ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೨೦. ಚರಿತ್ರೆ ಬರವಣಿಗೆ ಮತ್ತು ವಿಧಾನ ಕ್ರಮಗಳ ನಡುವೆ

ಚರಿತ್ರೆ, ಬರವಣಿಗೆ ವಿಧಾನ ಕ್ರಮ ಮತ್ತು ಇತಿಹಾಸ ರಚನಾ ಕ್ರಮವೊಂದು ಏನಾದರೂ ಇದ್ದರೆ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೭. ಗ್ರಹಿಕೆ ಕುರಿತಾದ ಚರ್ಚೆಗಳು

ತುಂಡು ಪುರಾವೆಗಳ ಆಧಾರದ ಮೇಲೆ ಗತಕಾಲದ ಮಹತ್ವದ ವಿಷಯ ವಸ್ತುವನ್ನು ಶೋಧಿಸುವ ಪ್ರಯತ್ನವೇ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೯. ಚರಿತ್ರೆ ನಿರ್ಮಾಣದಲ್ಲಿ ಆನುಷಂಗಿಕ ಆಕರಗಳು

ಮಾನವ ತನ್ನ ಬದುಕನ್ನು ರೂಪಿಸಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟ ಹಾಗೂ ಹೊಣದಾಣಿಕೆಗಳ ಕಥನವೇ ಚರಿತ್ರೆ. [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೮. ಪ್ರಾಥಮಿಕ ಆಕರಗಳು ಮತ್ತು ಆಕರ ವಿಶ್ಲೇಷಣೆ

ಪರಿಚಯ ಇತಿಹಾಸಕಾರ ಬರೆದದ್ದೆಲ್ಲ ಇತಿಹಾಸವಲ್ಲ. ಸಂಶೋಧನೆ ಒಂದು ಹೊಸ ಒಳನೋಟವನ್ನು ಕೊಡುವಂತಿರಬೇಕು. ವಸ್ತುನಿಷ್ಠವಾಗಿರಬೇಕು. [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ಸಂಪಾದಕರು, ಲೇಖಕರು ಮತ್ತು ಅನುವಾದಕರ ವಿಳಾಸಗಳು

ಪ್ರಧಾನ ಸಂಪಾದಕರು ಮತ್ತು ಸಂಪುಟ ಸಂಪಾದಕರು ಡಾ. ವಿಜಯ್ ಪೂಣಚ್ಚ ತಂಬಂಡ ಪ್ರಾಧ್ಯಾಪಕರು, [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೬. ಇತಿಹಾಸದ ಸಂವೇದನೆಗಳು (೨)

ಇತಿಹಾಸ ಮತ್ತು ರಾಷ್ಟ್ರೀಯತೆ ಇತಿಹಾಸ ರಚನೆ, ಅಧ್ಯಯನಗಳು ಮನುಷ್ಯನ ಕುತೂಹಲಕಾರಿ, ಮನೋಧರ್ಮ, ಜ್ಞಾನಪಿಪಾಸೆ, [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೬. ಇತಿಹಾಸದ ಸಂವೇದನೆಗಳು (೩)

ವ್ಯಾಜ್ಯರೂಪಿ ಇತಿಹಾಸ ನಿಜವಾದ ಅರ್ಥದಲ್ಲಿ ಇತಿಹಾಸಜ್ಞಾನವು ವಸ್ತುನಿಷ್ಠವಾಗಲಾರದು. ಹೆಚ್ಚೆಂದರೆ ಅದು ಇತಿಹಾಸ ರಚನೆಯಲ್ಲಿ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೫. ಆಧುನಿಕ ಭಾರತದ ಚರಿತ್ರೆ ಲೇಖನ ಮತ್ತು ಸಿದ್ಧಾಂತಗಳು (೨)

ರಾಷ್ಟ್ರೀಯವಾದಿ ಚರಿತ್ರೆ ಲೇಖನ ಭಾರತೀಯ ರಾಷ್ಟ್ರೀಯ ಚಳುವಳಿಯ ವಾದಗಳನ್ನು ಮೈಗೂಡಿಸಿಕೊಂಡ ಚರಿತ್ರೆಲೇಖನವನ್ನು ರಾಷ್ಟ್ರೀಯವಾತಾವಾದಿ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೪. ವಸಾಹತುಪೂರ್ವ ರಾಜ್ಯವ್ಯವಸ್ಥೆ: ಸಿದ್ಧಾಂತಗಳು ಮತ್ತು ಸಮಸ್ಯೆಗಳು (೧)

ಭಾರತದ ರಾಜ್ಯ ಪದ್ಧತಿಯ ಕುರಿತ ಸೈದ್ಧಾಂತಿಕ ಚೌಕಟ್ಟು ವಸಾಹತು ಪೂರ್ವ ಭಾರತೀಯ ರಾಜ್ಯ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೪. ವಸಾಹತುಪೂರ್ವ ರಾಜ್ಯವ್ಯವಸ್ಥೆ: ಸಿದ್ಧಾಂತಗಳು ಮತ್ತು ಸಮಸ್ಯೆಗಳು (೨)

ಫ್ಯೂಡಲ್ ರಾಜ್ಯ ವ್ಯವಸ್ಥೆ ಫ್ಯೂಡಲ್ ರಾಜ್ಯ ವ್ಯವಸ್ಥೆಯ ಕುರಿತು ನಡೆದ ಚರ್ಚೆಗಳು ಸಾಧಾರಣವಾಗಿ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೫. ಆಧುನಿಕ ಭಾರತದ ಚರಿತ್ರೆ ಲೇಖನ ಮತ್ತು ಸಿದ್ಧಾಂತಗಳು (೧)

ಭಾರತೀಯ ಚರಿತ್ರೆ ಅಥವಾ ಇತಿಹಾಸ ಸಂಪ್ರದಾಯವು ಹಿಂದಿನ ಕಾಲದವು ಎನ್ನಲಾದ ಸಂಗತಿಗಳನ್ನು ತಲೆಯಿಂದ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೬. ಇತಿಹಾಸದ ಸಂವೇದನೆಗಳು* (೧)

ಇತಿಹಾಸ ಮತ್ತು ಸಮಾಜಗಳೊಡನೆ ಇರುವ ಸಂಬಂಧಗಳ ಬಗ್ಗೆ ವ್ಯಾಖ್ಯಾನ ಮಾಡಲು ಹೊರಟವರು ಒಂದು [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೬. ಇತಿಹಾಸದ ಸಂವೇದನೆಗಳು (೪)

ಬಹುಸತ್ಯಗಳ ಅನಾವರಣ ಸತ್ಯವೆಂಬುದು ಒಂದೇ, ಅದನ್ನು ಅನೇಕ ರೀತಿಯಲ್ಲಿ ಪರಿಭಾವಿಸಲಾಗುತ್ತದೆ ಎಂಬ ಮಾತಿದೆ. [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೨. ನಗರ ಚರಿತ್ರೆ : ಸ್ವರೂಪ ಮತ್ತು ತಾತ್ವಿಕತೆ (೧)

ಚರಿತ್ರೆಯನ್ನು ಭೌಗೋಳಿಕ ಪರಿಸರ ಹಾಗೂ ಮಾನವ ಪರಿಸರಗಳ ನಡುವಿನ ಸಂಬಂಧಗಳ ಕಥನವಾಗಿ ನೋಡುವಾಗ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೧. ಸ್ತ್ರೀವಾದಿ ಚರಿತ್ರೆ : ಅಧ್ಯಯನ ವಿಧಾನ ಮತ್ತು ವಿಮರ್ಶೆ (೧)

ಫೆಮಿನಿಸಂ ಅಥವಾ ಸ್ತ್ರೀವಾದವು ವಿಶ್ವಾದ್ಯಂತ ನಡೆಯುತ್ತಿರುವ ಚಳವಳಿ ಯಾಗಿದ್ದು, ನೈತಿಕ, ಧಾರ್ಮಿಕ, ಸಾಮಾಜಿಕ, [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೩. ಊಳಿಗಮಾನ್ಯವಾದ: ಚರಿತ್ರೆ ಮತ್ತು ಸಿದ್ಧಾಂತ

ಚರಿತ್ರೆಯು ನಡೆದು ಹೋದ ಘಟನೆ ವಿದ್ಯಮಾನಗಳ ನೇರ ನಿರೂಪಣೆಯಾಗಿ ಉಳಿದರೆ ದೀರ್ಘಕಾಲ ಅಭ್ಯಾಸಿಗಳಲ್ಲಿ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೧. ಸ್ತ್ರೀವಾದಿ ಚರಿತ್ರೆ : ಅಧ್ಯಯನ ವಿಧಾನ ಮತ್ತು ವಿಮರ್ಶೆ (೨)

ಅಮೆರಿಕ ಸಂಯುಕ್ತ ಸಂಸ್ಥಾನಗಳು ವಸಾಹತು ದಿನಗಳಿಂದಲೂ ಅಮೆರಿಕನ್ ಮಹಿಳೆಯರು ಮಾನವ ಮತ್ತು ಮಹಿಳಾ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೦. ಮೌಖಿಕ ಇತಿಹಾಸದ ತಾತ್ವಿಕ ನೆಲೆ

‘ಮೌಖಿಕ ಇತಿಹಾಸ’ದ ವ್ಯಾಖ್ಯೆಗೆ ಮೊದಲು ಮೌಖಿಕ ಎಂಬುದರ ಬಗ್ಗೆ ಪರಿಶೀಲಿಸುವ. ಮೌಖಿಕ, ಮೌಖಿಕತೆ, [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೧೨. ನಗರ ಚರಿತ್ರೆ : ಸ್ವರೂಪ ಮತ್ತು ತಾತ್ವಿಕತೆ (೨)

ವಿ.ಗೋರ್ಡನ್ ಚೈಲ್ಡ್ ಅವರು ಒಂದು ಗ್ರಾಮೀಣ ಪ್ರದೇಶ, ನಗರವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯನ್ನು ‘ನಗರ [...]

ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ: ೯. ಮೌಖಿಕ ಇತಿಹಾಸ: ತಾತ್ವಿಕತೆ ಮತ್ತು ಬರವಣಿಗೆ ಕ್ರಮ

ಚರಿತ್ರೆಯನ್ನು ರಚಿಸುವಾಗ ಚರಿತ್ರೆಕಾರರು ಲಿಖಿತ ಗ್ರಂಥಗಳು, ಪತ್ರಗಳು, ಪತ್ರಿಕೆಗಳು, ದಿನಚರಿಗಳು, ಸರ್ಕಾರಿ ದಾಖಲೆಗಳು, [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top