WordPress database error: [Duplicate entry '0' for key 'PRIMARY']
INSERT INTO `kanaja_termmeta` (`term_id`, `meta_key`, `meta_value`) VALUES (4720, '_fusion', 'a:0:{}')

ನಾದ ಲಹರಿ (ಹಿಂದುಸ್ತಾನಿ ಸಂಗೀತ ಲೇಖನಗಳು) – ಕಣಜ

WordPress database error: [Duplicate entry '0' for key 'PRIMARY']
INSERT INTO `kanaja_termmeta` (`term_id`, `meta_key`, `meta_value`) VALUES (4720, '_fusion', 'a:0:{}')

ನಾದ ಲಹರಿ (ಹಿಂದುಸ್ತಾನಿ ಸಂಗೀತ ಲೇಖನಗಳು)

Home/ಪುಸ್ತಕಗಳಿಂದ/ನಾದ ಲಹರಿ (ಹಿಂದುಸ್ತಾನಿ ಸಂಗೀತ ಲೇಖನಗಳು)

೩೯. ಸಂಗೀತ ಚಿಕಿತ್ಸೆ

ಸಂಗೀತಕಲೆ ಸ್ವರ, ರಂಗ, ಭಾವ, ಲಯ, ಹಂಗು ಶೃತಿಗಳಿಂದ ಕೂಡಿದ ಧ್ವನಿ ಸಮನ್ವಯವಾಗಿದೆ. [...]

೩೮. ಹಿಂದುಸ್ತಾನಿ ಸಂಗೀತ ಹಾಗು ಖಂಡ ಮೇರು ಸ್ವರಪ್ರಸ್ತಾರ

ವರ್ಣ , ಅಲಂಕಾರ, ತಾನ್ ಹಾಗೂ ಸ್ವರ ಪ್ರಸ್ತಾರ ಕ್ರಿಯೆಗಳು ಸಂಗೀತ ವಿಸ್ತಾರ [...]

೩೬. ಹಿಂದುಸ್ತಾನಿ ಸಂಗೀತ ವಿಮರ್ಶೆಗೊಂದು ಪರಾಮರ್ಶೆ

ಸಂಗೀತವೊಂದು ಭಾವಭಾಷೆ. ಪಶು – ಪಕ್ಷಿಗಳಿಗೂ ಮುದನೀಡುವ ಕಲೆ. ಮನುಷ್ಯನ ಆನಂದವನ್ನು ಹೆಚ್ಚಿಸುವುದಕ್ಕೆ [...]

೩೭. ಹಿಂದುಸ್ತಾನಿ ಸಂಗೀತ ಹಾಗೂ ಸಮಾಜ

ಭಾರತೀಯ ಸಂಗೀತವು ಸಮಾಜವನ್ನು ಆಧರಿಸಿಕೊಂಡೇ ಬಂದಿದೆ. ಕಲಾವಿದರು ಮೂಲತಃ ಸಮಾಜ-ಸಂಘ ಜೀವಿಗಳಾಗಿದ್ದಾರೆ. ಸಂಗೀತಕ್ಕೆ [...]

೩೫. ಹಿಂದೂಸ್ತಾನಿ ಸಂಗೀತದಲ್ಲಿ ಮಂಚ ಪ್ರದರ್ಶನ

ವೇದ ಕಾಲದಲ್ಲಿ ಋಗ್ವೇದದಲ್ಲಿ ಉದಾತ್ತ, ಅನುದಾತ, ಸ್ವಕತ ಎಂಬ ಮೂರು ಸ್ವರಗಳ ಪ್ರಯೋಗ [...]

೩೩. ಹಿಂದುಸ್ತಾನಿ ಸಂಗೀತದ ರಾಗಗಳು ಮತ್ತು ಅವುಗಳ ಪ್ರಹರ

ನಮ್ಮ ಪುರಾತನ ಸಂಗೀತ ಶಾಸ್ತ್ರಕಾರರು ರಾಗಗಳನ್ನು ಪ್ರಾತರ್ಗೇಯ, ಸಾಯಂಗೇಯ, ದಿನಗೇಯ ಹಾಗೂ ರಾತ್ರಿಗೇಯ [...]

೩೪. ಹಿಂದುಸ್ತಾನಿ ಸಂಗೀತದಲ್ಲಿಯ ಆಧುನಿಕ ಸವಾಲುಗಳು

ಹಿಂದುಸ್ತಾನಿ ಸಂಗೀತದ ವಿಷಯ ಬಹಳ ವಿಶಾಲವಾದದ್ದು ಆಧುನಿಕ ಸವಾಲುಗಳು ಅದಕ್ಕನುಗುಣವಾಗಿ ಕಾಲಕಾಲಕ್ಕೆ ಜೊತೆಗೂಡುತ್ತಿರುತ್ತವೆ. [...]

೩೨. ಆಧುನಿಕ ಸಂಗೀತಗಾರರ ಭ್ರಮೆ (ಸಂಗೀತ-ಸಂಶೋಧಕನಿಗೆ ಸವಾಲು)

ಸಂವಾದವು ಸಂಗೀತದ ಪ್ರಾಣವಾಗಿದೆ. ಸಂವಾದವೆಂದರೇನು? ಎರಡು ಕ್ರಮಾಗತ ಧ್ವನಿಗಳು ಕಿವಿಗೆ ಮಧುರವಾಗಿ ಕೇಳಬೇಕು. [...]

೩೦. ಹಿಂದುಸ್ತಾನಿ ಸಂಗೀತದ ಬೆಳವಣಿಗೆಯಲ್ಲಿ ಆಕಾಶವಾಣಿಯ ಪಾತ್ರ

ಯಾವುದೇ ಸಂಗೀತ ಶ್ರವಣ ಮಾದ್ಯಮದಿಂದ ಪಸರಿಸುತ್ತದೆ. ನಮ್ಮ ದೇಶದ ಪ್ರಮುಖ ಪ್ರಸಾರವಾಹಿನಿ ಆಕಾಶವಾಣಿಯೂ [...]

೩೧. ಮಾಧ್ಯಮಗಳಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಯಾವುದೇ ಕಲೆಯ ಪ್ರಸಾರದಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದುದು. ಆಧುನಿಕ ಯುಗದಲ್ಲಿ ಮಾಧ್ಯಮಗಳ ಪ್ರಾಮುಖ್ಯತೆ [...]

೨೭. ಹಿಂದುಸ್ತಾನಿ ಸಂಗೀತದ ಬೆಳವಣಿಗೆಯಲ್ಲಿ ಸಂಗೀತೋತ್ಸವಗಳ ಪಾತ್ರ

ಭಾರತೀಯ ಜನಜೀವನದಲ್ಲಿ ಸಂಗೀತವು ಸಂಸ್ಕೃತಿಯ ಪ್ರಾಣ ಸಂಚಾರದಂತೆ. ಕಾಲಕ್ರಮದಲ್ಲಿ ನಿರಂತರ ಹರಿದು ಬಂದಿದೆ. [...]

೨೮. ಯಕ್ಷಗಾನ ಹಾಗೂ ಹಿಂದುಸ್ತಾನಿ ಸಂಗೀತ

ಯಕ್ಷಗಾನವು ಇಂದು ಬಹು ಜನಪ್ರಿಯವಾದ ಒಂದು ರಂಗಭೂಮಿ ಕಲಾ ಪ್ರಕಾರವಾಗಿದ. ಗಾಯನ, ವಾದನ, [...]

೨೯. ಹಿಂದುಸ್ತಾನಿ ಸಂಗೀತದಲ್ಲಿ ಗುರು-ಶಿಷ್ಯ ಪರಂಪರೆ

ಗುರು-ಶಿಷ್ಯ ಪರಂಪರೆ, ಎಂದಾಕ್ಷಣ ನಮ್ಮ ವಿಚಾರಧಾರೆ ಸಹಸ್ರ  ಸಹಸ್ರ ವರ್ಷಗಳ ಹಿಂದೆ ಸರಿದು [...]

೨೬. ಹಿಂದುಸ್ತಾನಿ ಸಂಗೀತದಲ್ಲಿ ‘ವಾದಿ’ : ಒಂದು ಚಿಂತನೆ

ರಾಗದ ಮೊದಲನೆಯ ಮುಖ್ಯ ಸ್ವರವೇ ‘ವಾದಿ’ ಎಂದು ಕರೆಯಲಾಗುತ್ತದೆ. ಅದಕ್ಕೆ ‘ಜೀವಸ್ವರ’ ಎಂದು [...]

೨೫. ರಂಗಭೂಮಿ ಮತ್ತು ಹಿಂದುಸ್ತಾನಿ ಸಂಗೀತ

ಯಾವುದೇ ಒಂದು ನಾಟಕ ಪರಿಪೂರ್ಣ ನಾಟಕವೆನಿಸುವಲ್ಲಿ ಉತ್ತಮ ಕಥಾವಸ್ತು, ಶ್ರೇಷ್ಠ ಅಭಿನಯ, ಆಹ್ಲಾದಕರವಾದ [...]

೨೧. ಹಿಂದುಸ್ತಾನಿ ಸಂಗೀತದ ಠುಮರಿ, ಗಜಲ ಹಾಗೂ ಟಪ್ಪಾ: ಒಂದು ಅವಲೋಕನ

ಠುಮರಿ ಹಾಡುಗಾರಿಕೆಯ ಭಾರತೀಯ ಖ್ಯಾಲ ಹಾಡುಗಾರಿಕೆಯ ತಳಹದಿಯ ಮೇಲೆಯೇ ಬೆಳೆದು ಬಂದಂತಹ ಲಘು [...]

೨೨. ಹಿಂದುಸ್ತಾನಿ ಸಂಗೀತದಲ್ಲಿ ‘ಹೋಳಿ’: ಒಂದು ಪರಿಚಯ

ನಮ್ಮ ಸಂಸ್ಕೃತಿಯಲ್ಲಿ ಹೋಳಿಯ ಆಚರಣೆಗೆ ವಿಶಿಷ್ಟವಾದ ಮಹತ್ವವಿದೆ. ಹೋಳಿಯ ರಂಗಿನಾಟ ವಸಂತನ ಆಗಮನದ [...]

೨೩.. ಕಜರಿ ಗಾಯನ ಶೈಲಿ : ಒಂದು ಅವಲೋಕನ

ಹಿಂದುಸ್ತಾನಿ ಲಘು ಶಾಸ್ತ್ರೀಯ ಹಾಡುಗಾರಿಕೆಯ ಒಂದು ಶೈಲಿಯಾಗಿರುವ ‘ಕಜರಿ’ ವರ್ಷಾ ಋತುವಿನಲ್ಲಿ ಹಾಡುವ [...]

೧೭. ಹಿಂದುಸ್ತಾನಿ ಸಂಗೀತದಲ್ಲಿ ಲಯಕಾರಿ

ತಾಲದ ಉತ್ಪತ್ತಿ ಕುರಿತು ಕೆಲವರು ಶಿವನ ತಾಂಡವ ನೃತ್ಯದಿಂದ ‘ತಾ’ ಅಕ್ಷರವನ್ನು ಪಾರ್ವತಿಯ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top