ಭಾರತೀಯ ಡಯಾಸ್ಪೊರಾ – ಒಂದು ಪ್ರಾಥಮಿಕ ವಿಶ್ಲೇಷಣೆ

ಡಯಾಸ್ಪೊರಾ ಆಧುನಿಕ ಸಂಕಥನಗಳಲ್ಲಿ ಬಳಕೆಯಾಗುತ್ತಿರುವ ಪಾರಿಭಾಷಿಕ ಪದ. ವಾಸ್ತವವಾಗಿ ಡಯಾಸ್ಪೊರಾ ಪದ ಹಳೆಯದಾದರೂ [...]