ಭಾಷೆಯ ಹೆಸರು ಭಾಷಾ ಕುಟುಂಬ
ಅಓ ಅಓ ನಾಗಾ ಸೈನೊ-ಟಿಬೇಟನ್, ಟಿಬೆಟೊ-ಬರ್ಮನ್
ಅಂಗಾವಿ ಸೈನೊ-ಟಿಬೇಟನ್, ಟಿಬೆಟೊ-ಬರ್ಮನ್
ಅನಲ್ ಸೈನೊ-ಟಿಬೇಟನ್, ಟಿಬೆಟೊ-ಬರ್ಮನ್
ಅರ್ಮೇನಿಯನ್ ಇಂಡೊ-ಯುರೋಪಿಯನ್ (ಸ್ವತಂತ್ರ)
ಅಸ್ಸಾಮಿ ಇಂಡೊ-ಆರ್ಯನ್
ಇಂಗ್ಲಿಶ್ ಇಂಡೊ-ಯುರೋಪಿಯನ್, ಜರ್ಮಾನಿಕ್
ಇಂಡಿ ದ್ರಾವಿಡ
ಇರುಳ ದ್ರಾವಿಡ
ಉರ್ದು ಇಂಡೊ-ಆರ್ಯನ್
ಓರಿಯಾ ಇಂಡೊ-ಆರ್ಯನ್
ಕನ್ನಡ ದ್ರಾವಿಡ
ಕುಯಿ ಇಂಡೊ-ಆರ್ಯನ್
ಕುಯಿ ದ್ರಾವಿಡ
ಕುಮಾನಿ ಕುಮಾಉನಿ ಇಂಡೊ-ಆರ್ಯನ್
ಕುರಂಬ ಕುರುಬಾ ದ್ರಾವಿಡ
ಕುವಿ ದ್ರಾವಿಡ
ಕೊಕ್‌ಬಾರೊಕ್ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಕೊಂಕಣಿ ಇಂಡೊ-ಆರ್ಯನ್
ಕೊಡಗು ಕೂರ್ಗ್ ದ್ರಾವಿಡ
ಕೊಂಡ ದ್ರಾವಿಡ
ಕೊತ ದ್ರಾವಿಡ
ಕೊಮ್ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಕೊಲಾಮಿ ದ್ರಾವಿಡ
ಕೋಸಲಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್ ಇಂಡೋ-ಆರ್ಯನ್
ಖಂದೇಶಿ ಇಂಡೋ-ಯುರೋಪಿಯನ್
ಖಮ್ತಿ ಆಸ್ಟ್ರೊ-ಏಸಿಯಾಟಿಕ್
ಖಾಶಿ ಆಸ್ಟ್ರೊ-ಏಸಿಯಾಟಿಕ್
ಗದಬ ಆಸ್ಟ್ರೊ-ಏಸಿಯಾಟಿಕ್ ಮುಂಡ
ಗರವಾಲಿ ಇಂಡೋ-ಯುರೋಪಿಯನ್
ಗೊರುಮ್ ಪರೆಂಗಿ ಆಸ್ಟ್ರೊ-ಏಡಿಯಾಟಿಕ್ ಮುಂಡ
ಚಂಬಾ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಚಕ್ಮಾ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್ ಇಂಡೋ-ಆರ್ಯನ್
ಚತ್ತೀಸ್ ಗರ‌್ಹಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್
ಚಿಂಗ್‌ಪವ್ ಜಿಗ್‌ಪೊಕಚಿನ್ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಜೂಂಗ್ ಆಸ್ಟ್ರೊ-ಏಡಿಯಾಟಿಕ್
ಝುನರ್ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಟಿಬೇಟನ್ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ತಮಿಳು ದ್ರಾವಿಡ
ತುಳು ದ್ರಾವಿಡ
ತೆಲುಗು ದ್ರಾವಿಡ
ತೋಡ ದ್ರಾವಿಡ
ದುರುವಾ ದನುವಾರ್ ಇಂಡೋ-ಆರ್ಯನ್
ಧಿ ಅವಧಿ ಇಂಡೋ-ಆರ್ಯನ್
ಹಾಲಿ ಅವರ್ಗೀಕೃತ
ನಾಗಾ ತಂಗ್ಸಾ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ನಾಗಾ ಪಿಜಿನ್ ಅಸ್ಸಾಮಿ ಭಾಷೆಯನ್ನು ಆಧರಿಸಿದ ಪಿಜಿನ್
ನಿಕೋಬಾರೀಸ್ ಪು
ನೇಪಾಳಿ ಇಂಡೋ-ಆರ್ಯನ್
ನೇವಾರಿ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಪಂಜಾಬಿ ಪುಂಜಾಬಿ ಇಂಡೋ-ಆರ್ಯನ್
ಪಾಓ ಪಾ ಓ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಪಾರ್ಜಿ ಪಾರ್ಸಿ ದ್ರಾವಿಡ
ಪ್ರಾಕೃತ್ಸ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್
ಇಂಡೋ-ಆರ್ಯನ್
ಬಂಗಾರು ಇಂಡೋ-ಆರ್ಯನ್
ಬಂಗಾಳಿ ಇಂಡೋ-ಆರ್ಯನ್
ಬಡಗ ದ್ರಾವಿಡ
ಬಿಹಾರಿ ಇಂಡೋ-ಆರ್ಯನ್
ಬುರುಶಸ್ಕಿ ಅವರ್ಗೀಕೃತ
ಬೊ ಅಕ ಬೊ ಅಂಡಮಾನೀಸ್
ಬೋಡೊ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಭಿಲ್ ಇಂಡೋ-ಆರ್ಯನ್
ಭುತಿಯಾ ಮರ್ಮಿ ಸೈನೋ-ಟಿಬೇಟನ್
ಭೋಜಿಪುರಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್
ಮಜ್‌ಹಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್ ಇಂಡೋ-ಆರ್ಯನ್
ಮಂಡಾ ದ್ರಾವಿಡ
ಮರಾಠಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್
ಇಂಡೋ-ಆರ್ಯನ್
ಮಲಯಾಳಂ ದ್ರಾವಿಡ
ಮಾಗರ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಮಾಗಹಿ ಇಂಡೋ-ಆರ್ಯನ್
ಮಾಲ್ಡಿವಿಯಸ್ ಇಂಡೋ-ಆರ್ಯನ್
ಮಾಲ್ತೊ ದ್ರಾವಿಡ
ಮಾಳ್ವಿ ಇಂಡೋ-ಆರ್ಯನ್
ಮಿನ ಇಂಡೋ-ಆರ್ಯನ್
ಮುಂಡಾರಿ ಆಸ್ಟ್ರೋ ಏಸಿಯಾಟಿಕ್, ಮುಂಡ
ಮೈ ಇಥೈ (ಮಣಿಪುರಿ) ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಮೈಥಿಲಿ ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್ ಇಂಡೋ-ಆರ್ಯನ್
ಯರವ ಯೊರುಬ ದ್ರಾವಿಡ
ರಾಖಿನ್ (ಅರಾಕ್‌ನಿಸ್) ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ರಾಜಸ್ಥಾನಿ (ಮಾರ್ವಾಡಿ, ಮೇವಾಡಿ) ಇಂಡೋ-ಆರ್ಯನ್
ರಾಜಸ್ಥಾನಿ ಮಾರ್ವಾಡಿ, ಮೇವಾಡಿ ಇಂಡೋ-ಆರ್ಯನ್
ರಾಜ್‌ಬಸ್ (ಗ್) ಸಿ ಇಂಡೋ-ಆರ್ಯನ್
ರಾವಂಗ್ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಲಡಾಯಿ ಸೈನೋ-ಟಿಬೇಟನ್, ಟಿಬೆಟೊ-ಬರ್ಮನ್
ಲಮಾಣಿ ಇಂಡೋ-ಆರ್ಯನ್
ಸಂತಾಲಿ (ಸಂಥಾಲ್ (ಇ) ಸಾತಾರ್) ಆಸ್ಟ್ರೋ ಏಸಿಯಾಟಿಕ್, ಮುಂಡಾ
ಸಂಸ್ಕೃತ ಇಂಡೋ-ಆರ್ಯನ್
ಸಿನಾ ಇಂಡೋ-ಆರ್ಯನ್
ಸಿಂಧಿ ಇಂಡೋ-ಆರ್ಯನ್
ಸೈರೀಕಿ ಆಸ್ಟ್ರೋ ಏಸಿಯಾಟಿಕ್, ಮುಂಡಾ
ಹಿಂದಿ ಇಂಡೋ-ಆರ್ಯನ್
ಹ್ಲೋಟ ಸೈನೋ-ಟಿಬೇಟನ್