ಪ್ರಾಣಿ ಪ್ರಪಂಚ

Home/ಪರಿಸರ/ಪ್ರಾಣಿ ಪ್ರಪಂಚ

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಅನುಬಂಧಗಳು: ೩. ಪದ್ಯಗಳ ಅಕಾರಾದಿ

ಅಂಗದೊಳುಗಂಟುಗಳು೫-೮ ಅಂಗುರದಗಡ್ಡೆಸೈಂಧವ೭-೨೪ ಅಜಮೋದಕೋಲಮುಕ್ಕನ೭-೨೬ ಅಡಿಗಳನುಮೇಲ್ಕೆತ್ತಿ೫-೧೦ ಅತಿಜ್ವರಕ್ಕೆಕೇತಕಿಯ೭-೧೧ ಅರ್ಕಧಾನ್ಯವನುತಂದು೬-೧೩ ಅಳ್ಳಿರಿತುಊಷ್ಣಪ್ರಕೋಪದಿ೪-೧೫ ಅಶ್ವಲಾಯನಮುನಿಪನು೧-೫ ಅಷ್ಟಜ್ವರಕಕೆಂಪು೭-೧೪ ಆಮನಸ್ತಂಬರಸಕೆಳ್ಳೆಣ್ಣೆ೭-೨೧ [...]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಸಂಧಿ : ಏಳು – ವೈದ್ಯೋಪಚಾರದ ವಿವರ

ಪರಿಪರಿಯಜ್ವರಶೂಲೆಮೊದಲಾ ಗಿರುವರೋಗವಳಿಯವಿವರಕೆ ವಿರಚಿಸುವೆವೈದ್ಯೋಪಾಚಾರವನವರಪೆಸರ್ಗೊಂಡು|| ಪದನೂ || […]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಅನುಬಂಧಗಳು: ೧. ಪಶುವೈದ್ಯ

ಇನ್ನುಪಶುಗಳಾದಗೋವೃಷಭಾದಿದನಗಳಹಲವುಬಗೆಯರೋಗದಲಕ್ಷಣ | ಅದರಔಷಧಿಗಳನ್ನೂಸಹಬರಿಯುವದಕ್ಕೆಶುಭಮಸ್ತು || ಆರೋಗ್ಯಮಸ್ತು || ಅಳಲುರೋಗಕ್ಕೆ || ರೋಮಗಳುಕಿತ್ತುಬೀಳುವವು | [...]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಅನುಬಂಧಗಳು: ೨. ಮಾನವರಿಗೆಚಿಕಿತ್ಸಾವಿಧಾನ

  ಚೇರುಇಳಿದದ್ದಕ್ಕೆಪರಿಹಾರ || ಗಜಗಿನತಪ್ಪಲುತಂದು| ಸಣ್ಣಾಗಿಅರದು| ಔಡಲಎಣ್ಣಿಒಳಗೇಕುಚ್ಚಿಬಿಸೇದನ್ನೇಮೂರುಸಾರೇ| ಈಪ್ರಕಾರಮೂರದಿವಸಹಾಕಿಕಟ್ಟಲುಚೇರುಗುಣವಾಗುವದು || ಸತ್ಯಸತ್ಯಸತ್ಯ || [...]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಸಂಧಿ : ಎರಡು – ಶುಭಲಕ್ಷಣ ವಿಚಾರ

ಸುಳಿಯುಉತ್ತಮವಾದಲಕ್ಷಣ ಗಳನುಪೇಳುವೆಜನಕೆಶುಭಮಂ ಗಳವೆನಿಸಿಸಾಸ್ತ್ರೋಕ್ತಸಮ್ಮತವಾಗಿತಿಳಿವಂತೇ|| ಪದ || […]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಸಂಧಿ : ಆರು – ರೋಗಗಳಿಗೆ ಚಿಕಿತ್ಸೆ

ಸೂಚನೆ : ಎಂಟುಕೊಂದಳಿದವಾಯುಗ ಳೆಂಟುಕೇಳ್‌ ಕ್ರಿಮಿದೋಷರಸಹದಿ ನೆಂಟುಶೂಲಿಯಪರಿಗೆಶೇಷನಿಧಾನವೈದ್ಯಕ್ಕೇ ವುಂಟೆನಿಪಕವಳವನುಪೇಳುವೆ ಘೋಟಕಗಳಂಗದಲಿರೋಗದ ಕಂಟಕವುಪರಿಹರಿದುಪಟುವಾಹಂತೆವಿಸ್ತರಿಸೀ|| ಪದನೂ [...]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಸಂಧಿ : ಒಂದು – ದುರ್ಲಕ್ಷಣ ವಿಚಾರ

ಶ್ರೀಮದಜಹರಿರುದ್ರವರಸು ತ್ರಾಮಮುಖ್ಯಾಮರವಿನುತಪದ ತಾಮರಸಯುಗಪಾಶಮೋದಕದಂತಶ್ರುಣಿಧರನಾ ಚಾಮರಾಯತಕರ್ಣಾಕರಿಮುಖ ಸಾಮಗಾನಪ್ರಿಯಗಣೇಶ ತ್ವಾಮಹಂಪ್ರಣತೋಸ್ಮಿಮೀಕುರುವಿಘ್ನೇಶಮನಂಭೋ|| ೧ || […]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಸಂಧಿ : ಐದು – ವಾಯ್ಮುಖ ರೋಗಾವಳಿ ಸೂಚನೆ

ಏಳುರಸಕ್ರಿಮಿದೋಷಗಳುಮ ತ್ತೇಳುವಾಯ್ಮುರೋಗಭೇದವ ಪೇಳುವೆನುತಿಳಿವಂತೆಚೇಷ್ಟಾವಿಭೇದದಲೀ || […]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಪ್ರಸ್ತಾವನೆ

ಮಾನವನ ಕರ್ತವ್ಯಗಳಲ್ಲಿ ಯಾವುದಾದರೊಂದು ವಿಷಯವನ್ನು ಕುರಿತು ನಿರ್ದಿಷ್ಟವಾಗಿ ಅದರ ಸ್ವರೂಪ, ಗುಣಲಕ್ಷಣಗಳ ಮಹತ್ವವನ್ನು [...]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಸಂಧಿ : ಮೂರು – ಅಶ್ವಗಳ ಜನನ

ಸೂಚನೆ : ತೇಜಿಗಳುಜನ್ಮಿಸಿದಲಕ್ಷಣಮ ತ್ತೋಜೆಯಲಿಗ್ರಹಿಕಿಗೆವಿಲಕ್ಷಣ ಮಾಜಿಕೊಂಡಿಹಗುಪ್ತಖೋಡಿಗಳನ್ನೂಬಣ್ಣಿಸುವೇ|| ಪದ || […]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಸಂಧಿ : ನಾಲ್ಕು – ನಾನಾ ವಿಧದ ರೋಗ ಸೂಚನೆ

ತುರಗದಂಗದಿಶೂಲಿವಾಯು ಜ್ವರವುಮೂಲವ್ಯಾಧಿಮೊದಲಾ ಗಿರುವನಾನಾವಿಧದರೋಗಾವಳಿಯವಿವರಿಸುವೇ|| ಪಲ್ಲವಿ || […]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ವಿಭಾಗದ ಮಾತು

‘ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು’ ಎನ್ನುವ ಮಾತಿನಂತೆ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗವು [...]

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ: ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯಾಗಿಸುವತ್ತ

ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ಜಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ [...]

ಪ್ರಾಣಿ – ಪಕ್ಷಿ ಸಂಪುಟ: ವರ್ಗ : ಆಂಫಿಬಿಯ (ಉಭಯಚರಿಗಳು) (೧)

ಕಾರ್ಬಾನಿಫೆರಸ್ (೩೫೦ ಮಿಲಿಯ ವರ್ಷಗಳ ಹಿಂದೆ) ಅವಧಿಯ ಪ್ರಥಮಾರ್ಧದಲ್ಲಿ ಕ್ರಾಸ್ಸೊಟೆರಿಗಿ ಗಣಕ್ಕೆ ಸೇರಿದ [...]

ಪ್ರಾಣಿ – ಪಕ್ಷಿ ಸಂಪುಟ: ವರ್ಗ : ಸಸ್ತನಿಗಳು (ಮ್ಯಾಮೇಲಿಯ / Mammalia) (೧೧)

೯. ಗಣ : ಲ್ಯಾಗೊಮಾರ್ಫ್‌ ಈ ಗಣಕ್ಕೆ ಮೊಲಗಳು ಸೇರುತ್ತವೆ. ಹಿಂದೆ ಇವುಗಳನ್ನು [...]

ಪ್ರಾಣಿ – ಪಕ್ಷಿ ಸಂಪುಟ: ವರ್ಗ : ಸಸ್ತನಿಗಳು (ಮ್ಯಾಮೇಲಿಯ / Mammalia) (೧೮)

ಗಣ : ಆರ್ಟಿಯೊಡ್ಯಾಕ್ಟೈಲ ಕುಟುಂಬ : ಬೋವಿಡೀ ಉದಾ : ನೀಲಗಿರಿ ಟಾಹರ್ [...]

ಪ್ರಾಣಿ – ಪಕ್ಷಿ ಸಂಪುಟ: ವರ್ಗ : ಸಸ್ತನಿಗಳು (ಮ್ಯಾಮೇಲಿಯ / Mammalia) (೧೭)

ಗಣ : ಆರ್ಟಿಯೊಡ್ಯಾಕ್ಟೈಲ ಕುಟುಂಬ : ಬೋವಿಡೀ ಉದಾ: ಕಾಡು ಕುರಿ (Sheep) [...]

ಪ್ರಾಣಿ – ಪಕ್ಷಿ ಸಂಪುಟ: ವರ್ಗ : ಸಸ್ತನಿಗಳು (ಮ್ಯಾಮೇಲಿಯ / Mammalia) (೧೪)

ಗಣ : ಕಾರ್ನಿವೋರ ಕುಟುಂಬ : ಫೀಲಿಡೀ ಉದಾ : ತುಕ್ಕು ಚುಕ್ಕೆಗಳ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top