ಎಲ್ಲಮ್ಮ ನಿನಗ ಬೆಳಗುವೆನಾರುತಿಯ ಪಲ್ಲ
ಪರಶುರಾಮನ ತಾಯಿ ಪರಮ ಕಲ್ಯಾಣಿಯೆ
ಪಂಕಜದಳನೇತ್ರೆ ಪರಮ ಸುಗಾತ್ರಿಯೆ ೧
ಅಂಬೆ ಅಂಬಿಕಾದೇವಿ ನಂಬಿದವರ ಕಾಯೆ
ಬಣ್ಣಿಸಲಸದಳವಲ್ಲ ಹುಣ್ಣಿಮೆ ದಿನದಲಿ ೨
ಎಣ್ಣೆಗೊಂಡಲದದೇವಿ ಭಕ್ತರ ಬಂಧುವೆ
ಏಳುಕೊಳ್ಳದ ಮೂರ್ತಿ ಬೆಳಗುವೆ ನಿನಗಾರುತಿ ೩
ಎಲ್ಲಮ್ಮ ನಿನಗ ಬೆಳಗುವೆನಾರುತಿಯ ಪಲ್ಲ
ಪರಶುರಾಮನ ತಾಯಿ ಪರಮ ಕಲ್ಯಾಣಿಯೆ
ಪಂಕಜದಳನೇತ್ರೆ ಪರಮ ಸುಗಾತ್ರಿಯೆ ೧
ಅಂಬೆ ಅಂಬಿಕಾದೇವಿ ನಂಬಿದವರ ಕಾಯೆ
ಬಣ್ಣಿಸಲಸದಳವಲ್ಲ ಹುಣ್ಣಿಮೆ ದಿನದಲಿ ೨
ಎಣ್ಣೆಗೊಂಡಲದದೇವಿ ಭಕ್ತರ ಬಂಧುವೆ
ಏಳುಕೊಳ್ಳದ ಮೂರ್ತಿ ಬೆಳಗುವೆ ನಿನಗಾರುತಿ ೩
Leave A Comment