ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೧

Home/ಜಾನಪದ/ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೧

ಡೊಳ್ಳಿನ ಇತರ ಹಾಡುಗಳು

ಪಾರ್ವತಿಯ ಬಯಕೆ ಸಾಂಬ ಸದಾಶಿವ ನಂಬಿದ ಭಕ್ತರ ಕುಂಭಿನಿಯೊಳು ಪಾಲಿಸು ಎನ್ನ ಕುಂಭಿನಿಯೊಳು [...]

ಕೈಲಾಸದ ಹಾಡಿಕೆಗಳು

ಮಡ್ಡ್ಯಾಗ್ಹುಟ್ಯಾನಂದಾನೆ ಮಡ್ಡಪ್ಪನಂತ ಕರದಾನ : ಶಿವನೆ ನಮ್ಮಯ್ಯ ದೇವರು ಬಂದಾರ ಬನ್ನೀರೆ ಸ್ವಾಮಿ ನಮ್ಮಯ್ಯ [...]

ಕೈಲಾಸದ ಹಾಡಿಕೆಗಳು

ಬೆಂಕಿ ಶೋಧ ಆದಾವ ಕೊಬ್ಬರಿ ಶೋಧ ಆದಾವ ಶಿವನೆ ನಮ್ಮಯ್ಯ ದ್ಯಾವರು ಬಂದಾರ [...]

ಕೈಲಾಸದ ಹಾಡಿಕೆಗಳು

ಹಾಲುಮತವನಂತಪ್ಪ ಹೆಸರ ಕರಿಯುತಾರೇನ ಶಿವನೆ ನಮ್ಮಯಿ ದ್ಯಾವರು ಬಂದಾರ ಬನ್ನೀರೆ ಸ್ವಾಮಿ ನಮ್ಮಯಿ [...]

ಕೈಲಾಸದ ಹಾಡಿಕೆಗಳು

೧. ಕೈಲಾಸದ ಹಾಡಿಕೆಗಳು ಶಿವನೇ ನಮ್ಮಯಿ ದ್ಯಾವರು ಬಂದಾರ ಬನ್ನೀರೆ ಸ್ವಾಮಿ ನಮ್ಮಯಿ [...]

ಇತರ ಶರಣರ ಹಾಡುಗಳು

ವಚನ : ಆನಂದದಿಂದ ಹೊರಟ ಶಿವದೇವ ತಾ, ಇತ್ತ ಚೆನ್ನಕ್ಕ ನಿತ್ಯದಂತೆ ಸ್ನಾನ-ಗೈಯ್ಯುತ್ತ, ಉತ್ತಮ [...]

ಇತರ ಶರಣರ ಹಾಡುಗಳು

ವಚನ : “ನಪುತ್ರಸ್ಯ ಗತಿರ್ನಾಸ್ತಿ’, ಎಂಬಂತೆ ಮಕ್ಕಳಿಲ್ಲದೆ ದುಃಖದಿಂದ ಪರಿತಪಿಸುತ್ತಿರುವಾಗ ಆ ಮುಕ್ಕಣ್ಣನು ತನಗೆ [...]

ಇತರ ಶರಣರ ಹಾಡುಗಳು

ಗುರುಭಕ್ತ ಶ್ಲೋಕ : ಸತ್ಯಮಾತಾ ಪಿತಾಜ್ಞಾನಂ. ಧರ್ಮೋಭ್ರಾತಾ ದಯಾ ಸಖಾ. ಶಾಂತಿ ಪತ್ನೀ ಕ್ಷಮಾ [...]

ಇತರ ಶರಣರ ಹಾಡುಗಳು

ವಚನ : ಆಗ್ಗೆ ದಶರಥನು ಕಟಗಿ ಕುಳ್ಳನು ಆರಿಸಿ ತಾಳಿಯನ್ನು ಹಾಕಿ ಶವವನ್ನು ಅದರ [...]

ಇತರ ಶರಣರ ವೃತ್ತಾಂತಗಳು

ನಾಕು ಮಂದಿ ಅಣ್ಣದೇರಾ ಹಳಿಗೇರೆಂಬ ಊರಾಗ ಹಳಿಗೇರೆಂಬ ಊರಾಗ ಹುಲಿ ಹೋಗ್ಯಾವ ನಾಗಠಾಣಕ [...]

ಇತರ ಶರಣರ ವೃತ್ತಾಂತಗಳು

ಮೂಕ ಮಗನಿಗೆ ಮಾತು ಬರತಾದ ಒಂದಾ ತಿಂಗಳಾದವ ಎರಡ ತಿಂಗಳಾದವ ಐದ ತಿಂಗಳಾದವೆ [...]

ಇತರ ಶರಣರ ವೃತ್ತಾಂತಗಳು

ದೇವಿ ಧರ್ಮರ ಹಾಡೇನೆ ಸೊನ್ನಲಾಪುರದ ಒಳಗೇನೆ : ಶಿವನೆ ನಮ್ಮಯಿ ದ್ಯಾವರು ಬಂದಾರ ಬನ್ನೀರೆ [...]

ಇತರ ಶರಣರ ಹಾಡುಗಳು

ಶಿವಶರಣೆ ನಿಂಬೆಕ್ಕ ಗುರುವೆ ನಿಮ್ಮಯ ಪರತರ ಚರಣಕೆ ಸರಸಿಜಾತಕೆರಗುವೆ ನಾನು ಸರಸಿಜಾತಕೆರಗುವೆ ನಾನು | [...]

ಇತರ ಶರಣರ ವೃತ್ತಾಂತಗಳು

ಹಾಯಲಿಂಗಮ್ಮನ ವೃತ್ತಾಂತ ಶಿವನೆ ನಮ್ಮಯಾ ದ್ಯಾವರು ಬಂದರ ಬನ್ನೀರೆ ಸ್ವಾಮಿ ನಮ್ಮಯ ದ್ಯಾವರು [...]

ಇತರ ಶರಣರ ವೃತ್ತಾಂತಗಳು

ಹೊಲದಾಗಿದ್ದ ದೇಸಾಯಿ ಮನಿಗಿ ಬರುವುತಾನೇನ ಜಳಕ ಮಾಡುತಾನೇನೆ ಊಟ ಮಾಡುತಾನೇನ ಮೂರ ತಿಂಗಳ [...]

ಇತರ ಶರಣರ ವೃತ್ತಾಂತ

ಶಿವಭಕ್ತ ತಿರುನೀಲಕಂಠ ಶರಣ ಗುರುವೆ ನಿಮ್ಮ ಅಡಿಯ ಪೂಜಿಸುವೆ ಮರಣರಹಿತ ಕರುಣಿಸು ದೇವ [...]

ಇತರ ಶರಣರ ವೃತ್ತಾಂತ

ಸಂಗನ ಬಸವ ದೊಡ್ಡವ ! ಧರುಣಿ ಮ್ಯಾಲ ನೋಡಪ್ಪಾ ಯಾರ‍್ಯಾರು ದೊಡ್ಡವರು ಐದಾರೊ [...]

ಇತರ ಶರಣರ ವೃತ್ತಾಂತ

ಹೀಗಿರಬೇಕೋ ! ಇಲ್ಲಿಗೆ ನಾನು ಬರಬೇಕಾದರೆ ನಮನಿಮ ಮನಸೊಂದಿರಬೇಕೊ ತನುಮನಧನ ಗುರುವಿಗೆ ಕೊಟ್ಟು [...]

ಮತಸ್ತುತಿ – ಭಾಗ – ೩

೪೭ನೇ ಸಂಧಿ : ಅಕ್ಕರದಿಂದಾ ನೀನು ಬೆಂಕಿಯಾ ಕೊಟ್ಟರ ಹರಣಾ ನಂದು ಉಳಿಯುವದು [...]

ಪುರಾಣ ಸ್ತುತಿ

ಶನಿದೇವ ಗುರುವೆ ನಿನ್ನನು ಮೊದಲಿಗೆ ನೆನೆಯುವೆ ಸಭಾದಾಗ ಕಾಯೊ ಎನ ಮಾನಾ ನಾಗಪುರದ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top