ವ್ಯಕ್ತಿಚಿತ್ರ

Home/ವ್ಯಕ್ತಿಚಿತ್ರ

ಅನ್ನದಾನಯ್ಯ ಪುರಾಣಿಕ

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ದೌರ್ಜನ್ಯಕ್ಕೆ ಹೆದರದೆ, ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ [...]

ಆಚಾರ್ಯ ಸಮಂತಭದ್ರ : ಆಚಾರ್ಯ ಸಮಂತಭದ್ರ (ಆಪ್ತಮಿಮಾಂಸಾ(3))

ಸಮಂತಭದ್ರರ ಉಪಲಬ್ಧ ಕೃತಿಗಳಲ್ಲಿ ಆಪ್ತಮಿಮಾಂಸಾ ಪ್ರಮುಖವಾದದ್ದು.  ಇದಕ್ಕೆ ದೇವಾಗಮ ಸ್ತೋತ್ರವೆಂದು ಪರ್ಯಾಯ ನಾಮವುಂಟು. [...]

ಆಚಾರ್ಯ ಸಮಂತಭದ್ರ : ಆಚಾರ್ಯ ಸಮಂತಭದ್ರ (ಸಮಂತಭದ್ರರ ಸಾಂಘಿಕ ಜೀವನ (2))

ಆತ್ಮೋನ್ನತಿಗೆ ದಾರಿ ಮಾಡಿಕೊಡುವ ತಪಸ್ಸು, ಧ್ಯಾನ, ಮುನಿ ಆಚಾರಗಳ ಪಾಲನೆಯ ಜೊತೆ ಜೊತೆಗೆ [...]

ಆಚಾರ್ಯ ಸಮಂತಭದ್ರ : ಬಯಲನು ತುಂಬುವ ಆಲಯದ ಬೆಳಕಿನ ಬೀಜಗಳು

ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು [...]

ಆಚಾರ್ಯ ಸಮಂತಭದ್ರ : ಆಚಾರ್ಯ ಸಮಂತಭದ್ರ (1)

ವೈದಿಕ ಸಂಸ್ಕೃತಿಗೆ ಪರ್ಯಾಯ ಸವಾಲುಗಳನ್ನೊಡ್ಡುತ್ತಲೇ ಬೆಳೆದ ಶ್ರಮಣ ಸಂಸ್ಕೃತಿ ಜನಪರ ಆಶಯಗಳನ್ನು ಹೊತ್ತು [...]

ಕೃಷ್ಣಮೂರ್ತಿಯವರ ವಿಚಾರಗಳು – ೮. ಸರಳತೆ.

ಸರಳತೆ ಎಂದರೆ ಹೆಚ್ಚಿನ ಜನರು ಬಾಹ್ಯದಲ್ಲಿ ವ್ಯಕ್ತಗೊಂಡಿರುವ ವೇಷ-ಭೂಷಣಗಳಿಗಷ್ಟೇ ಸೀಮಿತಗೊಳಿಸುತ್ತಾರೆ. ಇನ್ನು ಕೆಲವರು [...]

ಕೃಷ್ಣಮೂರ್ತಿಯವರ ವಿಚಾರಗಳು – ೭. ವಾಸ್ತವತೆ

ಪ್ರಪಂಚದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಣಗೊಂಡು-ಪ್ರಸಾರದಲ್ಲಿರುವ ಗ್ರಂಥ ಯಾವುದೆನ್ನುವ ಒಂದು ಪ್ರಶ್ನೆಗೆ ಉತ್ತರಗಳು [...]

ಕೃಷ್ಣಮೂರ್ತಿಯವರ ವಿಚಾರಗಳು – ೬. ಅಹಂಕಾರ

ಸೌರಾಷ್ಟ್ರದ ಸೋಮನಾಥ ದೇವಾಲಯ ಕುವಿಖ್ಯಾತ ಘಜನಿಮಹಮ್ಮದನಿಂದ ಹಾಳಾಯಿತು. ಮೂರ್ತಿಭಂಜಕನೆಂದೇ ಆತ ಹೆಸರುವಾಸಿಯಾಗಿದ್ದಾನೆ. ಇಂದಿಗೂ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top