ಗಮಕ

ಕೆ.ಎಲ್. ನಾರಾಯಣಸ್ವಾಮಿ

ಜನನ : ೧೯೨೮ರ ಮೇ ತಿಂಗಳಿನಲ್ಲಿ ಅರಸೀಕೆರೆಯ ಕಣಕಟ್ಟೆ ಗ್ರಾಮದಲ್ಲಿ ಮನೆತನ : [...]

ಪ್ರಿಯದರ್ಶಿನಿ ಅಯ್ಯಂಗಾರ್

ಜನನ : ೧೫-೧೧-೧೯೩೫ ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಮನೆತನ : [...]

ಇಂದಿರಾ ವೆಂಕಟೇಶ್

ಜನನ : ೪-೭-೧೯೩೬ ರಂದು ಹೊಳೆನರಸೀಪುರದಲ್ಲಿ ಮನೆತನ : ಸಂಗೀತಾಸಕ್ತರ ಮನೆತನ. ತಂದೆ [...]

ಪಿ.ಎ. ಗಿರಿಧರ್

ಜನನ : ೧೬-೨-೧೯೩೯ ರಂದು ಮೈಸೂರಿನಲ್ಲಿ ಮನೆತನ : ಸುಸಂಸ್ಕೃತ ಸಂಗೀತಾಸಕ್ತರ ಮನೆತನ. [...]

ಬಿ. ಹೆಚ್. ನಾಗರತ್ನ

ಜನನ : ೧-೬-೧೯೩೦ ರಂದು ಕುಣಿಗಲ್‌ನಲ್ಲಿ ತುಮಕೂರು ಜಿಲ್ಲೆ ಮನೆತನ : ಸಂಗೀತಗಾರರ [...]

ಮಹಾದೇವಪ್ಪ ಚಿಮ್ಮಡ

  ಜನನ : ೧೯೪೧ ರಲ್ಲಿ ಮನೆತನ : ನೇಕಾರರ ಬಡ ಕುಟುಂಬ [...]

ಕೆ.ಎಸ್. ಶ್ರೀನಿವಾಸಮೂರ್ತಿ

ಜನನ : ೨೨-೧೧-೧೯೨೪ರಂದು ಕಡಬ ಗ್ರಾಮ ಗುಬ್ಬಿ ತಾ|| ತುಮಕೂರು ಜಿಲ್ಲೆ ಮನೆತನ [...]

ಹೆಚ್. ಕೆ. ರಾಮಸ್ವಾಮಿ

ಜನನ : ೩೦-೧೧-೧೯೨೪ ರಂದು ತಿಪಟೂರು ತಾಲೂಕಿಗೆ ಸೇರಿದ ಹೀಚನೂರು ಗ್ರಾಮದಲ್ಲಿ ಮನೆತನ [...]

ಹೆಚ್. ರಾಮದಾಸ್

ಜನನ : ೩೧-೧೦-೧೯೨೯ ರಂದು ಕಬ್ಬಹಳ್ಳಿಯಲ್ಲಿ ಮನೆತನ : ಸಂಗೀತ ಸಾಹಿತ್ಯಸಕ್ತಿಯುಳ್ಳ ಕುಟುಂಬ. [...]

ವಸಂತಲಕ್ಷ್ಮೀ ಸೀತಾರಾಮಯ್ಯ

ಜನನ : ೧೯೩೮ರಲ್ಲಿ ಮೈಸೂರಿನಲ್ಲಿ ಮನೆತನ : ಗಮಕ -ಸಂಗೀತ ಹಾಗೂ ವೈದಿಕ [...]

ಕಮಲಾ ರಾಮಕೃಷ್ಣ

ಜನನ : ೧೭-೪-೧೯೩೯ ರಂದು ಮೈಸೂರಿನಲ್ಲಿ ಮನೆತನ : ಸಂಗೀತ ಸಾಹಿತ್ಯಾಸಕ್ತರ ಮನೆತನ. [...]

ಕೆ. ಜಯಮ್ಮ

ಸಾಧನೆ : ಕನ್ನಡ ಹಿಂದಿ ಮತ್ತು ಸಂಸ್ಕೃತ ಮೂರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿರುವ [...]

ಎಂ.ಆರ್.ಸತ್ಯನಾರಾಯಣ

ಮನೆತನ : ತಂದೆ ಎಂ. ರಾಘವೇಂದ್ರರಾವ್‌ರವರಿಂದಲೇ ಈ ಪ್ರಾಚೀನ ಕಲೆಯ ಅಭ್ಯಾಸ ಮಾಡಿದ್ದಾರೆ. [...]

ಮಾರ್ಕಂಡೇಯ ಅವಧಾನಿ

ಜನನ : ೧೯೩೩ ರಲ್ಲಿ ಜನಿಸಿದರು ಮನೆತನ : ವೇದೋಪನಿಷತ್ತುಗಳ ಹಿನ್ನೆಲೆಯಿರುವ ಕುಟುಂಬ. [...]

ಎಂ. ಎಸ್. ಜಯಲಕ್ಷ್ಮಮ್ಮ

  ಜನನ : ೧೦-೮-೧೯೩೦ ರಂದು ಹಾಸನ ತಾಲೂಕು ಮದಗೆರೆಯಲ್ಲಿ ಮನೆತನ :  [...]

ಪದ್ಮಜಾ ಶೇಷಗಿರಿರಾವ್

ಜನನ : ೨೦-೯-೧೯೫೬ ರಂದು ಯಗಚಿಯಲ್ಲಿ ಚಿಕ್ಕಮಗಳೂರು ಜಿಲ್ಲೆ. ಮನೆತನ : ಸಂಗೀತ [...]

ಗಂಗಮ್ಮ ಕೇಶವಮೂರ್ತಿ

ಜನನ : ೧೨-೪-೧೯೪೦ ರಂದು ಹಾಸನದಲ್ಲಿ ಮನೆತನ : ಸಂಗೀತಗಾರರ ಮನೆತನ. ತಂದೆ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top