ಕಲೆ

Home/ಕಲೆ

ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ

 ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ [...]

ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ನಾಟಕ ರಂಗಕಲೆಯೂ ಆಗಿದೆ. ಹಾಗೆ ಸಾಹಿತ್ಯ ಕೃತಿಯೂ ಆಗಿದೆ. ಶ್ರವ್ಯ ಕಲೆಯೂ ಆಗಿರುವಂತೆ [...]

ರಂಗ ಪರದೆಗಳು : ಸಂಪ್ರದಾಯದ ಪರದೆ

ಮಹಾಂತೇಶ ಶಾಸ್ತ್ರಿಗಳ ‘ಕುಂಕುಮ’ ಒಂದೇ ದೃಶ್ಯದ ನಾಟಕ. ಒಂದು ಮನೆ ಸೆಟ್ಟಿನಲ್ಲಿ ಮೂರು [...]

ರಂಗ ಪರದೆಗಳು : ರಂಗ ತಾಲೀಮು ಹಾಗೂ ರಂಗ ಪರದೆ

ಜಾತ್ರೆ ಉತ್ಸವಗಳಿಗೆ ನಾಟಕಗಳನ್ನು ಪ್ರಯೋಗಿಸುವವರು ತಿಂಗಳಾನುಗಟ್ಟಲೆ ತಾಲೀಮು ಮಾಡುತ್ತಾರೆ. ಅದಕ್ಕೆ ಹಾರ್ಮೋನಿಯಂ ಶಿಕ್ಷಕರು [...]

ರಂಗ ಪರದೆಗಳು : ಡ್ರಾಮಾ, ಸೀನರಿಜ್ ಮತ್ತು ಪೆಂಡಾಲ್ ಕಾಂಟ್ರಾಕ್ಟರ್

ಗುಳೇದಗುಡ್ದದಲ್ಲಿ ಸುಮಾರು ನಲವತ್ತು ವರ್ಷಗಳ ಹಿಂದಿನಿಂದ ರಂಗ ಚಟುವಟಿಕೆಗಳಿಗಾಗಿಯೇ ನಿರ್ಮಾಣವಾದ ಕರನಂದಿಯವರ ರಂಗಮಂದಿರಕ್ಕೆ [...]

ರಂಗ ಪರದೆಗಳು : ಬೋರ್ಡ, ಬ್ಯಾನರ್ ಕಲಾವಿದರು

ಆಯಾ ಪ್ರದೇಶಗಳಲ್ಲಿ ಪ್ರಯೋಗಗೊಳ್ಳುವ ನಾಟಕಗಳ ಬೋರ್ಡ್, ಬ್ಯಾನರ್, ಬರೆಯುವ ಕಲಾವಿದರು ನಾಡಿನಲ್ಲಿ ಸಾಕಷ್ಟು [...]

ರಂಗ ಪರದೆಗಳು : ಗ್ರಂಥಋಣ

೧. ಕನ್ನಡ ರಂಗಭೂಮಿ ನಡೆದುಬಂದ ದಾರಿ, ಬಿ. ಪುಟ್ಟಸ್ವಾಮಯ್ಯ ೨. ಬಣ್ಣದ ಬದುಕಿನ [...]

ಜನಪದ ಕಸೂತಿ : ೧. ಜನಪದ ಕಲೆ – ಚಿತ್ರಕಲೆ

ಸಹಸ್ರಾರು ವರ್ಷಗಳ ಸುರ್ದೀರ್ಘ ಹೋರಾಟದ ಫಲವಾಗಿ ಕಾಡುಮಾನವ ನಾಡು ಮಾನವನಾದದ್ದು, ಆ ಬದಲಾವಣೆಯ [...]

ಲೀಲಾ ರಾಮನಾಥನ್

ನೃತ್ಯ ಕೇವಲ ಸೃಜನಾತ್ಮಕ ಅಭಿವ್ಯಕ್ತಿಯಲ್ಲ; ಅದೊಂದು ಅನಂತದೊಂದಿಗೆ ಒಂದಾಗುವ ಕಲೆ ಎಂಬ ಸಿದ್ದಾಂತದಲ್ಲಿ [...]

ವಿ.ಸಿ. ಲೋಕಯ್ಯ

ನೃತ್ಯ ಕಲೆಯ ಪ್ರದರ್ಶನಕ್ಕಾಗಿ ಕರ್ನಾಟಕದಿಂದ ಮೊಟ್ಟಮೊದಲು ವಿಶ್ವಪರ್ಯಟನ ಮಾಡಿದ ಹೆಗ್ಗಳಿಕೆ ಹಿರಿಯ ಕಲಾವಿದ [...]

ಬಿ.ಆರ್. ಶ್ರೀನಿವಾಸನ್

"ಜಗದೋದ್ದಾರನಾ" ರಾಜಅಯ್ಯಂಗಾರ್ ಅವರ ಜೇಷ್ಠಪುತ್ರ ಶ್ರೀ. ಬಿ.ಆರ್. ಶ್ರೀನಿವಾಸನ್ ೧೯೨೪ರಲ್ಲಿ ಮೈಸೂರಿನಲ್ಲಿ ಹುಟ್ಟಿದವರು. [...]

ಎಂ. ಅನಂತಸ್ವಾಮಿ

ತಮ್ಮ ೫ನೇ ವಯಸ್ಸಿನಿಂದಲೇ ತಾಳವಾದ್ಯಗಳಲ್ಲಿ ಆಸಕ್ತಿ ತೋರಿಸಿದ ಮೈಸೂರು ಅನಂತಸ್ವಾಮಿ ಅವರು ೧೯೨೩ರಲ್ಲಿ [...]

ಕೆ.ಮುರುಳೀದರರಾವ್

ಹೆಸರಾಂತ ಯಕ್ಷಗಾನ ಕಲಾವಿದರ ಮನೆತನಕ್ಕೆ ಸೇರಿದ ಕೆ. ಮುರುಳೀಧರರಾವ್ ಇಂದು ಪ್ರಸಿದ್ಧ ನಾಟ್ಯಾಚಾರ್ಯರಾಗಿ [...]

ಲಲಿತಾ ಶ್ರೀನಿವಾಸನ್

ಕರ್ನಾಟಕದ ನೃತ್ಯ ರಂಗವನ್ನು ದೇಶ ವಿದೇಶಗಳಲ್ಲಿ ಮೆರೆಸಿದ ಹಿರಿಮೆ ಲಲಿತಾ ಶ್ರೀನಿವಾಸನ್ ಅವರದು. [...]

ಟಿ.ಎಸ್.ಭಟ್

೧೯೨೭ರಲ್ಲಿ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಜನಿಸಿದ ಶ್ರೀ ಟಿ. ಎಸ್.ಭಟ್ ಅವರು ದಿವಂಗತ ಎಂ.ಸಿ. [...]

ಎಸ್.ಮೀನಾಕ್ಷಿ

ತಮ್ಮ ಸೋದರತ್ತೆ ಜಿ. ವಿಶಾಲಾಕ್ಷಿ ಅವರಿಂದ ಬಾಲ್ಯದಿಂದಲೇ ಭರತನಾಟ್ಯ ಮತ್ತು ವೀಣೆಯನ್ನು ಕಲಿತ [...]

ಎಂ.ಎಸ್. ಶೇಷಪ್ಪ

೧೯೩೨ರಲ್ಲಿ ಸಂಗೀತಗಾರರ ವಂಶದಲ್ಲಿ ಹುಟ್ಟಿದ ಶ್ರೀ ಎಂ.ಎಸ್. ಶೇಷಪ್ಪ ಅವರ ತಂದೆ ಶ್ರೀ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top