ಕೃಷಿ ಅನುಭವ

Home/ಕೃಷಿ/ಕೃಷಿ ಅನುಭವ

ಡಾ. ಎಂ ಮಹದೇವಪ್ಪನವರ ಲೇಖನಗಳು: ಕೃಷಿ ಉತ್ಪಾದನೆಯಲ್ಲಿ ಸುಧಾರಿತ ಬೀಜದ ಪಾತ್ರ

ಬೀಜವೆಂದರೆ ತಕ್ಷಣ ಜ್ಞಾಪಕಕ್ಕೆ ಬರುವುದು ಯಾವುದಾದರೊಂದು ಕಾಳು. ಆದರೆ ನಿಜವಾದ ಅರ್ಥದಲ್ಲಿ ಕಾಳು, [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಪಾರ್ಥೇನಿಯಂ ಕಳೆಯ ಜೈವಿಕ ಹತೋಟಿ

ಪಾರ್ಥೇನಿಯಂ ಅತಿ ಶೀಘ್ರವಾಗಿ ಹಬ್ಬುವ ಕಳೆ. ಇದು ಸಸ್ಯ ಒಂದಕ್ಕೆ ೮೦೦೦-೧೫೦೦೦ ಬೀಜಗಳನ್ನು [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಮಳೆಗಾಲದ ಬತ್ತದ ಬೆಳೆಗೆ ತಳಿ ಆಯ್ಕೆ ಮತ್ತು ಬೀಜ ಸಿದ್ಧತೆ

ಮುಂಗಾರು ಬತ್ತದ ಬೆಳೆಗೆ ಸಿದ್ಧತೆ ನಡೆಸಿಕೊಳ್ಳಬೇಕಾದ ಸಮಯವಿದು. ರಾಜ್ಯದಲ್ಲಿ ಸುಮಾರು ಎಲ್ಲೆಡೆಯಲ್ಲೂ ಬತ್ತ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಬತ್ತದಲ್ಲಿ ಹೊಸ ಸಂಶೋಧನೆಗಳು

ಪ್ರಪಂಚದ ಕೃಷಿ ಬೆಳೆಗಳ ಪೈಕಿ ಅತ್ಯಂತ ಪ್ರಮುಖವಾದದೆಂದರೆ ಬತ್ತ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಆಯಿತು ಹಸಿರು ಕ್ರಾಂತಿ ಹೋಯಿತೆ ಚಿಂತೆ ?

ಭಾರತದಲ್ಲಿ ಹಸಿರು ಕ್ರಾಂತಿಗಾಗಿ ಶ್ರಮಿಸಿದ ಸರ್ವರೂ ಕಳೆದು ಒಂದೆರಡು ದಶಕಗಳಲ್ಲಿ ಉಂಟಾಗಿರುವ ಕೃಷಿ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಚೀನಾದಲ್ಲಿ ಬತ್ತದ ಉತ್ಪಾದನೆ

ಜಗತ್ತಿನ ಒಟ್ಟು ಬತ್ತ ಬೆಳೆಯುವ ೧೨೦ ಮಿಲಿಯ ಹೆಕ್ಟೇರ್‌ಗಳಲ್ಲಿ ಚೀನಾ ಮತ್ತು ಭಾರತ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಬತ್ತದ ಉತ್ಪಾದನೆ ಹೆಚ್ಚಿಸಲು ಕೂಳೆಬೆಳೆ

ಸುಧಾರಿತ ಬೇಸಾಯ ಪದ್ಧತಿ ಮತ್ತು ಅಧಿಕ ಇಳುವರಿ ತಳಿಗಳ ಬಳಕೆಯಿಂದ ಕೆಲವೇ ವರ್ಷಗಳಲ್ಲಿ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಲವಣಬಾಧಿತ ಮಣ್ಣಿಗೆ ಹೊಸ ಬತ್ತದ ತಳಿ “ಪ್ರಗತಿ”

ನೀರಾವರಿ ಪ್ರದೇಶಗಳಲ್ಲಿ ಬಸಿಗಾಲುವೆಗಳು ಸರಿಯಾಗಿಲ್ಲದಿದ್ದಲ್ಲಿ ಸತತ ನೀರಾವರಿ ಮತ್ತು ರಸಗೊಬ್ಬರಗಳನ್ನು ಉಪಯೋಗಿಸುವ ಕಾರಣದಿಂದಾಗಿ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಭಾರತದಲ್ಲಿ ಬತ್ತದ ಉತ್ಪಾದನೆಯನ್ನು ಇಮ್ಮಡಿ ಮಾಡಲು ಸಾಧ್ಯವೇ?

ದಿನೇ ದಿನೇ ಮಿತಿಯಿಲ್ಲದೆ ಬೆಳೆಯುತ್ತಿರುವ ವಿಶ್ವದ ಜನಸಂಖ್ಯೆಯ ಆಹಾರದ ಬೇಡಿಕೆಯನ್ನು ಪೂರೈಸಲು ಕೆಲವೇ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಕ್ಯಾಸಿಯಾ ಸೆರಿಸಿಯಾ ಬೆಳೆಸಿ ಪಾರ್ಥೆನಿಯಂ ನಿಯಂತ್ರಣ

ಒಂದು ದಶಕದ ಅವ್ಯಾಹತ ಸಮರವನ್ನು ಸೆರಿಸಿಯಾ ಮಾನವ ನೆಡೆಗೆ ತನ್ನ ಬಿಳಿ ತಲೆ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಬತ್ತಗಳು ಮಾತನಾಡಿದಾಗ

ರೈತ ಬಾಂಧವರಿಗೆ ನಮಸ್ಕಾರ…………. ನಮ್ಮ ಮಾತುಗಳನ್ನು ಕೇಳಲು ಕಾತರದಿಂದ ಇದ್ದೀರಿ. ನೀವೆಲ್ಲಾ, ನನ್ನ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ವಿವಿಧ ನಾಮಾಂಕಿತ ಬತ್ತದ ತಳಿ ‘ಮಷೂರಿ’

ಯಾವುದೇ ಒಂದು ವಸ್ತುವಿಗೆ ನಾಮಕರಣ ಮಾಡುವುದು ಒಂದು ಸಂಪ್ರದಾಯ ಹಾಗೂ ಕರೆ ದೇವರು [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಇಂಟಾನ್ ಬತ್ತ ಮತ್ತು ಅದರ ಮರುಸುಧಾರಣೆ

ಕರ್ನಾಟಕ ರಾಜ್ಯದಲ್ಲಿ ಸುಮಾರು ೧೨ ಲಕ್ಷ ಹೆಕ್ಟೇರುಗಳಲ್ಲಿ ಬತ್ತ ಬೆಳೆಯಲ್ಪಡುತ್ತಿದೆ. ಕಳೆದ ಸಾಲಿನಲ್ಲಿ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಅಂತರರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರ

ಪ್ರಪಂಚದ ಎಲ್ಲೆಡೆಯೂ ದಿನೇ ದಿನೇ ಏರುತ್ತಿರುವ ಜನಸಂಖ್ಯೆಯ ಆಹಾರ ಪೂರೈಕೆಗಾಗಿ ಸಾವಿರಾರು ಕೃಷಿ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ರಾಜ್ಯಕ್ಕೆ ಅತಿಯೋಗ್ಯ ಬತ್ತದ ತಳಿ – ಐ.ಆರ್. ೨೦

ಇಪ್ಪತೆಂಟು ಲಕ್ಷ ಎಕರೆಗಳಲ್ಲಿ ಬತ್ತ ಬೆಳೆಯುವ ನಮ್ಮ ರಾಜ್ಯಕ್ಕೆ ಯೋಗ್ಯ ಹಾಗೂ ಅಧಿಕ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ರಾಜ್ಯ ಕರಾವಳಿ ಪ್ರದೇಶಕ್ಕೆ ಬತ್ತದ ತಳಿಕರಣ

ಮೈಸೂರು ರಾಜ್ಯದಲ್ಲಿ ಬತ್ತದ ಸಾಗುವಳಿ ಒಟ್ಟು ವಿಸ್ತೀರ್ಣವು ೧೧.೬ ಹೆಕ್ಟೇರು ಇದ್ದು, ೨೨.೫ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಮಲೆನಾಡು ಕರಾವಳಿ ಮತ್ತು ನೇರ ಬಿತ್ತನೆ ಪ್ರದೇಶಕ್ಕೆ ಸೂಕ್ತವಾದ ಬತ್ತದ ತಳಿಗಳು

ಪರಿಚಯ: ಬತ್ತ ಕರ್ನಾಟಕ ರಾಜ್ಯದ ಹಾಗೂ ರಾಷ್ಟ್ರದ ಮುಖ್ಯ ಆಹಾರ ಬೆಳೆ. ಪ್ರಪಂಚದ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಬತ್ತದಲ್ಲಿ ಶಕ್ತಿಮಾನ್ ತಳಿಗಳ ಉತ್ಪಾದನೆಯ ಸಾಧ್ಯತೆ

ಕೃಷಿ ಸಂಶೋಧನೆಯಲ್ಲಿ ತಳಿ ಶಾಸ್ತ್ರವು (Plant Breeding) ಜಿನಿಟಿಕ್ಸ್ ಶಾಸ್ತ್ರದ ಸಂಶೋಧನೆಯ ನೆರವಿನಿಂದ [...]

ಡಾ. ಎಂ ಮಹದೇವಪ್ಪನವರ ಲೇಖನಗಳು: ಬತ್ತದ ಹೊಸ ತಳಿ ಸಂಯೋಜನೆಯ ವಿಧಾನ

೧೯೭೧ಕ್ಕೆ ಮುಂಚೆ, ಕರ್ನಾಟಕದಲ್ಲಿ ಯಾವ ಬತ್ತದ ತಳಿಯನ್ನಾದರೂ ಸಂಶೋಧನೆ ಮತ್ತು ಜಿಲ್ಲಾ ಪ್ರಯೋಗ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top