ಬಾಲವಿಜ್ಞಾನ ಮಾಸ ಪತ್ರಿಕೆ – ನವೆಂಬರ್ ೨೦೧೦

Home/ಮ್ಯಾಗಜಿನ್‌ಗಳು/ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ/ಬಾಲವಿಜ್ಞಾನ ಮಾಸ ಪತ್ರಿಕೆ - ನವೆಂಬರ್ ೨೦೧೦

ನೋ ಹಾರ್ನ್… ಪ್ಲೀಸ್

ಶಬ್ಧ ಮಾಲಿನ್ಯ ಇತರ ಮಾಲಿನ್ಯಗಳ ರೀತಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. [...]

ಲಾಲಿ ಲಾಲಿ ಸುಕುಮಾರಿ…

ಅಂದು ಸಂತೋಷದಿಂದ ಯಾವುದೋ ವಿಷಯ ಹೇಳಲು ಉದ್ವೇಗದಿಂದ ಒಳಬಂದ ನಾನು ಜಾರಿಬಿದ್ದೆ. ಆಗ [...]

ಜೀವ ಬೆದರಿಕೆಯಲ್ಲಿ ಜೀವಿವೈವಿಧ್ಯತೆ

ನಾವು ಸೇವಿಸುವ ಧಾನ್ಯ, ಕಾಯಿ, ಹಣ್ಣುಗಳ ರೂಪದ ಸಸ್ಯಾಹಾರವು, ಕೀಟ ಅಥವಾ ಪ್ರಾಣಿಗಳ [...]

ವಿಶ್ವ ಉಗಮ…… ಮಾನವ ಉಗಮ

ಮಾನವನ ಉದಯಕ್ಕೆ ಜೀವಿಯ ಉದಯ, ಭೂಮಿಯ ಉದಯ, ನಕ್ಷತ್ರಗಳ ಉದಯ, ವಿಶ್ವದ ಉದಯ [...]

ಗಾಳಿ ವೇಗ ಕಂಡುಹಿಡಿಯ ಬೇಕೆ ?

ಗಾಳಿ ಕೆಲವೊಮ್ಮೆ ಜೋರಾಗಿ ಬೀಸಿದರೆ, ಇನ್ನು ಕೆಲವೊಮ್ಮೆ ಅದು ಇದ್ದದ್ದೇ ಗೊತ್ತಾಗುವುದಿಲ್ಲ. ಗಾಳಿ [...]

ಗಾಳಿ ಕುರಿತು ಇನ್ನೂ ಕೆಲವು ವಿಷಯಗಳು

ವಾಸ್ತವವಾಗಿ ಬೀಸುವ ಗಾಳಿಗೆ ಮಾರುತವೆಂದು ಹೆಸರು. ಗಾಳಿಯ (ಮಾರುತ) ವೇಗವನ್ನು ಅಳೆಯಲು ಬೋಫರ್ಟ್ [...]

ಬಾಲಸೂರ್ಯಾಭಾಸ

ಸುಮಾರಾಗಿ ಭೂಮಿ ಮತ್ತು ಸೂರ್ಯ ಒಟ್ಟೊಟ್ಟಿಗೆ ವಿಕಾಸವಾದುವು. ಇದು ನಡೆದದ್ದು 450ಕೋಟಿ ವರ್ಷಗಳ [...]

ಉಬ್ಬಿದ ಪ್ರಾಸ್ಟೇಟ್ ಗ್ರಂಥಿಗೆ ಹಾರ್ಮೋನ್ ಚಿಕಿತ್ಸೆ

ಕಳೆದ ಬಾರಿ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಗೆ ಸಂಬಂಧಪಟ್ಟ ರೋಗ ನಿದಾನ, ಚಿಕಿತ್ಸೆಗಳನ್ನು ತಿಳಿದಿರಿ. [...]

ಬೊಜ್ಜು ಭೀತಿಯಲ್ಲಿ ಶಾಲಾ ಮಕ್ಕಳು

ಈಗ ‘ಬೊಜ್ಜು’ಜಾಗತಿಕ ಆರೋಗ್ಯ ಸಮಸ್ಯೆಯಾಗುತ್ತಿದೆ. ಮಾನವನ ಆಯುಷ್ಯ ಮತ್ತು ಆರೋಗ್ಯವು ಬೊಜ್ಜನ್ನು ಅವಲಂಬಿಸಿಕೊಂಡಿರುವುದರಿಂದ [...]

ನಿಮಗಿದು ಗೊತ್ತೆ?

1.  ಭೂಗ್ರಹದ ಮೇಲೆ ನಾಲ್ಕು ಮಹಾಸಾಗರಗಳಿದ್ದು ಅವುಗಳಲ್ಲಿ ಪೆಸಿಫಿಕ್ ಮಹಾಸಾಗರವು ಅತ್ಯಂತ ವಿಶಾಲವಾಗಿದೆ. [...]

ನಕ್ಷತ್ರದ ಕಾಂತಿಮಾನದ ಮೇಲೊಂದು ಕ್ಷಕಿರಣ

‘ಈ ಸಾಬೂನು ಬಳಸಿ ನಿಮ್ಮ ಮೈ ಕಾಂತಿಯನ್ನು ಹೆಚ್ಚಿಸಿಕೊಳ್ಳಿ’ಇದು ದೂರದರ್ಶನದಲ್ಲಿ ಬಂದ ಒಂದು [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top