(ಎರಡನೇ ಮಾದರಿ)

ಕಾಪಳನು ಕಾಪಳನು ಕರಿಮೈಯ ಕಾಪಳನು
ಕಾಪಳತಿ ಕಾಪಳತಿ ರಂಪದ ಕಾಪಳತಿ
ಕಾಪಳ ನಾಟದಿ ಮುಚ್ಚದ ಬೇಟೆಗೆ
ಇರುವಲಿ ಹೋಗಿ ಬಿಲ್ಲನು ಹೊಡೆದು
ಮುಚ್ಚನ ಬೇಟೆಯ ತರುವನು ಕಾಪಳ
ಕಾಪಳತಿ ಕಾಪಳತಿ ರಂಪದ ಕಾಪಳತಿ
ಮುಚ್ಚನ ಬೇಟೆಯ ತರುವನು ಕಾಪಳತಿ