ಸುಡ್‌ಗಾಡಕ್ಹೋದ ಹೆಣs ಸೂಳ್‌ಗಾssರ್ಕಿಗ್ ಕೊಟ್ಟ ಹsಣs
ಹಾರ್ವರ್ಗೆ ಕೊಟ್ಟಾsss ವಳಲಂsಚಾsss
ಹಾರ್ವsರ್ಗೆ ಕೊಟ್ಟಾsss ವಳಲಂಚಾ ಶಿವ ತನ್ನs
ಕಂದಾss ಹೋಲೆಂssದಾsss ಸsರ್ವಜ್ಞsss ||೩೭೨||

ಹುತ್ತೂss ಹಾವಿಗ ಲೇಸುs ಮುತ್ತುs ಕೊರಳಿಗೆ ಲೇಸುs
ನಕ್ಷsತ್ರ ಲೇಸೂsss ಗಗನಕ್ಕೆ || ಸೂಸವಾss
ಕಂದಾss ಹೋಲೆಂದಾsss ಸರ್ವಜ್ಞ ||೩೭೩||

ಗಾಳಿss ಹೋಳಿಗೆ ಲೇಸುs ಮಾಳೂsಗಿ ಮನೆ ಲೇಸುs
ಹೋಳೂsಗಿ ತುssಪ್ಪsss ಉಣ ಲೇsಸು || ಶಿವ ತನ್ನ
ಕಂದಾsss ಹೋಲೆಂssದಾss ಸsರ್ವಜ್ಞsss ||೩೭೪||