WordPress database error: [Duplicate entry '0' for key 'PRIMARY']
INSERT INTO `kanaja_termmeta` (`term_id`, `meta_key`, `meta_value`) VALUES (1107, '_fusion', 'a:0:{}')

ಪದ್ಯ ಸಾಹಿತ್ಯ ಪ್ರಕಾರ – ೨೦ – ಕಣಜ

WordPress database error: [Duplicate entry '0' for key 'PRIMARY']
INSERT INTO `kanaja_termmeta` (`term_id`, `meta_key`, `meta_value`) VALUES (1107, '_fusion', 'a:0:{}')

ಪದ್ಯ ಸಾಹಿತ್ಯ ಪ್ರಕಾರ – ೨೦

ಶುಭ ಸಂದೇಶ

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ವಿಧಾನ ಸೌಧ ಬೆಂಗಳೂರು - ೫೬೦ ೦೦೧ ದಿನಾಂಕ : [...]

ಅಧ್ಯಕ್ಷರ ಮಾತು

ಪೂರ್ವಾಪರ ಹದಿನೆಂಟನೆಯ ಶತಮಾನದ ಆಧುನಿಕ ವಿಜ್ಞಾನ ನಮ್ಮ ದೇಶಕ್ಕೆ ಒಂದು ಮಹಾಪಲ್ಲಟವಾಗಿ ಪ್ರವೇಶಿಸಿತು. [...]

ಪ್ರಕಾಶಕರ ನುಡಿ

ಮನುಷ್ಯನ ಮೂಲ ಸಂಸ್ಕೃತಿಯ ಭಂಡಾರವಾದ ಜಾನಪದವು ಬದುಕಿನ ವಿವಿಧ ಮುಖಗಳನ್ನು ಅದರ ಸಹಜ [...]

ಅಕಾಡೆಮಿ ಅಧ್ಯಕ್ಷರ ನುಡಿ

ಜಾನಪದ ಅಧ್ಯಯನವೆಂದರೆ ನಮ್ಮ ಸಂಸ್ಕೃತಿಯ ವಿಶ್ಲೇಷಣೆಯೇ ಆಗಿದೆ. ಜನವಾಣಿಯ ಬಹುಮುಖತೆಯ ದಾಖಲು ಕ್ರಮ [...]

೨. ಭೂಮಿತಾಯಿ

ಹೊಸಬಂಡಿ ಮೇಲೆ ಹಸುವಿನ ಗೊಬ್ರತಂದೆ ಹಸಿರ ಭೂದೇವಿ ಹಾಕ್ತೇನೆ ನನ ತಾಯವ್ವ ಹಸಿದ [...]

೩. ರಾಗಿ ಕಲ್ಲು

ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ ಶರಣೆಂಬೆ ಶಿವನ ಮಡದೀ (ಗೆ) | ಗೌರಮ್ಮಗೆ ಶರಣೆಂದು [...]

ಪ್ರಸ್ತಾವನೆ – ಹಾಡಿನಲ್ಲಿ ನಾಡ ಕೃಷಿ ಸಂಸ್ಕೃತಿ

ಸಂಸ್ಕೃತಿಯ ವಿಕಾಸದ ವಿವಿಧ ಹಂತಗಳಲ್ಲಿ “ಕೃಷಿ’ಯೂ ಒಂದು. ಶಿಲಾಯುಗದಲ್ಲಿ ಬೇಟೆಯ ಮೂಲಕ ಆಹಾರವನ್ನು [...]

೪. ರಾಗಿ ಕಲ್ಲಿನ ಮಹತ್ವ

ರಾಗಿಯ ಕಲ್ಲಿಗೆ ರಾಜ್ಯವು ತಿರುಗ್ಯಾರೆ ರಾಯ ಸಂಪನರ ಮಗಳಿಗೆ ರಾಯ ಸಂಪನರ ಮಗಳು [...]

೫. ರಾಗಿ ಬೀಸುವ ಪದಗಳು

ರಾಗಿಯ ಕಲ್ಲೆ ರಾಜ್ಯಕೆ ಹೆಚ್ಚಿನ ಕಲ್ಲು ನಮ್ಮ ಅತ್ತಿಗೆ ನಾದಿನೀರು ಎದ್ದು | ಬೀಸೋಕಲ್ಲಿಗೆ [...]

೬. ತೆರೆ ಹುಯ್ಯೆ

ಅಂದೊಳ್ಳೆ ಅಡಿಗಲ್ಲೇ ಚಂದೊಳ್ಳೆ ಮೇಗಲ್ಲೇ ಚಂದ್ರಮತಿಯೆಂಬೋ ಗೆರಸಿ [ಯ]-ರಾಗೀಕಲ್ಲೇ ಒಂದ್ ಹೂಡನ ಬಾರೆ [...]

೭. ನಾಟನಹಳ್ಳಿ ಹೊನ್ನಾಲದಮ್ಮ

ಸಂತೇಲೀ ಕಂಡೇನು ಕೆಂಪೀನೀ ಕಂದಾನಾ ಸಂಪೀಗೇ ಹೂವಾ ಮುಡಿಯೋಳಾ ಸಂಪೀಗೇ ಹೂವಾ ಮುಡಿಯೋ [...]

೮. ಭೂಮಿ ಪೂಜೆ

ಒಂದು ತಿಂಗಳ ಬಸುರಿನಲಿ ಭೂಮಿ ತಾಯೇನ ಬಯಿಸಿದಳೇ ಒಂದ್ಯೆಲೆ ಅಡಿಕೆಯ ಊರ ಬೇಕೆಂದು [...]

೯. ಭೂಮಿತಾಯಿಗೆ ಆರತಿ

ಮೆಣಸು ಬೆಳೆಯಲಿ ಬೆಳೆದಷ್ಟು ಮಾರಲಿ ಮಾರಾಯರಿಗೆ ಮಾಲಕ್ಷ್ಮೀ ಒಲಿಯಲಿ – ನಮ್ಮನೆಯ ಮೆಣಸಿಗಾರತಿಯ [...]

೧೦. ಕೊಂತಿ ಜಳಕ ಮಾಡಿದ್ದು

ಒಂದೆ ಮಂಗಳವಾರ ತಿಂಗಳುಟ್ಹೊತ್ತಿನಲ್ಲಿ ಅಂಗಳದಲ್ ಕೊಂತಿ ಮೈಯ್ಯಾ ನೆರದು ಅಂಗಳದಲ್ ಕೊಂತಿ ಮೈಯ್ [...]

೧೨. ಗಟ್ಟದ ಬಂಡಿ

ಬಂಡೀಯ ತರಸೀರೆ ಹಿಂಡೆತ್ತ ಹಿಡಿಸೀರಿ ಬಂಡೀಗೆ ಬಟ್ಟ ಇಡಸೀರಿ | ಗಟ್ಟಾದ ಬಂಡಿ ಹರಿದಾವು [...]

೧೩. ಗಟ್ಟದ ಎತ್ತು

ಸಾವಿರೆತ್ತಿನ ಮುಂದೆ ಹೋಗೋದು ನಮ್ಮೆತ್ತು ಪಾದಕ್ಕೆ ಜಂಗು ಮೊಕರಂಬೆ | ಹಾಕ್ಕೊಂಡು ಓಲಾಡಿ ಗಿರಿಯ [...]

೧೪. ಬಸವಣ್ಣ

ಊರಿಗೆ ಮಳೆ ಹುಯ್ತು ಏರುಕಟ್ಟೋ ಕಂದಯ್ಯ ಊರು ಮುಂದಿರುವ ಬಸವಣ್ಗೆ | ಕೈ ಮುಗಿದು [...]

೧೫. ದೊಡ್ಡ ಬೆಳ್ಳಿ ಚಿಕ್ಕ ಬೆಳ್ಳಿ ಅಥವಾ ಬಸವಣ್ಣನ ಮೇಲೆ

ಬಸವಣ್ಣ ಹುಟ್ಟಲಾಗಿ ಹೊಸಪೇಟೆ ಕಟ್ಟಲಾಗಿ ಅಕ್ಕನಾಗಮ್ಮನ ಮಗನೇ ಚಿಕ್ಕೋನೇ ಚನ್ನಬಸವಣ್ಣ […]

೧೬. ಬಾರಪ್ಪ ಬೆಳದಿಂಗಳೆ

ಬೆಳದಿಂಗ್ಳ ಬೆಳಕಿನಲ್ಲಿ – ಕೊಂತ್ಯಮ್ಮ ತೊಗರಿನೇ ಬಿತ್ತಿ ಹೋದೋ ತೊಗರಿಯಾ ಸಾಲೆಲ್ಲ ಸರಮುತ್ತು [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top