ಬಾಲವಿಜ್ಞಾನ ಮಾಸ ಪತ್ರಿಕೆ – ಸೆಪ್ಟೆಂಬರ್ ೨೦೧೦

Home/ಮ್ಯಾಗಜಿನ್‌ಗಳು/ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ/ಬಾಲವಿಜ್ಞಾನ ಮಾಸ ಪತ್ರಿಕೆ - ಸೆಪ್ಟೆಂಬರ್ ೨೦೧೦

ನಿಮಗೆ ಗೊತ್ತೇ? : ವಸ್ತುವಿನ ಐದನೇ ಸ್ಥಿತಿ?

ಶೈತ್ಯಜನಕ ಶಾಸ್ತ್ರವು (Cryogenies) ಭೌತ ವಿಜ್ಞಾನದ ಒಂದು ಭಾಗ. ಈ ಭಾಗವನ್ನು ‘ಶೈತ್ಯ [...]

ಶೂನ್ಯ ಗುರುತ್ವದಲ್ಲಿ ನ್ಯೂಟನ್ ನೆನಪು

ಪ್ರಕೃತಿಯ ಅಧ್ಯಯನ ಮತ್ತು ತಿಳಿವಳಿಕೆಗೆ ಮೀಸಲಾದ ಸಂಘಗಳಲ್ಲಿ ಲಂಡನ್‌ನ ರಾಯಲ್ ಸೊಸೈಟಿ ಬಹಳ [...]

ಸೂರ್ಯ ಕರೋನದ ವಿಸ್ವಯಕಾರಿ ತಾಪ

ಈ ವಿಶ್ವ ಒಳಗೊಂಡಿರುವ ಕೋಟ್ಯಂತರ ನಕ್ಷತ್ರಗಳಲ್ಲಿ ನಮಗೆ ಅತ್ಯಂತ ಮುಖ್ಯವೂ ಅತ್ಯಂತ ಹತ್ತಿರವೂ [...]

ಬಾಳು ಸುಡುವ ಸಿಡಿಲು

ಸಿಡಿಲಿನ ಕಿಡಿಯ ಅನಾಹುತಗಳು ನೀರಾವಿಯನ್ನು ಹೊತ್ತು ಮೇಲೇರುವ ಬಿಸಿಗಾಳಿಯಿಂದಾಗಿ ಆ ಪ್ರದೇಶದಲ್ಲಿ ವಾತಾವರಣದ [...]

ತಮ್ಮ ಮರಿಗಳನ್ನು ಪೋಷಿಸುವ ಸಸ್ಯಗಳು

ತಾಯಿ ಮರದ ಮೇಲೆಯೇ ಮೊಳಕೆ ಒಡೆಯುವ ಮರಿ ……! ಸಾಮಾನ್ಯವಾಗಿ ಪ್ರಾಣಿಗಳು ತಮ್ಮ [...]

ನಿಮಗೆಷ್ಟು ಗೊತ್ತು : ಅವಲೋಕಿತ ಸಿದ್ಧಾಂತದ ಕೆಲವು ಸಂದೇಹಗಳು…. ಪರಿಹಾರಗಳು

1.   ಸುಮಾರು 1000 ಕಿಮೀ ಎತ್ತರದಲ್ಲಿ ಕೃತಕ ಉಪಗ್ರಹವೊಂದು ಭೂಮಿಗೆ ಪ್ರದಕ್ಷಿಣೆ ಹಾಕುತ್ತದೆ. [...]

ಭೂಮಿಯ ವಯಸ್ಸು ಎಷ್ಟು?

ಹಗಲಿನಲ್ಲಿ ಕತ್ತೆತ್ತಿ ನೋಡಿದಾಗ ಜ್ವಲಿಸುವ ಸೂರ್ಯ ರಾತ್ರಿ ಆಕಾಶ ನೋಡಿದರೆ ತಂಪಿನ ಬೆಳಕನ್ನು [...]

ಹಲವರ ದೃಷ್ಟಿಯಲ್ಲಿ ‘ಪೈ’ನ ಬೆಲೆ

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಒಂದು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಡಬೇಕೆಂದು ಒಂದು [...]

ನಮ್ಮ ಭೂಮಿಯು ಸ್ತರಗಳ ಗೋಲ

ಭೂಮಿಯ ಬಹುಭಾಗ ನೀರು, ಸ್ವಲ್ಪ ಭಾಗ ನೆಲ. ಇದು ನಮಗೆ ಕಾಣುವ ಜಾಗಗಳಿಂದ [...]

ಮನೋಸ್ವಾಸ್ಥ್ಯ

ಇದು ಪರಿಣತಿಯ ಯುಗ. ಯಾವುದಾದರೂ ಒಂದು ವಿಭಾಗ, ವಿಷಯದಲ್ಲಿ ಉನ್ನತ ಮಟ್ಟದ ಪರಿಣತಿ [...]

ಬರಿಗಣ್ಣಿಗೂ ಗೋಚರವಾಗುವ “ದೈತ್ಯ” ವರ್ಣತಂತುಗಳು

ದೈತ್ಯ ವರ್ಣತಂತುಗಳು (Giant chromosomes), ವಿಶೇಷ ರೀತಿಯ ದೊಡ್ಡ ವರ್ಣತಂತುಗಳಾಗಿವೆ. ಈ ದೈತ್ಯ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top