ಸಮಾಜ ಮತ್ತು ಅಭಿವೃದ್ಧಿ

Home/ಸಮಾಜ ಮತ್ತು ಅಭಿವೃದ್ಧಿ

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೧೦. ಪುರುಷ ಪ್ರಧಾನ ಸಮಾಜದಲ್ಲಿ ಲೈಂಗಿಕ ವೃತ್ತಿ ನಿರತ ಮಹಿಳೆ

ಪುರಾತನ ಭಾರತದ ಇತಿಹಾಸವನ್ನು ಗಮನಿಸುವಾಗ ಅಂದಿನಿಂದ ಇಂದಿನವರೆಗೂ ಲೈಂಗಿಕ ಸುಖಕ್ಕೆ ಪುರುಷಪ್ರಧಾನ ಸಮಾಜವು [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೯. ಕುಡಿಯಾ ಬುಡಕಟ್ಟು ಸಮುದಾಯದ ದೇಶೀಯ ಪಶುವೈದ್ಯಕೀಯ ಜ್ಞಾನ: ಒಂದು ಅಧ್ಯಯನ

ಸಾರಾಂಶ ಪ್ರಾಣಿ ಸಂಪತ್ತು ಬುಡಕಟ್ಟು ಸಮುದಾಯಗಳ, ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರಾಣಿಗಳ [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೮. ಬಳ್ಳಾರಿ ಜಿಲ್ಲೆಯ ಬುಡಕಟ್ಟು ಲಕ್ಷಣಗಳು

ಬಳ್ಳಾರಿ ಜಿಲ್ಲೆಯ ಪರಿಚಯ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಜಿಲ್ಲೆ ಬಳ್ಳಾರಿ [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೭. ಬೇಡ ಬುಡಕಟ್ಟು : ಸಾಮಾಜಿಕ ಬದಲಾವಣೆ ಗುಲಬರ್ಗಾ ಜಿಲ್ಲೆಯನ್ನು ಪರಿಗಣಿಸಿ

ಪೃಥ್ವಿ ಮೇಲಿನ ಮನುಷ್ಯನ ಜೀವನ ಆರಂಭದೊಂದಿಗೆ ಸಾಮಾಜಿಕ ಪರಂಪರೆಯನ್ನು ನೋಡಬಹುದು. ಈ ಮಾನವನು [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೬. ಕಂಜರಭಾಟ ಸಮುದಾಯ ಪರಿಚಯ

ಕಂಜರಭಾಟ ಸಮುದಾಯವು ಪ್ರಾಚೀನ ಕಾಲದಿಂದ ಹುಟ್ಟಿ ಬಂದಿದ್ದರೂ ಅದರ ಜನಸಂಖ್ಯೆ ಕಡಿಮೆ ಇದ್ದ [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೫. ಕುರುಬರ ದೇವರ ಕುಣಿತ: ಕಾವೇರಿ ನದಿ ತೀರದ ಪವಿತ್ರ ಕ್ಷೇತ್ರದ ಒಂದು ಮಾನವಶಾಸ್ತ್ರೀಯ ಅಧ್ಯಯನ

ಕರ್ನಾಟಕ ರಾಜ್ಯದ ದಕ್ಷಿಣದಲ್ಲಿರುವ ಮೈಸೂರು ಜಿಲ್ಲೆಯನ್ನು ಆಗ್ನೇಯ, ಪೂರ್ವ ಮತ್ತು ದಕ್ಷಿಣದಲ್ಲಿ ತಮಿಳುನಾಡು, [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೪. ಛಪ್ಪರಬಂದರು : ಒಂದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಧ್ಯಯನ

ಛಪ್ಪರಬಂದ ಬುಡಕಟ್ಟಿನ ಜನರು ನಮ್ಮ ರಾಜ್ಯದ ವಿಜಾಪುರ, ಬಾಗಲಕೋಟ, ಗದಗ ಹಾಗೂ ಧಾರವಾಡ [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೩. ಬುಂಡೆಬೆಸ್ತ ಸಮುದಾಯ : ಒಂದು ಅಲೆಮಾರಿ ಜನಾಂಗ

ಮಾನವ ವಿಕಸನದ ಮೂಲ ಘಟ್ಟವೇ ಅಲಾಮಾರಿತನ, ಬೇಟೆಯಾಡುವುದು ಹಾಗೂ ಗ್ರಾಮಗಳೊಂದಿಗೆ ಕಸುಬಾದಾರಿತ ಕುಟುಂಬಗಳು [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೨. ಭಾಷೆ, ಜನಾಂಗ: ಮಾನವಶಾಸ್ತ್ರೀಯ ನೆಲೆ

ಭಾಷೆಯ ಸಾಮಾನ್ಯ ಸ್ವರೂಪವನ್ನು ಸೈದ್ಧಾಂತಿಕವಾಗಿ ಅಧ್ಯಯನ ಮಾಡುವುದನ್ನು ಸಾಮಾನ್ಯ ಭಾಷಾಶಾಸ್ತ್ರ ಎಂದು ಕರೆಯುವರು. [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೧. ಡುಂಗ್ರಿ ಗರಾಸಿಯ ಬುಡಕಟ್ಟು (೧)

ಭಾರತದ ಉದ್ದಕ್ಕೂ ಅಲೆಮಾರಿ ಸಮುದಾಯಗಳು ಕಂಡುಬರುತ್ತವೆ. ಅವು ಇಂಥಲ್ಲಿಯೇ ನೆಲೆಸಬೇಕು ಎನ್ನುವ ಕಟ್ಟುಪಾಡಿಗೆ [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ೧. ಡುಂಗ್ರಿ ಗರಾಸಿಯ ಬುಡಕಟ್ಟು (೨)

ಭೌಗೋಳಿಕತೆ ಅಲೆಮಾರಿ ಡುಂಗ್ರಿ ಗರಾಸಿಯ ಸಮುದಾಯವು ಬೇಟೆಯನ್ನೇ ಜೀವನೋಪಾಯವಾಗಿಸಿಕೊಂಡವರು.ಆ ಕಾರಣಕ್ಕಾಗಿಯೇ ನಾಯಿಗಳನ್ನು ಪಳಗಿಸಿ [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ಸಂಪಾದಕರ ಮಾತು

ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕೇವಲ ಮೂರು ವಿಶ್ವವಿದ್ಯಾಲಯಗಳಲ್ಲಿ ಮಾನವಶಾಸ್ತ್ರ ವಿಭಾಗಗಳು ಅಸ್ತಿತ್ವದಲ್ಲಿರುವುದು ಮಾತ್ರ, [...]

ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು: ಶಬ್ದಪಾರಮಾರ್ಗಮಶಕ್ಯಂ

ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ [...]

ಆದಿವಾಸಿ ಸಮುದಾಯಗಳ ಅಭಿವೃದ್ಧಿ: ಅನುಬಂಧಗಳು (೧): ಅಂಕಿ-ಅಂಶಗಳ ಪಟ್ಟಿಗಳ ಯಾದಿ

  ಸ್ವಯಂ ಸೇವಾ ಸಂಸ್ಥೆಗಳನ್ನು ಫಲಾನುಭವಿಗಳು, ನಿಸ್ವಾರ್ಥಿಗಳು, ‘ಆದಿವಾಸಿ ಅಭಿವೃದ್ಧಿಗಾಗಿ ದುಡಿಯುತ್ತಿರುವ ಸಮಾಜ [...]

ಆದಿವಾಸಿ ಸಮುದಾಯಗಳ ಅಭಿವೃದ್ಧಿ: ಉಪಸಂಹಾರ

ಬುಡಕಟ್ಟು ಅಭಿವೃದ್ಧಿಯಲ್ಲಿ ಸ್ವಯಂಸೇವಾಸಂಸ್ಥೆಗಳ ಪಾತ್ರದ ಅಧ್ಯಯನವೇ ಬಹಳ ಆಸಕ್ತಿದಾಯಕವಾದುದಾಗಿದೆ. ಇದು ಕೇವಲ ಶೈಕ್ಷಣಿಕ [...]

ಆದಿವಾಸಿ ಸಮುದಾಯಗಳ ಅಭಿವೃದ್ಧಿ: ಬುಡಕಟ್ಟು ಅಭಿವೃದ್ಧಿ

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭಾರತ ಉಪಖಂಡದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹೊರಹೊಮ್ಮಿರುವುದು ಒಂದು ಚಾರಿತ್ರಿಕ [...]

ಆದಿವಾಸಿ ಸಮುದಾಯಗಳ ಅಭಿವೃದ್ಧಿ: ಅನುಬಂಧಗಳು (೩): ಛಾಯಾಚಿತ್ರಗಳ ಯಾದಿ

  i). ವಿ.ಜಿ.ಕೆ.ಕೆ. ಬಿಳಿಗಿರಿರಂಗನ ಬೆಟ್ಟ. ಸೋಲಿಗರ ಮಕ್ಕಳು [...]

ಆದಿವಾಸಿ ಸಮುದಾಯಗಳ ಅಭಿವೃದ್ಧಿ: ಅನುಬಂಧಗಳು (೪): ಗ್ರಂಥಋಣ

Chowdhry D. Paul, Social welfare Administration through Voluntary Agencies. Atma [...]

ಆದಿವಾಸಿ ಸಮುದಾಯಗಳ ಅಭಿವೃದ್ಧಿ: ಅನುಬಂಧಗಳು (೨): ನಕ್ಷೆಗಳ ಯಾದಿ

  ೧. ದಕ್ಷಿಣ ಭಾರತದಲ್ಲಿ ಕರ್ನಾಟಕದ ಸ್ಥಾನ. ೨. ಕರ್ನಾಟಕ ರಾಜ್ಯ ಹಾಗು [...]

ಆದಿವಾಸಿ ಸಮುದಾಯಗಳ ಅಭಿವೃದ್ಧಿ: ಮೂರು ಸ್ವಯಂ ಸೇವಾ ಸಂಸ್ಥೆಗಳ ತೌಲನಿಕ ಅಧ್ಯಯನ

ವಿ.ಜಿ.ಕೆ.ಕೆ., ಎಸ್‌.ವಿ.ವೈ.ಎಂ. ಹಾಗೂ ಡೀಡ್‌ನಂಥ ಸಂಸ್ಥೆಗಳು ತಾವು ಹಾಕಿಕೊಂಡ ಗುರಿಯನ್ನು ಸಾಧಿಸುವಲ್ಲಿ ಎಷ್ಟರ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top