ವಿಜ್ಞಾನ – ಗಣಿತ

Home/ವಿಜ್ಞಾನ - ಗಣಿತ

ಬೈಜಿಕ ಭೌತವಿಜ್ಞಾನ

೫ ಬೈಜಿಕ ದ್ರವ್ಯಾಂತರಣ ರಸವಿಜ್ಞಾನದಲ್ಲಿ(ಆಲ್ಕೆಮಿ)ಒಂದು ಮೂಲಧಾತುವನ್ನು ಮತ್ತೊಂದು ಮೂಲಧಾತುವಾಗಿ ಪರಿವರ್ತಿಸುವ ಪ್ರಯತ್ನವು [...]

ಬೈಜಿಕ ಭೌತವಿಜ್ಞಾನ

೩. ನ್ಯೂಟ್ರಾನ್ ಪರಮಾಣುವಿನ ಮುಖ್ಯ ಗುರುತು ಅದರ ಪರಮಾಣು ತೂಕ (ಅಟಾಮಿಕ್ ವೈಟ್) [...]

ಬೈಜಿಕ ಭೌತವಿಜ್ಞಾನ

೧. ವಿಕಿರಣಪಟುತ್ವ ೨. ನ್ಯೂಕ್ಲಿಯಸ್ ೩. ನ್ಯೂಟ್ರಾನ್ ೪. ಬೈಜಿಕ ಬಂಧಕ ಶಕ್ತಿ [...]

ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್)

ಕಾಲವೊಂದಿತ್ತು; ರೋಗಿಯು ವೈದ್ಯರ ಬಳಿ ಹೋದಾಗ, ತನ್ನ ಹಿಂದಿನ ಚಿಕಿತ್ಸೆಯ ವಿವರವನ್ನು ಹಾಗೂ [...]

ಸೂಕ್ಷ್ಮಜೀವಾಣುವಿಜ್ಞಾನದ ಇತಿಹಾಸ

ಸೂಕ್ಷ್ಮಜೀವಾಣುಗಳು ಈ ಜಗತ್ತಿಗೆ ನಮಗಿಂತಲೂ ಹಳಬರೇ. ಆದರೂ ಅವುಗಳ ಬಗ್ಗ ನಮಗೆ ತಿಳಿದದ್ದು [...]

ಜೈನ ವೈದ್ಯಕೀಯ ಪರಂಪರೆ: ೧೯. ಸಾಮಾನ್ಯ ರೋಗಗಳ ಚಿಕಿತ್ಸೆ (೬)

೩೦. ರಾಜಯಕ್ಷ್ಮ (Tuberculosis) ಸರ್ವ ರೋಗಗಳಿಗೂ ಇದು ಅಧಿಪತಿಯಾದ್ದರಿಂದ ಇದಕ್ಕೆ ‘ರಾಜಯಕ್ಷ್ಮ’ ಎನ್ನುವರು. [...]

ಜೈನ ವೈದ್ಯಕೀಯ ಪರಂಪರೆ: ೧೯. ಸಾಮಾನ್ಯ ರೋಗಗಳ ಚಿಕಿತ್ಸೆ (೭)

೩೪. ಮೂಲವ್ಯಾಧಿ (ಅರ್ಶಸ್) (Heamorrhoids) ಮೂಲ(ತಳ-ಗುದಭಾಗ)ದಲ್ಲಿ ಬರುವ ರೋಗವಾದ್ದರಿಂದ ಇದಕ್ಕೆ ಮೂಲವ್ಯಾಧಿ ಎಂದು [...]

ಜೈನ ವೈದ್ಯಕೀಯ ಪರಂಪರೆ: ೧೯. ಸಾಮಾನ್ಯ ರೋಗಗಳ ಚಿಕಿತ್ಸೆ (೪)

೨೨. ಕ್ರಿಮಿ ವಿಕಾರಗಳು (Worms infestation) ಶರೀರದಲ್ಲಿ ಕ್ರಿಮಿವಿಕಾರಗಳು ಉತ್ಪನ್ನವಾದರೆ ಶಿರಸ್ಸು-ಹೃದಯಭಾಗಗಳಲ್ಲಿ ಅತಿಯಾದ [...]

ಜೈನ ವೈದ್ಯಕೀಯ ಪರಂಪರೆ: ೧೪. ದ್ರವ್ಯಗುಣ, ಔಷಧಿ ತಯಾರಿಕೆ ಹಾಗೂ ಪಥ್ಯ ಕ್ರಮಗಳು (೨)

ಈವರೆಗೆ ಮುಖ್ಯವಾದ ಗುಣವುಳ್ಳ ದ್ರವ್ಯಗಳನ್ನು ಒಂದೊಂದು ಗುಂಪಿನಲ್ಲಿ ಸೇರಿಸಿ ೫೦ ವಿಧಗಳಾಗಿ ವಿಂಗಡಿಸಿ [...]

ಜೈನ ವೈದ್ಯಕೀಯ ಪರಂಪರೆ: ೧೫. ರಸೌಷಧಿಗಳು

ಚಿಕಿತ್ಸೆಯಲ್ಲಿ ಪ್ರಪ್ರಥಮವಾಗಿ ರಸೌಷಧಿಗಳನ್ನು ಬಳಕೆಯಲ್ಲಿ ತಂದವರೆಂದರೆ ಜೈನಾಚಾರ್ಯರು ಹಾಗೂ ಬೌದ್ಧ ಭಿಕ್ಷುಗಳು. ಆಗಿನ [...]

ಜೈನ ವೈದ್ಯಕೀಯ ಪರಂಪರೆ: ೧೯. ಸಾಮಾನ್ಯ ರೋಗಗಳ ಚಿಕಿತ್ಸೆ (೧)

೧. ನೆಗಡಿ (ಪ್ರತಿಶ್ಯಾಯ) ನೆಗಡಿಯೊಂದು ಸಾಮಾನ್ಯ ವಿಕಾರ. ಹಾಗೆಂದು ಅಲಕ್ಷಿಸಿದರೆ ಗಂಟಲು ಕೆರೆತ, [...]

ಜೈನ ವೈದ್ಯಕೀಯ ಪರಂಪರೆ: ೧೮. ಚಿಕಿತ್ಸೆಯ ಮೂಲ ಸೂತ್ರಗಳು (೨)

ನಿರೂಹವಸ್ತಿ : ದೋಷಗಳನ್ನು ಹೊರಗೆ ತೆಗೆದುಬಿಡುವುದರಿಂದ ಹಾಗೂ ರೋಗಗಳನ್ನು ಪರಿಹರಿಸುವುದರಿಂದ ‘ನಿರೂಹ’ವೆಂತಲೂ ಆಯುಷ್ಯವನ್ನು [...]

ಜೈನ ವೈದ್ಯಕೀಯ ಪರಂಪರೆ: ೧೮. ಚಿಕಿತ್ಸೆಯ ಮೂಲ ಸೂತ್ರಗಳು (೧)

ಜೈನ ಸಿದ್ಧಾಂತಗಳಿಗನುಸರಿಸಿ ೧೪ ವಿಧ ಜೀವಗಳನ್ನು ಹೇಳಲಾಗಿದೆ. ಇದರಲ್ಲಿ ಏಕೇಂದ್ರಿಯ, ದ್ವೀಂದ್ರಿಯ, ತ್ರೀಂದ್ರಿಯ, [...]

ಜೈನ ವೈದ್ಯಕೀಯ ಪರಂಪರೆ: ೧೭. ರೋಗ ನಿದಾನ ಹಾಗೂ ರೋಗಿಪರೀಕ್ಷೆ

ವೈದ್ಯನಾದವನು ಯಾವುದೇ ಒಂದು ರೋಗಚಿಕಿತ್ಸೆಯನ್ನು ಮಾಡುವ ಮೊದಲು ರೋಗದ ನಿದಾನ (Diagnosis)ವನ್ನು ಮಾಡಬೇಕಾಗುತ್ತದೆ. [...]

ಜೈನ ವೈದ್ಯಕೀಯ ಪರಂಪರೆ: ೧೪. ದ್ರವ್ಯಗುಣ, ಔಷಧಿ ತಯಾರಿಕೆ ಹಾಗೂ ಪಥ್ಯ ಕ್ರಮಗಳು (೧)

“ದ್ರವ್ಯ ಗುಣ ವಿಜ್ಞಾನ” ಚಿಕಿತ್ಸೆಯ ಚುತುಷ್ಪಾದಗಳಲ್ಲಿ ಔಷಧಿಗೂ ಒಂದು ಮಹತ್ವದ ಸ್ಥಾನವಿದೆ ಎಂದು [...]

ಜೈನ ವೈದ್ಯಕೀಯ ಪರಂಪರೆ: ೧೬. ರೋಗ ಕಾರಣಗಳು ಹಾಗೂ ಪ್ರತಿಬಂಧಕೋಪಾಯಗಳು

ರೋಗ ರೋಗವು ಅಸ್ವಸ್ಥ್ಯದ ಲಕ್ಷಣವೆನಿಸುವುದು. ಇದು ಶರೀರ ಅಥವಾ ಮನಸ್ಸುಗಳ ಅಸಹಜವಾದ ಸ್ಥಿತಿ. [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top