ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೮

Home/ಜಾನಪದ/ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೮

ರಾಷ್ಟ್ರೀಯ : ೨. ಭಾರತದ ಗತ ವೈಭವ ಲಾವಣಿ

೧ ಪುಣ್ಯ ಭೂಮಿ ಅಂದರೆ ಹಿಂದುಸ್ಥಾನ ಕೇಳರಿ ಸರ್ವ ಜನ ಹೇಳುವೆನು ಪೂರ್ಣ [...]

ನೀತಿ : ೬. ಸಾಲಿ ಹುಡಗೋರು

ಸಾಲಿ ಹುಡಗೋರ ಲೀಲಾ ಹೇಳತೇನ ಕುಂತಕೇಳರಿ ಈಗ ಕೆಲಸವಿಲ್ಲದೆ ಇವರು ಕಾಲಿ ತಿರಗತಾರ [...]

ನೀತಿ : ೭. ಕಾಲೇಜ ಜೀವನ

ಕಾಲೇಜ ಜೀವನದ ಲೀಲ ಹೇಳುವೆನು ಆಲಿಸಿ ಕೇಳರಿ ಯಲ್ಲಾರ ಮೂಲ ವಿಶ್ವ ವಿದ್ಯಾಲಯದ [...]

ನೀತಿ : ೪. ಮಾಡೊ ಮನುಜಾ ಭಕ್ತಿ

ಮಾಡೊ ಮನುಜಾ ಭಕ್ತಿಯ ಮಾಡೊ ಭಕ್ತಿಯ ಮಾಡೊ ಮುಕ್ತಿಯ ಬೇಡೊ || ಸಿರಿಬಂದ [...]

ನೀತಿ : ೫. ನಿನ್ನ ಹೊರತು ದೇವರೇ ಇಲ್ಲ

೧ ಸೋಹಂ ಶಿವನೇ ನಿನ್ನ ಹೊರತು ದೇವರೇ ಇಲ್ಲ || ನಿನ್ನ ಬಿಟ್ಟು [...]

ಶೃಂಗಾರ : ೧. ಶೂರ ಸಿಪಾಯಿ

ಖಡಕ ಶಡಕ ಸಿಪಾಯಿ ಭಡಕ ಆಗಿ ಹೊಂಟಾನ ಖಾಸ ಪೋಷಾಕ ತೊಟ್ಟಾನ ಮುತ್ತಿನ [...]

ನೀತಿ : ೧೬. ನಿನ್ನದು ನನ್ನದು

ನಾದ ನಿಂದ ಬಿಂದು ನಂದ ಪಾವನಿಂದ ಕಾವನಂದ ತಂತಿನಿಂದ ಕಡ್ಡಿನಂದ ತೂತನಿಂದಾ ಗೂಟನಂದಾ [...]

ನೀತಿ : ೧೭. ಏನೇನು ಚಂದ

ಸಾದೂರ ಸಂಗ ಚೆಂದಾ ಸದ್ಗುರುವಿನ ಧ್ಯಾನ ಚೆಂದಾ ಭಕ್ತಿ ಇದ್ರ ಭಜನಾ ಚೆಂದಾ [...]

ನೀತಿ : ೧೮. ಜೈನರಾಗಿ ಜನಿಸಿದ ಬಳಿಕ

ಜೈನ ಧರ್ಮದ ಕ್ರಿಯಾ ಹೇಳತೇವ ತಗದ ಬಾಯಾ ನನ್ನ ಮ್ಯಾಲ ನಿಮ್ಮ ದಯಾ [...]

ನೀತಿ : ೧೩. ನೀತಿವಂತ ಸ್ತ್ರೀ

ನೀತಿವಂತ ಹೆಣ್ಣ ಮಕ್ಕಳು ಅಂತ ಯಾರಿಗೆ ಅನಬೇಕು ತುರ್ತಾ ಹೇಳುವೆನು ಕೇಳಿರಿ ಕೂತಾ [...]

ನೀತಿ : ೧೪. ಯಾರ್ಯಾರು ಕಮ್ಮ (ಕಡಿಮೆ)

ಬರಿಯಲಿಕ್ಕೆ ಕಲಿಯದೆ ಓದೇವ ಕಮ್ಮ ಕರಿಯದವರ ಮನಿಗೆ ಹೋಗಾವ ಕಮ್ಮ || ಏನು [...]

ನೀತಿ : ೧೫. ನಮ್ಮವರಂತ ತಿಳಿ ಹೇಳಾಂವಾ

ನಾ ನಮ್ಮವರಂತ ತಿಳಿ ಹೇಳಾಂವಾ ಕೇಳದಿದ್ದರ ಕಾಲ ಬೀಳಾಂವಾ || ಒದ್ದ ಹೋದರ [...]

ನೀತಿ : ೧೦. ಅಕ್ಕತಂಗಿಗಳಿಗೊಂದು ಮಾತು

ಹೆಣ್ಣು ಮಕ್ಕಳೆಲ್ಲ ನೀವು ಚೆನ್ನಾಗಿ ಕೇಳಿರೆವ್ವಾ ಸಣ್ಣ ಬಾಲಕ ನನ್ನ ವಚನವನಾ | [...]

ನೀತಿ : ೧೧. ಪತಿದೇವರ ಪೂಜೆ

ಹಡದ ತಾಯಿಗಳ ಮುಂದ ಧೃಡವಾದ ಮಾತೊಂದ ಜಡದ ಹೇಳತೇನ ಕೇಳ್ರಿಸರ‍್ವೆಲ್ಲಾ | ಭಾಗ್ಯದ [...]

ನೀತಿ : ೧೨. ಮಗನ ತೂಗುವ ತಾಯಿ

ಮಗನ ತೂಗುವ ತಾಯಿ ಜಗವ ತೂಗುವಳೆಂದು | ತಗದ ಹೇಳುವೆ ಕಲಿಯುಗದ ಕಥಾ [...]

ನೀತಿ : ೯. ಅಕ್ಕತಂಗಿಯರಿಗೆ

ಅಕ್ಕ ತಂಗೇರ ಮುಂದ ಹೇಳುವೆನು ಕೈಮುಗದ ಗುರ್ತ ನಿಮ್ಮ ಗಂಡಂದ ಕುಂಕುಮ ಬಟ್ಟ [...]

ನೀತಿ : ೩. ಗುರು ವಸ್ತಾದಿ ನಮಗ ಹೇಳತಾನ

ಗುರು ವಸ್ತಾದಿ ನಮಗ ಹೇಳತಾನ ಪಟಂಗರ ಗೆಳೆತನ ಮಾಡಬಾರದು ಮಾಡಿದರ‍್ಯಾಕ ಮಾಡವಲ್ಲರಿ ಮತ್ತೊಂದ [...]

ನೀತಿ : ೮. ಶಿಕ್ಷಣದ ನೀತಿ

ಪ್ರಸ್ತಾವನೆಯಲ್ಲಿ ವಿಸ್ತಾರ ಪೂರ್ವಾಕವಾಗಿ ಮಸ್ತ ಹೇಳುವ ನಾನು ಮನಕರಿಗಿ ಸುಸ್ತಿ ಮಾಡದೆ ಮಾಸ್ತರ [...]

ನೀತಿ : ೨. ಆಧ್ಯಾತ್ಮದ ಪದ – ೨

ಜಗದ್ವ್ಯಾಪಿ ಜಗದ್ಗುರು ಜಗದ್ರಕ್ಷಕಾ ಸಾಂಬನಿಂದ ಆತ ಜಗದ ಉತ್ಪತ್ತಿ ಸರ್ವ ಜೀವರಾಶಿಗಳಿಗೆ ಪರಮಾತ್ಮಗತಿ [...]

ಅನುಬಂಧ : ಸಂಪುಟ ಸಂಪಾದನೆಯ ಆಕರ ಕೃತಿಗಳು

ಕೃತಿ:ಅನುಬಂಧ : ಸಂಪುಟ ಸಂಪಾದನೆಯ ಆಕರ ಕೃತಿಗಳು ಲೇಖಕರು: ಕೃತಿಯನ್ನು ಓದಿ

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top