪಿ, ೨೦೦೯

೫. ಮೋಹನ್‌ಕೃಷ್ಣ ರೈ ಕೆ., ನಗರೀಕರಣ, ಪ್ರಸಾರಾಂಗ ಕನ್ನಡ ವಿ.ವಿ., ಹಂಪಿ, ೧೯೯೭

೬. ರಾಜಶೇಖರ ಜಮದಂಡಿ, ಹೊಸೂರಮ್ಮ – ಸಾಂಸ್ಕೃತಿಕ ಅಧ್ಯಯನ (ಎಂ.ಫಿಲ್. ಪ್ರಬಂಧ) ಕನ್ನಡ ವಿ.ವಿ., ಹಂಪಿ, ೧೯೯೬

೭. ಡಾ. ಸುಬ್ಬಣ್ಣ ರೈ ಎ., ಗಾಳೆಮ್ಮ, ಪ್ರಸಾರಾಂಗ ಕನ್ನಡ ವಿ.ವಿ., ಹಂಪಿ, ೧೯೯೮

೮. ಡಾ. ದಾಸೇಗೌಡ ಜಿ.ಎ., ಮಂಡ್ಯ ಜಿಲ್ಲೆಯ ಜಾತ್ರೆಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೦