ರಂಗಭೂಮಿ ಸಾಹಿತ್ಯ ಪ್ರಕಾರ – ೧ಅ

ಪ್ರಸ್ತಾವನೆ

ಕಥಾ ಸಾರಾಂಶ   ೧. ಯಕ್ಷಗಾನ ಭೀಷ್ಮೋತ್ಪತ್ತಿ ಹೆಸರೇ ಹೇಳುವ ಹಾಗೆ ಯಕ್ಷಗಾನ [...]

ಪ್ರಕಾಶಕರ ಮಾತು

ಜಾಗತೀಕರಣದ ಪರಿಣಾಮಗಳು ಎಂದಿಗಿಂತಲೂ ತ್ವರಿತವಾಗಿ ಇಂದು ಮೂಲ ಸಂಸ್ಕೃತಿಯ ಮೇಲೆ ಧಾಳಿ ಮಾಡುತ್ತಿವೆ. [...]

ಅಧ್ಯಕ್ಷರ ಮಾತು

ಪೂರ್ವಾಪರ   ಹದಿನೆಂಟನೆಯ ಶತಮಾನದ ಆಧುನಿಕ ವಿಜ್ಞಾನ ನಮ್ಮ ದೇಶಕ್ಕೆ ಒಂದು ಮಹಾಪಲ್ಲಟವಾಗಿ [...]

ಯಕ್ಷಗಾನ ಭೀಷ್ಮೋತ್ಪತ್ತಿ

ವಾರ್ಧಿಕ ಧರಣಿಪರ ದಿಗ್ವಿಜಯಮಂ ಗೈದು ಚಿತ್ರಾಂಗ | ಸುರಪಾದಿ ದಿಕ್ಪಾಲರಂ ಗೆಲುವೆ ತಾನೆನುತ [...]

ಯಕ್ಷಗಾನ ಭೀಷ್ಮೋತ್ಪತ್ತಿ

ಭಾಮಿನಿ ಅಸ್ತ್ವೆನುತ ಜಾಹ್ನವಿಯ ಕುವರನು | ಸತ್ಯವತಿಸುತರಿಂಗೆ ವಿಧವಿಧ | ಶಸ್ತ್ರವಿದ್ಯೆಗಳನ್ನು ಸಾಂಗೋಪಾಂಗದಿಂದರುಹಿ [...]

ಯಕ್ಷಗಾನ ಭೀಷ್ಮೋತ್ಪತ್ತಿ

ರಾಗ ಬೇಗಡೆ ಏಕತಾಳ ಹರಿ ಹರ ಬ್ರಹ್ಮಾದಿ ವಿಭುಗಳಿಗೆ | ಬಿಟ್ಟಿರ್ಪುದುಂಟೆ | [...]

ಯಕ್ಷಗಾನ ಭೀಷ್ಮೋತ್ಪತ್ತಿ

ವಾರ್ಧಕ ಯಾರು ನೀವೆನಲಷ್ಟವಸುಗಳಾವ್ ಮಾತೆ ಕೇಳ್ | ಕ್ರೂರತನಕೆ ವಸಿಷ್ಠಮುನಿರಾಯ ಶಪಿಸಿದಂ | [...]

ಯಕ್ಷಗಾನ ಭೀಷ್ಮೋತ್ಪತ್ತಿ – ಪಾತ್ರಗಳು

ಶಂತನು ಚಕ್ರವರ್ತಿ ಕಾಂತಿವರ್ಮ ಗಂಗಾದೇವಿ ಗಾಲವ ಮಹರ್ಷಿ ದೇವವ್ರತ (ಭೀಷ್ಮ) ತಮಾಲಕೇತ ಶಬರ [...]

ಯಕ್ಷಗಾನ ಭೀಷ್ಮ ವಿಜಯ

ಎತ್ತಿ ತನ್ನಯ ತೊಡೆಯೊಳಿರಿಸುತ್ತ | ವ್ಯಾಮೋಹದಿಂದಲಿ | ನೆತ್ತಿಯಾಘ್ರಾಣಿಸುತ ಮುದ್ದಿಸುತ || ಇತ್ತ [...]

ಯಕ್ಷಗಾನ ಭೀಷ್ಮ ವಿಜಯ – ಪಾತ್ರಗಳು

ಭೀಷ್ಮ ದ್ವಾರಪಾಲಕ ವಿಚಿತ್ರವೀರ್ಯ ಏಕಲವ್ಯ ಸುಮತಿ ಕಿರಾತರು ಪ್ರತಾಪಸೇನ ಪುಚ್ಛ ಮುಂತಾದ ವಟುಗಳು [...]

ಯಕ್ಷಗಾನ ಭೀಷ್ಮ ವಿಜಯ

ರಾಗ ಮಾರವಿ ಏಕತಾಳ ಅರರೆ ಪಿಡಿ ಪಿಡಿ ಧನುವನು ಎನ್ನಲಿ | ಧುರಕನುವಾಗೀಗ [...]

ಯಕ್ಷಗಾನ ಭೀಷ್ಮ ವಿಜಯ

ರಾಗ ಕೇದಾರಗೌಳ ಅಷ್ಟತಾಳ ಪರಮ ಸುಂದರಿ ಪೇಳ್ನೀನ್ಯಾರೆ ನಿನ್ನನು ಪೆತ್ತ ಧೊರೆ | [...]

ಯಕ್ಷಗಾನ ಭೀಷ್ಮ ವಿಜಯ

ಶಾರ್ದೂಲ ವಿಕಿ್ರೀಡಿತಂ ಶ್ರೀವಾಣೀಧವಸನ್ನುತಂ ಶ್ರುತಿನುತಂ ವಂದಾರುವಂದಾನ್ವಿತಂ | ಶರ್ವಾಣೀಪತಿ ಸೇವಿತಂ ಸ್ಮರಪಿತಂ ಶ್ರೀಶಂ [...]

ಯಕ್ಷಗಾನ ಭೀಷ್ಮ ವಿಜಯ

ವಾರ್ಧಕ ಎಲೆ ದುರಾತ್ಮನೆ ಎನ್ನ ಪತಿ ಶೂನ್ಯಳಂಗೈದೆ | ಚಲಿಸಿ ಘೋರಾರಣ್ಯದೋಳ್ತಪವನಾಚರಿಸಿ | [...]

ಯಕ್ಷಗಾನ ಭೀಷ್ಮ ವಿಜಯ

ರಾಗ ಭೈರವಿ ಅಷ್ಟತಾಳ ಕಿಡಿಗೆದರುತ ಭೀಷ್ಮನು | ಸಾಲ್ವನ ಕಂಡು | ಘುಡುಘುಡಿಸುತಲೆಂದನು [...]

ಯಕ್ಷಗಾನ ಕರ್ಣ ಪಟ್ಟಾಭಿಷೇಕ

ಭಾಮಿನಿ ಇಂತು ಸರಿಸಮನಾಗಿಯುಭಯರು | ಪಂಥದಲಿ ಹೆಣಗುತ್ತಲಿರೆ ಛಲ | ವಂತ ಸಿಂಧು [...]

ಯಕ್ಷಗಾನ ಕರ್ಣ ಪಟ್ಟಾಭಿಷೇಕ

ರಾಗ ನಾಟಿ ಝಂಪೆತಾಳ ಗಜವದನ ಹರಜಾತ | ಭಜಕಜನ ಪೊರೆವಾತ | ಸುಜನ [...]

ಯಕ್ಷಗಾನ ಕರ್ಣ ಪಟ್ಟಾಭಿಷೇಕ

ವಾರ್ಧಕ ಗುರು ಶಿರವ ತೊಡೆಯ ಮೇಲಿರಿಸಿಕೊಂಡಿರೆ ಶಿಷ್ಯ | ಸುರಪ ತಾಳಿದು ಮತ್ಸರವನಿವಗೆ [...]

ಯಕ್ಷಗಾನ ಕರ್ಣ ಪಟ್ಟಾಭಿಷೇಕ

ವಾರ್ಧಕ (ಅರ್ಧ) ಮುನಿ ಋಷ್ಯ ಶಂಗರಾಮಂತ್ರಣವ ಸ್ವೀಕರಿಸಿ | ಧನು ಶರವ ಧರಿಸುತ್ತ [...]

ಯಕ್ಷಗಾನ ಆದಿಪರ್ವ

ವಚನ ಈ ರೀತಿಯಿಂದ ಬಂದ ರಾಯರನ್ನು ಏನೆಂದುಚರಿಸುತ್ತಿದ್ದನು - ರಾಗ ಸೌರಾಷ್ಟ್ರ ತ್ರಿವುಡೆತಾಳ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top