ಮ್ಯಾಗಜಿನ್‌ಗಳು

Home/ಮ್ಯಾಗಜಿನ್‌ಗಳು

ಕಣಿವೆ, ಕಂದಕ… ಹರಿಯುವ ನೀರಿನ ‘ಶಕ್ತಿ’

ಇಂದಿನ ಅಗತ್ಯಗಳ ದೃಷ್ಟಿಯಿಂದ ಶಕ್ತಿ, ಇಂಧನಗಳೆಂಬ ಪದಗಳನ್ನು ಪದೇ ಪದೇ ಕೇಳುತ್ತಲೇ ಇರುತ್ತೇವೆ. [...]

ಅಣಕುಹಕ್ಕಿಯೆಂಬ ನಿಸರ್ಗದ ಸ್ವಾರಸ್ಯ

ಆರೋಗ್ಯಕರ ಮನರಂಜನೆ ಮತ್ತು ವಿನೋದಮಯ ಸನ್ನಿವೇಶ ಸೃಷ್ಟಿಗಾಗಿ ಇನ್ನೊಬ್ಬರ ಹಾವಭಾವ, ಮಾತಿನ ಶೈಲಿ, [...]

ಜೈವಿಕ ಇಂಧನ ಮೂಲವಾಗಿ ಈಗ ಆಲ್ಗೆ….

ನಿಸರ್ಗದಲ್ಲಿ ಧಾರಾಳವಾಗಿ ದೊರೆಯುವ ‘ಕಪ್ಪು ಚಿನ್ನ’ಎಂದು ಕರೆಯಲ್ಪಡುವ ಪೆಟ್ರೋಲಿಯಂ ಕ್ರಮೇಣ ಕಡಿಮೆಯಾಗುತ್ತ ಬಂದು [...]

ಆಟಗಳಲ್ಲಿ ಗಣಿತ

ಏನು ಆಟಗಳಲ್ಲಿ ಗಣಿತವೇ?ನಮಗೆ ಗಣಿತದಲ್ಲಿ ಆಟಗಳು ಮಾತ್ರ ಗೊತ್ತು ಎಂದು ಮಾತ್ರ ಹೇಳಬೇಡಿರಿ. [...]

ಐನ್ ಸ್ಟೈನರ ಸಿದ್ಧಾಂತಕ್ಕೆ ಸಾಕ್ಷಿ

ಕಾಲ: 1919, ದೇಶ :ಆಫ್ರಿಕಾ ಖಂಡದ ಸಮುದ್ರ ತೀರದಾಚೆಯ ಪ್ರಿನ್ಸಿಪಲ್ ದ್ವೀಪ. ಸಮಯ [...]

ರೇಡಿಯೊ ಖಗೋಲ ವಿಜ್ಞಾನ (Radio Astronomy)

ಇದು ಖಗೋಲ ವಿಜ್ಞಾನದ ಒಂದು ಭಾಗ. ಇದರಲ್ಲಿ ಆಕಾಶಕಾಯಗಳ ಮತ್ತು ಖಭೌತ ಘಟನೆಗಳ [...]

ಜಾರಿದ ಗರ್ಭಾಶಯ – ಅದರ ಚಿಕಿತ್ಸೆ

ಗರ್ಭಾಶಯ ಎಂಬುದು ಸ್ತ್ರೀ ಜನನಾಂಗ ವ್ಯವಸ್ಥೆಯ ಅವಿಭಾಜ್ಯ ಭಾಗ. ಫಲಿತಗೊಂಡ ಅಂಡಾಣು –ಭ್ರೂಣ [...]

ಕ್ಯಾಲೆಂಡರ್ ಕಮಾಲು

ನಾವೆಲ್ಲ ಕ್ಯಾಲೆಂಡರ್ (ದಿನಸೂಚಿ) ನೋಡಿದ್ದೇವೆ, ಬಳಸಿದ್ದೇವೆ. ಇಂದು ಕ್ಯಾಲೆಂಡರ್ ಇಲ್ಲದ ಮನೆಯೇ ಇಲ್ಲವೆನ್ನಬಹುದು. [...]

ಸಸ್ಯಗಳು ಹೇಗೆ ಹೂಬಿಡುತ್ತವೆ?

ಪರಿಚಯ: ಕೆಲವು ಸಸ್ಯಗಳು ಬೇಸಿಗೆಯಲ್ಲಿ ಹೂ ಬಿಡುತ್ತವೆ; ಕೆಲವು ಸಸ್ಯಗಳು ಚಳಿಗಾಲದಲ್ಲಿ ಹೂಬಿಡುತ್ತವೆ; [...]

ಡಾ. ಶಾಂತಿಸ್ವರೂಪ್ ಭಟ್ನಾಗರ್

ಭಾರತದ ಹೆಸರಾಂತ ವಿಜ್ಞಾನಿ ಡಾ.ೊಶಾಂತಿಸ್ವರೂಪ್ ಭಟ್ನಾಗರ್ ನಡೆಸಿದ ಪ್ರಮುಖ ಸಂಶೋಧನೆಗಳು ಕಲಾಯ್ಡ ಮತ್ತು [...]

ಪ್ರಾಣಿಗಳಲ್ಲಿ ಅನುಚಲನಾ ವರ್ತನೆಗಳು

ರಾತ್ರಿ ವೇಳೆ ನಿಮಗೆ ಇದ್ದಕ್ಕಿದ್ದಂತೆ ಬಾಯಾರಿಕೆ ಆಗಿ ಎಚ್ಚರವಾಯಿತು ಎಂದಿಟ್ಟುಕೊಳ್ಳಿ. ನೀರು ಕುಡಿಯಲು [...]

‘ಪಾರ್ಸೆಕ್’ ಎಂಬ ಖಗೋಲ ಮಾನ

ಸೂರ್ಯನನ್ನು ಬಿಟ್ಟರೆ ನಮಗೆ ಅತಿ ಹತ್ತಿರದ ನಕ್ಷತ್ರ ಪ್ರಾಕ್ಸಿಮ ಸೆಂಟಾರಿ. ಇದರ ದೂರ [...]

ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆ ಕುರಿತು

ರೈತರೊಂದಿಗೆ ಒಂದು ಅರ್ಥಪೂರ್ಣ ಸಂವಾದ ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳು ಮತ್ತು ಆನುವಂಶಿಕವಾಗಿ ಮಾರ್ಪಡಿಸಿದ [...]

ವಸ್ತುಗಳ ಸಾಮರ್ಥ್ಯ

ಪ್ರಕೃತಿಯ ಆಗುಹೋಗುಗಳಿಂದ ಮತ್ತು ಮಾನವನ ಚಟುವಟಿಕೆಗಳಿಂದ ವಸ್ತುಗಳು ವಿವಿಧ ಬಲಗಳಿಗೆ ಒಳಪಡುತ್ತವೆ. ಈ [...]

ಕಾರ್ಬನ್ ಹೆಜ್ಜೆಗುರುತು

ಪರಿಸರ ಸಂರಕ್ಷಣೆಗೆ ಈಗ ಮತ್ತೊಂದು ಹೊಸ ಶಬ್ದದ ಸೇರ್ಪಡೆಯಾಗಿದೆ — ಕಾರ್ಬನ್ ಹೆಜ್ಜೆಗುರುತು [...]

ಬೋಸ್ – ಐನ್‌ಸ್ಟೈನ್ ಸ್ಟಾಟಿಸ್ಟಿಕ್ಸ್

ಸತ್ಯೇಂದ್ರನಾಥ ಬೋಸ್ ಮತ್ತು ಮೇಘನಾದ ಸಹಾ 1917 ರಲ್ಲಿ ಕೊಲ್ಕತ್ತ ವಿಶ್ವವಿದ್ಯಾನಿಲಯದ ಸೈನ್ಸ್ [...]

ಸೌರ ಕನಿಷ್ಠಗಳು ಮತ್ತು ಸೌರ ಗರಿಷ್ಠಗಳು

ಸೂರ್ಯನಲ್ಲಿ ಹಲವು ರೀತಿಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಸೌರ ಚಟುವಟಿಕೆಗಳಲ್ಲಿ ಸೌರಜ್ವಾಲೆಗಳು, ಸೌರಚಾಚಿಕೆಗಳು [...]

ರಸಾಯನ ವಿಜ್ಞಾನಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ

ವಿಜ್ಞಾನದ ಒಂದು ಭಾಗವಾದ ರಸಾಯನ ವಿಜ್ಞಾನ ಇಂದು ಅತ್ಯಂತ ವಿಸ್ತಾರವಾಗಿ ಬೆಳೆದಿದೆ. ಇದರಲ್ಲಿ [...]

ಅಪರೂಪದ ಸಂಖ್ಯೆಗಳು (Rare Numbers)

ಸಂಖ್ಯೆಗಳು ನೂರು-ನೂರು ತರಹ. ಅವೆಲ್ಲವೂ ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಅವುಗಳ ಗುಣಲಕ್ಷಣಗಳನ್ನು [...]

ಬದುಕಿನಲ್ಲಿ ಗಣಿತ

ಗಣಿತ ವಿಜ್ಞಾನ ಎಂಬುದು ಸಂಖ್ಯೆ, ಪರಿಮಾಣ, ಆಕಾರ, ಸ್ಥಾನ ಇವೆಲ್ಲವುಗಳ ಸಂಬಂಧಗಳನ್ನು ಕುರಿತ, [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top