ಎಷ್ಟು ಕಾಡತೀ ಕಾಡವ್ವ
ನೀ ಕಾಡಿದಷ್ಟು ಪಾಡವ್ವ
ಎಲ್ಲಮ್ಮದೇವಿ ನನ್ನಾ
ನೀ ಕಾಡಿದಷ್ಟು ಹಿಗ್ಗವ್ವ     ೧

ಲೋಕವ ಸಲುವಾಕಿ ನೀನವ್ವ
ಮಾದೇವಿ ಯಲ್ಲವ್ವ
ನಿನ್ನ ಬಿಟ್ರ ಇನ್ನ್ಯಾರಿಲ್ಲವ್ವ
ಈ ಭೂಮಿಮ್ಯಾ;ಲ ನೋಡವ್ವ       ೨

ಹರಿಶ್ಚಂದ್ರಗ ವಿಶ್ವಾಮಿತ್ರ
ಕಾಡಿದ್ಹಾಂಗ ಕಾಡವ್ವ
ನನ್ನ ಭಕುತಿಭಾವ ಒರೆಗೆ ಹಚ್ಚಿ
ನೀನೊಮ್ಮೆ ನೋಡವ್ವ     ೩

ಕೈಮಾಡಿ ಕರಿತಾಳವ್ವ
ಬಂದ ಭಕ್ತರನೆಲ್ಲ
ನಿನ್ನ ದಾಸನಾಗಿ ಮಾಡವ್ವ
ಎಲ್ಲವ್ವ ನನ್ನ ತಾಯಿ |      ೪

2 � ;o��� �6� : Tunga;color:black’>ತಾಯಿ ಸೇವಾ ಮಾಡದಿದ್ದ ಕೈಯಾತಕೋ
ಹರನೆ ಕೈ ಯಾತಕೋ     ೬

 

ದೇವಿ ದರುಶನ ಮಾಡದಿದ್ದ ಕಣ್ಣು ಯಾತಕೋ
ಹರನೆ ಕಣ್ಣು ಯಾತಕೋ   ೭

ದೇವಲೋಕೊಂದರಿಯದವಗೆ ದೇವರ‍್ಯಾತಕೋ
ಹರನೆ ದೇವರ‍್ಯಾತಕೋ   ೮