ಅಕ್ಕಿs ಕಂsಡರೇsss ಶೆಟ್ಟಿ ತಮ್ಮs ಮುತ್ತಂಬಾsss
ಬತ್ತೀsದವ ತನ್ನಾsss ಬೆಳಿಯಮಬಾss || ಲಾsಡ್ವ ಮಾಣೀss
ಉಂಬಾssಗೆ ಹಾಲೂsss ತೆನಿಯಂದಾsss ||

ಅಕ್ಕೀ ರಾssಶಿಯಾsss ಯೆಷ್ಟೂs ಮೆಟ್ಟೂರಂದೀss
ಸುತ್ತೇs ಸಂಪೂಗೀsss ಅಗಿ ಹೊಯ್ದೀss || ನಮ್ಮsನೀs
ಹಂಡೆತ್ತೂs ಮೆಟ್ಟೀತೇsss ನೆಡರಾಶೀsss ||

ಅಕ್ಕಿ ಕೊಂಬೊರೂsss ನಮ್ಮನಿಗೇ ಬನ್ನೀssರೀss
ಅಕ್ಕೀ ಮೇನೊಂದೂsss ಗೆರಿಯೆಲ್ಲss | ತಮ್ಮಯ್ಯನಾss
ಕಟ್ಟಿದ ಮುಂಡಾಸಕೇsss ಬೆಲಿ ಹೆಚ್ಚೂ sss ||

ವಂದಂಗ್ಳ ಕೊರಸುಗೀss ವಂದಂಗ್ಳಾ ಬೆಣತುಗೀsss
ಚಂssದಾಣಾsದೊನುಕೇsss ಹದಿನಾsರೂsss || ತಟ್ಟೀಕಂಡೀss
ಗೋಕುಲದಲ್ಲಿರುವಾsss ಗಿಳಿಗೋಳುsss || ನಾವು ನೀವೂsss
ತೋಕಾsಡೀ ಬತ್ತಾsss ಮೆರವಾನೇsss ||

ಹೊಟ್ಟೆ ಹಸುದರೇsss ಕಡುವೇನೆ ತಣ್ಣೀsರಾsss
ತಡವೇs ಜಂತನುದಾsss ವಣಕೀಯಾss
ತಡವೇs ತಂತರನುದಾsss ವನುಕೀsತಟ್ಟಿ ಮೆರುವಾಗೇss
ನೆನುವೇs ತಾಯವ್ವೀsss ಮೊಲಿ ಹಾಲಾsss ||

ಅಕ್ಕೀ ಕಡಿಬೇಡಾsss ಕಡ್ಡ ರುಂಬರಿಲ್ಲಾsss
ಕಡುಜಾsಣರು ನನ್ನಾssss ಬಳ್ಯsರೂsss || ಬಂದಾsರೇss
ಕಡಿಯಕ್ಕೀಗ್ ಯೆಸ್ರಾssss ಇಡ್‌ನಾರೇssss ||

ಕಡಿ ಯಕ್ಕೀ ಕಡ್ಲೀಗೇss ಇಡಿಯಕ್ಕಿ ಇಡ್ಲೀಗೇss
ನೆಡಗಿನ ಶಣ್ಣಕ್ಕೀsss ಕಣಜಾಕ್ಕೇsss ||
ನೆಡಗಿನ ಶಣ್ಣಕ್ಕೀsss ಕಣುಜಾಗೇs ನಮ್ಮsನೀs
ಮುದ್ದೂ ತಮ್ಮಯ್ನಾssss ಮದವೀಗೇssss ||

ನಾ ಮೆssರೂs ಮನಕೇss ಡೊಂಕಿsಲ್ಲಾs ದ್ವಾರೆಲ್ಲಾsss
ಪಾಂಡವರೊs ಕಡದೀss ಕೌಲೋsರೂss || ಕೆsತ್ತಿದೊಣಕೇss
ನಾs ಚೆಂಡಾs ನಾಡೀss ಮೆರುವಾsನೇss ||

ವಂದೊಳ್ಲಕ್ಕಿಯಾsss ಕೈಮುಗುದೀ ತೊಳಸೂವೇs
ಜೋಡೊs ಕೈಯಿಟ್ಟೇsss ಸರುಣಂಬೇs || ಸಂಕರ ತಂsದೇs,
ವಳುದುಂಬೀ ನೀನೂ ನಿನ್ವೊsಡುತೀss |
ಹಾಲೀನಲಿ ನಿನ್ನಾsss ಮೀಸೂದೋsss ||

ಯಲ್ಲರ ಬತ್ತಾಗೀsss ಹುಳ ಸೊಪ್ಪೀಗ್ಹೋದsರೂs
ನಮ್ ಭತ್ತಾs ನೀರಾsss ಕುಡದೇವೇ || ದೇವಾsರೇs,
ಹುಳಸಪ್ಪಿಗ್ ಹೋದsರೇsss ಹುಲಿ ತಿನ್ಲೀ ||

ಹುಳ್‌ಸಪ್ಪೀಗ್ ಹೋದರಾss ಹುಲ್ ತಿನ್ನೂ ನೆರ್ ತಿನ್ನೂs
ಕಾಳಿಂಗಾs ತಿಂದೂssss ಕಳನಲ್ಲೀsss ||