ಪರಿಣಾಮಕಾರಿ ಸೂಕ್ಷ್ಮ ಜೀವಿಗಳು:

ಸಸ್ಯ ತನ್ನ ಬೇರುಗಳ ಮುಖಾಂತರ ಕಾರ್ಬೋಹೈಡ್ರೇಟ್, ಅಮೈನೋ ಆಮ್ಲ, ಸಾವಯವ ಆಮ್ಲಗಳನ್ನು ಹೊರಹಾಕುತ್ತಿರುತ್ತವೆ. [...]