ಬದುಕು

Home/ಬದುಕು

ಹಳೇ ಸಂಪ್ರದಾಯಗಳು ಅಥವಾ ಹೊಸತೇ, ಆಧುನಿಕತೆಯೇ?

‘ನನ್ನ ತಾಯಿ ತುಂಬಾ ಟ್ರೆಡಿಶನಲ್ ಸರ್, ಪ್ರತಿದಿನ ದೇವಸ್ಥಾನಕ್ಕೆ ಹೋಗಬೇಕು. ಬೆಳಿಗ್ಗೆ ಬಲಮಗ್ಗುಲಿನಲ್ಲೇ [...]

ನಿರಾಶೆಗಳು

ನೂರೆಂಟು ಆಸೆಗಳು, ಹತ್ತಾರು ಮಹಾತ್ವಾಕಾಂಕ್ಷೆಗಳು, ಹಲವಾರು ನಿರೀಕ್ಷೆಗಳು ಹರೆಯದವರ ಮನಸ್ಸಿನಲ್ಲಿ ನರ್ತಿಸುತ್ತಿರುತ್ತವೆ. ಕಣ್ಣುಗಳು [...]

ಕಲಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಹಿಂದುಳಿಯುವಿಕೆ

“ಇವನು ನಮ್ಮ ಮಗ ವಿನಯ್. ಬಹಳ ಬುದ್ಧಿವಂತ, ಎಸ್ಸೆಸ್ಸೆಲ್ಸಿಯಲ್ಲಿ ೯೦% ಅಂಕಗಳನ್ನು ತೆಗೆದಿದ್ದ. [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ನನಗೂ ಹೃದಯದ ಶಸ್ತ್ರಚಿಕಿತ್ಸೆ ಆಯಿತು..!

ನಮ್ಮ ಸುಪ್ತಮನಸ್ಸು ಪ್ರಾಣಾಂತಿಕ ಕಾಯಿಲೆಗಳ ಬಗ್ಗೆ ಆಲೋಚಿಸಲು ಇಷ್ಟಪಡುವುದಿಲ್ಲ. ಇಂದಿನ ನಮ್ಮ ದೈಹಿಕ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ನಾನು ನನ್ನ ಜೀಪಿಗೆ ವಿದಾಯ ಹೇಳಬೇಕಂತೆ..!

ನನಗೆ ೨೦೦೭ನೇ ನವೆಂಬರ ಇಪ್ಪತ್ತಮೂರನೇ ತಾರೀಕು ಕಾರ್ಡಿಯಕ್ ಆರ್ಟರಿ ಬೈಪಾಸ್ ಸರ್ಜರಿ ಆಯಿತು. [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ಬುದ್ಧಿಮಾಂದ್ಯದ ಭಿಕ್ಷುಕಿ

ಕಳೆದವರ್ಷ ಬೇಸಗೆಯ ಒಂದುದಿನ. ಬೆಂಗಳೂರಿನ ಫ್ರೇಜರ್‌ಟೌನಿನ ಮಸೀದಿರಸ್ತೆಯಲ್ಲಿನ ಒಂದು ಅಂಗಡಿಯ ಬಳಿ ದಿನಸಿಕೊಳ್ಳಲು [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ಆದಮ್ ಡಾಕ್ಟರು

ಬಾಳೆಹೊಳೆ ಊರು ಭದ್ರಾನದಿ ತಟದ ಒಂದು ಪುಟ್ಟ ಊರು. ನಾನು ೧೯೭೧ರಲ್ಲಿ ಕಂಡಾಗ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ಗುರುಗಳ ಪ್ರೀತಿ

೧೯೬೨ನೇ ಇಸವಿ. ನಾನು ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ಕ್ಲಾಸಿನಲ್ಲಿ ಓದುತ್ತಿದ್ದೆ. [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ಜೇಡಿಬೈಲು ಗಣಪತಿ ಗೌಡರು

ಜೇಡಿಬೈಲು ಗಣಪತಿ ಗೌಡರ ತೋಟ ನಮ್ಮ ತೋಟದಿಂದ ನಾಲ್ಕುಮೈಲು ದೂರ. ಅವರು ಈಗ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ೨೦೦೫ರ ಕನ್ನಡ ರಾಜ್ಯೋತ್ಸವದ ನೆನಪು

ಸಂಗ್ರಹಿಸುವ ಜನರು ಬಹುಜಾಣ್ಮೆಯಿಂದ ಜೇನುತಟ್ಟಿಗಳನ್ನು ಸಂಗ್ರಹಿಸುತ್ತಾರಂತೆ. ಹಲವರು ಈ ಜೇನುತಟ್ಟಿಗಳ ಬುಡಕ್ಕೆ ಕೈ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ಜೇನುಭಟ್ಟರು

ನಮ್ಮ ಊರಿನ ಆಸುಪಾಸಿನಲ್ಲಿ ಅವರು ಜೇನುಭಟ್ಟರೆಂದೇ ಪರಿಚಿತರು. ಅವರ ನಿಜನಾಮ ನಮಗೆ ಇಂದಿಗೂ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ರಾಜ್ಯೋತ್ಸವದ ದಿನದಂದು ಕನ್ನಡಿಗನ ಪಾಡು!

ಬೆಂಗಳೂರು ದಂಡು (ಕಂಟೋನ್ಮೆಂಟ್) ಪ್ರದೇಶದಲ್ಲಿ ವಾಸಿಸುವ ನಾನು ಬಹಳ ಸಂಭ್ರಮದಿಂದ ಈ ವರುಷದ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ಮಾತೃ ವಾತ್ಸಲ್ಯ

ಶ್ರೀವತ್ಸ ಜೋಶಿಯವರ ಅತ್ತೆಮಾವಂದಿರಾದ ಶ್ರೀ ಕೇ.ಸಿ. ಭಟ್ ದಂಪತಿಗಳ ಮನೆಗೆ ನಿನ್ನೆಯ ದಿನ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ಇಂದಿನ ಉಪಹಾರ

ನಮ್ಮದೊಂದು ಚಿಕ್ಕ ವಾಕಿಂಗ್‌ಕ್ಲಬ್ ಇದೆ. ಅದಕ್ಕೆ ಆರು ಜನರು ಮಾತ್ರ ಮೆಂಬರ್‌ಗಳು. ಶ್ರೀ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ತಪ್ಪೊಪ್ಪಿಗೆ (ಕನ್ಫೆಶನ್)

ತಪ್ಪೊಪ್ಪಿಕೊಂಡಾಗ ಮನಸ್ಸು ಹಗುರ ಎನಿಸುತ್ತದೆ. ಮನುಷ್ಯನಾಗಿ ಹುಟ್ಟಿದ ಮೇಲೆ ತಪ್ಪುಗಳನ್ನು ಎಸಗುವುದು ಸಹಜ. [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ರಾಜಾ ರಂಗ ಹೆಬ್ಬಾರ್

ನಾನು ಹೇಳುತ್ತಿರುವ ಚರಿತ್ರೆ ಸುಮಾರು ಒಂದು ಶತಮಾನದ ಹಿಂದಿನ ಕಥೆ ಇರಬಹುದು. ಕಳಸದ [...]

ಪುಸ್ತಕಗಳಿಂದ : ಕಟ್ಟೆ ಪ್ರಕಾಶನ : ಲೇಖಕರು : ಎಸ್. ಎಂ. ಪೆಜತ್ತಾಯ : ಕಾಗದದ ದೋಣಿ : ಬಿಳಗೂರು ಕಿಟ್ಟು ಶೆಟ್ಟರು

ಬಿಳಗೂರು ಕಿಟ್ಟುಶೆಟ್ಟರ ಪೂರ್ಣ ನಾಮಧೇಯ ಬಿಳಗೂರು ಕೃಷ್ಣ ಶೆಟ್ಟಿ ಎಂಬುದಾಗಿತ್ತು. ಆದರೆ, ಅವರನ್ನು [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top