ಹಿಂದುಸ್ತಾನಿ ಸಂಗೀತ

Home/ಕಲೆ/ಸಂಗೀತ/ಹಿಂದುಸ್ತಾನಿ ಸಂಗೀತ

ಪುಟ್ಟರಾಜ ಗವಾಯಿ

ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ‘ಕುಲಗುರು’ ಪಂ. ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದ [...]

ಹಿಂದುಸ್ತಾನಿ ಸಂಗೀತ ಪ್ರಶಸ್ತಿ ಪುರಸ್ಕೃತರು

ಮಲ್ಲಿಕಾರ್ಜುನ ಮನಸೂರ ‘ಡಾ. ಮಲ್ಲಿಕಾರ್ಜುನ ಮನಸೂರ’ ಭಾರತದ ಸರ್ವೋಚ್ಚ ಹಿಂದುಸ್ಥಾನಿ ಗಾಯಕರಲ್ಲಿ ಅಗ್ರಗಣ್ಯರು [...]

ಗಂಗೂಬಾಯಿ ಹಾನಗಲ್ಲ

ಅಖಿಲ ಭಾರತ ಖ್ಯಾತಿಯ ಹಿಂದೂಸ್ಥಾನಿ ಸಂಗೀತದ ಅಗ್ರಮಾನ್ಯ ಗಾಯಕಿ ಡಾ. ಗಂಗೂಬಾಯಿ ಹಾನಗಲ್ಲ [...]

ಬಸವರಾಜ ಮನಸೂರ

ಪಂ. ಬಸವರಾಜ ಮನಸೂರ ರಂಗಭೂಮಿಯ ತುಂಬ ಎತ್ತರದ ಹೆಸರು. ಅವರು ಜನಿಸಿದ್ದು ಧಾರವಾಡ [...]

ಕೃಷ್ಣಾಬಾಯಿ ರಾಮದುರ್ಗ

ತೋರಣಗಲ್ಲಿನಲ್ಲಿ ಹುಟ್ಟಿ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಬೆಳೆದು ಪಂ. ಸವಾಯ್‌ ಗಂಧರ್ವರಲ್ಲಿ ಸಂಗೀತ [...]

ಫಕೀರಪ್ಪ ಗವಾಯಿ

ಕಿರಾಣಾ ಘರಾಣೆ ಸಂಸ್ಥಾಪಕ ಉಸ್ತಾದ್‌ ಅಬ್ದುಲ್‌ ಕರೀಮ್ ಖಾನ್‌ ಅವರ ಶಿಷ್ಯತ್ವ ವಹಿಸಿ, [...]

ಗುರುಬಸವಾರ್ಯ ಹಿರೇಮಠ ಕರೂರ

ಹಿಂದುಸ್ಥಾನಿ  ಸಂಗೀತದ ಹಿರಿಯ ತಲೆಮಾರಿನ ಖ್ಯಾತ ಗಾಯಕರು, ಪಂ. ಮಲ್ಲಿಕಾರ್ಜುನ ಮನಸೂರ ಅವರ              [...]

ವೆಂಕಟರಾವ್ ರಾಮದುರ್ಗ

ಕಿರಾಣಾ ಫರಾಣೆಯ ಸಂಸ್ಥಾಪಕ ಉಸ್ತಾದ್‌ ಅಬ್ದುಲ್‌ ಕರೀಮ್‌ಖಾನರ ಶಿಷ್ಯರಾಗಿ, ಅವರಿಂದ ಸಂಗೀತ ತಾಲೀಮು [...]

ಡಿ. ಸೀನಪ್ಪ

ಕರ್ನಾಟಕ ಹಿರಿಯ ತಲೆಮಾರಿನ ತಬಲಾ ವಾದಕರಾದ ಶ್ರೀ ಡಿ. ಸೀನಪ್ಪನವರು ಉಸ್ತಾದ್‌ ಬರ್ಕ [...]

ಗುರುರಾವ ದೇಶಪಾಂಡೆ

ಪಂ. ಗುರುರಾವ ದೇಶಪಾಂಡೆ ಗ್ವಾಲಿಯರ್ ಘರಾಣೆಯ ದಿಗ್ಗಜರಲ್ಲೊಬ್ಬರು. ರಾಮಕೃಷ್ಣ ಬುವಾ ವಝೇಯವರ ಶಿಷ್ಯರಾಗಿ, [...]

ರಾಮರಾವ ವಿ. ನಾಯಕ

ಕರ್ನಾಟಕದಲ್ಲಿ ಆಗ್ರಾ ಘರಾಣೆಯನ್ನು, ಕರ್ನಾಟಕೀ ಸಂಗೀತದ ಭದ್ರಕೋಟೆ ಎನಿಸಿದ ಬೆಂಗಳೂರಿನಲ್ಲಿ ಹಿಂದೂಸ್ಥಾನಿ ಸಂಗೀತವನ್ನು [...]

ಬಸವರಾಜ ರಾಜಗುರು

ಪಂ. ಬಸವರಾಜ ರಾಜಗುರು ಅವರು ಜನಿಸಿದ್ದು ೧೯೨೦ರ ಆಗಸ್ಟ್‌ ೨೪ ರಂದು ಧಾರವಾಡ [...]

ವಿಠಲರಾವ ಕೋರೆಗಾಂವಕರ

ಮೂಲತಃ ಗೋವಾದವರಾಗಿದ್ದು ಮುಂಬೈಯಲ್ಲಿ ಜನಿಸಿ ಕರ್ನಾಟಕದ ಹುಬ್ಬಳ್ಳಿ. ಬೆಳಗಾಂವದಲ್ಲಿ ನೆಲೆಸಿ ಉತ್ತರ ಭಾರತದ [...]

ಭೀಮಸೇನ್ ಜೋಶಿ

ಗದುಗಿನಲ್ಲಿ ಜನಿಸಿ, ನಾದದ ಬೆನ್ನುಹತ್ತಿ ಜಗತ್ತನ್ನೆಲ್ಲ ಸುತ್ತಾಡಿ, ಪುಣೆಯಲ್ಲಿ ನೆಲೆಸಿದ ಪಂ. ಭೀಮಸೇನ್‌ [...]

ವಿ.ವಿ. ಉತ್ತೂರಕರ್

ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತದ ಪ್ರಸಾರ ಕಾರ್ಯ ಕೈಗೊಂಡ ಪ್ರಮುಖ ಸಂಗೀತಗಾರರಲ್ಲಿ [...]

ದತ್ತಾತ್ರೇಯ ಸದಾಶಿವರಾವ ಗರೂಡ

ಖ್ಯಾತ ತಬಲಾ ವಾದಕರಾಗಿ, ನಾಟಕ ರಂಗದಲ್ಲಿ ನಾದೋಪಾಸನೆಗೈದು ಬೆಂಗಳೂರಿನಲ್ಲಿ ನೆಲೆಸಿ ಹಿಂದೂಸ್ಥಾನಿ ಸಂಗೀತವನ್ನು [...]

ಎ. ಕರೀಮ್ ಖಾನ್

ಸಂಗೀತ ಮನೆತನದಲ್ಲಿ ಹುಟ್ಟಿ, ಸಿತಾರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸಿತಾರದ ಘರಾಣಾ ಪರಂಪರೆಯನ್ನು [...]

ಲಕ್ಷ್ಮೀಜೀ ಭಾವೆ

ಸಂಗೀತೋದ್ಧಾರಕ ಪಂ. ವಿಷ್ಣು ದಿಗಂಬರ ಪಲುಸ್ಕರ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದು [...]

ಮಾಣಿಕರಾವ ರಾಯಚೂರಕರ

ಹೈದ್ರಾಬಾದ ಕರ್ನಾಟಕ ಭಾಗದ ರಾಯಚೂರಿನಲ್ಲಿ ಹುಟ್ಟಿ, ಮಹಾರಾಷ್ಟ್ರದ ಸಂಗೀತ ದಿಗ್ಗಜರಲ್ಲಿ ನಾದವಿದ್ಯೆ ಪಡೆದು [...]

ಶೇಷಗಿರಿ ಹಾನಗಲ್ಲ

ದೇಶದ ಹೆಸರಾಂತ ತಬಲಾ ವಾದಕರಾಗಿರುವ ಪಂ. ಶೇಷಗಿರಿ ಹಾನಗಲ್ಲರು ಕರ್ನಾಟಕದ ತಬಲಾ ದಿಗ್ಗಜರಲ್ಲೊಬ್ಬರು. [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top