Attention ಗಮನ
Anxiety ಆತಂಕ, ದುಗುಡ
Awareness ತಿಳಿವು
Alone ಏಕಾಂಗಿ
Aloneness ಏಕಾಂತತೆ
Brain ಬುದ್ಧಿ
Conditioning ನಿರ್ಬಂಧನೆ
Conditioned ನಿರ್ಬಂಧಿತ
Explore ಶೋಧ
Effortless ಅಪ್ರಯತ್ನಿತ
Field of Consciousness ಪ್ರಜ್ಞಾವಲಯ
Happiness ಆನಂದ
Intelligence ವಿವೇಕ
Intellect ಬುದ್ಧಿಶಕ್ತಿ
Joy ಹರ್ಷ
Looking ನೋಡುವಿಕೆ
Listening ಆಲಿಸುವಿಕೆ
Learning ಕಲಿಕೆ
Lonely ಏಕಾಕಿ
Loneliness ಏಕಾಕಿತನ
Mind ಮನಸ್ಸು
Mutation ಪರಿವರ್ತನೆ
observation ವೀಕ್ಷಣೆ
Observer ವೀಕ್ಷಕ
Observed ವೀಕ್ಷಿತ
Passion ಭಾವೋತ್ಕಟತೆ
Pleasure ಸುಖ
Revolution ಪಲ್ಲಟ
Space ಅಂತರ
Thought ವಿಚಾರ
Time ಕಾಲ
Space ದೇಶ