ಕರ್ನಾಟಕ ಸಂಗೀತ

Home/ಕಲೆ/ಸಂಗೀತ/ಕರ್ನಾಟಕ ಸಂಗೀತ

ಬೆಂಗಳೂರು ಸಂಗೀತ ಸಭಾ

೧೯೪೯ ರಲ್ಲಿ ಜನ್ಮ ತಾಳಿದ ಬೆಂಗಳೂರು ಸಂಗೀತ ಸಭಾ ಚಿನ್ನದ ಹಬ್ಬವನ್ನು ಆಚರಿಸಿ [...]

ಕರ್ನಾಟಕ ಗಾನಕಲಾ ಪರಿಷತ್

ಸಂಗೀತಗಾರರಿಗಾಗಿ  ಸಂಗೀತಗಾರರಿಂದ ಸಂಗೀತಕ್ಕೋಸ್ಕರವೇ ನಡೆಸಲ್ಪಡುವ ಸಂಸ್ಥೆ ಎಂಬ ಮೂಲ ಮಂತ್ರದೊಡನೆ ಕರ್ನಾಟಕದ ಕಲಾವಿದರಿಗೆ [...]

ಶ್ರೀ ವೀರೇಶ್ವರ ಪುಣ್ಯಾಶ್ರಮ

ಗದುಗಿನಲ್ಲೊಂದು ಆಶ್ರಮ. ಅದೊಂದು ಸಂಗೀತದ ಗುರುಕುಲ. ಅದರ ತುಂಬೆಲ್ಲ ಸಂಗೀತದ ಝೇಂಕಾರ. ಒಂದೆಡೆ [...]

ಸಂಗೀತ ಕಲಾಮಂಡಳಿ

ಸಂಗೀತ ಕಲೆಯ ಬೆಳವಣಿಗೆ ಹಾಗೂ ವಿಕಾಸಕ್ಕಾಗಿ ಹುಟ್ಟಿಕೊಂಡ ಹೈದ್ರಾಬಾದ್ ಕರ್ನಾಟಕದ ಹೆಮ್ಮೆಯ ಒಂದು [...]

ಮಲ್ಲೇಶ್ವರಂ ಸಂಗೀತ ಸಭಾ

ಬೆಂಗಳೂರು ನಗರದ ಮಲ್ಲೇಶ್ವರಂ ಬಡಾವಣೆ ಯಾವಾಗಲೂ ಸಂಗೀತಗಾರರ ಸಂಗೀತಾಭಿಮಾನಿಗಳ ರಸಿಕರ ಬೀಡಾಗಿದ್ದು ಕರ್ನಾಟಕ [...]

ಜೆ.ಎಸ್.ಎಸ್. ಸಂಗೀತ ಸಭಾ ಟ್ರಸ್ಟ್

ಧಾರ್ಮಿಕ ಸೇವೆಯ ಜೊತೆ ಜೊತೆಗೆ ಕಲಾ ಸೇವೆಯೂ ನಿರಂತರವಾಗಿ ನಡೆಯುತ್ತಿರಲೆಂಬ ಸದುದ್ದೇಶದಿಂದ ಸುತ್ತೂರು [...]

ಕುಮಾರವ್ಯಾಸ ಮಂಟಪ

ದಿನಾಂಕ ೧೬-೯-೧೯೬೩ ರಲ್ಲಿ ಧೀಮಂತ ಸಾಹಿತಿ ಡಾ. ಅ.ನ.ಕೃಷ್ಣರಾಯರ ಸಲಹೆಯಂತೆ ಕನ್ನಡ ಸಹೃದಯರ [...]

ಜಿ.ಎಂ. ನಟರಾಜನ್

ಮೈಸೂರು ಜಿಲ್ಲೆಯ ಕೊಳ್ಳೆಗಾಲದಲ್ಲಿ  ೨೮-೨-೧೯೧೪ ರಂದು ಜನಿಸಿದ ನಟರಾಜನ್‌ ಅವರ ತಂದೆ ಹಾಗೂ [...]

ಎಂ.ಎಸ್. ಸುಬ್ರಹ್ಮಣ್ಯಂ

೧೨-೪-೧೯೨೦ ರಂದು ಮೈಸೂರಿನಲ್ಲಿ ಜನಿಸಿದ ಸುಬ್ರಹ್ಮಣ್ಯಂ ಅವರ ಮನೆತನದವರೆಲ್ಲ ಸಂಗೀತಗಾರರೇ. ಮೊದಲಿಗೆ ಸುಬ್ಬರಾಯಪ್ಪ [...]

ಎಸ್. ಕೃಷ್ಣಮೂರ್ತಿ

ಮೈಸೂರು ರಾಜ ಮನೆತನದ ಸಿರಿ ಸಂಪದಗಳ ಕಲಾ ವೈಭವಗಳ ಹೃದಯ ಶ್ರೀಮಂತಿಕೆಯ ಬೆಡಗುಗಳಿಗೆ [...]

ಎಸ್.ಕೆ. ರಾಮಚಂದ್ರರಾಯರು

ಶ್ರೀಮತಿ ಕಮಲಮ್ಮ ಹಾಗೂ ಶ್ರೀ ಕೃಷ್ಣ ನಾರಾಯಣರಾವ್‌ ದಂಪತಿಗಳ ಸತ್ಪುತ್ರರಾದ ರಾಮಚಂದ್ರರಾಯರು ಶಾಸ್ತ್ರೀಯತೆಯನ್ನು [...]

ಅನಸೂಯ ಕುಲಕರ್ಣಿ

ಹಲವು ಹತ್ತು ದೇಶಗಳಲ್ಲಿ ಸಂಚರಿಸಿ, ವಾಸ ಮಾಡಿ ಅಲ್ಲಲ್ಲಿನ ವೈಶಿಷ್ಯಗಳನ್ನು ಅರ್ಥ ಮಾಡಿಕೊಂಡು [...]

ಬಿ. ಕೃಷ್ಣಪ್ಪ

ಸಂಗೀತಕ್ಕೆ ಹೆಸರಾದ ಮನೆತನದಲ್ಲಿ ೧-೭-೧೯೧೯ ರಂದು ಜನಿಸಿದ ಕೃಷ್ಣಪ್ಪನವರ ತಂದೆ ಬಿ. ಎಸ್‌. [...]

ಎಲ್. ಭೀಮಾಚಾರ್

ಭಿನ್ನ ವೃತ್ತಿ ಪ್ರವೃತ್ತಿಗಳನ್ನು ಹೊಂದಿರುವ ಕಲಾವಿದರು  ಈಗ ನಮ್ಮ ನಡುವೆ ಅನೇಕರಿದ್ದಾರೆ. ಅಂತಹವರಲ್ಲಿ [...]

ಎ.ಡಿ. ಜಕರಿಯ

೩-೩-೧೯೨೭ ರಲ್ಲಿ ಜನಿಸಿದ ಆರ್ಥರ್ ಡೇವಿಡ್‌ ಜಕರಿಯ ಮದ್ರಾಸ್‌ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನೂ, [...]

ಹೆಚ್‌. ಪಿ. ರಾಮಾಚಾರ್

ನೆಲಮಂಗಲ ತಾಲ್ಲೂಕು ಹ್ಯಾಡಾಳು ಗ್ರಾಮದಲ್ಲಿ ೯-೩-೧೯೯೩ ರಂದು ಜನಿಸಿದ ರಾಮಾಚಾರ್ ಅವರ ಮೊದಲ [...]

ನಾಗಮಣಿ ಶ್ರೀನಾಥ್

೭-೪-೧೯೫೦ ರಂದು ಮೈಸೂರಿನಲ್ಲಿ ಜನಿಸಿದ ನಾಗಮಣಿ ತಮ್ಮ ಶಾಸ್ತ್ರೀಯ ಸಂಗೀತಾಭ್ಯಾಸವನ್ನು ಐದನೇ ವಯಸ್ಸಿನಿಂದಲೇ [...]

ಎನ್. ನಂಜುಂಡಸ್ವಾಮಿ

ಸಂಗೀತ ಮನೆತನದಲ್ಲಿ ೧೯೩೧ರಲ್ಲಿ ಜನಿಸಿದ ನಂಜುಂಡಸ್ವಾಮಿಯವರ ಮೊದಲ ಸಂಗೀತ ಗುರು ತಾಯಿ ಅನಂತಲಕ್ಷ್ಮಮ್ಮನವರು. [...]

ಪದ್ಮಾಮೂರ್ತಿ

ಕರ್ನಾಟಕ ಶಾಸ್ತ್ರೀಯ ಸಂಗೀತದ ಲಕ್ಷ್ಯ-ಲಕ್ಷಣಗಳೆರಡನ್ನೂ ಅಧ್ಯಯನ ಮಾಡಿ ವೇದಿಕೆ ಕಲಾವಿದರಾಗಿಯೂ, ಉಪನ್ಯಾಸಕಿಯಾಗಿಯೂ ಕೀರ್ತಿಗಳಿಸಿರುವ [...]

ಕುರುಡಿ ವೆಂಕಣ್ಣಾಚಾರ್

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ೧೫-೧೨-೧೯೨೮ ರಂದು ಜನಿಸಿದ ವೆಂಕಣ್ಣಾಚಾರ್ ಅವರ ಪ್ರಥಮ ಸಂಗೀತಾಭ್ಯಾಸ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top