ಹಸ್ವೀಗಿಲ್ಲದ ಊಟಾsss ಬಿಸಲೀsಗಿಲ್ಲದ ಕೊssಡೇsss
ದುಸುಮಾssನರ ಕೋಡೇsss ಇಸುವೇಸಾsss || ಮಾಡಿದರೇss
ಬಿಸಿಲಲ್ಲೀss ದಾರೀsss ನಡಸೂರೂssss || ||೩೭೫||

ನೆರ್ಯರಾ ನಂಬೀss ವಳ್ಳಿಗ್ ಬತ್ತ ಹೊಯ್ದೇss
ನೆರ್ಯರೇ ನನ್ನಾsss ಹಗ್ಯೋರೇsss || ತೆಂಗೀನಾss
ನೆಳಲೂss ಬಂದಕ್ಕೀಸಸಸ ಕಡಿದಾವೇss || ||೩೭೬||

ಅಲ್ಲssಗೆಟ್ಟರ ಸಂಗಾss ಕಲ್ಲss ಮೇನಿನ ಬಂsಗಾss
ಕಲ್ಲೇssತ್ತಿss ಬವ್ವಾsss ವೈರೀಯಾss
ಕಲ್ಲೇತ್ತೀ ಬವ್ವಾss ವೈರೀs ಯೆದಿಯ ಮೇನೇss
ಬೆಲ್ಲsದಚ್ಚಾಗೀsss ತಿರುಗೂsವೇsss || ||೩೭೭||

ತುಂಬಿದ ಬಾಮಿs ದಿಂಬs ಮೆಟ್ಟಬಾರ |
ನಂಬ ಬೇಡ ನಮ್ಮs ನೆರೆಯವ್ರ || ನಂಬಿದರೆ
ನಂಬಿಸಿ ಗುಂಡಿಲಿss ಕೆಡಗುರುs || ||೩೭೮||