ನೀ ಒಲಿದರ ಸುರಿಧಾಂಗ ಮುತ್ತು
ಉರಿದಾರರುಧೋ ಉಧೋ
ಸಿಕ್ಕಾಂಗ ಮನಿ ದೇವರು, ಮುತ್ತು
ತಾಯಿ ಎಲ್ಲಮ್ಮ ಉಧೋ ಉಧೋ ೧

ನೆನದೇನ ತಾಯವ್ವ ನಾ ನಿನಗ
ಮೂರು ವ್ಯಾಳೆ ಮನದಾಗ
ಬ್ಯಾರೆ ಧ್ಯಾನ ಇಲ್ಲ ನೋಡವ್ವ ನನಗ
ತಾಯಿ ಎಲ್ಲಮ್ಮ ಉಧೋ ಉಧೋ           ೨

ಹೊತ್ತ ಕುಣಿದೇನಿ ನಾ ಹಡಲೀಗಿ
ಬಿದ್ದೇನಿ ನಿನ್ನ ಮಡಲಿಗಿ
ಕುಂತಾಗ ನಿಂತಾಗ ಅಂತೈತಿ ನಾಲಿಗಿ
ತಾಯಿ ಯಲ್ಲಮ್ಮ ಉಧೋ ಉಧೋ          ೩

ನೀ ಹೊತ್ತಾಂಗ ಹೊತ್ತೇನಿ ಬಂದಿಗಿ
ಸಾಕಿನ್ನ ನಿನ್ನ ಮಹಿಮಾ ಮಂದೀಗಿ
ಕಂಡಿಲ್ಲ ನಾನು ನಿನ್ನಂಥವಳ ಇಂದೀಗಿ
ತಾಯಿ ಯಲ್ಲವ್ವ ಉಧೋ ಉಧೋ           ೪

ಬಂಗಾರ ಇದ್ದಾಂಗ ನಿನ್ನ ಪಾದ ನನಗ
ತೊಳೆದ ಪೂಜೆ ಮಾಡತೇನ ಅವಕ
ಪಾದದ ನೀರ ಕುಡತೇನ ಮನಕ
ತಾಯಿ ಯಲ್ಲಮ್ಮ ಉಧೋ ಉಧೋ                    ೫

si>�20P� �5� amily:Tunga; mso-ascii-font-family:Tunga;mso-hansi-font-family:”Times New Roman”;color:black’>
ಶಿವನ ಸೀತಾಳ ದೇವಿ
ಎರದಾಳ ಜೈ ಅಂತ ನಿಂತಾಳ