ಪರಶುರಾಮ ಕರಿತಾನ ತನ್ನ ತಾಯಿನ ಪಲ್ಲ
ವೇದಕ್ಕೆ ಮೊದಲಾದಿ ಪೂರ್ವಕ್ಕೆ ದೇವಿಯಾಧಿ
ಶಂಭೋ ಶಂಕರನಲ್ಲಿ ಪಾರ್ವತ ದೇವಿಯಾದಿ ೧
ಆನಿಗೆ ಅಂಕುಶಾದಿ ಗೋನಿಗೆ ಡಬ್ಬಣಾದಿ
ಜಾಣರಿಗೆ ತಂತಿಯಾಗಿ ಮೀನಕ್ಕೆ ಗಾಣನಾದಿ ೨
ಸಿಂಪಿಗರಿಗೆ ಸೂಜಿಯಾದಿ ಅರಳಿಗೆ ರಂಪಿಯಾದಿ
ಅಲ್ಲಗಾರುವಾದಿ ಮಲ್ಲಗ ಚೂರಿಯಾದಿ ೩
ಬ್ರಾಹ್ಮಣರಿಗೆ ಲೆಕ್ಕಣಿಕ್ಯಾದಿ ಕ್ಷತ್ರಿಯರಿಗೆ ಖಡ್ಗವಾದಿ
ವೈಶ್ಯರಿಗೆ ತಕ್ಕಡಿಯಾದಿ ಶೂದ್ರರಿಗೆ ಶಕ್ತಿಯಾದಿ ೪
ಬಡಿಗ್ಯಾರಕ ಬಾಚಿಯಾದಿ ಕಂಬಾರಗ ಅಡಿಗಲ್ಲಾದಿ
ರೈತರಿಗೆ ಕುಡುಗೋಲಾದಿ ಬಡವರಿಗೆ ಗುದ್ದಿಲಿಯಾದಿ ೫
ಧರಿಯೊಳು ಧಾರ್ವಾಡದಿ ಜಗತ್ಯಕ್ಕೆ ಜಗದಂಬಾದಿ
ಎಳುಕೊಳ್ಳದಲಿ ಶೃಂಗಾರಾದಿ ಪರಶುರಾಮಗ ವರವಾದಿ ೬
=’fo�gieP� �5� font-family:Tunga;color:black’>೪
ತಗದಾಳ ಜಗದಂಬ
ರೇಣುಕದೇವಿ ಶಿವನ ಸೀತಾಳದೇವಿ
ಶಿವನ ಸೀತಾಳ ದೇವಿ
ಎರದಾಳ ಜೈ ಅಂತ ನಿಂತಾಳ
Leave A Comment