ಜಾನಪದ ಸಾಹಿತ್ಯ

Home/ಜಾನಪದ ಸಾಹಿತ್ಯ

ಶ್ರೀ ಕೃಷ್ಣ ಪಾರಿಜಾತ:ಕೃಷ್ಣನು ಕೊರವಂಜಿಯ ವೇಷದಲ್ಲಿ ಪ್ರವೇಶಿಸುತ್ತಾನೆ

ಈ ದ್ಯಶ್ಯದಲ್ಲಿ ಕೃಷ್ಣನು ಕೊರವಂಜಿಯ ವೇಷದಲ್ಲಿ ಪ್ರವೇಶಿಸುತ್ತಾನೆ… ಶ್ಲೋಕ : ಹಾಡುತ್ತ ಪ್ರವೇಶ… [...]

ನಾಡು, ಭಾಷೆ ಮತ್ತು ಜನತೆ : ಆಂಧ್ರ ಪ್ರದೇಶ

ಕೃಷ್ಣ ಮತ್ತು ಗೋದಾವರಿಗಳ ನಡುವಿನ ಫಲವತ್ತಾದ, ಕರಾವಳಿಯನ್ನೂಳಗೊಂಡ ರಾಜ್ಯವೇ ಆಂಧ್ರಪ್ರದೇಶ. ಇದನ್ನು ಆಂಧ್ರದೇಶವೆಂದೂ [...]

ಕೂಚಿಪುಡಿ ನೃತ್ಯ ಸಂಪ್ರದಾಯ

ಭಾಮಾಕಲಾಪವನ್ನು ವೀಕ್ಷಿಸಲು, ಪರಿಪೂರ್ಣವಾಗಿ ಆನಂದಿಸಲು ಕೂಚಿಪುಡಿ ನೃತ್ಯದ ಕೆಲವು ವೈಶಿಷ್ಟ್ಯಗಳನ್ನು ತಿಳಿಯುವುದು ಅವಶ್ಯವಿದೆ. [...]

ಬದುಕೊಂದು ಚಿತ್ತಾರ ಲಂಬಾಣಿ ಬುಡಕಟ್ಟು :ಮುನ್ನುಡಿ

ಬೋಧನೆ, ಸಂಶೋಧನೆ, ಗ್ರಂಥ ಪ್ರಕಟಣೆ ಇವು ವಿಶ್ವವಿದ್ಯಾಲಯದ ಮೂರು ಕಣ್ಣುಗಳಿದ್ದಂತೆ. ಕರ್ನಾಟಕ ವಿಶ್ವವಿದ್ಯಾಲಯ [...]

ಶ್ರೀಕೃಷ್ಣ ಪಾರಿಜಾತಜಾನಪದ ಶೈಲಿ ಭಾಮಾ ಕಲಾಪಮುಕೂಚಿಪುಡಿ ಶೈಲಿ – ತುಲನಾತ್ಮಕಸಾಂಸ್ಕೃತಿಕ ಅಧ್ಯಯನ :ನಿವೇದನೆ

ನಾಗರಿಕತೆಯ ಬೆಳವಣಿಗೆಯಲ್ಲಿ ನದಿಯು ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದುದು ಸರ್ವವಿದಿತ. ಕೃಷ್ಣಾನದಿಯು ನಮ್ಮ [...]

ಕರ್ನಾಟಕದ ಗ್ರಾಮದೇವತೆಗಳು:ಮುನ್ನುಡಿ

ಇತ್ತೀಚಿನ ದಿನಗಳಲ್ಲಿ ಜಾನಪದ ಸಾಹಿತ್ಯದ ಅಧ್ಯಯನ ವಿಸ್ತಾರವಾಗಿಯೇ ನಡೆಯುತ್ತಿದೆ; ಸಶಾಸ್ತ್ರೀಯವಾಗಿಯೂ ಬೆಳೆದುಬರುತ್ತಿದೆ. ಕರ್ನಾಟಕದ [...]

೨. ಲಂಬಾಣಿ ಸಮುದಾಯ ಮತ್ತು ತಾಂಡಾಗಳು*

(ಶತ-ಶತಮಾನಗಳಿಂದಲೂ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಜೀವನಾವಶ್ಯಕ ವಸ್ತುಗಳನ್ನು ವಿತರಿಸುತ್ತಿದ್ದ ಅಲೆಮಾರಿ ಲಂಬಾಣಿಗಳ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top