ಸಾರssದಾss ಗಣsಪನಾss ಪ್ರೇಮssದಿಂದ ಬಲsಗೊಂಡೂs
ಯಾವ್ಯಾsವss ಜssನssರಾss ಸsಲsಗೂವಾss|| ಗಣನಾತಾss
ಕಾರ್ಯದಲ್ಲವನಾssss ಕರುಣಿssಸೂss – ಶಿವೇ ಸೋಬಾನೇss
ಕಾರ್ಯದಲ್ಲವನಾsss ಕರುಣೀಸೂ ರಂಬ್ಯವ್ರೂs
ಗಂದssಸಾಲಕ್ಕೀss ವರಳ್ಹೊಯ್ದೀss ಸುವೇ ಸೋಬಾsನೇss||

ಲಕ್ಕೀs ಸೆಳಸೂsತss ಮುತ್ತss ಬೆಲಮಾsಡೂತಾss
ಚಿತ್ರಾಂsಬರ ಕsದುssರು ಬರೆssಯೂssತಾsss ಸುವೇ ಸೋಬಾsನೇsss

ಚಿತ್ರಾಂಬರ ಕದುರಾsss ಬರಿಯುತ್ತಾನಾsರ್ಯವ್ರೂss
ಲಕ್ಕಿ ತೊಳಸಿದರೇsss ಮ ದವೀssಗೇss – ಸುವೇ ಸೋಬಾsನೇsss

ಗೋದೀ ತೊಳಸೂssತಾsss ಹೂಗs ಬೆಲಮಾsಡೂsತಾss
ಸೂರ್ಯಮ್ಮರ ಕದುssರಾsss ಬರಿಯುತಾsss- ಸುವೇ ಸೋಬಾನೇ
ಸೂರ್ಯಮ್ಮರ ಕದುರಾsss ಬರಿಯುತ್ತಾsss ನಾರ್ಯಾವ್ರೂsss
ಗೋದಿ ತೊಳಸಿದರೇsss ಮದವೀsssಗೇss- ಸುವೇ ಸೋಬಾನೇ||

ಚಂದಣದಾss ವನಕೀsಗೇsss ಮುತ್ತಿssನಾss ಪಂತಿಟ್ಟೇsss
ಅಕ್ಕss ಬಾssರಕ್ಕೀsss ತೊsಳsಸೂsವsss || ಗೇರೂsವಾss
ರಾಜssಕೊ ಮರನಾss ಮದವೀssಗೇss- ಸುವೇ ಸೋsಬಾನೇs
ಮಾಳೂಗಿ ವಳುಗೇss ಪುತ್ರನ ಮೊಲಿ ಕುಡಿಸೂssವsss
ಬಾರಕ್ಕಾss ಲಕ್ಕೀsss ತೊಳಿಸೂsವsss || ಗೇರೂssವಾsss
ರಾಜssಕೊಮರನಾssss ಮದವಿsssಗೇss- ಸಿವೇ ಸೋ ಬಾನೇ||

ಆಚಿ ಮನಿ ಲಕ್ಕsದಿsರಾss, ಇಚಿ ಮನಿ ತಂಗsದೀರಾss
ಗಂದದ ಬಗತಲಿಯಾsss ಗಮನೀssರಾsss
ಗಂದದ ಬಹತಲಿಯಾs ಗಮನೀರಕ್ಕsದಿsರಾss,
ಬಾರಕ್ಕಾss ಲಕ್ಕೀsss ತೊಳಸೂsವsss- ಸಿವೇ ಸೋಬಾನೇs
ಬಾರಕ್ಕಾs ಲಕ್ಕೀsss ತೊಳಸೂ ಗೇರೂsವss,
ರಾಜsಕೊsಮರನಾsss ಮದವೀsಗೆss – ಸುವೇ ಸೋಬಾನೇs ||