ಬಾಲವಿಜ್ಞಾನ ಮಾಸ ಪತ್ರಿಕೆ – ಸೆಪ್ಟೆಂಬರ್ ೨೦೧೧

Home/ಮ್ಯಾಗಜಿನ್‌ಗಳು/ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ/ಬಾಲವಿಜ್ಞಾನ ಮಾಸ ಪತ್ರಿಕೆ - ಸೆಪ್ಟೆಂಬರ್ ೨೦೧೧

ವಿಜ್ಞಾನ ಚಕ್ರಬಂಧ 387

  ಎಡದಿಂದ ಬಲಕ್ಕೆ 1) ಆಹಾರಕ್ಕೆ ರುಚಿನೀಡುವ ವಸ್ತು? (2) 2) ಭೂಮಿಯಲ್ಲಿ [...]

ಅಣುಜೀವಿಗಳೆಂಬ ನೈಟ್ರೊಜನ್ ಫ್ಯಾಕ್ಟರಿ!

ಸಾರಜನಕ (ನೈಟ್ರೊಜನ್) ಸಸ್ಯಗಳ ಬೆಳವಣಿಗೆಯಲ್ಲಿ ಮತ್ತು ಇಳುವರಿಯಲ್ಲಿ ಪ್ರಾಮುಖ್ಯ ಪಡೆದಿದೆ. ಸಾರಜನಕವನ್ನು ಯೂರಿಯ [...]

ರಾಮಚಂದ್ರ ಹೊಸಮನೆ

ಅಮೆರಿಕದ ಬಾಲ್ಟಿಮೋರ್ ಕೌಂಟಿಯಲ್ಲಿನ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಕಾರ್ಬನಿಕ ರಸಾಯನ ವಿಜ್ಞಾನದ ಉನ್ನತ ಶ್ರೇಣಿಯ [...]

ನೀರಿನೊಳಗಿನ ಯಾತ್ರಿಕ – ಸಬ್ಮರೀನ್ಗಳ ಪುಟ್ಟದೊಂದು ಪರಿಚಯ

 ವೈಜ್ಞಾನಿಕ ಸಂಶೋಧನೆಯಿಂದ ವೈರಿಗಳ ಮೇಲೆ ದಾಳಿಯವರೆಗೆ ಸಮುದ್ರದಾಳದಲ್ಲಿ ಯಾವುದೇ ಕೆಲಸವಾಗಬೇಕಾದರೂ ನೆನಪಿಗೆ ಬರುವ [...]

ಬರಲಿವೆ ಹಾರುವ ಕಾರುಗಳು

ಹಾಲಿವುಡ್‌ನ ಅನೇಕ ಸಾಹಸ ಚಿತ್ರಗಳಲ್ಲಾಗಲೀ ಅಥವಾ ವೈಜ್ಞಾನಿಕ ಕಥೆಗಳ ಚಿತ್ರಗಳಲ್ಲಾಗಲೀ ಹಾರುವ ಕಾರನ್ನು [...]

ಜೀವಿಗಳೇಕೆ ಭೂಮಿಯ ಮೇಲಿವೆ?

ವಾಸಿಸಲು ಹಿತಕರವಾದ ಸ್ಥಿತಿಗತಿಗಳು ಭೂಮಿಯ ಮೇಲಿರುವುದರಿಂದ ಜೀವಿಗಳು ಭೂಮಿಯಲ್ಲಿವೆ. ಇತರ ಗ್ರಹಗಳಲ್ಲಿ ಹೀಗಲ್ಲ. [...]

ನಮ್ಮ ದೇಹದ ಗರಿಷ್ಠ, ಬಲಿಷ್ಠ ಮತ್ತು ಕನಿಷ್ಠ ಸ್ನಾಯುಗಳು

ಆಟೋಟ, ನೃತ್ಯ, ಗಾಯನ, ಪರ್ವತಾರೋಹಣ, ಉಸಿರಾಟ, ಹೃದಯದ ಬಡಿತ, ಅನ್ನನಾಳದ ಮೂಲಕ ಆಹಾರ [...]

ಭವಿಷ್ಯದ ಮಂತ್ರ – ನ್ಯಾನೋ ತಾಂತ್ರ

ಎಷ್ಟು ನ್ಯಾನೋ ಶಬ್ದಗಳಿವೆ ಎಂಬುದು ನಿಮಗೆ ಗೊತ್ತೇ? ನ್ಯಾನೋ ಸ್ಕೇಲ್, ನ್ಯಾನೋ ಸೆಕೆಂಡ್, [...]

ಹವಾಮಾನ ಮತ್ತು ವಾಯುಗುಣ

ಮಾನವನ ಜೀವನಶೈಲಿ ಮತ್ತು ಆವಾಸಗಳನ್ನು ನಿರ್ಧರಿಸುವಲ್ಲಿ ಹವಾಮಾನದ ಪಾತ್ರ ದೊಡ್ಡದು. ಹಾಗೆಯೇ ಪ್ರತಿಯೊಂದು [...]

ಬುಧನ ಅಧ್ಯಯನದಲ್ಲಿ ಮೆಸೆಂಜರ್

ಬರಿಗಣ್ಣಿಗೆ ಗೋಚರವಾಗುವ ಗ್ರಹಗಳ ಪೈಕಿ ಬಹುಬೇಗ ನಮ್ಮ ದೃಷ್ಟಿಯಿಂದ ಜರಿಕೊಳ್ಳುವ ಗ್ರಹವೆಂದರೆ ಬುಧ. [...]

ವೈಜ್ಞಾನಿಕ ಮನೋಭಾವದ ಹರಿಕಾರ-ಡಾ.ಎಚ್ಎನ್

ವಿಶಿಷ್ಟ ಚೇತನ - ಎಚ್‌ಎನ್ ಈ ಜಗತ್ತಿನಲ್ಲಿ ನುಡಿದಂತೆ ನಡೆಯುವವರು ತೀರ ಕಡಿಮೆ; [...]

ವಿಶ್ವವ್ಯಾಪಿ ಕಾರ್ಬನ್! – ಅಂತಾರಾಷ್ಟ್ರೀಯ ರಸಾಯನ ವಿಜ್ಞಾನ ವರ್ಷದಲ್ಲಿ ಒಂದು ಸ್ಮರಣೆ

ಕಾರ್ಬನ್ – ಇಂಗಾಲ – ಜೀವಾಧಾರ ಧಾತು ಅಥವಾ ಮೂಲವಸ್ತು. ಜೀವವನ್ನು ಕಟ್ಟುವ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top